ಕಟೀಲು ದುರ್ಗಾ ಪರಮೇಶ್ವರಿ ತಾಯಿಗೆ ಸ್ಮರಿಸುತ್ತಾ ಈ ದಿನದ ರಾಶಿ ಭವಿಷ್ಯ

0
7548

ಶುಭ ಶುಕ್ರವಾರ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ನೀವು ನಿಮ್ಮ ಬಂಧುಗಳ ಮೇಲೆ ಇಟ್ಟಿರುವ ವಿಶ್ವಾಸ ಹಾಗೇ ಉಳಿಸಿಕೊಳ್ಳಲು ಪ್ರಯತ್ನ ಪಡಿ. ಆರೋಗ್ಯದ ಹಿತ ದೃಷ್ಟಿಯಿಂದ ದೊರದ ಪ್ರಯಾಣ ಒಳ್ಳೆಯದು ಅಲ್ಲವೇ ಅಲ್ಲ. ನಿಮ್ಮ ವ್ಯವಹಾರದಲ್ಲಿ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತನೆ ಮಾಡಿರಿ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ವೃಷಭ: ಈ ದಿನ ನೀವು ಹೆಚ್ಚಿನ ಶುಭ ಕಾರ್ಯದಲ್ಲಿ ನಿಮ್ಮನ್ನು ನೀವು ತಡಗಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ನಿಸ್ವಾರ್ಥ ಸೇವೆಗೆ ಸಾಕಷ್ಟು ಜನ ನಿಮ್ಮನ್ನು ಹೋಗಳುವರು. ನಿಮ್ಮ ಆರೋಗ್ಯದಲ್ಲಿ ಸ್ಥಿರತೆ ಮೂಡಲೊಡೆ. ಈ ದಿನ ಕಪ್ಪು ಬಣ್ಣದ ಬಟ್ಟೆ ಧರಿಸಿ ಮಂಗಳಾದೇವಿ ದರ್ಶನ ಪಡೆಯಿರಿ ನಿಮಗೆ ಶುಭ ಆಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ಮಿಥುನ: ಈ ದಿನ ರಿಯಲ್ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಜನಕ್ಕೆ ಅಧಿಕ ಲಾಭ ದೊರೆಯಲಿದೆ. ನೀವು ಗಳಿಸುವ ಲಾಭವನ್ನು ಮುಂದಿನ ಯೋಜನೆಗಳಿಗೆ ಬಳಕೆ ಮಾಡುತ್ತೀರಿ. ಈ ದಿನ ನಿಮ್ಮ ಮಾತಿನ ಮೇಲೆ ಹೆಚ್ಚು ಹಿಡಿತ ಇಟ್ಟುಕೊಳ್ಳುವುದು ಸೂಕ್ತ. ಸಾಫ್ಟ್ವೇರ್ ಉದ್ಯೋಗಿಗಳು ಒತ್ತಡದ ಸ್ಥಿತಿಯಲ್ಲಿ ಕೆಲ್ಸ ಮಾಡುವ ಸನ್ನಿವೇಶ ಬರಲಿದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ಕರ್ಕಾಟಕ: ನೀವು ಮಾಡುವ ಕೆಲಸದಿಂದ ಸಮಾಜದಲ್ಲಿ ನಿಮಗೆ ಹೆಚ್ಚಿನ ಗೌರವ ದೊರೆಯುತ್ತದೆ. ಮನೆಯಲ್ಲಿ ಮಕ್ಕಳು ನಿಮ್ಮ ಮಾತು ಕೇಳದೆ ನಿಮ್ಮನ್ನು ಹೆಚ್ಚಿನ ಬಾದೆಗೆ ತಳ್ಳುವರು. ನಿಮ್ಮ ಪ್ರೀತಿ ಪಾತ್ರ ಜನರ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ತಾಯಿ ದುರ್ಗೆಯ ಆಶೀರ್ವಾದ ಪಡೆಯುವುದು