ಪಂಚಮುಖಿ ಮಹಾ ಗಣಪತಿಗೆ ಸ್ಮರಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
972

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು 9535 156490

ಮೇಷ: ವಿಧ್ಯಾರ್ಥಿಗಳಲ್ಲಿ ಇಂದು ಆತಂಕದ ವಾತಾವರಣ ಇರುತ್ತದೆ. ಯುವತಿಯರು ತಂದೆಯ ಮಾತಿಗೆ ದಿಕ್ಕರಿಸುತ್ತಾರೆ. ಪೂರ್ವ ನಿಯೋಜಿತ ಕೆಲಸ ಕಾರ್ಯಗಳು ನಿಮಗೆ ಯಶಸ್ಸು ನೀಡಿದರು ಸಹ ಅದರಿಂದ ಒಂದಿಷ್ಟು ಸಮಸ್ಯೆ ತಪ್ಪಿದಲ್ಲ.
ವೃಷಭ: ನಿಮ್ಮ ದೈನಂದಿನ ಸಂಸಾರಿಕ ಜೀವನದಲ್ಲಿ ಹಿರಿಯರ ಸಲಹೆಗಳು ಪಡೆದುಕೊಂಡರೆ ಯಶಸ್ವಿಯಾಗಿ ನಿರ್ವಹಿಸುತ್ತೀರಿ. ನಿಮ್ಮ ಮೇಲೆ ನಿಮಗೆ ಹೆಚ್ಚಿನ ಧನಾತ್ಮಕ ಶಕ್ತಿ ಬರಲು ಸಂಜೆ ಏಳು ಗಂಟೆ ನಂತರ ನಾಲ್ಕು ಉದ್ದಿನ ಬೆಳೆಯನ್ನು ದಕ್ಷಿಣಕ್ಕೆ ಹಿಮ್ಮುಖವಾಗಿ ಎಸೆಯಿರಿ. ಇದರಿಂದ ನಿಮಗೆ ಶುಭ ಫಲ ಹೆಚ್ಚಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ನಿಮ್ಮ ದೈಹಿಕ ಆರೋಗ್ಯದ ಕಡೆಗೆ ಈ ದಿನ ಹೆಚ್ಚಿನ ಗಮನ ವಹಿಸಿಕೊಳ್ಳಿ. ನಿಮ್ಮ ಕೆಲಸಗಳು ಎಲ್ಲವನ್ನು ಬಿಟ್ಟು ಸಾಧ್ಯ ಆದರೆ ಕುಲ ದೇವತಾ ದರ್ಶನ ನಿಮಗೆ ಶುಭ ಫಲ ನೀಡುತ್ತದೆ. ಸಾಲದ ಮರುಪಾವತಿ ಜವಾಬ್ದಾರಿ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇರುತ್ತದೆ.
ಕರ್ಕಾಟಕ: ಯಶಸ್ವೀ ಜೀವನ ಆರಂಭಕ್ಕೂ ಮುನ್ನ ಒಂದಿಷ್ಟು ವಿಘ್ನಗಳು ಬರುವದು ಮಾಮೂಲಿ ಅದಕ್ಕಾಗಿ ನೀವು ಹೆಚ್ಚಿನ ಚಿಂತೆ ಮಾಡುವ ಅಗತ್ಯತೆ ಇರೋದಿಲ್ಲ. ಯಾವುದೇ ಕಾರಣಕ್ಕೂ ಸಹ ವಿವಾದಾತ್ಮಕ ಹೇಳಿಕೆ ನೀಡಲು ಹೋಗಬೇಡಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ನೀವು ಅದ್ಯಾತ್ಮದ ಕಡೆಗೆ ಹೆಚ್ಚಿನ ಒಲವು ತೂರಿಸುತ್ತೀರಿ. ಈ ದಿನದ ಮೋಜು ಮಸ್ತಿಗೆ ಎಷ್ಟು ಹಣ ಇದ್ದರು ಸಾಲದು ಸ್ವಲ್ಪ ನಾಜೂಕಿನಿಂದ ಹಣ ಖರ್ಚು ಮಾಡಿರಿ. ಸಂಜೆ ನಂತರ ಕಿರು ಸಂಚಾರ ಮಾಡುತ್ತೀರಿ ಇಷ್ಟ ದೇವರ ಪ್ರಾರ್ಥನೆ ಮಾಡಿರಿ ನಿಮಗೆ ಒಳ್ಳೆಯದು ಆಗಲಿದೆ.
ಕರ್ಕಾಟಕ: ದಾಂಪತ್ಯ ಜೀವನದಲ್ಲಿ ಕಷ್ಟ ಸುಖ ಎಲ್ಲವು ಇದ್ದೇ ಇರುತ್ತದೆ ಹಾಗೆಂದು ತಾಳ್ಮೆ ಕಳೆದುಕೊಳ್ಳುವುದು ಒಳ್ಳೆಯದಲ್ಲ. ಶಕ್ತಿ ದೇವರ ದರ್ಶನ ಪಡೆದುಕೊಂಡರೆ ಯಶಸ್ಸು ಸಿಗಲಿದೆ.ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಪಿತೃ ಆಸ್ತಿಗಾಗಿ ಸಹೋದರ ಅಥವ ಕುಟುಂಬ ಸದಸ್ಯರ ಜೊತೆಗೆ ಜಗಳ ಆಗುವ ಸಾಧ್ಯತೆ ಇರುತ್ತದೆ. ವ್ಯಾಪಾರದ ಮೇಲೆ ಹೊಸ ಬಂಡವಾಳ ಮಾಡಲು ಸ್ವಲ್ಪ ದಿನ ಮುಂದೂಡಿಕೆ ಮಾಡುವುದು ಒಳ್ಳೆಯದು. ಪ್ರೀತಿಪಾತ್ರ ಜನರಿಂದ ನಿಮಗೆ ಶುಭ ಸುದ್ದಿ ಸಿಗುತ್ತದೆ.
