ನಿಮ್ಮ ಮನೆಯಿಂದ ಶಾಶ್ವತವಾಗಿ ಜಿರಳೆ ಓಡಿಸಲು ಈ ರೀತಿ ಮಾಡಿ

0
1695

ಸ್ನೇಹಿತರೆ ಜಿರಲೆಯನ್ನ ಮನೆ ಇಂದ ಹೇಗೆ ಓಡಿಸಬೇಕು ಹೇಗೆ ಸಾಯಿಸಬೇಕು ಎಂದು ತಿಳಿಯೋಣ. ಈ ಜಿರಳೆ ಎಷ್ಟೊಂದು ರೋಗ ಹರಡುತ್ತದೆ ಗೊತ್ತಾ? ಸಾಲ್ಮೊನ್ ಎಲೋಸಿಸ್ ಥೈಫಾಯ್ಡ್ ಫೀವರ್ ಕೊಲೆರಾ ಗ್ಯಸ್ಟ್ರೋ ಎಂತಿರಿಟೀಸ್ ದಿಸೆಂಟ್ರಿ ಲಿಪ್ರೋಸಿ ಪ್ಲೇಗ್ ಕ್ಯಾಂಪ್ಲೆಯೋ ಬ್ಯಾಕ್ಟೀರಿಯಸಿಸ್ ಡಿಸ್ಟರಿಯಾಸಿಸ್ ಹೀಗೆ ತುಂಬಾ ಖಾಯಿಲೆ ಈ ಜಿರಳೆ ಹರಡುತ್ತದೆ ಅದರ ಜೊತೆ ಇನ್ಫೆಕ್ಷನ್ ಹೊಟ್ಟೆ ನೋವು ಬರುತ್ತದೆ ವಾಂತಿ ಬೇಧಿ ಆಗುತ್ತದೆ ಆದ್ದರಿಂದ ಈ ಜಿರಳೆ ಓಡಿಸುವುದು ಹೇಗೆ ಎಂದು ತಿಳಿಯೋಣ.

ಮೊದಲನೆಯದು ಫ್ಯಾಬ್ರಿಕ್ ಸಾಫ್ಟ್ನರ್. ಇದನ್ನು ಯಾವ ಕಂಪನಿ ಆದರೂ ತಗೊಳಿ ನಾನು ನಿಮಗೆ ಕಂಫರ್ಟ್ ಫ್ಯಾಬ್ರಿಕ್ ಸೋಫ್ಟ್ನರ್ ಹೇಳುತ್ತಾ ಇದ್ದೇನೆ ಇದನ್ನು ಒಂದು ಮುಚ್ಚುಳ ಅಷ್ಟು ತಗೊಂಡು ಉಗುರು ಬೆಚ್ಚಗೆ ಇರುವ ನೀರಿಗೆ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿನಲ್ಲಿ ಹಾಕಿ ಎಲ್ಲಾ ಮೂಲೆಯಲ್ಲಿ ಸ್ಪ್ರೇ ಮಾಡಿ ಅಥವಾ ಸಿಂಕ್ ಹತ್ತಿರ ಸಿಂಪಡಿಸಿ ಎಲ್ಲಿ ಜಿರಳೆ ಬರುತ್ತದೆ ಅಲ್ಲಿ ಸಿಂಪಡಿಸಿ. ಎರಡನೇ ಮನೆ ಮದ್ದು ಕಾಫಿ ಪೌಡರ್. ಈ ಕಾಫಿ ಪೌಡರ್ ಅನ್ನು ನಿಮ್ಮ ಮನೆಯ ಮೂಲೆಯಲ್ಲಿ ಎಲ್ಲ ಕಡೆ ಸಿಂಪಡಿಸಿ ಈ ಕಾಫಿ ಪೌಡರ್ ತಿಂದು ಅದು ಡೈಜೆಸ್ಟ್ ಮಾಡಿಕೊಳ್ಳಲು ಆಗುವುದಿಲ್ಲ ಏಕೆಂದರೆ ಅದರಲ್ಲಿ ಕೆಫಿನ್ ಇರುತ್ತದೆ ಹಾಗಾಗಿ ಸತ್ತು ಹೋಗುತ್ತದೆ ಇದನ್ನು ಮೂರು ನಾಲ್ಕು ದಿನ ಮಾಡಬೇಕಾಗುತ್ತದೆ ಇದರಿಂದ ನಿಮಗೆ ಜಿರಳೆ ಕಾಟ ತಪ್ಪುತ್ತದೆ. ಮುಂದಿನ ಮನೆ ಮದ್ದು ಸೌತೆಕಾಯಿ. ಈ ಸೌತೆಕಾಯಿ ಸ್ಮೆಲ್ ಜಿರಳೆ ಆಗುವುದಿಲ್ಲ ಸಣ್ಣಗೆ ಸೌತೆಕಾಯಿ ಹಚ್ಚಿಕೊಂಡು ನಿಮ್ಮ ಮನೆಯ ಮೂಲೆಯಲ್ಲಿ ಇಡಿ ಸಿಂಕ್ ಹತ್ತಿರ ಗೋಡೆಯಲ್ಲಿ ಇಡಿ ಆಗ ಜಿರಳೆ ಹೋಗುತ್ತದೆ.

