ಈ ಗಿಡ ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ಸಂಪತ್ತು ದುಪ್ಪಟ್ಟು ಆಗಲಿದೆ

0
5721

ಗುರು ದೋಷ ಇದ್ದರೆ ಹಣಕಾಸಿನ ಸಮಸ್ಯೆ ತಲೆ ದೂರುತ್ತದೆ ಇದಕ್ಕೆ ಪರಿಹಾರ ಇಲ್ಲಿದೆ ನೋಡಿ. ಕೆಲವರು ಎಷ್ಟೇ ದುಡಿದರೂ ಹಣ ಕೈಯಲ್ಲಿ ಇರದೇ ಖರ್ಚಾಗಿ ಹೋಗುತ್ತದೆ ಇದಕ್ಕೆ ಜಾತಕದಲ್ಲಿ ಇರುವ ಗುರು ದೋಷವೇ ಕಾರಣ ಎನ್ನುತ್ತಾರೆ ಜ್ಯೋತಿಷ್ಯರು ಈ ಗುರು ದೋಷದಿಂದ ಮುಕ್ತಿ ಸಿಗಬೇಕು ಎಂದರೆ ಹೀಗೆ ಮಾಡಿರಿ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಜೀವ ಜಂತು ಮರ ಗಿಡಗಳನ್ನು ಪೂಜ್ಯನೀಯ ಭಾವದಿಂದ ನೋಡುತ್ತೇವೆ ಅದರಲ್ಲೂ ದೇವರಿದ್ದಾನೆ ಎಂದು ನಂಬುತ್ತೇವೆ ಹಾಗೆ ಹತ್ತಿ ಮರವನ್ನು ಪೂಜಿಸುತ್ತೇವೆ ಹತ್ತಿಯ ಮರ ಹಾಗೂ ಈ ಮರದ ಮಹತ್ವ ಅಪಾರ. ಆ ದೇವರು ಕಲ್ಪಿಸಿದ ವೃಕ್ಷದ ಹೆಸರು ಹತ್ತಿ. ಬೇವಿನ ಮರ ಬಿಲ್ವ ಪತ್ರೆ ಮರ ಅರಳಿ ಮರದಂತೆ ಹತ್ತಿ ಮರಕ್ಕೆ ಪೂಜ್ಯನೀಯ ಭಾವ ಇದೆ. ಮತ್ತಷ್ಟು ಮಾಹಿತಿ ಪಡೆಯಲು ನನಗೆ ಈ ಕೂಡಲೇ ಕರೆ ಮಾಡಿರಿ 99453 39940

ನಿಮ್ಮ ಮನೆಯ ಈಶಾನ್ಯ ಭಾಗದಲ್ಲಿ ಏನಾದರೂ ಈ ಒಂದು ಗಿಡವಿದ್ದರೆ ಗುರು ದೋಷವು ತಟ್ಟುವುದಿಲ್ಲ ಧನ ಪ್ರಾಪ್ತಿ ಆಗುತ್ತದೆ ಖ್ಯಾತಿ ಪ್ರಾಪ್ತಿ ಆಗುತ್ತದೆ ಅಬ್ಬಾ ಎಂತಹ ಕುಟುಂಬ ಇವರದ್ದು ಎಂದು ನೋಡಿದವರು ಹೇಳುತ್ತಾರೆ ರಾಜರ ಕುಟುಂಬ ಮಹರ್ಷಿಗಳ ಮಾದರಿಯ ಕುಟುಂಬ ಎಂದು ಹೊಗಳುತ್ತಾರೆ. ಅಂತಹದೊಂದು ಸಾಧನೆ ನಿಮ್ಮ ಕುಟುಂಬಕ್ಕೂ ಬರಬೇಕಾ ಪ್ರಯತ್ನ ಮಾಡಿರಿ. ಮನೆಯ ಈಶಾನ್ಯ ದಿಕ್ಕಿನಲ್ಲಿ ಹತ್ತಿ ಮರವನ್ನು ಬೆಳೆಸಬೇಕು ಸಾಮಾನ್ಯವಾಗಿ ಈ ಭಾಗದಲ್ಲಿ ಹತ್ತಿ ಮರ ಬೆಳೆಯುವುದಿಲ್ಲ ಆದರೂ ಕೂಡ ಈ ಮರವನ್ನು ಬೆಳೆಯುವಂತೆ ನಾವು ನೋಡಿಕೊಳ್ಳಬೇಕು. ಒಂದು ವೇಳೆ ಈಶಾನ್ಯ ದಿಕ್ಕಿನಲ್ಲಿ ಹತ್ತಿ ಮರ ಬೇಳೆದ್ದದ್ದೇ ಆದರೆ ಈ ಮನೆಯವರಿಗೆ ಸಂಪಾದನೆಯಲ್ಲಿ ವೃದ್ಧಿ ಆಗುವುದು ಮಾತ್ರವಲ್ಲ ಅದರ ಜೊತೆಗೆ ಹೆಸರು ಖ್ಯಾತಿ ಪ್ರತಿಷ್ಠೆ ಎಲ್ಲಾ ಸಿಗುತ್ತದೆ ಎಂದು ಪಂಡಿತರು ತಿಳಿಸಿದ್ದಾರೆ. ವಿಶೇಷವಾಗಿ ದಕ್ಷಿಣಾ ಮೂರ್ತಿಯ ಸಾನಿಧ್ಯ ಮತ್ತು ಗುರು ದತ್ತಾತ್ರೇಯ ಸಾನಿಧ್ಯ ಇರುತ್ತದೆ ಈ ಹತ್ತಿ ವೃಕ್ಷದಲ್ಲಿ ಎಂದು ಹೇಳುತ್ತಾರೆ. ಮತ್ತಷ್ಟು ಮಾಹಿತಿ ಪಡೆಯಲು ನನಗೆ ಈ ಕೂಡಲೇ ಕರೆ ಮಾಡಿರಿ 99453 39940

