ಇಡಗುಂಜಿ ಮಹಾ ಗಣಪತಿ ಅನುಗ್ರಹ ಪಡೆಯುತ್ತಾ ಇಂದಿನ ರಾಶಿ ಭವಿಷ್ಯ

0
8023

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಮನುಷ್ಯನಿಗೆ ಆತ್ಮವಿಶ್ವಾಸ ಎಂಬುದು ಅತೀ ಮುಖ್ಯ ಆಗಿರುತ್ತದೆ ನಿಮ್ಮ ಕಷ್ಟದ ಸಮಯದಲ್ಲಿ ಅದನ್ನು ಕಳೆದುಕೊಳ್ಳಬೇಡಿ. ಈ ದಿನದ ನಿಮ್ಮ ಶ್ರಮ ಮತ್ತು ನಿಷ್ಠೆಗೆ ಪ್ರಾಮಾಣಿಕ ಫಲ ದೊರೆಯುತ್ತದೆ. ಮನೆಯಲ್ಲಿ ಸಮಸ್ಯೆಗಳು ಇದ್ದರೆ ಅದೆಲ್ಲವೂ ಪರಿಹಾರ ಆಗಲು ಗಣಪತಿಯ ಮೂಲ ಮಂತ್ರ ೧೦೧ ಬಾರಿ ಪಾರಾಯಣ ಮಾಡಲೇ ಬೇಕು. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

ವೃಷಭ: ಈ ದಿನದ ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆ ತಡೆ ಇಲ್ಲದೆ ನೆಮ್ಮದಿಯಿಂದ ಸಾಗುತ್ತದೆ. ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಸೂಕ್ತ ಸಮಯದಲ್ಲಿ ನಿಮ್ಮ ಸಂಗಾತಿಯ ಬೆಂಬಲ ಸಿಗುತ್ತದೆ ಇದರಿಂದ ನಿಮ್ಮ ಆರ್ಥಿಕ್ಕ ಮುಗ್ಗಟ್ಟು ಹತೋಟಿಗೆ ಬರುವುದು. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

ಮಿಥುನ: ನೀವು ಮಾತನಾಡುವ ಮಾತುಗಳು ನಿಮ್ಮ ಹತ್ತಿರದ ಜನಕ್ಕೆ ನಿಷ್ಟುರ ಉಂಟು ಮಾಡುತ್ತದೆ ಜೊತೆಗೆ ನಿಮ್ಮ ಮೇಲೆ ಹಗೆತನ ಬರಲು ಸಹ ಕಾರಣ ಆಗಬಹುದು. ಸಂಜೆ ನಂತರ ನೀವು ಮಾಡುವ ಸಾಕಷ್ಟು ಕೆಲಸ ಕಾರ್ಯದಲ್ಲಿ ವೇಗ ಪಡೆಯುತ್ತದೆ ಮನಸಿಗೆ ನೆಮ್ಮದಿ ತರುತ್ತದೆ. ಗಣಪತಿ ಮೂಲ ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡೀ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

ಕರ್ಕಾಟಕ: ನಿಮ್ಮನು ಟೀಕೆ ಮಾಡುವ ಜನರಿಂದ ಅಂತರ ಇರುವುದು ಸೂಕ್ತ. ಇಂದಿನ ನಿಮ್ಮ ಮನೋಕಾಮನೆಗಳು ಪೂರ್ಣ ಆಗಲು ನೀವು ಗಣಪತಿಯ ಪ್ರಾರ್ಥನೆ ಮಾಡುವುದು ತುಂಬಾ ಒಳ್ಳೆಯದು. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

ಸಿಂಹ: ಸಂಕಟ ಬಂದಾಗ ಮಾತ್ರ ದೇವರ ಮೊರೆ ಹೋಗುವುದಿಲ್ಲ ನೀವು ನಿಮ್ಮ ದೈನಂದಿನ ಕಾರ್ಯದಲ್ಲಿ ಭಗವಂತನ ನಾಮಸ್ಮರಣೆ ಹೆಚ್ಚಿನ ರೀತಿಯಲ್ಲಿ ಮಾಡಿರಿ ನಿಮಗೆ ಕಷ್ಟದ ಸಮಯ ಹೋಗಿ ಒಂದಿಷ್ಟು ಶುಭ ಫಲ ಸಿಗುತ್ತದೆ. ಈ ದಿನ ನೀವು ಗಣಪತಿ ದೇಗುಲಕ್ಕೆ ತೆರಳಿ ಐದು ಬಾಳೆ ಹಣ್ಣು ಅಲ್ಲಿ ನೇವೇದ್ಯ ಮಾಡಿದ ನಂತರ ಬಡವರಿಗೆ ದಾನ ಮಾಡಿದ್ರೆ ವಿಶೇಷ ಫಲ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

ಕನ್ಯ: ಈ ದಿನ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆಯಿಂದ ಇರುವುದು ಸೂಕ್ತ. ಈ ದಿನ ಕೆಲವೊಂದು ಸಮಯದಲ್ಲಿ ಮುಖ ಪ್ರೇಕ್ಷಕ ರೀತಿಯಲ್ಲಿ ವರ್ತನೆ ಮಾಡುವ ಸನ್ನಿವೇಶ ಬರಲಿದೆ ಅನ್ಯಾಯ ಕಂಡರೂ ಸಹ ಅದನ್ನು ದಿಕ್ಕರಿಸುವ ಶಕ್ತಿ ನಿಮಗೆ ಇರೋದಿಲ್ಲ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

