ಗುರು ರಾಯರ ಕೃಪೆಯಿಂದ ಅಂದಿನ ಬಟ್ಟೆ ಹೊಲಿಯುವ ಟೈಲರ್ ಇಂದು ಸಣ್ಣ ಗಾರ್ಮೆಂಟ್ಸ್ ಫ್ಯಾಕ್ಟರಿ ಓನರ್

1
5801

ಗುರು ರಾಘವೇಂದ್ರ ಸ್ವಾಮಿಗಳು ನಿಜಕ್ಕೂ ಕಲಿಯುಗದ ಪವಾಡ ಪುರುಷರು. ಈ ಮಹಾನ್ ಪುರುಷರು ಮಾಡಿದ ಪವಾಡಗಳ ಬಟ್ಟೆ ಹೇಳುತ್ತಾ ಹೋದರೆ ಇಡೀ ದಿನ ಸಾಲದು. ನಮ್ಮ ಹಲವಾರು ಸಂಚಿಕೆಯಲ್ಲಿ ಈಗಾಗಲೇ ಗುರು ರಾಘವೇಂದ್ರ ಸ್ವಾಮಿಗಳ ಬಗ್ಗೆ ಅವ್ರು ಮಾಡಿದ ಪವಾಡಗಳ ಬಗ್ಗೆ ಸಾಕಷ್ಟು ರೀತಿಯ ಮಾಹಿತಿ ನಿಮಗೆ ನೀಡಿದ್ದೇವೆ. ನಾವು ನಿಮಗೆ ಇಂದು ಗುರು ರಾಘವೇಂದ್ರ ಸ್ವಾಮಿಗಳು ಮಾಡಿದ ಒಂದು ಅದ್ಬುತ ಪವಾಡದ ಬಗ್ಗೆ ತಿಳಿಸುತ್ತಾ ಇದ್ದೇವೆ. ಅಂದು ಬೆಂಗಳೂರು ನಗರದಲ್ಲಿ ಬಟ್ಟೆ ಹೊಲಿಯುವ ಟೈಲರ್ ಇಂದು ಸಣ್ಣ ಗಾರ್ಮೆಂಟ್ಸ್ ಫ್ಯಾಕ್ಟರಿ ಓನರ್ ಆಗಿದ್ದಾರೆ. ಈ ಅದ್ಬುತ ಪವಾಡ ಕಂಡು ಗುರು ರಾಯರ ಭಕ್ತರಾದ ರಾಮ ರಾವ್ ಅವರಿಗೆ ಮತ್ತಷ್ಟು ಗುರು ಭಕ್ತಿ ಹೆಚ್ಚಿದೆ. ಈ ಲೇಖನ ಸಂಪೂರ್ಣ ಓದಿ ಹಾಗೆಯೇ ಗುರುಗಳ ಪವಾಡದ ಬಗ್ಗೆ ಶೇರ್ ಮಾಡಿರಿ ಎಲ್ಲರಿಗು ತಿಳಿಯಲಿ.

ಬೆಂಗಳೂರು ನಗರಕ್ಕೆ ವಲಸಿಗರಾಗಿ ಬಂದ ರಾಮ ರಾವ್ ಅವರದ್ದು ಸಣ್ಣ ಕುಟುಂಬ ತಮ್ಮ ಸಣ್ಣ ಮಗಳನ್ನು ಕಂಕಳಲ್ಲಿ ಎತ್ತಿಕೊಂಡು ಹೊಟ್ಟೆ ಪಾಡಿಗಾಗಿ ಶಿವಮೊಗ್ಗದ ಸಣ್ಣ ಹಳ್ಳಿಯಿಂದ ಬೆಂಗಳೂರು ನಗರಕ್ಕೆ ಸರಿ ಸುಮಾರು 18 ವರ್ಷದ ಹಿಂದೆ ಬಂದರು. ಹೀಗೆ ಬೆಂಗಳೂರು ನಗರಕ್ಕೆ ಬಂದ ನಂತರ ಸಣ್ಣ ಪುಟ್ಟ ಕೆಲಸಗಳನ್ನು ಅಂಗಡಿಯಲ್ಲಿ ಮಾಡುತ್ತಾ ಇದ್ದರು ರಾಮ ರಾವ್ ಅವರ ಹೆಂಡತಿ ಶ್ರೀಮಂತರ ಮನೆಯಲ್ಲಿ ಕೆಲ್ಸಕ್ಕೆ ಸೇರಿಕೊಂಡು ಅಲ್ಪ ಸಲ್ಪ ದುಡಿಯುತ್ತಾ ಇದ್ದರು. ಈ ದಂಪತಿಗಳು ಎಷ್ಟೇ ಹಣ ದುಡಿದರು ಬೆಂಗಳೂರು ಅಂತಹ ಬೃಹತ್ ನಗರದಲ್ಲಿ ಇವರ ಉಟ ಬಟ್ಟೆ ವಸತಿಗೆ ಮತ್ತು ಸಣ್ಣ ಮಗಳ ವಿಧ್ಯಾಭ್ಯಾಸಕ್ಕೆ ಹಣ ಹೊಂದಿಸಲು ಸಾಕಷ್ಟು ಕಷ್ಟ ಆಗುತ್ತಾ ಇತ್ತು.

