ಗುರು ರಾಯರಿಗೆ ಸ್ಮರಿಸುತ್ತಾ ನಿತ್ಯ ಈ ದಿನದ ರಾಶಿ ಭವಿಷ್ಯ

0
4925

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ವಿಲಾಸಿ ಜೀವನದ ಮೋಜು ಮಸ್ತಿ ಅನುಭವಿಸುತ್ತೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ನೆರೆ ಹೊರೆ ಜನರ ಜೊತೆಗೆ ಹೆಚ್ಚಿನ ಸೌಹಾರ್ದತೆ ಕಾಯ್ದುಕೊಳ್ಳಿ. ಸಂಜೆ ನಂತರ ವಾಹನ ಚಾಲನೆ ಮಾಡುವ ಅತೀ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ 2. ಈ ದಿನ ಬಿಳಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

ವೃಷಭ: ಈ ದಿನ ದೇವತಾ ಕಾರ್ಯದಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ. ಶತ್ರುಗಳ ಜೊತೆಗೆ ಮಾತನಾಡುವಾಗ ಅತೀ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ದಿನದ ಅಂತ್ಯದಲ್ಲಿ ಮಾನಸಿಕ ನೆಮ್ಮದಿ ಕಡಿಮೆ ಆಗಲಿದೆ. ಸ್ತ್ರೀಯರಿಗೆ ಹೊಸ ವಸ್ತ್ರಭರಣ ಖರೀದಿ ಯೋಗ ಸಿಗಲಿದೆ. ಈ ದಿನ ತಪ್ಪದೇ ಗುರುಗಳ ಆಶೀರ್ವಾದ ಪಡೆಯಿರಿ. ನಿಮ್ಮ ಈ ದಿನದ ಅದೃಷ್ಟದ ಸಂಖ್ಯೆ 1. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

ಮಿಥುನ: ಈ ದಿನ ಹಣಕಾಸಿನ ವಿಷಯಕ್ಕೆ ನೆರೆ ಹೊರೆ ಜನರ ಬಳಿ ಪರದಾಟ ಅನುಭವಿಸುತ್ತೀರಿ. ಸ್ತ್ರೀಯರು ಹೊಸ ವಸ್ತ್ರಭರಣ ಖರೀದಿ ಮಾಡುವ ಯೋಗ ಇರುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ಮಾಡಲು ಭಾಗಿ ಆಗುತ್ತೀರಿ. ಸಂಗಾತಿ ಸಲಹೆಯಿಂದ ನಿಮಗೆ ಅನುಕೂಲ ಆಗಲಿದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ 6. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

ಕರ್ಕಾಟಕ: ಕೆಲ್ಸ ಕಾರ್ಯಗಳು ಸಾಧನೆ ಆಗಲು ದೂರದ ಊರಿಗೆ ಪ್ರಯಾಣ ಬೆಳೆಸುತ್ತೀರಿ. ಸಂಗಾತಿ ನೀಡುವ ಒಂದಿಷ್ಟು ಸಲಹೆಗಳು ನಿಮ್ಮ ಉಪಯೋಗಕ್ಕೆ ಬರಲಿದೆ. ದಿನದ ಅಂತ್ಯದಲ್ಲಿ ತಾಯಿ ಜೊತೆಗೆ ಮುನಿಸು ಬರುತ್ತದೇ. ನಿಮ್ಮ ಅದೃಷ್ಟ ಸಂಖ್ಯೆ 3. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

ಸಿಂಹ: ಅತೀಯಾದ ಭಯ ಕಾಡಲಿದೆ. ಶ್ರೇಷ್ಠ ವ್ಯಕ್ತಿಗಳ ಒಡನಾಟ ಬೆಳೆಯುತ್ತದೆ. ಆಧುನಿಕ ಜೀವನ ಶೈಲಿಯಲ್ಲಿ ಕೆಲವು ಲೋಪಗಳು ಆಗಿರುತ್ತದೆ ಅವುಗಳನ್ನು ಸರಿ ಪಡಿಸಿಕೊಳ್ಳುವುದು ನಿಮ್ಮ ಬಾಧ್ಯತೆ ಸಹ ಆಗಿದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ 7. ಸಂಜೆ ನಂತರ ಗುರು ಸಾಯಿಬಾಬಾ ಅವರ ದರ್ಶನ ಪಡೆಯಿರಿ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

ಕನ್ಯಾ: ಗೆಳೆಯರ ಸಮಸ್ಯೆಗಳು ನಿಮ್ಮ ಹೆಗಲಿಗೆ ಏರುವ ಸಾಧ್ಯತೆ ಇರುತ್ತದೆ, ವ್ಯಾಪಾರದಲ್ಲಿ ಹೊಸ ಒಪ್ಪಂದಗಳು ಇದ್ದರೆ ಅವುಗಳನ್ನು ಮುಂದಕ್ಕೆ ಹಾಕಿ. ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರಿ. ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಸಂಜೆ ಆರು ಗಂಟೆ ಶುಭ ಫಲದಲ್ಲಿ ಪಡೆದರೆ ನಿಮಗೆ ಮತ್ತಷ್ಟು ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಅದೃಷ್ಟ ಸಂಖ್ಯೆ ೨. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

