ಶಾಸ್ತ್ರದ ಪ್ರಕಾರ ಮಹಾಲಯ ಅಮಾವಾಸ್ಯೆಯ ದಿನ ತಪ್ಪದೇ ಈ ಕೆಲಸ ಮಾಡುವುದನ್ನು ಮರೆಯದಿರಿ

0
2715

ಪಿತೃ ಪಕ್ಷದ ಮಹಾಲಯ ಅಮಾವಾಸ್ಯೆಯ ದಿನ ನಮ್ಮನ್ನು ಅಗಲಿದ ಹಿರಿಯರನ್ನು ಪಿತೃಗಳನ್ನ ಆರಾಧಿಸುವ ದಿನವೇ ಮಹಾಲಯ ಅಮಾವಾಸ್ಯೆಯ ದಿನ ಈ ದಿನಕ್ಕೆ ಎಲ್ಲಿಲ್ಲದ ಮಹತ್ವ ಇದೆ ಏಕೆಂದರೆ ಈ ದಿನ ಈ ಹದಿನೈದು ದಿನಗಳಲ್ಲಿ ಪಿತೃಗಳಿಗೆ ದರ್ಪಣಗಳನ್ನು ನೀಡಲು ಆಗದವರು ಅಮಾವಾಸ್ಯೆಯ ದಿನ ದರ್ಪಣ ನೀಡಬಹುದು ಅದು ಕೂಡ ವರ್ಷಕ್ಕೆ ಒಂದು ಬಾರಿ ಬರುವ ಈ ಅಮಾವಾಸ್ಯೆಯಂದು ಪಿತೃಗಳನ್ನು ಸಂತೃಷ್ಟಿಗೊಳಿಸಲು ಇವು ಪಿತೃ ಪಕ್ಷದ ದಿನಗಳು ಎಂದು ಆಚರಿಸುತ್ತಾರೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಇದ್ದರು ಈ ಕೂಡಲೇ ಸಣ್ಣ ಕರೆ ಮಾಡಿರಿ 99453 39940

ಇನ್ನು ಮಹಾಲಯ ಅಮಾವಾಸ್ಯೆ ಪಿತೃ ಕರ್ಮಾದಿಗಳನ್ನು ಮಾಡಿಕೊಳ್ಳಲು ಕೊನೆಯ ದಿನ ಏಕೆಂದರೆ 15 ದಿನಗಳ ಪಿತೃ ಪಕ್ಷಕ್ಕೆ ಏಕೆ ಅಷ್ಟು ಮಹತ್ವ ಎಂದರೆ ಪಿತೃ ಕಾರ್ಯಗಳು ಪಂಚ ಮಹಾ ಯಜ್ಞಗಳಲ್ಲಿ ಒಂದಾಗಿ ಇರುವುದರಿಂದ ಈ ಪಕ್ಷಕ್ಕೆ ಅಷ್ಟೊಂದು ಮಹತ್ವ ಇದೆ, ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸಮಾಜದಲ್ಲಿ ನಾನಾ ಪಾತ್ರಗಳನ್ನು ವಹಿಸುತ್ತಾರೆ ಮಕ್ಕಳ ವಿಷಯಕ್ಕೆ ಬಂದರೆ ಆಕೆ ಆಗಲಿ ಅಥವಾ ಆತ ಆಗಲಿ ತಂದೆ ತಾಯಿ ಆಗಿ ಇರುತ್ತಾರೆ ಈ ಪ್ರವೃತ್ತಿಯು ಉಂಟಾಗುವುದೇ ಆತನ ಒಳಗೆ ಇರುವ ಪಿತೃ ದೇವತೆಗಳ ಪ್ರೇರಣೆ ಇಂದ ಒಬ್ಬ ಮನುಷ್ಯ ಹುಟ್ಟಿದಾಗ ಆತನ ಪೋಷಣೆಯಲ್ಲಿ ತಂದೆ ತಾಯಿಯ ಪಾತ್ರ ಬಹುಮುಖ್ಯ ಆದ್ದರಿಂದಲೇ ಈ ಪಿತೃ ಪಕ್ಷದ 15 ದಿನಗಳಲ್ಲಿ ಪಿತೃ ದೇವತೆಗಳಿಗೆ ದರ್ಪಣ ನೀಡುತ್ತಾ ಅವರಿಗೆ ಮೋಕ್ಷವನ್ನು ಪ್ರಸಾದಿಸಲಾಗುತ್ತದೆ ಆದ್ದರಿಂದ ಪಿತೃ ಪಕ್ಷದ ಯಜ್ಞದ ಆಚರಣೆಯಿಂದ ವಿಶೇಷ ಫಲ ದೊರೆಯುತ್ತದೆ ಎನ್ನುವ ಗಾಢವಾದ ನಂಬಿಕೆ ಕೂಡ ಇದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಇದ್ದರು ಈ ಕೂಡಲೇ ಸಣ್ಣ ಕರೆ ಮಾಡಿರಿ 99453 39940

