ಪಬ್ ಜಿ ಗೇಮ್ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ಮಾಹಿತಿಗಳು

0
980

ಮಾನವರು ತಮ್ಮನ್ನು ಎಂಟರ್ಟೈನ್ ಮಾಡುವುದಕ್ಕೆ ಹೊಸ ಹೊಸ ಆವಿಷ್ಕಾರಗಳನ್ನು ಕಂಡು ಹಿಡಿಯುತ್ತಾ ಬಂದಿದ್ದಾರೆ ಅವು ರೇಡಿಯೋ ಟಿವಿ ಕಂಪ್ಯೂಟರ್ ಲ್ಯಾಪ್ ಟಾಪ್ ಮೊಬೈಲ್ ಆದರೆ ಈಗ ಇರುವ ಜನರೇಷನ್ ನಲ್ಲಿ ಟೈಮ್ ಪಾಸ್ ಮಾಡುವುದು ಹೆಚ್ಚಾಗಿ ವಿಡಿಯೋ ಗೇಮ್ ಅಭ್ಯಾಸಕ್ಕೆ ಒಳಗಾಗಿದ್ದಾರೆ ಈ ಪ್ರಪಂಚದಲ್ಲಿ ಮೊಟ್ಟ ಮೊದಲ ವಿಡಿಯೋ ಗೇಮ್ 1958ರಲ್ಲಿ ಬಂತು ಅದರ ಹೆಸರು ಪಾಂಗ್ ಆದರೆ ಸಮಯ ಬದಲಾಗುತ್ತಾ ಬಂದಂತೆ ಟೆಕ್ನಾಲಜಿ ಬೆಳೆಯಿತು ರಿಯಲಿಸ್ಟಿಕ್ ಗೇಮ್ ಕೂಡಾ ಅಭಿವೃದ್ಧಿ ಆಯಿತು ಅವುಗಳನ್ನು ನಾವು ಕನಸಿನಲ್ಲಿ ಕೂಡ ಊಹಿಸಿದಂತೆ ಡಿಸೈನ್ ಮಾಡಿದ್ದಾರೆ ಈಗ ಒಂದು ಗೇಮ್ ಟ್ರೆಂಡಿಂಗ್ ನಲ್ಲಿ ಇದೆ ಅದೇ ಪಬ್ ಜಿ ಅಂದರೆ ಪ್ಲೇಯರ್ಸ್ ಅನ್ನೌನ್ಸ್ ಬ್ಯಾಟಲ್ ಗ್ರೌಂಡ್ಸ್ ಈ ಗೇಮ್ ಕೆಲವು ತಿಂಗಳಲ್ಲೇ ಪಾಪ್ಯುಲರ್ ಆಗಿದೆ. ಈ ಗೇಮ್ ಪ್ರಪಂಚದಲ್ಲೇ ಒಂದು ಅದ್ಭುತವಾದ ಗೇಮ್ ಈ ಗೇಮ್ ಅನ್ನು ವಿವಿಧ ಪ್ಲಾಟ್ ಫಾರ್ಮ್ ನಲ್ಲಿ ರೆಡಿ ಮಾಡಿದ್ದಾರೆ.

ಪಬ್ ಜಿ ಎಷ್ಟು ಪಾಪ್ಯುಲರ್ ಅಂದರೆ ಭಾರತದ ಮಾಜಿ ಕ್ಯಾಪ್ಟನ್ ಎಂ ಎಸ್ ಧೋನಿ ಕೂಡಾ ಈ ಗೇಮ್ ಅನ್ನು ಆಡುತ್ತಾರೆ ಅಷ್ಟೆ ಅಲ್ಲ ದೊಡ್ಡ ದೊಡ್ಡ ಸೆಲೆಬ್ರೇಟಿಗಳು ಕೂಡ ಈ ಗೇಮನ್ನು ಆಡುತ್ತಿದ್ದಾರೆ ಅಂದರೆ ಈ ಗೇಮ್ ಎಷ್ಟು ಪಾಪ್ಯುಲರ್ ಅಂತ ಅರ್ಥ ಮಾಡಿಕೊಳ್ಳಬಹುದು. ಪಬ್ ಜಿ ಗೇಮ್ ಅನ್ನು ಬ್ರೆಂಡನ್ ಗ್ರೀನಿ ಎಂಬ ವ್ಯಕ್ತಿ ತಯಾರು ಮಾಡಿದ್ದಾರೆ ಇವರು ಪಬ್ ಜಿ ಗೇಮ್ ನ ಡೈರೆಕ್ಟರ್ ಹಾಗೂ ಲೇಡಿಂಗ್ ಡಿಸೈನರ್ ಇವರನ್ನು ಪ್ಲೇಯರ್ಸ್ ಅನ್ ನೋನಾರ್ಸ್ ಅಂತ ಕೂಡ ಕರೆಯುತ್ತಾರೆ ಇವರು ಒಬ್ಬ ಫೋಟೋಗ್ರಾಫರ್ ಗ್ರಾಫಿಕ್ ಡಿಸೈನರ್ ವೆಬ್ ಡಿಸೈನರ್ ಇವರು ಬ್ರೆಜಿಲ್ ನಲ್ಲಿ ಇರುತ್ತಿದ್ದರು ಇವರು ಗೇಮ್ ಆಡೋಕೆ ಇಷ್ಟ ಪಡುತ್ತಿದ್ದರು ಒಂದು ಬಾರಿ ಒಂದು ಗೇಮ್ ಅಡಬೇಕಾದರೆ ಆ ಗೇಮ್ ಇಷ್ಟ ಆಗಿ ಗೇಮ್ ಇಂಡಸ್ಟ್ರಿಗೆ ಕಾಲಿಡಬೇಕು ಎಂದುಕೊಳ್ಳುತ್ತಾರೆ