ಈ ದಂಪತಿಗಳಿಗೆ ಗುರು ರಾಘವೇಂದ್ರ ಸ್ವಾಮಿಗಳ ಬಗ್ಗೆ ಹೆಚ್ಚಿನ ನಂಬಿಕೆ ಇತ್ತು. ನಮ್ಮ ಎಲ್ಲ ರೀತಿಯ ಕಷ್ಟಗಳಿಗೆ ಗುರುಗಳು ಸಹಾಯ ಮಾಡುತ್ತಾರೆ ಎಂಬ ವಿಶ್ವಾಸ ಅವ್ರಿಗೆ ಹೆಚ್ಚಿತ್ತು. ಹೀಗೆ ರಾಯರನ್ನು ನಂಬಿಕೊಂಡು ಮನೆಯಲ್ಲೇ ಟೈಲರ್ ಉದ್ಯೋಗ ಶುರು ಮಾಡಿದರು ಅಕ್ಕ ಪಕ್ಕದ ಮನೆಯವರ ಹರಿದ ಬಟ್ಟೆ ಹೊಲಿಗೆ ಹಾಕುತ್ತಾ ಅಲ್ಪ ಸ್ವಲ್ಪ ಹಣ ಮಾಡುತ್ತಾ ಇದ್ದ ಇವರಿಗೆ ಗುರು ರಾಘವೇಂದ್ರ ಸ್ವಾಮಿಗಳ ಆಶಿರ್ವಾದ ಹೆಚ್ಚಿನ ರೀತಿಯಲ್ಲಿ ಲಭಿಸಿ ದಿನ ದಿನಕ್ಕೆ ವಹಿವಾಟು ಹೆಚ್ಚುತ್ತಾ ಹೋಯಿತು. ಇವರು ಮಾಡಿದ ಬಟ್ಟೆ ವ್ಯಾಪಾರ ಹೆಚ್ಚಾಗಿ ಇಂದು 120 ಜನರು ಹೊಂದಿರುವ ಸಣ್ಣ ಗಾರ್ಮೆಂಟ್ಸ್ ಫ್ಯಾಕ್ಟರಿ ಶುರು ಮಾಡಿದ್ದಾರೆ. ನೂರಾರು ಕುಟುಂಬಳಿಗೆ ಆಸೆರೆ ಆಗಿದ್ದಾರೆ ಈ ದಂಪತಿ.

ಇವರ ಶ್ರಮ ಮತ್ತು ಗುರು ರಾಘವೇಂದ್ರ ಸ್ವಾಮಿಗಳ ಮೇಲೆ ಇಟ್ಟ ನಂಬಿಕೆ ಎರಡು ಸೇರಿಕೊಂಡು ಈ ದಿನ ಈ ಎತ್ತರದ ಸ್ಥಾನಕ್ಕೆ ಬೆಳೆದಿದ್ದಾರೆ. ನಾವು ಜೀವನದಲ್ಲಿ ಎಷ್ಟೋ ಬಾರಿ ಆಗೋದಿಲ್ಲ ಎನ್ನುವ ಮಹತ್ ಕಾರ್ಯಗಳು ದೈವದ ಅನುಗ್ರಹದಿಂದ ಸುಲಭವಾಗಿ ನಡೆಯುತ್ತದೆ. ಆದರೆ ನಾವು ಎಲ್ಲದಕ್ಕೂ ನಂಬಿಕೆ ಎಂಬುದನ್ನು ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ಆಗಿರುವ ಪಂಡಿತ್ ಶರಣ್ ಭಟ್ಟ್ ಅವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ 990056 3444

1 COMMENT

LEAVE A REPLY

Please enter your comment!
Please enter your name here