ಅಯ್ಯಪ್ಪ ಸ್ವಾಮಿಗೆ ಸ್ಮರಿಸುತ್ತಾ ಇಂದಿನ ನಿಮ್ಮ ರಾಶಿ ಭವಿಷ್ಯ

0
5220

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಆರ್ಥಿಕ ಸಮಸ್ಯೆಗಳಿಗೆ ಈ ದಿನ ಪರಿಹಾರ ದೊರೆಯಲಿದೆ ಜೊತೆಗೆ ನೆಚ್ಚಿನ ಗೆಳೆಯರ ಜೊತೆಗೆ ದೂರದ ಊರಿಗೆ ಪ್ರಯಾಣ ಬೆಳೆಸುತ್ತೀರಿ. ಸ್ತ್ರೀಯರಿಗೆ ಧನ ಆಗಮನ ಆಗುವ ಸಾಧ್ಯತೆ ಇರುತ್ತದೆ. ಕಿರಾಣಿ ವರ್ತಕರಿಗೆ ಸಾಧಾರಣ ರೀತಿಯ ಲಾಭ ದೊರೆಯಲಿದೆ. ಈ ದಿನ ಸುಬ್ರಹಣ್ಯ ದೇವರ ಸ್ತೋತ್ರ ಪಾರಾಯಣ ಮಾಡುವುದು ಒಳ್ಳೆಯದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨. ನೀಲಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ವೃಷಭ: ಭೂಮಿಗೆ ಸಂಭಂಧ ಪಟ್ಟ ಹಲವು ರೀತಿಯ ವ್ಯಾಜ್ಯಗಳು ಹಾಗೆಯೇ ಶೇರು ಮಾರುಕಟ್ಟೆ ಮೇಲೆ ಹಾಕಿರೋ ಬಂಡವಾಳ ಎಲ್ಲದರಲ್ಲಿ ನಿಮಗೆ ನಿಶ್ಚಿತ ಜಯ ಸಿಗಲಿದೆ. ಆರ್ಥಿಕ ಸ್ತಿತಿ ಉತ್ತಮವಾಗಿ ಇರುತ್ತದೆ ಅದರ ಬಗ್ಗೆ ಚಿಂತೆ ಬೇಡವೇ ಬೇಡ. ಹೊಸ ವಸ್ತ್ರ ಖರೀದಿ ಮಾಡುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೯. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಮಿಥುನ: ಈ ದಿನ ನಿಮ್ಮ ನೌಕರಿಯಲ್ಲಿ ನಿಮ್ಮ ಆಪ್ತ ಜನರಿಂದಲೇ ಅವಮಾನದ ಪ್ರಸಂಗ ಎದುರಿಸುವ ಸನ್ನಿವೇಶ ಬರಲಿದೆ. ಹೊಸ ವಸ್ತುಗಳ ಮೇಲೆ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುತ್ತೀರಿ. ಶೀತ ಸಂಭಂಧಪಟ್ಟ ಹತ್ತಾರು ಆರೋಗ್ಯ ಸಮಸ್ಯೆಗಳು ನಿಮ್ಮನು ಕಾಡುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಕರ್ಕಾಟಕ: ಈ ದಿನ ಸಪ್ತಮ ಸ್ಥಾನದಲ್ಲಿ ಕೇತು ಇರುವುದರಿಂದ ಅಲರ್ಜಿಗಳು ಹೆಚ್ಚಿಗೆ ಆಗಬಹುದು ಜೊತೆಗೆ ಸಣ್ಣ ಪುಟ್ಟ ರೋಗ ಬಾಧೆಗಳು ಸಹ ಕಾಡುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲು ಸಿದ್ದತೆ ಮಾಡಿಕೊಳ್ಳುತ್ತೀರಿ. ಸ್ನೇಹಿತರನ್ನು ಯಾವುದೇ ಕಾರಣಕ್ಕೂ ಅತೀಯಾಗಿ ನಂಬಲೇ ಬೇಡಿ. ಈ ದಿನದ ಅದೃಷ್ಟ ಸಂಖ್ಯೆ ೧. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಸಿಂಹ: ವೃತ್ತಿಯಲ್ಲಿ ಮಹತ್ತರ ಬದಲಾವಣೆ ಆಗಬಹುದು. ವಾಹನ ರೆಪೇರಿ ಮತ್ತು ಹತ್ತು ಹಲವು ಖರ್ಚುಗಳು ಹೆಚ್ಚಿಗೆ ಆಗಿ ಆರ್ಥಿಕ ಸಮಸ್ಯೆಗೆ ಗುರಿ ಆಗುತ್ತೀರಿ. ಮಾನಸಿಕ ನೆಮ್ಮದಿ ರಾತ್ರಿ ನಂತರ ದೊರೆಯಲಿದೆ. ಮಿತ್ರರ ಬಳಿ ಸೂಕ್ಷ್ಮ ವಿಚಾರಗಳ ಬಗ್ಗೆ ಯಾವುದೇ ಕಾರಣಕ್ಕೂ ಚರ್ಚೆ ಮಾಡಲೇ ಬೇಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೭. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಕನ್ಯಾ: ದಾಂಪತ್ಯ ಜೀವನದಲ್ಲಿ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಆಗಲಿದೆ. ನಿಮ್ಮ ಮಾವ ಮತ್ತು ಅತ್ತಿಗೆ ಜೊತೆ ಇರುವ ಕಿರಿ ಕಿರಿ ಬಿಟ್ಟು ಬಿಡಿ. ಯುವಕರು ಸಂಜೆ ನಾಲ್ಕು ಗಂಟೆ ನಂತರ ಹಣಕಾಸಿನ ವಿಷಯದಲ್ಲಿ ನಂಬಿ ಮೋಸ ಹೋಗುತ್ತಾರೆ. ನಿಮ್ಮ ವಯಕ್ತಿಕ ಕಾರಣಗಳಿಂದ ಮಾನಸಿಕ ನೆಮ್ಮದಿಗೆ ದಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ತುಲಾ: ಈ ದಿನ ಸಹೋದರರ ಮದ್ಯೆ ವೈರತ್ವ ಬರುತ್ತದೆ. ನೀವು ತಂದೆ ಮಾತಿಗೆ ಹೆಚ್ಚಿನ ಆದ್ಯತೆ ನೀಡಿದರೆ ಮಾತ್ರವೇ ನಿಮಗೆ ನೆಮ್ಮದಿ ಸಿಗೋದು. ನಯವಾದ ಮಾತುಗಳಿಂದ ಮೋಸ ಹೋಗುತ್ತೀರಿ. ಹಿತ ಶತ್ರುಗಳ ಬಗ್ಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ಈ ದಿನ ಮಿತ್ರರ ಜೊತೆಗೆ ಹೆಚ್ಚಿನ ಒಡನಾಟ ಬೆಳೆಸುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ವೃಶ್ಚಿಕ: ನೀವು ಸಾದಾ ಸೀದಾ ವ್ಯಕ್ತಿ ಆಗಿರುತ್ತೀರಿ ಯಾವುದೇ ಅನ್ಯಾಯ ಆಗುತ್ತಾ ಇದ್ದರು ಸಹ ನೇರವಾಗಿ ಮಾತನಾಡಿ ಬುದ್ದಿ ಹೇಳುತ್ತೀರಿ. ಇಂದು ಕಂಕಣ ಭಾಗ್ಯ ಇಲ್ಲದ ಯುವಕರಿಗೆ ವಿಶೇಷ ಫಲ ಸಿಗುವ ಸಾಧ್ಯತೆ ಇದೆ. ನಿಮ್ಮ ಗೌಪ್ಯ ಮಾಹಿತಿಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ. ಆರ್ಥಿಕ ಸಮಸ್ಯೆಗಳು ಸಂಜೆ ನಂತರ ಕಡಿಮೆ ಆಗಲಿದೆ. ಒಂದು ಹಿಡಿ ಕಲ್ಲು ಉಪ್ಪು ತೆಗೆದುಕೊಂಡು ಗುರುಗಳು ಹೇಳಿದ ರೀತಿಯಲ್ಲಿ ಮಾಡಿರಿ ನಿಮಗೆ ಒಳಿತು ಆಗಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಧನಸು: ಇಂದು ನೀವು ನಿಮ್ಮ ಬಾಲ್ಯ ಸ್ನೇಹಿತರನ್ನು ಭೇಟಿ ಆಗುವ ಅವಕಾಶ ನಿಮಗೆ ದೊರೆಯಲಿದೆ ಇದರಿಂದ ನಿಮ್ಮ ಮಾನಸಿಕ ಸಂತೋಷ ಹೆಚ್ಚಿನ ರೀತಿಯಲ್ಲಿ ದೊರೆಯುತ್ತದೆ. ಈ ದಿನ ನೀವು ನೀಲಿ ಬಣ್ಣದ ವಸ್ತ್ರಧಾರಣೆ ಮಾಡಿರಿ ಇದರಿಂದ ನಿಮಗೆ ಒಂದಿಷ್ಟು ಜೀವನದಲ್ಲಿ ಬದಲಾವಣೆ ತರುವ ಸಂಭವ ಹೆಚ್ಚಿದೆ. ಹಾಗೆಯೇ ಗೋ ಮಾತೆ ಆಹಾರ ನೀಡುವುದು ಪುಣ್ಯದ ಕೆಲಸ ಕಡಲೆ ಮತ್ತು ಬೆಲ್ಲ ಆಹಾರ ನೀಡಿರಿ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಮಕರ: ಈ ದಿನ ಮದ್ಯಪಾನ ಮಾಡುವ ವ್ಯಸನಿಗಳಿಗೆ ಗಂಭೀರ ಸ್ವರೂಪದಲ್ಲಿ ಆರೋಗ್ಯ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ರಾಶಿಯಲ್ಲಿ ಕೇತು ಸಹ ಕೆಟ್ಟ ಸ್ಥಾನ ದಲ್ಲಿ ಇರುವುದರಿಂದ ನಿಮಗೆ ದಿಕ್ಕೇ ತೋಚುವುದಿಲ್ಲ. ನಿಮ್ಮ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದು ಕಲಿಯಿರಿ. ದುಷ್ಟ ಜನರ ಸಹವಾಸ ಬಿಡುವುದು ಸೂಕ್ತ. ನಿಮ್ಮ ದೋಷಗಳಿಗೆ ಪರಿಹಾರ ಸಿಗಲು ಹನ್ನೊಂದು ಸುತ್ತು ನವಗ್ರಹ ಮಂತ್ರ ಹೇಳುತ್ತಾ ಪ್ರದಕ್ಷಿಣೆ ಹಾಕಿರಿ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಕುಂಭ: ಈ ಹಿಂದೆ ಅನವಶ್ಯಕ ಮಾತುಗಳನ್ನು ಆಡಿಕೊಂಡು ನಿಮ್ಮಿಂದ ದೂರ ಆಗಿದ್ದ ವ್ಯಕ್ತಿಗಳು ನಿಮ್ಮನು ಭೇಟಿ ಮಾಡುವ ಸಾಧ್ಯತೆ ಇದೆ ಅವರು ನಿಮ್ಮ ಸ್ನೇಹವನ್ನು ಮರು ಸಂಪಾದನೆ ಮಾಡಲು ಸಾಕಷ್ಟು ಹಾತೊರೆಯುತ್ತಾರೆ. ದುಂದು ವೆಚ್ಚಗಳಿಗೆ ಒಂದಿಷ್ಟು ಕಡಿವಾಣ ಹಾಕಿರಿ. ಹೆಣ್ಣುಮಕ್ಕಳು ಸಂಜೆ ನಾಲ್ಕು ಗಂಟೆ ನಂತರ ಸುಬ್ರಹಣ್ಯ ಸ್ವಾಮಿಯ ದರ್ಶನ ಪಡೆಯಬೇಕು ಇದರಿಂದ ಮನೆ ಮಂದಿಗೆ ಒಳಿತು ಆಗಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಮೀನ: ನೀವು ಪಾಲುದಾರಿಕೆ ವ್ಯವಹಾರ ಮಾಡುತ್ತಾ ಇದ್ದರೆ ಆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಮೂಡಿ ಬರಲಿದೆ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಈ ಬರುವ ಈ ದಿನ ಸಂಜೆ ಏಳು ಗಂಟೆ ಒಳಗೆ ಶಿವನ ದೇಗುಲಕ್ಕೆ ನಿಮ್ಮ ಶಕ್ತಿ ಅನುಸರ ಸ್ವಲ್ಪ ಎಳ್ಳೆಣ್ಣೆ ದಾನ ಮಾಡಿರಿ ಸ್ವಲ್ಪ ಮಟ್ಟಿಗೆ ಕಷ್ಟಗಳು ಕಡಿಮೆ ಆಗುತ್ತದೆ ನಿಮ್ಮ ವ್ಯಾಪಾರದಲ್ಲಿ ಸಹ ಪ್ರಗತಿ ಸಿಗಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

LEAVE A REPLY

Please enter your comment!
Please enter your name here