ಮಹಾಲಯ ಅಮಾವಾಸ್ಯೆ ನಂತರ ಈ ಮೂರು ರಾಶಿಗಳಿಗೆ ಅದೃಷ್ಟ ಬರುತ್ತದೆ

2
57002

ಮನುಷ್ಯ ಕೆಲವೊಮ್ಮೆ ಎಷ್ಟೇ ಕಷ್ಟ ಪಟ್ಟರು ಸಹ ಜೀವನದಲ್ಲಿ ನೆಮ್ಮದಿ ಎಂಬುದು ಇರೋದಿಲ್ಲ ಸಾಕಷ್ಟು ಟೀಕೆ ಮತ್ತು ಸಮಸ್ಯೆಗಳಿಗೆ ಗುರಿ ಆಗುತ್ತಾ ಇರುತ್ತಾನೆ ಇದಕ್ಕೆ ಮುಖ್ಯ ಕಾರಣ ಗ್ರಹ ಸಂಚಾರ. ಕೆಲವರು ಪ್ರಶ್ನೆ ಕೇಳುತ್ತಾರೆ ಸಾವಿರಾರು ಕಿಲೋಮೀಟರ್ ದೂರದಲ್ಲಿ ಇರುವ ಗ್ರಹಗಳು ನಮ್ಮನು ಹೇಗೆ ನಿಯಂತ್ರಣ ಮಾಡುತ್ತದೆ ಎಂಬುದು ಆದರೆ ಜೋತಿಷ್ಯ ಎಂಬುದು ನಿನ್ನೆ ಮೊನ್ನೆಯ ಮಾತಲ್ಲ ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವೇ ಇದೆ. ಮನುಷ್ಯನಿಗೆ ಸರಿಯಾಗಿ ಇನ್ನು ನಾಗರೀಕತೆ ಬಂದೇ ಇರಲಿಲ್ಲ ಆಗಲೇ ಜೋತಿಷ್ಯ ಎಂಬುದು ಇತ್ತು. ಇದನ್ನು ನಂಬುವ ಜನರು ಮಾತ್ರ ಜೀವನದಲ್ಲಿ ಯಶಸ್ಸು ಕೀರ್ತಿ ಆರ್ಥಿಕ ಸದೃಡತೆಯಿಂದ ಏಳಿಗೆ ಪಡೆಯುತ್ತಾ ಇರುತ್ತಾರೆ. ಮತ್ತಷ್ಟು ಮಾಹಿತಿ ಪಡೆಯಲು ನನಗೆ ಈ ಕೂಡಲೇ ಕರೆ ಮಾಡಿರಿ 9591706765

ಗ್ರಹ ಸಂಚಾರ ಬದಲಾವಣೆ ಎಂಬುದು ಆಗುತ್ತಲೇ ಇರುತ್ತದೆ ಕೆಲವೊಂದು ಸಮಯದಲ್ಲಿ ನಮ್ಮ ಗ್ರಹಚಾರ ಕೆಟ್ಟು ಹೋಗಿ ಮಾಡುವ ಎಲ್ಲ ಕೆಲಸ ಕಾರ್ಯದಲ್ಲಿ ಸೋಲು ಆಗುವ ಸಂಭವ ಸಹ ಇರುತ್ತದೆ. ಮುಂದಿನ ಅಮಾವಾಸ್ಯೆ ನಂತರ ಈ ಮೂರು ರಾಶಿಯವರಿಗೆ ಮಾತ್ರ ಅದೃಷ್ಟ ಎಂಬುದು ಬರುತ್ತದೆ. ಹಾಗಾದ್ರೆ ಆ ರಾಶಿ ಯಾವುದು ಏನೆಲ್ಲಾ ಲಾಭಗಳು ಸಿಗುತ್ತೆ ಇದ್ರಲ್ಲಿ ನಿಮ್ಮ ರಾಶಿ ಸಹ ಇದ್ಯ. ಎಲ್ಲವನ್ನು ತಿಳಿಯಲು ಈ ಲೇಖನ ಸಂಪೂರ್ಣ ಓದಿ.  ಮತ್ತಷ್ಟು ಮಾಹಿತಿ ಪಡೆಯಲು ನನಗೆ ಈ ಕೂಡಲೇ ಕರೆ ಮಾಡಿರಿ 9591706765

