ಪ್ರತಿ ನಿತ್ಯ ಮೂರೇ ಮೂರು ಖರ್ಜೂರ ತಿಂದರೆ ನಿಮ್ಮ ದೇಹದಲ್ಲಿ ಮ್ಯಾಜಿಕ್ ನಡೆಯುತ್ತದೆ

0
4774

ಹಾಯ್ ಫ್ರೆಂಡ್ಸ್ ನಿಮಗೆ ಡೇಟ್ಸ್ ಅಥವಾ ಖರ್ಜೂರ ತಿನ್ನುವುದರ ಉಪಯೋಗ ಗೊತ್ತಾ? ಪ್ರತಿ ದಿನ ಮೂರೇ ಮೂರು ಖರ್ಜೂರ ತಿನ್ನಿರಿ ಫ್ರೆಂಡ್ಸ್ ಇದರಿಂದ ಬಿಪಿ ಬರುವುದಿಲ್ಲ ಏಕೆಂದರೆ ಇದರಲ್ಲಿ ಅಧಿಕ ಪ್ರಮಾಣದ ಮೆಗ್ನೀಷಿಯಂ ಇರುತ್ತದೆ ಇದು ನಮ್ಮ ರಕ್ತನಾಳಗಳನ್ನು ಸುಗಮ ಗೊಳಿಸಿ ರಕ್ತ ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ ಇದರಿಂದ ನಮ್ಮ ರಕ್ತದಲ್ಲಿ ಯಾವುದೇ ರೀತಿಯ ಒತ್ತಡ ಉಂಟು ಆಗಲ್ಲ ಇದರಿಂದ ರಕ್ತದ ಸಮಸ್ಯೆ ನಿವಾರಣೆ ಆಗುತ್ತದೆ. ನಿಮಗೆ ಎಷ್ಟೇ ಹೈ ಬಿಪಿ ಇದ್ದರೂ ನಿಮ್ಮ ರಕ್ತ ನಿಮಗೆ ಕಂಟ್ರೋಲ್ ಗೆ ಬರುತ್ತದೆ ಇನ್ನೂ ಲೋ ಬಿಪಿ ಇರುವವರು ಅಷ್ಟೆ ನಿಮಗೆ ಸಮಸ್ಯೆ ಇರುವುದಿಲ್ಲ.

ಖರ್ಜೂರದಲ್ಲಿ ಎಷ್ಟು ಉಪಯೋಗಕಾರಿ ಗುಣಗಳು ಇವೆ ಗೊತ್ತಾ ಇದರಲ್ಲಿ ಪ್ರೋಟಿನ್ ತುಂಬಾ ಜಾಸ್ತಿ ಇರುತ್ತದೆ ಅದರ ಜೊತೆಗೆ ಪೊಟ್ಯಾಷಿಯಂ ಕಾಪರ್ ಸೋಡಿಯಂ ಪಸ್ಫೋರಸ್ ಐರನ್ ಜಿಂಕ್ ಮ್ಯಾಂಗನೀಸ್ ಕ್ಯಾಲ್ಸಿಯಂ ಮೆಗ್ನೀಸಿಯಂ ಇಷ್ಟೊಂದೆಲ್ಲ ಪೋಷಕಾಂಶ ಇದೆ ಅದರ ಜೊತೆಗೆ ವಿಟಮಿನ್ ಸಿ ವಿಟಮಿನ್ ಇ ವಿಟಮಿನ್ ಕೆ ವಿಟಮಿನ್ ಬಿ1 ವಿಟಮಿನ್ ಬಿ2 ಬಿ3 ಬಿ5 ಇಷ್ಟೊಂದೆಲ್ಲ ಪೋಷಕಾಂಶ ಇದೆ ಆದ್ದರಿಂದ ದಿನಾಲೂ ಮೂರೇ ಮೂರು ಖರ್ಜೂರ ತಿನ್ನಿ ಸ್ನೇಹಿತರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮ ಹೊಟ್ಟೆಯಲ್ಲಿ ಕ್ಯಾನ್ಸರ್ ಬಾರದೆ ಇರುವ ಹಾಗೆ ತಡೆಯುತ್ತದೆ ಇನ್ನೂ ಹೊಟ್ಟೆಯಲ್ಲಿ ಹುಣ್ಣು ಆಗುವುದನ್ನು ತಡೆಯುತ್ತದೆ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ ಹಾಗೂ ಡೇಟ್ಸ್ ನಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ ಅದಕ್ಕೆ ಇದು ಫ್ರಿ ಫ್ರಮ್ ಕೊಲೆಸ್ಟ್ರಾಲ್ ಹಾಗಾಗಿ ನೀವು ದಪ್ಪ ಆಗುತ್ತಿರ ಅನ್ನುವುದೆಲ್ಲ ತಪ್ಪು.