ತುಲಾ: ಇಂದು ನೀವು ದೇವತಾ ಕಾರ್ಯದಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕು ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ಈ ದಿನ ನೀವು ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಬೆಳ್ಳಗೆ 8 ಗಂಟೆ ಒಳಗೆ ಪಡೆಯಬೇಕು ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ವೇಗ ಪಡೆದುಕೊಳ್ಳಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

ವೃಶ್ಚಿಕ: ನಿಮಗೆ ಈ ದಿನ ದೂರದ ಒಂಟಿ ಪ್ರಯಾಣ ಅಷ್ಟು ಶುಭವಲ್ಲ. ಈ ದಿನ ಕೃಷಿಯಲ್ಲಿ ತೊಡಗಿರುವ ವರ್ತಕರಿಗೆ ಹೆಚ್ಚಿನ ಲಾಭದ ನಿರೀಕ್ಷೆ ಇರುತ್ತದೆ. ನೀವು ನಿಮ್ಮ ದೋಷಗಳು ಪರಿಹಾರ ಆಗಲು ಹಳದಿ ಬಣ್ಣದ ವಾಸ್ತರ್ಧಾರಣೆ ಮಾಡಿರಿ ಇದರಿಂದ ಒಂದಿಷ್ಟು ದೋಷಗಳಲ್ಲಿ ಪರಿಹಾರ ಸಿಗಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

ಧನಸು: ಈ ದಿನ ನಿಮ್ಮ ಆರೋಗ್ಯದ ಸಲುವಾಗಿ ಹೆಚ್ಚಿನ ಆದ್ಯತೆ ನೀಡಿರಿ. ಸೂಕ್ತ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿಸಿರಿ. ಸಹೋದದರು ಒಗ್ಗಟ್ಟಿನಿಂದ ಇದ್ದರೆ ಮಾತ್ರ ನಿಮಗೆ ಗೆಲುವು ಸಾಧಿಸಲು ಸಾಧ್ಯ ಆಗುತ್ತದೆ. ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

ಮಕರ : ನಿಮ್ಮ ಹಣಕಾಸಿನ ವಿಷ್ಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿಕೊಳ್ಳಿರಿ. ನಿಮ್ಮ ಪ್ರತಿಭೆಗೆ ಈ ದಿನ ಸೂಕ್ತ ಸ್ಥಾನಮಾನ ಸಿಗುತ್ತದೆ ನಿಮ್ಮ ಪ್ರತಿಭೆ ಅನಾವರಣಗೊಳ್ಳಲು ನಿಮಗೆ ಹಲವು ಜನರು ಸಹಾಯ ಮಾಡುತ್ತಾರೆ. ನೀವು ಬಯಸಿದ ಕೆಲ್ಸ ಕಾರ್ಯಗಳು ಸಿಗಲು ಮತ್ತು ನಿಮ್ಮ ಜೀವನದಲ್ಲಿ ದೋಷಗಳು ಪರಿಹಾರ ಸಿಗಲು ಶ್ರೀರಾಮ ರಕ್ಷಾ ಸ್ತೋತ್ರ ಪಾರಾಯಣ ಮಾಡುವುದು ಸೂಕ್ತ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

ಕುಂಭ: ನಿಮ್ಮ ವಾಕ್ ಸ್ಥಾನದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ. ರಾಹು ಗ್ರಹ ಮೂಲ ಸ್ಥಾನದಲ್ಲಿ ಇರುವುದರಿಂದ ಬಾಯಿ ತಪ್ಪಿ ಆಡುವ ಮಾತುಗಳಿಗೆ ಕ್ಷಮೆ ಇರೋದಿಲ್ಲ ನಿಮಗೆ ಅನಗತ್ಯ ಟೀಕೆಗಳು ಬರುತ್ತದೆ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

ಮೀನ: ಕೇತು ಗ್ರಹವು ಕೆಟ್ಟ ಸ್ಥಾನ ಮಾನದಲ್ಲಿ ಇರುವುದರಿಂದ ನಿಮ್ಮ ಕುಟುಂಬ ಸದಸ್ಯರೇ ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ದಿನ ನಿಮ್ಮ ದೋಷಗಳು ಪರಿಹಾರ ಆಗಲು ಬೆಳ್ಳಗೆ 8 ಗಂಟೆ ಒಳಗೆ ಐದು ಬಾರಿ ಆದರೂ ಸಹ ಗುರು ಮಂತ್ರ ಪಾರಾಯಣ ಮಾಡುವುದು ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 9535156490

LEAVE A REPLY

Please enter your comment!
Please enter your name here