ಮೊದಲಿಗೆ ಮಿಥುನ ರಾಶಿಯವರಿಗೆ: ಈ ರಾಶಿಯವರಿಗೆ ಈಗ ಸ್ವಲ್ಪ ಕೆಟ್ಟ ಸಮಯ ಇದ್ದರು ಸಹ ಮುಂದೆ ನಿಮಗೆ ಉತ್ತಮ ಸಮಯ ಬರಲಿದೆ. ಈಗಾಗಲೇ ನೀವು ಹಣ ಕಾಸಿನ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ತೊಂದ್ರೆ ಅನುಭವಿಸುತ್ತಾ ಇದ್ದೀರಿ, ಇದು ನಿಮಗೆ ಕೆಲವೇ ಕೆಲವು ದಿನದಲ್ಲಿ ಸರಿ ಆಗಿ ಎಲ್ಲವು ಉತ್ತಮ ಸ್ತಿತಿಗೆ ಹೋಗುತದೆ. ನೀವು ಈ ಬರುವ ದೊಡ್ಡ ಅಮಾವಾಸ್ಯೆ ದಿನ ಅರಳಿ ಮರ ಪ್ರದಕ್ಷಿಣೆ ಮಾಡಬೇಕು ಹಾಗೆಯೇ ಬಿಳಿ ವಸ್ತ್ರ ಒಬ್ಬ ಬಡವನಿಗೆ ದಾನ ಮಾಡಬೇಕು. ಹೀಗೆ ಮಾಡಿದರೆ ಖಂಡಿತ ನಿಮಗೆ ಶುಭ ಫಲ ಹೆಚ್ಚಿಗೆ ಸಿಗಲಿದೆ. ಉದ್ಯೋಗದಲ್ಲಿ ಆಗಿರುವ ಹಲವು ಸಮಸ್ಯೆಗಳು ಸಹ ಸರಿ ಆಗಲಿದೆ.  ಮತ್ತಷ್ಟು ಮಾಹಿತಿ ಪಡೆಯಲು ನನಗೆ ಈ ಕೂಡಲೇ ಕರೆ ಮಾಡಿರಿ 9591706765

ಎರಡನೇ ರಾಶಿ ಕನ್ಯಾ: ಈ ಕನ್ಯಾ ರಾಶಿಯವರಿಗೆ ಸ್ವಲ್ಪ ಮಟ್ಟಿಗೆ ಕೂಪ ಹೆಚ್ಚಿಗೆ ಬರುತ್ತಾ ಇರುತ್ತದೆ. ಈಗಾಗಲೇ ನೀವು ಹಲವಾರು ವಿಷಯದಲ್ಲಿ ದುಡುಕಿ ತುಂಬಾ ತಪ್ಪುಗಳು ಸಹ ಮಾಡಿದ್ದೀರಿ ಹಾಗೆಯೇ ನೀವು ಲಕ್ಷ್ಮಿ ನರಸಿಂಹ ದೇವರ ಸ್ತೋತ್ರ ಪಾರಾಯಣ ಮಾಡಿರಿ. ಈ ಅಮಾವಾಸ್ಯೆ ಕಳೆದ ನಂತರ ಹಣ ಕಾಸಿನ ವಿಷಯದಲ್ಲಿ ದೊಡ್ಡ ಮಟ್ಟಿಗೆ ಲಾಭ ಮಾಡುತ್ತೀರಿ. ಈ ಅಮಾವಾಸ್ಯೆ ಕಳೆದ ನಂತರ ಉದ್ಯೋಗದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಹ ಆಗಲಿದೆ. ಹಾಗೆಯೇ ನೀವು ಬಡವರಿಗೆ ಕೆಂಪು ಬಣ್ಣದ ವಸ್ತ್ರ ದಾನವನ್ನು ಅಮಾವಾಸ್ಯೆ ದಿನ ಮಾಡಿರಿ ಖಂಡಿತ ಶುಭ ಫಲ ಹೆಚ್ಚಿದೆ. ಮತ್ತಷ್ಟು ಮಾಹಿತಿ ಪಡೆಯಲು ನನಗೆ ಈ ಕೂಡಲೇ ಕರೆ ಮಾಡಿರಿ 9591706765

ಮೂರನೇ ರಾಶಿ ಮಕರ: ಮಕರ ರಾಶಿಯವರಿಗೆ ಇದೀಗ ಸ್ವಲ್ಪ ಆರೋಗ್ಯ ಸಂಭಂಧ ಸಮಸ್ಯೆಗಳು ಕಾಡುತ್ತಾ ಇರುತ್ತದೆ ಆದರೆ ಈ ಮಹಾಲಯ ಅಮಾವಾಸ್ಯೆ ಕೇಳದ ನಂತರ ಆರೋಗ್ಯದಲ್ಲಿ ಅಭಿವೃದ್ದಿ ಆಗುತ್ತದೆ ನಿಮ್ಮ ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ ದೊರೆಯಲಿದೆ. ನಿಮ್ಮನು ನಿಂದನೆ ಮಾಡುತ್ತಾ ಇದ್ದ ಹಲವಾರು ಜನರು ಬುದ್ದಿ ಕಲಿಯುತ್ತಾರೆ. ನೀವು ಪ್ರತಿ ನಿತ್ಯ ನವಗ್ರಹ [ಪ್ರದಕ್ಷಿಣೆ ಮಾಡುವುದು ಬಿಡಬೇಡಿ ಅದರಲ್ಲಿಯೂ ಮಹಾಲಯ ಅಮಾವಾಸ್ಯೆ ದಿನ ಮರೆಯದೇ ಶಕ್ತಿ ದೇವಿ ದೇವರ ದರ್ಶನ ಮಾಡಿರಿ ನಿಮಗೆ ಒಳ್ಳೆಯದೇ ಆಗಲಿದೆ.

2 COMMENTS

LEAVE A REPLY

Please enter your comment!
Please enter your name here