ಗುರು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರ ಮಾಡುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
2825

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು 9535 156490

ಮೇಷ: ಈ ದಿನ ನೀವು ಕಾಗದ ಪಾತ್ರಗಳಿಗೆ ಸಂಬಂಧಪಟ್ಟಂತೆ ಒಂದಿಷ್ಟು ಜಾಗ್ರತೆಯಿಂದ ಇರುವುದು ಸೂಕ್ತ. ಈ ದಿನ ತಪ್ಪದೇ ಗುರು ರಾಘವೇಂದ್ರ ಸ್ವಾಮಿಯ ಮಹಾ ಮಂತ್ರ ೩ ಬಾರಿ ಪಾರಾಯಣ ಮಾಡೀ ಇದರಿಂದ ಮನಸಿಗೆ ಶಾಂತಿ ಮತ್ತು ನೆಮ್ಮದಿ ಹೆಚ್ಚಿನ ರೀತಿಯಲ್ಲಿ ಲಭಿಸುತ್ತದೆ.
ವೃಷಭ: ನಿಮ್ಮ ಕೋಪವನ್ನು ನೀವು ದೀನ ದುರ್ಬಲ ವ್ಯಕ್ತಿಗಳ ಮೇಲೆ ತೂರಿಸುತ್ತೀರಿ ಆದರೆ ನಿಜಕ್ಕೂ ಇದು ಉತ್ತಮ ಬೆಳವಣಿಗೆ ಅಲ್ಲವೇ ಅಲ್ಲ. ನಿಮ್ಮ ಜೀವನದಲ್ಲಿ ಏನೇ ಗ್ಗುಪ್ತ ಸಮಸ್ಯೆಗಳು ಇರಲಿ ಅದೆಲ್ಲವೂ ಸಹ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ಸಾಧ್ಯ ಆದಷ್ಟು ನೀವು ಯಾರೊಂದಿಗೆ ವಾದ ಅಥವ ಕೆಲವು ವಿಷಯದಲ್ಲಿ ಮೊಂಡುತನ ಮಾಡುವುದು ಒಳ್ಳೆಯದಲ್ಲ. ಸಂಜೆ ಸಮಯ ಗುರು ಮಂತ್ರ ಪಾರಾಯಣ ಮಾಡಿರಿ. ಬಿಳಿ ಬಣ್ಣದ ವಸ್ತ್ರಧಾರಣೆ ಜೀವನದಲ್ಲಿ ಹೆಚ್ಚಿನ ಶುಭ ಫಲ ನೀಡುತ್ತದೆ.
ಕರ್ಕಾಟಕ: ಈ ದಿನ ಕೆಲವು ಜನರು ಮಾತನಾಡುವ ಮಾತಿನಿಂದ ನಿಮಗೆ ಮಾನಸಿಕ ಘಾಸಿ ಆಗುವ ಸಾಧ್ಯತೆ ಇದೆ. ನಿಮಗೆ ಆತ್ಮ ಸ್ಥೈರ್ಯ ಕೊಡುವ ಜನರನ್ನು ಭೇಟಿ ಮಾಡಿರಿ ಇದರಿಂದ ಮಾನಸಿಕ ಖಿನ್ನತೆ ಎಂಬುದು ದೂರ ಆಗಲಿದೆ. ನಿಮ್ಮ ಜೀವನದಲ್ಲಿ ಏನೇ ಗ್ಗುಪ್ತ ಸಮಸ್ಯೆಗಳು ಇರಲಿ ಅದೆಲ್ಲವೂ ಸಹ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ನಿಮ್ಮ ಮುಂದಾಳತ್ವಕ್ಕೆ ಹೆಚ್ಚಿನ ಬೆಂಬಲ ಸಿಗುತ್ತದೆ ನೀವು ವಹಿಸಿಕೊಳ್ಳುವ ಮುಂದಾಳತ್ವಕ್ಕೆ ಹೆಚ್ಚಿನ ರೀತಿಯಲ್ಲಿ ಗೆಲುವು ಸಹ ಇರುತ್ತದೆ. ಊಟದ ವಿಷಯದಲ್ಲಿ ಸ್ವಲ್ಪ ಜಾಗ್ರತೆ ಇರಲಿ. ಈ ದಿನ ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿರಿ ಒಳ್ಳೆಯ ಶುಭ ಫಲ.
ಕನ್ಯಾ: ನೀವು ಮಾಡುವ ಕೆಲಸ ಕಾರ್ಯಕ್ಕೆ ಸ್ವತಃ ನಿಮ್ಮ ತಂದೆಯೇ ಅಡ್ಡ ಬರುತ್ತಾರೆ. ಕುಟುಂಬ ಸದಸ್ಯರ ಮನವೊಲಿಕೆ ಮಾಡಿದ ನಂತರ ನಿಮ್ಮ ಕೆಲಸ ಕಾರ್ಯಗಳು ಮುಂದುವರೆಸಿರಿ. ನಿಮ್ಮ ಜೀವನದಲ್ಲಿ ಏನೇ ಗ್ಗುಪ್ತ ಸಮಸ್ಯೆಗಳು ಇರಲಿ ಅದೆಲ್ಲವೂ ಸಹ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನಿಮ್ಮ ಗುಪ್ತ ಸಮಸ್ಯೆಗಳು ಯಾರೊಂದಿಗೆ ಹಂಚಿಕೊಳ್ಳಲು ಹೋಗಬೇಡಿ ಇದರಿಂದ ಕೆಲವರ ಬಳಿ ನಿಷ್ಟುರ ಮಾಡಿಕೊಳ್ಳುತ್ತೀರಿ. ಹೊಸ ಕೆಲಸ ಹುಡುಕುತ್ತಾ ಇರೋ ಯುವಕ ಮತ್ತು ಯುವತಿಯರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ.
ವೃಶ್ಚಿಕ: ಈ ದಿನ ನಿಮಗೆ ಸಂತೋಷದ ದಿನ ಆಗಿರುತ್ತದೆ. ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ. ಮನೆ ಜನರಿಂದ ಶುಭ ಸುದ್ದಿ ಬರುವ ನಿರೀಕ್ಷೆ ಇದೆ. ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿ ಗುರು ಮಂತ್ರ ಪಾರಾಯಣ ಮಾಡಿರಿ.