ಈ ಖರ್ಜೂರ ಜೀರ್ಣ ಶಕ್ತಿಯನ್ನು ತುಂಬಾ ಜಾಸ್ತಿ ಮಾಡುತ್ತದೆ ಯಾವುದೇ ರೀತಿಯ ಅಲರ್ಜಿ ಆಗುವುದಿಲ್ಲ. ನಿಮ್ಮ ದೇಹಕ್ಕೆ ಬೇಗ ಶಕ್ತಿ ಬೇಕು ಅಂದರೆ ಎನರ್ಜಿ ಬೇಕು ಅಂದರೆ ಡೇಟ್ಸ್ ತಿನ್ನಿ ನಿಜವಾಗಲೂ ಬೇಗ ಶಕ್ತಿ ಬರುತ್ತದೆ ಮತ್ತು ಕಣ್ಣಿನ ದೃಷ್ಟಿ ಸರಿಯಾಗಿ ಇರಲು ಖರ್ಜೂರ ತಿನ್ನಬೇಕು ಹಾಗಾಗಿ ಮಕ್ಕಳಿಗೆ ಇದನ್ನು ಹೆಚ್ಚಾಗಿ ಕೊಡಿ ಇತ್ತೀಚಿನ ದಿನಗಳಲ್ಲಿ 10 ವರ್ಷದ ಮಕ್ಕಳಿಗೆ ಕನ್ನಡಕ ಬೇಕಾಗುತ್ತದೆ ದಿನಾಲೂ ಮಕ್ಕಳಿಗೆ ಮೂರೇ ಮೂರು ಖರ್ಜೂರ ತಿನ್ನಿಸಿದರೆ ಅವರ ದೃಷ್ಟಿ ಚೆನ್ನಾಗಿ ಇರುತ್ತದೆ. ಇದು ರಕ್ತ ಜಾಸ್ತಿ ಆಗಲು ಸಹಾಯ ಮಾಡುತ್ತದೆ ಅನಿಮಿಯಾ ಪ್ರಾಬ್ಲಮ್ ಗೆ ಒಳ್ಳೆಯ ರಾಮ ಬಾಣ ಈ ಖರ್ಜೂರ.

ಇನ್ನೂ ಗರ್ಭಿಣಿ ಸ್ತ್ರೀಯರು ಖರ್ಜೂರ ತಿನ್ನಲೇಬೇಕು ಇದರಿಂದ ರಕ್ತ ಜಾಸ್ತಿ ಉತ್ಪತ್ತಿ ಆಗಿ ನಿಮಗೆ ಅನಿಮಿಯಾ ಪ್ರಾಬ್ಲಮ್ ಇರುವುದಿಲ್ಲ ಅದರ ಜೊತೆಗೆ ಹೃದಯ ಸಂಬಂಧಿ ಖಾಯಿಲೆ ಕೂಡ ಕಡಿಮೆ ಆಗುತ್ತದೆ ಯಾವುದೇ ರೀತಿಯ ಹೃದಯ ಹಾಗೂ ಕಿಡ್ನಿ ಸಮಸ್ಯೆಗೆ ಇದು ಹೇಳಿ ಮಾಡಿಸಿದ ಔಷಧಿ ಫ್ರೆಂಡ್ಸ್ ಲಿವರ್ ಅನ್ನು ಆರೋಗ್ಯವಾಗಿ ಇಡುತ್ತದೆ ಕರಳು ಸಮಸ್ಯೆ ಕೂಡ ಅದೆಲ್ಲವೂ ತಡೆಯುವ ಶಕ್ತಿ ಇದಕ್ಕೆ ಇದೆ ಮೂಳೆಗಳು ಗಟ್ಟಿ ಆಗುತ್ತದೆ ಅದರ ಜೊತೆಗೆ ಹಲ್ಲು ವಸಡು ಗಟ್ಟಿಯಾಗಿ ಇರಬೇಕು ಅಂದರೆ ಖರ್ಜೂರ ತಿನ್ನಬೇಕು.

LEAVE A REPLY

Please enter your comment!
Please enter your name here