ಸಾಕಿ ಬೆಳಸಿದ ತಂದೆ ತಾಯಿಗಳು ಹಾಗೂ ಅವರ ತಂದೆ ತಾಯಿಗೂ ಇವರೆಲ್ಲರಿಗೂ ನಾವು ಶ್ರದ್ಧಾ ಭಕ್ತಿಯಿಂದ ಪೂಜಿಸುವುದು ಮಕ್ಕಳಾದವರ ಕರ್ತವ್ಯ ಅವರ ಕಾಲಾ ನಂತರ ಶ್ರಾದ್ಧ ದರ್ಪಣಗಳ ಮೂಲಕ ಸತ್ಕರಿಸುವುದನ್ನೆ ಪಿತೃ ಯಜ್ಞ ಎನ್ನುತ್ತೇವೆ ಶ್ರಾದ್ಧ ದರ್ಪಣಗಳಿಂದ ಪಿತೃ ದೇವತೆಗಳನ್ನು ಆರಾಧಿಸಿದರೆ ಸಾಕು ಅವರ ಆಶೀರ್ವಾದದಿಂದ ಸಮಸ್ತವೂ ಸರ್ವ ಮಂಗಳ ಆಗುತ್ತದೆ ಶನಿವಾರದ ದಿನ ಮಹಾಲಯ ಅಮಾವಾಸ್ಯೆ ಇದೆ ಈ 15 ದಿನಗಳಲ್ಲಿ ಪಿತೃ ದೇವತೆಗಳಿಗೆ ದರ್ಪಣ ನೀಡಲು ಆಗದವರು ಈ ಒಂದು ದಿನ ಇರುವಂತ ಅಮಾವಾಸ್ಯೆಯ ದಿನ ದರ್ಪಣಗಳನ್ನ ಬಿಟ್ಟು ಪಿತೃ ದೇವತೆಗಳನ್ನು ಮನಸಾ ಸ್ಮರಿಸಿಕೊಂಡು ಪ್ರಾರ್ಥಿಸಿದರೆ. ( ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಇದ್ದರು ಈ ಕೂಡಲೇ ಸಣ್ಣ ಕರೆ ಮಾಡಿರಿ 99453 39940)

ಕರುಣಾಮಯಿ ಗಳಾದ ಪಿತೃ ದೇವತೆಗಳು ಅವರವರ ಸಂತಾನಕ್ಕೆ ಅವರವರ ಸಂತಾನದ ಪ್ರಗತಿಗೆ ಆಶೀರ್ವದಿಸುತ್ತಾರೆ ಅದಕ್ಕೆ ಅಮಾವಾಸ್ಯೆಯ ದಿನ ಪಿತೃಗಳಿಗೆ ದರ್ಪಣ ಕೊಡುವುದು ಮರೆಯಬೇಡಿ. ನಿಮ್ಮ ಪ್ರೀತಿಪಾತ್ರ ವ್ಯಕ್ತಿಗಳು ಯಾರಾದರು ಮರಣ ಹೊಂದಿದ್ದರು ಸಹ ಅವರ ಹೆಸರಿನಲ್ಲಿ ನೀವು ದಾನ ಧರ್ಮ ಮಾಡಬಹುದು. ಈ ಮಂತ್ರ ಹೇಳುತ್ತಾ ಪಾರಾಯಣ ಮಾಡಿರಿ ಮಂತ್ರದ ಬಗ್ಗೆ ಮಾಹಿತಿ ಪಡೆಯಲು ಕರೆ ಮಾಡಿರಿ 99453 39940 ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ತಿಳಿಸಿರಿ ಅವರಿಗೂ ಸಹಾ ಅನುಸರಿಸಲು ಹೇಳಿರಿ.ಈ ಲೇಖನ ನಿಮಗೆ ಉಪಯುಕ್ತ ಅನಿಸಿದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಆಪ್ತರಿಗೆ ಶೇರ್ ಮಾಡಲು ಮಾತ್ರ ಮರೆಯದಿರಿ. ಇಂತಹ ಹಲವು ಮಾಹಿತಿಗಾಗಿ ಈ ಪೇಜ್ ಕೂಡಲೇ ಲೈಕ್ ಮಾಡಿರಿ.

LEAVE A REPLY

Please enter your comment!
Please enter your name here