ಗುರು ದೋಷವಿದ್ದರೆ ನಿಮಗೆ ಹೆಸರು ಕೀರ್ತಿ ಹಣ ಯಾವುದೂ ಲಭಿಸುವುದಿಲ್ಲ ಹಣ ಎನ್ನುವುದು ಬಂದಿದ್ದು ನಿಲ್ಲುವುದೇ ಇಲ್ಲ ಅನಗತ್ಯವಾಗಿ ಕೋರ್ಟುಗಳಿಗೆ ಅಲಿಯಬೇಕಾಗುತ್ತದೆ ನಿಮ್ಮ ಮನೆಯ ಈಶಾನ್ಯ ಭಾಗದಲ್ಲಿ ಏನಾದರೂ ಈ ಒಂದು ಮರವಿದ್ದು ಬಿಟ್ಟರೆ ಶ್ರೇಷ್ಠವಾದ ಹೆಸರು ಕೀರ್ತಿ ಪ್ರತಿಷ್ಠೆ ಅದರ ಜೊತೆಗೆ ಧನ ಸಂಪತ್ತು ಕೂಡ ವೃದ್ಧಿಯಾಗುವ ಯೋಗ ನಿಮ್ಮದಾಗುತ್ತದೆ. ಇಂತಹ ಶ್ರೇಷ್ಠವಾದ ಗಿಡವನ್ನು ನೀವೂ ಸಹಾ ನಿಮ್ಮ ಮನೆಯಲ್ಲಿ ನೆಟ್ಟು ಈ ಎಲ್ಲಾ ಸೌಲಭ್ಯಗಳನ್ನು ಪಡೆಯಿರಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಮಿತ್ರರಿಗೆ ಬಂಧುಗಳಿಗೆ ತಿಳಿಸಿರಿ ಅವರಿಗೂ ಸಹಾ ಅನುಸರಿಸಲು ಹೇಳಿರಿ. ಈ ಲೇಖನ ನಿಮಗೆ ಉಪಯುಕ್ತ ಅನಿಸಿದರೆ ಕೂಡಲೇ ತಪ್ಪದೇ ಪ್ರತಿಯೊಬ್ಬರಿಗೂ ಶೇರ್ ಮಾಡಿರಿ. ಇಂತಹ ಹಲವು ಮಾಹಿತಿಗಾಗಿ ಈ ಪೇಜ್ ಲೈಕ್ ಮಾಡಲು ಮರೆಯದಿರಿ. ಮತ್ತಷ್ಟು ಮಾಹಿತಿ ಪಡೆಯಲು ನನಗೆ ಈ ಕೂಡಲೇ ಕರೆ ಮಾಡಿರಿ 99453 39940

LEAVE A REPLY

Please enter your comment!
Please enter your name here