ತುಲಾ: ನಿಮ್ಮ ಕೆಲಸ ಕಾರ್ಯದಲ್ಲಿ ಇಂದು ನೀವು ಶುಭ ಸುದ್ದಿ ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ಇಂದು ಸಾಕಷ್ಟು ಉಪಯುಕ್ತ ಸಲಹೆಗಳು ಹಲವು ಜನ ನೀಡುತ್ತಾರೆ. ನಿಮ್ಮ ಸ್ನೇಹಿತನಿಂದ ನಿಮ್ಮ ಸಾಕಷ್ಟು ಸಮಸ್ಯೆಗಳಿಗೆ ಇಂದು ಪರಿಹಾರ ಸಿಗುತ್ತದೆ. ಇಂದು ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡುವುದು ಒಳ್ಳೆಯದು. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

ವೃಶ್ಚಿಕ: ನಿಮ್ಮ ಕೋಪಕ್ಕೆ ಒಂದಿಷ್ಟು ಕಡಿವಾಣ ಹಾಕಿರಿ ಎಲ್ಲ ಸಮಯದಲ್ಲಿ ಕೋಪ ವರ್ತನೆ ತೋರಿದರೆ ನಿಮಗೆ ಯಾವುದೇ ಪ್ರಯೋಜನ ಸಿಗೋದಿಲ್ಲ ಎಂಬುದು ತಿಳಿಯಿರಿ. ನಿಮ್ಮ ಪ್ರತಿಯೊಂದು ಯಶಸ್ಸಿಗೆ ನಿಮ್ಮ ತಾಯಿಯ ಆಶಿರ್ವಾದ ಬಹು ಮುಖ್ಯ ಆಗಿರುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

ಧನಸು: ನಿಮ್ಮ ಈ ದಿನದ ತುರ್ತು ಸಮಯದಲ್ಲಿ ಯಾವುದೇ ಕಾರಣಕ್ಕೂ ಅವಸರ ಪಡಬೇಡಿ. ಈ ದಿನ ನಿಮ್ಮ ಸಂಸಾರದಲ್ಲಿ ಒಂದಿಷ್ಟು ಕಿರಿ ಕಿರಿ ಮತ್ತು ಅನುಮಾನಗಳು ಹೆಚ್ಚಿನ ರೀತಿಯಲ್ಲಿ ಇರುತ್ತದೆ. ದೂರದ ಊರಿನ ಪ್ರಯಾಣದ ಬಗ್ಗೆ ತುಸು ಜಾಗ್ರತೆ ಇರಲಿ. ಗಣಪತಿಯನ್ನು ಪ್ರಾರ್ಥನೆ ಮಾಡಿ ಕೆಲಸ ಶುರು ಮಾಡಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

ಮಕರ: ನೀವು ಮಿತ್ರರೊಂದಿಗೆ ಮಾತನಾಡುವ ಮಾತುಗಳು ನಿಷ್ಟುರ ಬರಿಸಲಿದೆ. ಈ ದಿನ ಕಿರಾಣಿ ವರ್ತರಿಗೆ ಸಾಕಷ್ಟು ಗೊಂದಲ ಆಗುತ್ತದೆ. ನಿಮ್ಮ ವ್ಯವಹಾರದಲ್ಲಿ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

ಕುಂಭ: ಇಂದು ನಿಮ್ಮ ಬುದ್ದಿವಂತನಕ್ಕೆ ಸವಾಲೊಡ್ಡುವ ಒಂದು ಸನ್ನಿವೇಶ ಎದುರಾಗುವ ಸಾಧ್ಯತೆ ಇರುತ್ತದೆ. ಎಲ್ಲದಕ್ಕೂ ನೀವು ಪೂರ್ವ ತಯಾರಿಯಿಂದ ಇರುವುದು ಸೂಕ್ತ ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

ಮೀನ: ನಿಮ್ಮ ಈ ದಿನದ ಕಷ್ಟ ಕಾರ್ಪಣ್ಯಗಳ ಬಗ್ಗೆ ಯಾರೊಂದಿಗೆ ಸಹ ಹಂಚಿಕೊಳ್ಳಲು ಹೋಗಬೇಡಿ ಏಕೆಂದರೆ ನಿಮ್ಮ ಆಪ್ತ ಜನರು ನಿಮ್ಮ ಕಷ್ಟ ಸುಖಕ್ಕೆ ಆಗದೆ ನಿಮ್ಮನು ನೋಡಿ ನಗುತ್ತಾರೆ. ಈ ದಿನ ನೀವು ಗಣಪತಿಗೆ ಗರಿಕೆ ಹುಲ್ಲು ಅರ್ಪಣೆ ಮಾಡಿದ್ರೆ ಒಂದಿಷ್ಟು ವಿಶೇಷ ಲಾಭ ಸಿಗುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅದೆಲ್ಲವೂ ಪರಿಹಾರ ಆಗಲು ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here