ಕನ್ಯಾ: ದಿನ ಆರಂಭದಲ್ಲೇ ಸಣ್ಣ ಪುಟ್ಟ ವಿಘ್ನಗಳು ಶುರು ಆಗಲಿದೆ. ತಾಯಿ ಹೇಳಿದ ಮಾತುಗಳಿಗೆ ಧಿಕ್ಕರಿಸಿ ಅವರಿಗೆ ಮಾನಸಿಕವಾಗಿ ಒಂದಿಷ್ಟು ಬೇಸರ ಮಾಡುವ ಸಾಧ್ಯತೆ ಇದೆ. ದಿನದ ಅಂತ್ಯಕ್ಕೆ ಸಾಧ್ಯ ಆದರೆ ದುರ್ಗಾ ಸೂಪ್ತ ಪಾರಾಯಣ ಮಾಡೀರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಕೆಟ್ಟ ಜನರ ಸಂಗಡ ನಿಮಗೆ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಪ್ರೈವೇಟ್ ನೌಕರಿ ಮಾಡುವ ಜನಕ್ಕೆ ಇನ್ನು ಎರಡು ದಿನ ಒತ್ತಡ ಹೆಚ್ಚಿನ ರೀತಿಯಲ್ಲಿ ಇರುತ್ತದೆ. ನೇರಳೆ ಬಣ್ಣದ ವಸ್ತ್ರಧಾರಣೆ ಮಾಡಿರಿ ಖಂಡಿತ ನಿಮಗೆ ಶುಭ ಫಲ ಸಿಗುತ್ತದೆ.
ವೃಶ್ಚಿಕ: ನಿಮಗೆ ಅತೀಯಾದ ನಂಬಿಕೆ ನಿಮಗೆ ಸಾಕಷ್ಟು ಸಮಸ್ಯೆ ಮಾಡುತ್ತದೆ ನೀವು ನಂಬಿದ ವ್ಯಕ್ತಿಗಳು ಮೋಸ ಮಾಡುತ್ತಾರೆ. ಕಷ್ಟದ ಸಮಯದಲ್ಲಿ ಮನೆ ದೇವರ ಪ್ರಾರ್ಥನೆ ಮಾಡಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸ್ಸು: ಸಂಸಾರಿಕ ಜೀವನದಲ್ಲಿ ಯಶಸ್ಸು ಸಿಗಲು ನಿಮ್ಮ ತಂದೆಯ ಮಾತಿಗೆ ಹೆಚ್ಚಿನ ಮಹತ್ವ ನೀಡಿರಿ. ಹಿತೈಷಿಗಳ ಸಹಾಯದಿಂದ ನಿಮಗೆ ಕಾನುನಾತ್ಮಕ ವಿಷಯದಲ್ಲಿ ಜಯ ಸಿಗುತ್ತದೆ. ಸಂಜೆ ನಂತರ ಮೋಜು ಮಸ್ತಿಗಾಗಿ ಹೆಚ್ಚಿನ ಧನ ವ್ಯಯ ಮಾಡುತ್ತೀರಿ.
ಮಕರ: ಅರ್ಥಿಕವಾಗಿ ಒಂದಿಷ್ಟು ಪ್ರಗತಿ ಕಾಣುತ್ತೀರಿ. ನಿಮ್ಮ ತಾಯಿಯ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿರಿ. ಕಷ್ಟ ಎಂದು ಹೇಳಿದ ಜನಕ್ಕೆ ನಿಮ್ಮ ಕೈಗೆ ಆದ ಸಹಾಯ ಮಾಡಿರಿ ಇದರಿಂದ ನಿಮಗೆ ಒಳಿತು ಆಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈಗಾಗಲೇ ನೀವು ಪರ ಜನಕ್ಕೆ ಉಪಯೋಗ ಮಾಡಲು ಹೋಗಿ ಮುಗ್ಗರಿಸಿ ಬಿದ್ದಿದ್ದೆರಿ ಅದರಿಂದ ಮೊದಲು ಮೇಲೆ ಏಳುವುದು ಕಲಿಯಿರಿ. ಎಲ್ಲ ಸಮಯದಲ್ಲಿಯೂ ಸಹ ಸಹನೆಯಿಂದ ವರ್ತನೆ ಮಾಡಿರಿ. ದಿನದ ಅಂತ್ಯಕ್ಕೆ ನಿಮಗೆ ಶುಭ ಫಲ ಸಿಗಲಿದೆ.
ಮೀನ: ನಿಮ್ಮ ವೃತ್ತಿರಂಗದಲ್ಲಿ ನಿಮಗೆ ಮುನ್ನಡೆ ಸಿಗುತ್ತದೆ. ಪರ ಜನಕ್ಕೆ ಉಪಕಾರ ಮಾಡಲು ಹೋಗಿ ನೀವೇ ಸಮಸ್ಯೆ ಮಾಡಿಕೊಳ್ಳಬೇಡಿ. ಸಂಜೆ ಸಮಯದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ಒಂದಿಷ್ಟು ಶುಭ ಫಲ ಸಿಗುವ ಸಂಭವ ಇರುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here