ಮುಂದಿನದು ಬಿರಿಯಾನಿ ಎಲೆಯನ್ನು ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ನಂತರ ಎಲ್ಲಾ ಕಡೆ ಸಿಂಪಡಿಸಿ ಪೇಪರ್ ಇರುವ ಹತ್ತಿರ ಟಾಯ್ಲೆಟ್ ಸಿಂಕ್ ಹತ್ತಿರ ಸಿಂಪಡಿಸಿ ಇದರಿಂದ ನಿಮ್ಮ ಮನೆಯ ಜಿರಳೆ ಓಡಿ ಹೋಗುತ್ತೆ. ಐದನೆಯದು ಟ್ರೀ ಟೀ ಆಯಿಲ್ ಇದನ್ನು ಒಂದು ಮು ಅಷ್ಟು ತಗೊಂಡು ಒಂದು ಗ್ಲಾಸ್ ನೀರಿಗೆ ಮಿಕ್ಸ್ ಮಾಡಿ ಜಿರಳೆ ಇರುವ ಕಡೆ ಸಿಂಪಡಿಸಿ. ಬೆಳುಳ್ಳಿ ಸ್ಮೆಲ್ ಜಿರಳೆಗೆ ಆಗುವುದಿಲ್ಲ ಇದನ್ನು ರಸ ಮಾಡಿಕೊಂಡು ಎಲ್ಲ ಕಡೆ ಸಿಂಪಡಿಸಿ ಆಗ ಜಿರಳೆ ಇರುವುದಿಲ್ಲ. ಈರುಳ್ಳಿ ಸ್ಮೆಲ್ ಕೂಡ ಜಿ ಆಗುವುದಿಲ್ಲ ಇದನ್ನು ಚಿಕ್ಕದಾಗಿ ಕಟ್ ಮಾಡಿ ನಿಮ್ಮ ಮನೆಯ ಮೂಲೆಯಲ್ಲಿ ಇಡಿ ಅಥವಾ ಸ್ಪ್ರೇ ಮಾಡಿ. ಜಿರಳೆ ತುಂಬಾ ಜಾಸ್ತಿ ಇದೆ ಅಂದರೆ ಇದು ವರ್ಕ್ ಆಗುತ್ತದೆ

ಬೆಳುಳ್ಳಿ ಈರುಳ್ಳಿ ಮೆಣಸು ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಮನೆಯ ಮೂಲೆಯಲ್ಲಿ ಇಡಿ ಈ ಸ್ಮೆಲ್ ಗೆ ನಿಮ್ಮ ಮನೆಯಲ್ಲಿ ಇರುವ ಜಿರಳೆಗಳು ಓಡಿ ಹೋಗುತ್ತವೆ ಮನೆಗೂ ಕೂಡ ಹೊರಗಡೆ ಇಂದ ಬರುವುದಿಲ್ಲ. ನಿಂಬೆ ಹಣ್ಣಿನ ರಸವನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಸ್ಪ್ರೇ ಬಾಟಲಿನಲ್ಲಿ ಹಾಕಿ ಸ್ಪ್ರೇ ಮಾಡಿ ಆಗ ಜಿರಳೆಗಳು ಮಾಯ ಆಗುತ್ತದೆ. ಈ ಮಾಹಿತಿ ನಿಮಗೆ ಉಪಯುಕ್ತ ಎನಿಸಿದರೆ ದಯವಿಟ್ಟು ನಿಮಗೆ ಗೊತ್ತಿರುವ ಎಲ್ಲರಿಗೂ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here