ಧನಸು: ಈ ದಿನದ ಆರೋಗ್ಯದ ವಿಷಯದಲ್ಲಿ ಸಾಕಷ್ಟು ಏರಿಳಿತ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಮಕ್ಕಳ ಜೊತೆಗೆ ಯಾವುದೇ ಕಾರಣಕ್ಕೂ ವಾಗ್ವಾದ ಮಾಡಬೇಡಿ. ಹನುಮಾನ್ ಚಾಲೀಸ ನಿಮಗೆ ಶುಭ ಸೂಚಕ. ನಿಮ್ಮ ಜೀವನದಲ್ಲಿ ಏನೇ ಗ್ಗುಪ್ತ ಸಮಸ್ಯೆಗಳು ಇರಲಿ ಅದೆಲ್ಲವೂ ಸಹ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ಈ ದಿನದ ಕೆಲಸ ಕಾರ್ಯದಲ್ಲಿ ಏಕಾಗ್ರತೆ ಎಂಬುದು ಇರೋದಿಲ್ಲ. ವಿಷ್ಣು ಆರಾಧನೆ ಮನಸಿಗೆ ನೆಮ್ಮದಿ ನೀಡುತ್ತದೆ. ಹೊಟ್ಟೆಗೆ ಸಂಬಂಧ ಪಟ್ಟ ಏನೇ ಆರೋಗ್ಯ ಸಮಸ್ಯೆಗಳು ಇದ್ದರೆ ತಡ ಮಾಡದೇ ವೈದ್ಯರ ಸಂಪರ್ಕ ಮಾಡುವುದು ಒಳ್ಳೆಯದು.

ಕುಂಭ: ಈ ದಿನ ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತೀರಿ. ಧಾರ್ಮಿಕ ಒಲವು ಹೆಚ್ಚುತ್ತದೆ. ಮಾನಸಿಕ ನೆಮ್ಮದಿ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಯುವತಿಯರಿಗೆ ಧನ ವ್ಯಯ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಜೀವನದಲ್ಲಿ ಏನೇ ಗ್ಗುಪ್ತ ಸಮಸ್ಯೆಗಳು ಇರಲಿ ಅದೆಲ್ಲವೂ ಸಹ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮೀನ: ನಿಮಗೆ ಜೀವನದಲ್ಲಿ ಸಾಕಷ್ಟು ಜನರು ಉಪದೇಶ ಕೊಡುವವರೇ ಹೆಚ್ಚು ಆದರೆ ಸೂಕ್ತ ಸಮಯಕ್ಕೆ ಯಾರು ಸಹ ಸಹಾಯ ಎಂಬುದು ಮಾಡೋದಿಲ್ಲ. ದೊಡ್ಡ ನಿರ್ಧಾರಗಳು ತೆಗೆದುಕೊಳ್ಳುವ ಮುನ್ನ ಕುಟುಂಬ ಸದಸ್ಯರ ಬಳಿ ಚರ್ಚೆ ಮಾಡುವುದು ಸೂಕ್ತ.

LEAVE A REPLY

Please enter your comment!
Please enter your name here