ನಂತರ ಸೋನಿ ಎಂಟರ್ಟೈನ್ಮೆಂಟ್ ಇವರಿಗೆ ಗೇಮ್ ಡಿಸೈನ್ ಮಾಡೋಕೆ ಸಹಾಯ ಮಾಡುತ್ತದೆ ನಂತರ ಅದನ್ನು ಬಿಟ್ಟು ಬಿಡುತ್ತಾರೆ ಆದರೆ ಇವರ ಹಾಗೂ ಯೋಚ್ನೆ ಮಾಡುವ ಇನ್ನೋಬರು ಇದ್ದಾರೆ ಅವರೇ ಚಾಂಗ್ ಅಂಖಿಮ್ ಇವರಿಗೆ ಸೌತ್ ಕೊರಿಯಾದಲ್ಲಿ ಗೇಮ್ ಡಿಸೈನ್ ಮಾಡುವ ಕಂಪನಿ ಇದೆ ಅದರ ಹೆಸರು ಬಿನ್ನಿ ಗೇಮ್ ಇವರು ಕೂಡ ಒಂದು ಬ್ಯಾಟಲ್ ರಾಯಲ್ ಗೇಮ್ ತಯಾರು ಮಾಡಬೇಕು ಅಂದುಕೊಳ್ಳುತ್ತಾರೆ ಆಗ ಒಬ್ಬರನ್ನು ಹುಡುಕುತ್ತಿರುತ್ತಾರೆ ಆಗ ಬ್ರೆಂಡನ್ ಪರಿಚಯವಾಗಿ ಸೌತ್ ಕೊರಿಯಾದಲ್ಲಿ ಗೇಮ್ ತಯಾರಿಸಲು ಚರ್ಚೆ ಮಾಡುತ್ತಾರೆ ಆಗಲೇ ಅವರಿಗೆ ಪಬ್ ಜಿ ಗೇಮ್ ಹೊಳೆಯುತ್ತದೆ ಈ ಗೇಮ್ ತಯಾರು ಮಾಡಲು ಒಂದು ವರ್ಷ ಬೇಕಾಯಿತು.

ಇದನ್ನು ಎಲ್ಲ ಪ್ಲಾಟ್ ಫಾರ್ಮ್ ಗಳಲ್ಲಿ ಬಿಡುತ್ತಾರೆ ನಂತರ ಇದನ್ನು 2018 ರಲ್ಲಿ ಮೊಬೈಲ್ ನಲ್ಲಿ ರಿಲೀಜ್ ಕೂಡ ಮಾಡುತ್ತಾರೆ ಆಗ ಪ್ರತಿ ಒಬ್ಬರು ಈ ಗೇಮ್ ಆಡಲು ಸ್ಟಾರ್ಟ್ ಮಾಡುತ್ತಾರೆ ಇದು ಕೆಲವೇ ತಿಂಗಳಲ್ಲಿ ಪಾಪ್ಯುಲರ್ ಕೂಡ ಆಗುತ್ತದೆ ನಂತರ ಇದಕ್ಕೆ ಬೆಸ್ಟ್ ಗೇಮ್ ಆಫ್ ದ ಇಯರ್ ಅಂತ ಕೂಡ ಅವರ್ಡ್ ಬರುತ್ತೆ. ಒನ್ ಆಫ್ ದ ಬೆಸ್ಟ್ ಆಲ್ ಟೈಂ ಫೇವರೇಟ್ ಗೇಮ್ ಕೂಡ ಆಗುತ್ತೆ. ಇಂದಿನ ಮುಂದಿನ ದಿನಗಳಲ್ಲಿ ಪಬ್ ಜಿ ಯ ಅಪ್ಡೇಟ್ ಗಳು ಬರಲಿವೆ. ಗೇಮ್ ಪರ್ಫಾರ್ಮರ್ ಪ್ರಕಾರ ಈ ಗೇಮ್ ಗೆ 10 ಕ್ಕೆ 9.5 ರೇಟಿಂಗ್ ಬಂದಿದೆ.

LEAVE A REPLY

Please enter your comment!
Please enter your name here