ಕಣ್ಣಿನ ದೃಷ್ಟಿ ಜಾಸ್ತಿ ಮಾಡಲು ಮನೆ ಮದ್ದು ಹೇಳುತ್ತೇವೆ ಈ ಮನೆ ಮದ್ದನ್ನು ದಿನಾಲೂ ಮೂರು ತಿಂಗಳವರೆಗೆ ಯೂಸ್ ಮಾಡಬೇಕು ಆಗ ನಿಮ್ಮ ಕಣ್ಣಿನ ದೃಷ್ಟಿ ಚೆನ್ನಾಗಿ ಆಗುತ್ತದೆ ನಿಮಗೆ ಕನ್ನಡಕದ ಅವಶ್ಯಕತೆ ಇರಲ್ಲ. ಚಿಕ್ಕ ಮಕ್ಕಳಿಗೆ ಈ ಕಾಲದಲ್ಲಿ ಹತ್ತು ವರ್ಷಕ್ಕೆ ಕನ್ನಡಕ ಹಾಕುತ್ತಾರೆ ಅವರೆಲ್ಲ ಇದನ್ನು ಯೂಸ್ ಮಾಡಬಹುದು. ಇದಕ್ಕೆ ಬೇಕಾಗಿರುವುದು ಮೂರೇ ಪದಾರ್ಥಗಳು ಬಾದಾಮಿ ಪೌಡರ್ ಸೋಂಪು ಪೌಡರ್ ಹಾಗೂ ಕಲ್ಲು ಸಕ್ಕರೆ ಪೌಡರ್ ಮೂರನ್ನು ಒಂದೇ ಅಳತೆಯಲ್ಲಿ ತಗೋಬೇಕು. ಬಾದಾಮಿಯನ್ನು ಕಾಲು ಕೆ ಜಿ ತಗೊಂಡು ಅದನ್ನು 8 ರಿಂದ 12 ಗಂಟೆ ಅಷ್ಟು ನೀರಿನಲ್ಲಿ ನೆನೆಸಿ ಅದರಿಂದ ಸಿಪ್ಪೆ ತೆಗೆದು ಬಿಸಿಲಿನಲ್ಲಿ ಒಣಗಿಸಿ ಇನ್ನೂ ತೇವ ಇದ್ದರೆ ಸ್ವಲ್ಪ ಬಾಣಲೆಯಲ್ಲಿ ಬಿಸಿ ಮಾಡಿ ನಂತರ ಪೌಡರ್ ಮಾಡಿಕೊಳ್ಳಿ. ಆಮೇಲೆ ಕಾಲು ಕೆ ಜಿ ಅಷ್ಟೆ ಸೋಂಪು ಕಾಳು ತಗೊಂಡು ಸ್ವಲ್ಪ ತುಪ್ಪದಲ್ಲಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ಪೌಡರ್ ಮಾಡಿ ಅದನ್ನು ತೆಗೆದು ಇಟ್ಟು ಕೊಳ್ಳಿ.

ಕಾಲು ಕೆ ಜಿ ಅಷ್ಟು ಕಲ್ಲು ಸಕ್ಕರೆ ತಗೊಂಡು ಅದನ್ನು ಪೌಡರ್ ಮಾಡಿಕೊಂಡು ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಗಾಜಿನ ಸೀಸ ದಲ್ಲಿ ಹಾಕಿ ಎತ್ತಿತ್ತುಕೊಳ್ಳಿ ಇದನ್ನು ಪ್ರತಿ ದಿನ ಎರಡು ಸ್ಪೂನ್ ಅಷ್ಟು ಈ ಪೌಡರ್ ಅನ್ನು 200 ಎಂ ಎಲ್ ಅಷ್ಟು ಹಸುವಿನ ಹಾಲಿಗೆ ಎರಡು ಸ್ಪೂನ್ ಈ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಬೇಕು ಎಮ್ಮೆ ಹಾಲು ಯೂಸ್ ಮಾಡಬೇಡಿ ಹಸುವಿನ ಹಾಲಿಗೆ ಮಾತ್ರ ಹಾಕಿ ಕುಡಿಯಬೇಕು ದಿನಾಲೂ ಒಂದು ಸಲ ಮಾಡಿದರೆ ಸಾಕು. ಚಿಕ್ಕ ಮಕ್ಕಳಿಗೆ ಆದರೆ ಒಂದು ಸ್ಪೂನ್ ಈ ಪೌಡರ್ ಸಾಕು ದೊಡ್ಡವರಿಗೆ ಎರಡು ಸ್ಪೂನ್ ಪೌಡರ್ ಅನ್ನು ಯೂಸ್ ಮಾಡಿ
ಹೀಗೆ ಪ್ರತಿ ದಿನ ಮೂರು ತಿನಗಳು ಕನಿಷ್ಟ ಮಾಡಬೇಕು. ಚಿಕ್ಕ ಮಕ್ಕಳಿಗೆ ಯಾವುದೇ ರೀತಿಯ ಪ್ರಾಬ್ಲಮ್ ಬರುವುದಿಲ್ಲ ಏಕೆಂದರೆ ನಾವು ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಉಪಯೋಗಿಸಿಲ್ಲ ಇದನ್ನು ಡೈಲಿ ಕೊಡುವುದರಿಂದ ತುಂಬಾ ಒಳ್ಳೆಯದು ಇದು ಆರೋಗ್ಯಕ್ಕೂ ಒಳ್ಳೆಯದು.ಬಾದಾಮಿ ಪುಡಿ ಇಂದ ಮಕ್ಕಳ ಬ್ರೈನ್ ಪವರ್ ತುಂಬಾ ಶಾರ್ಪ್ ಆಗುತ್ತದೆ ಅವರ ಬುದ್ದಿ ಶಕ್ತಿ ಚೆನ್ನಾಗಿ ಆಗುತ್ತೆ. ಇದರ ಜೊತೆಗೆ ಆಕ್ಯುಪ್ರೆಷರ್ ಪಾಯಿಂಟ್ಸ್ ಇರುತ್ತದೆ ಕಣ್ಣಿನ ಸುತ್ತ ಪ್ರೆಸ್ ಮಾಡಿಕೊಳ್ಳುವ ವ್ಯಾಯಾಮ ಕೂಡ ಮಾಡಬೇಕು ತೋರು ಬೆರಳಿನಿಂದ 5 ನಿಮಿಷ ಮಾಡಿರಿ ದಿನಾಲು ಮಾಡಿರಿ. ನಿಮ್ಮ ಹೈಬ್ರೋ ಮಧ್ಯದ ಪಾಯಿಂಟ್ಸ್ ಇರುತ್ತೆ ಅಲ್ವಾ ಅಲ್ಲಿ ಕೂಡ ಒಂದು ನಿಮಿಷ ಪ್ರೆಶರ್ ಕೊಡಬೇಕು ಹೀಗೆ ದಿನಾಲೂ ಮಾಡಿರಿ ಆಗ ನಿಮ್ಮ ಕಣ್ಣಿನ ದೃಷ್ಟಿ ಚೆನ್ನಾಗಿ ಆಗುತ್ತೇ. ಅದರ ಜೊತೆಗೆ ಕಣ್ಣಿನ ಎಕ್ಸರ್ಸೈಜ್ ನಿಮಗೆಲ್ಲ ಗೊತ್ತು ಇದನ್ನು ದಿನಾಲೂ 5 ರಿಂದ ಹತ್ತು ನಿಮಿಷ ಮಾಡಿರಿ.