ಮರೆಯಬೇಡಿರಿ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ಸಿಂಹ: ಈ ದಿನ ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ನಿಮ್ಮ ಕುಲ ದೇವರ ಮತ್ತು ಮನೆ ದೇವರ ಆಶೀರ್ವಾದ ಪಡೆಯಲು ಮರೆಬೇಡಿ. ನಿಮ್ಮ ಈ ದಿನದ ಕೆಲ್ಸ ಕಾರ್ಯಗಳು ವೇಗವಾಗಿ ಆಗಲು ನೀವು ಒಂದಿಷ್ಟು ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಂಡು ಕೆಲ್ಸ ಮಾಡಬೇಕಾಗುತ್ತದೆ. ತಾಯಿ ಚಾಮುಂಡಿ ದೇವಿಯ ಆಶೀರ್ವಾದ ನಿಮ್ಮ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ತರಿಸುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ಕನ್ಯಾ: ನಿಮ್ಮ ದಬ್ಬಾಳಿಕೆಗೆ ಹಲವು ಜನರು ನಿಮ್ಮ ಮೇಲೆ ಬೇಸರ ವ್ಯಕ್ತ ಪಡಿಸುತ್ತಾರೆ. ನಿಮ್ಮ ಆದಾಯದಲ್ಲಿ ಹೆಚ್ಚಿನ ಹಣ ಬರುತ್ತದೆ. ಮಾನಸಿಕ ನೆಮ್ಮದಿ ಪಡೆಯಲು ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಮರೆಯಬೇಡಿ. ಸಾಲ ಮರುಪಾವತಿ ಮಾಡುವಲ್ಲಿ ವಿಳಂಬ ಮಾಡಿದ್ರೆ ಸಮಸ್ಯೆಗೆ ಸಿಲುಕುತ್ತೀರಿ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ತುಲಾ: ಈ ದಿನದ ನಿಮ್ಮ ಕೆಲಸ ಕಾರ್ಯಗಳು ಅತೀ ಉತ್ಸಾಹದಿಂದ ನಡೆಯುತ್ತದೆ. ಮನೆಗೆ ಹೊಸ ಹೊಸ ಗೃಹ ಉಪಯೋಗದ ವಸ್ತುಗಳು ಖರೀದಿ ಮಾಡುತ್ತೀರಿ. ದೊರದ ಪ್ರಯಾಣಕ್ಕೆ ಸದ್ಯಕ್ಕೆ ಮುಂದಕ್ಕೆ ಹಾಕುವುದು ಸೂಕ್ತ. ಕೆಲ್ಸದಲ್ಲಿ ಮೇಲಿನ ಅಧಿಕಾರಿಗಳಿಂದ ಒಳ್ಳೆಯ ಪ್ರಶಂಶೇ ಮಾತುಗಳು ಬರಲಿದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ವೃಶ್ಚಿಕ: ಆಸ್ತಿಗೆ ಸಂಬಂಧಪಟ್ಟ ತಂಟೆ ತಕರಾರು ಏನೇ ಇದ್ದರೂ ಅದೆಲ್ಲವೂ ಈ ದಿನ ಪರಿಹಾರ ಆಗುತ್ತದೆ. ಹಿರಿಯರ ಮಾತುಗಳ ಬಗ್ಗೆ ಆಲಕ್ಷ ಮಾಡಬೇಡಿ. ಈ ದಿನ ನಿಮ್ಮ ಕುಲ ದೇವರ ದರ್ಶನ ಪಡೆದು ನಿಮ್ಮ ಕೋರಿಕೆಗಳನ್ನು ಹೇಳಿಕೊಂಡರೆ ನಿಮಗೆ ಒಂದಿಷ್ಟು ಶುಭ ಫಲ ಸಿಗುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ಧನಸ್ಸು: ನಿಮ್ಮ ಇತಿ ಮಿತಿ ಅರಿತುಕೊಂಡು ಕೆಲ್ಸ ಮಾಡಿ. ಸಮಾಜವನ್ನು ತಿದ್ದುವ ಕೆಲ್ಸ ಮಾಡಲು ಹೋಗಿ ಅವಮಾನಕ್ಕೆ ಗುರಿ ಆಗುವ ಸಾಧ್ಯತೆ ಇರುತ್ತದೇ. ನಿಮ್ಮನ್ನು ನಂಬಿಸಿ ಹಣಕಾಸಿನ ವಿಷಯದಲ್ಲಿ ಮೋಸ ಮಾಡುವ ಸಾಧ್ಯತೆ ಇರುತ್ತದೆ ಈ ದಿನ ಸಂಜೆ ನಂತರ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ಮಕರ: ಈ ದಿನ ನಿಮಗೆ ಇಷ್ಟ ಇಲ್ಲದೆ ಇದ್ದರೂ ಕೆಲವು ಜನರೊಂದಿಗೆ ರಾಜಿ ಆಗುವ ಪರಿಸ್ಥಿತಿ ಬರುತ್ತದೆ. ನಿಮ್ಮ ಶತ್ರುಗಳು ಯಾವಾಗಲೂ ನಿಮ್ಮ ಏಳಿಗೆಯಿಂದ ಸಂಕಟ ಪಡುವರು. ಆದ್ರೆ ನಿಮ್ಮ ಹಠಮಾರಿ ತನಕ್ಕೆ ಬಿದ್ದು ಉತ್ತಮ ಅವಕಾಶಗಳನ್ನು ಕೈ ತಪ್ಪುವ ಸಾಧ್ಯತೆ ಇರುತ್ತದೆ. ನೀವು ಎಂದೋ ಮಾಡಿದ ತಪ್ಪುಗಳು ನಿಮಗೆ ಪಾಪ ಪ್ರಜ್ಞೆ ಹೆಚ್ಚು ಕಾಡುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ಕುಂಭ: ಈ ದಿನ ನಿಮ್ಮ ಮನಸು ಹೆಚ್ಚಿನ ಚಂಚಲದಿಂದ ಕೂಡಿದ್ದು ಮನೆ ಸದಸ್ಯರ ವಿರೋಧದ ನಡುವೆಯೂ ಹಲವು ಕೆಲ್ಸ ಕಾರ್ಯಗಳು ಮಾಡಲು ಮುಂದಾಗಿ ಅವರಿಂದ ಟೀಕೆಗೆ ಮತ್ತು ಅವರ ಕೂಪಕ್ಕೆ ಗುರಿ ಆಗುತ್ತೀರಿ ಭವಿಷ್ಯದ ದೃಷ್ಟಿಯೊಂದ ನಿಮಗೆ ಇದು ಉತ್ತಮ ಬೆಳವಣಿಗೆ ಅಲ್ಲವೇ ಅಲ್ಲ. ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಷ್ಟು ಬದಲಾವಣೆ ಆಗಬೇಕಿದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ಮೀನ: ಈ ದಿನ ನಿಮ್ಮ ಮನಸು ಹೆಚ್ಚಿನ ಮಾನಸಿಕ ಖಿನ್ನತೆಗೆ ತೆರಳುತ್ತದೆ. ನಿಮ್ಮ ಮಗ ಅಥವಾ ಮಗಳ ನೌಕರಿ ಬಗ್ಗೆ ನಿಮಗೆ ಶುಭ ಸುದ್ದಿ ಬರಲಿದೆ ಇದು ನಿಮ್ಮ ಮನಸ್ಸಿಗೆ ಒಂದಿಷ್ಟು ಸಮಾಧಾನ ಮೂಡಿಸಲಿದೆ. ಈ ದಿನ ಸಂಜೆ ಸಮಯದಲ್ಲಿ ತಾಯಿ ಚಾಮುಂಡಿ ದರ್ಶನ ಪಡೆದು ಎಳ್ಳೆಣ್ಣೆ ದೀಪ ಹಚ್ಚಿರಿ ನಿಮಗೆ ಶುಭ ಆಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಅವುಗಳಿಗೆ ಸೂಕ್ತ ಪರಿಹಾರ ದೊರೆಯಲು ಈ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here