ಮನೆಯಲ್ಲಿ ಶುಭ ಸಂಕೇತ ಸಿಗಲು ಮತ್ತು ಮನೆ ಯಜಮಾನ ಆರೋಗ್ಯದಿಂದ ಇರಲು ನೀವು ಈ ರೀತಿ ಮಾಡಬೇಕು. ಮನೆಯಲ್ಲಿ ನಮಗೆ ಗೊತಿಲ್ಲದ ಹಾಗೆಯೇ ಕೆಟ್ಟ ಶಕ್ತಿ ಬಂದು ಸೇರಿಕೊಂಡು ನಮಗೆ ತೊಂದ್ರೆ ಕೊಡುತ್ತಾ ಇರುತ್ತದೆ. ನಮ್ಮ ಶತ್ರುಗಳು ಯಾರೋ ಕೆಲವು ಜನರು ನಮ್ಮನು ಮುಗಿಸಲು ಹಲವು ರೀತಿಯ ತಂತ್ರಗಳನ್ನ ಮಾಡುತ್ತಾ ಇರುತ್ತಾರೆ. ಅಮಾವಾಸ್ಯ ಬಂದ್ರೆ ಮತ್ತೆ ಪೂರ್ಣಿಮಾ ಬಂದ್ರೆ ಸಾಕು ನಮ್ಮ ಮೇಲೆ ಅಥವ ಮನೆ ಮೇಲೆ ಹಲವು ರೀತಿಯ ಕೆಟ್ಟ ಮಾಟ ಮಂತ್ರಗಳ ಪ್ರಯೋಗ ಮಾಡುತ್ತಾ ಇರುತ್ತಾರೆ.
ಈ ಕೆಟ್ಟ ಪ್ರಯೋಗಗಳು ನಮ್ಮ ಸುಖ ಜೀವನ ಹಾಳು ಮಾಡುತ್ತದೆ, ನಮ್ಮಲ್ಲಿ ಯುವಕರು ಮಾಟ ಮಂತ್ರ ನಂಬುದು ಕಡಿಮೆ ಆದ್ರೆ ನೀವು ದೇವರನ್ನು ಕಾಣದೆ ಹೇಗೆ ನಂಬುತ್ತೀರಿ ಅದೇ ರೀತಿ ಮಾಟ ಮಂತ್ರವನ್ನ ಸಹ ನೀವು ನಂಬಲೇ ಬೇಕು , ಕೆಲವು ಶಕ್ತಿಗಳು ಕಣ್ಣಿಗೆ ಕಾಣೋದಿಲ್ಲ ಎಲ್ಲವು ಸಹ ಮರೆಯಲ್ಲೇ ನಿಂತು ಕೆಲ್ಸ ಮಾಡುತ್ತಾ ಇರುತ್ತದೆ. ಯಾರ ಜಾತಕದಲ್ಲಿ ಗ್ರಹ ದೋಷ ಕೆಟ್ಟಿದೆ ಯಾರು ದೇವರನ್ನು ನಂಬುವುದಿಲ್ಲ ಅಂತಹ ಜನರಲ್ಲಿ ನಕಾರಾತ್ಮ ಶಕ್ತಿ ಹೆಚ್ಹು ಇರುತ್ತದೆ ಇಂತಹ ಜನಕ್ಕೆ ಬಹು ಬೇಗನೆ ಈ ಸಮಸ್ಯೆಗಳು ತಾಗುತ್ತದೆ.
ನಿಮ್ಮ ಜೀವನದಲ್ಲಿ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೀವು ಕೆಲವೊಂದಿಷ್ಟು ದಿನ ಸ್ವಲ್ಪ ಹಣ ಖರ್ಚು ಮಾಡಿದರು ಪರವಾಗಿಲ್ಲ ನಿಮ್ಮ ಜೀವನ ಚೆನ್ನಾಗಿ ಇದ್ರೆ ಸಾಕು ಅಲ್ಲವೇ. ಹಾಗಾದರೆ ನಾವು ಹೇಳೋದು ಏನು ಲಕ್ಷಾಂತರ ರುಪಾಯಿ ಹಣ ಖರ್ಚು ಮಾಡಿ ಎಂದು ನಿಮಗೆ ಹೇಳುವುದಿಲ್ಲ ನಾವು ನಿಮಗೆ ಹೇಳುವುದು ಕೆಲವೇ ಕೆಲವು ರೂಪಾಯಿಗಳು ಖರ್ಚು ಮಾಡಿ ನಿಮ್ಮ ಅರೋಗ್ಯ ಸುಪರ್ ಆಗಿ ಇಟ್ಟುಕೊಳ್ಳಬಹುದು, ಮತ್ತು ನಿಮ್ಮ ಮನೆಯನ್ನು ಸಹ ನೆಮ್ಮದಿ ಆಗಿ ಇಟ್ಟುಕೊಳ್ಳಬಹುದು ನಿಮ್ಮ ಮನೆಗೆ ಯಾವುದೇ ತೊಂದ್ರೆ ಆಗೋದಿಲ್ಲ.
ಹಾಗಾದ್ರೆ ಏನು ಮಾಡಬೇಕು ಅಂದ್ರೆ ಮೊದಲಿಗೆ ಪ್ರತಿ ರಾತ್ರಿ ಮಲಗುವ ಮುನ್ನ ಒಂದು ನಿಂಬೆ ಹಣ್ಣು ಅದನ್ನ ಹಚ್ಚಿ ನಿಮ್ಮ ದಿಂಬಿನ ಸುತ್ತಾ ಇಟ್ಟುಕೊಳ್ಳುವುದು ಸೂಕ್ತ ಹೀಗೆ ಮಾಡಿದ್ರೆ ಕೆಟ್ಟ ಶಕ್ತಿಗಳು ನಿಮ್ಮ ಹತ್ತಿರ ಬರಲ್ಲ ಬಿಡಿ. ಹಾಗೆಯೇ ಮತ್ತೊಂದು ಅಂದ್ರೆ ಮನೆ ಮುಖ್ಯ ಬಾಗಿಲು ಹಾಕೋವಾಗ ಮನೆ ಎದುರು ರಸ್ತೆ ಎದುರು ನಾಲ್ಕು ಬಿಲ್ಲೆ ಕರ್ಪೂರ ಇಟ್ಟು ದೀಪ ಬೆಳಗಿಸಿ ತಕ್ಷಣವೇ ಮನೆ ಮುಖ್ಯ ದ್ವಾರ ಬಾಗಿಲು ಹಾಕಿಕೊಂಡು ಬಿಡಿ. ಮತ್ತೊಂದು ಸೂಕ್ತ ಸಲಹೆ ಎಂದು ಅಂದ್ರೆ ನೀವು ಹಾಕಿಕೊಳ್ಳುವ ವಸ್ತ್ರಗಳು ಮತ್ತು ನಿಮ್ಮ ಉಗುರು ಕೂದಲು ಇದು ಯಾವುದೇ ಸಹ ದುಷ್ಟ ಅಂದ್ರೆ ನಿಮ್ಮ ಶತ್ರುಗಳಿಗೆ ಕೈ ಸಿಗದೇ ಇರೋ ರೀತಿ ಕಾಪಾಡಿಕೊಳ್ಳುವುದು ನಿಮ್ಮ ಕೆಲಸ ಆಗಿರುತ್ತದೆ. ಈ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.