ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಪಡೆಯುತ್ತಾ ಈ ವಾರದ ಸಂಪೂರ್ಣ ಭವಿಷ್ಯ

0
37872

ಇವರು ಸಾಕ್ಷಾತ್ ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535156490

ಮೇಷ: ಈ ವಾರ ನಿಮ್ಮ ಕೆಲಸಗಳು ಮತ್ತು ವ್ಯವಹಾರಗಳಲ್ಲಿ ಹೆಚ್ಚಿನ ವೇಗ ಪಡೆದುಕೊಳ್ಳುತ್ತದೆ ಮತ್ತು ನಿಮ್ಮ ಆರೋಗ್ಯದ ಕಡೆ ಸ್ವಲ್ಪ ಜಾಗೃತಿ ತೆಗೆದುಕೊಂಡರೆ ನಿಮಗೆ ಈ ವಾರ ಉತ್ತಮವಾಗಿರುತ್ತದೆ. ವಾರದ ಮೊದಲ ದಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಗಳಿಗೆ ಸಾಕಷ್ಟು ರೀತಿಯ ಲಾಭಗಳು ಪಡೆಯುತ್ತೀರಿ ಆದರೆ ಮಾರ್ಕೆಟಿಂಗ್ ಕೆಲಸ ಮಾಡುತ್ತಿರುವ ಜನಕ್ಕೆ ಸಾಕಷ್ಟು ಒತ್ತಡಗಳು ಇರುತ್ತದೆ. ವಸ್ತ್ರ ವ್ಯಾಪಾರಿಗಳಿಗೆ ಹೆಚ್ಚಿನ ನಷ್ಟ ಇರುತ್ತದೆ ಆದರೂ ಹೆಚ್ಚಿನ ಪರದಾಟವನ್ನು ಸಹ ಅನುಭವಿಸುತ್ತಾರೆ ಹಾಗೆಯೇ ನಿಮ್ಮ ಒಂದಿಷ್ಟು ಸಮಸ್ಯೆಗಳು ಆ ದಿನ ಕಡಿಮೆಯಾಗಲು ನೀವು ಗಣೇಶನ ಪ್ರಾರ್ಥನೆ ಮಾಡಬೇಕಾಗುತ್ತದೆ. ವಾರದ ಮೂರನೇ ಮತ್ತು ನಾಲ್ಕನೇ ದಿನಗಳು ನೀವು ಹೆಚ್ಚಿನ ಅನಾವಶ್ಯಕವಾದ ಓಡಾಟವನ್ನುಮಾಡಬೇಕಾಗುತ್ತದೆ ನಿಮ್ಮ ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಲು ಅಲೆದಾಟಗಳು ನಿಮಗೆ ತಪ್ಪಿದ್ದಲ್ಲ ಮುಖ್ಯವಾಗಿ ಈ ವಾರ ನಿಮ್ಮ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕೆಲೆಯುತ್ತೀರಿ. ಅಪರಿಚಿತ ಸ್ನೇಹಿತರು ನಿಮಗೆ ಗೊತ್ತಿದೆ ರೀತಿಯಲ್ಲಿ ವಂಚನೆ ಮಾಡುತ್ತಾರೆ ನೀವು ಅಂತಹ ಜನರಿಂದ ಜಾಗ್ರತೆ ಇರುವುದು ಸೂಕ್ತ. ಇನ್ನು ವಾರದ ಕಡೆ ದಿನಗಳಲ್ಲಿ ಸ್ರೀಯರಿಗೆ ಅನಾರೋಗ್ಯಪೀಡಿತರಾಗಿದ್ದ ಲ್ಲಿ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳಲಿದೆ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಈ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ಖಂಡಿತ ಪರಿಹಾರ ಸಿಗಲಿದೆ ಗುರುಗಳ ಸಂಖ್ಯೆ 9535156490

ವೃಷಭ: ಈ ವಾರ ನೀವು ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ಎಂದು ತೆಗೆದುಕೊಳ್ಳುವುದು ಒಳ್ಳೆಯದು ಏಕೆಂದರೆ ಕೇತು 4 ಆತನು ನಾಲ್ಕನೇ ಮನೆಯಲ್ಲಿ ಇರುವುದರಿಂದ ನಿಮಗೆ ಬಹಳಷ್ಟು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ವಾರದ ಮೊದಲನೇ ದಿನದಲ್ಲಿ ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯಲು ಸಾಕಷ್ಟು ಆಸಕ್ತರಾಗಿರುತ್ತಾರೆ ಆದರೆ ವಿಧಿಯಾಟ ಎಂಬುದು ಬೇರೆಯಾಗಿರುತ್ತದೆ ನಿಮಗೆ ಆ ದಿನ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಾರದ ಎರಡನೇ ಮತ್ತು ಮೂರನೇ ನೀರಿನಲ್ಲಿ ಯಾವುದೇ ರೀತಿಯ ನೀವು ದೊಡ್ಡ ಕೆಲಸ ಕಾರ್ಯಗಳಿಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಇದರಿಂದ ನಿಮಗೆ ಸಾಕಷ್ಟು ಸಮಸ್ಯೆ ಆಗುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಪೂರ್ಣವಾಗುವ ಸಾಧ್ಯತೆಗಳು ಹೆಚ್ಚಿದೆ. ವಾರದ ಐದನೇ ದಿನ ನೀವು ಹೆಚ್ಚಿನ ಅಭಿವೃದ್ಧಿ ಆಗಲು ಒಂದು ಅನುಷ್ಠಾನ ಮಾಡಬೇಕಿದೆ ಅದನ್ನ ತಿಳಿಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮ್ಮ ಈ ವಾರದ ದೋಷಗಳು ಏನೇ ಇರಲಿ ಅದೆಲ್ಲವೂ ಪರಿಹಾರ ಆಗಬೇಕು ಅಂದ್ರೆ ಪ್ರತಿ ದಿನ ಬೆಳ್ಳಗೆ ೯ ಗಂಟೆ ಒಳಗೆ ನವಗ್ರಹ ಪ್ರದಕ್ಷಿಣೆ ಮಾಡುವುದು ಮರೆಯಬೇಡಿ ಇದರಿಂದ ನಿಮ್ಮ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ಸಿಗಲಿದೆ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಈ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ಖಂಡಿತ ಪರಿಹಾರ ಸಿಗಲಿದೆ ಗುರುಗಳ ಸಂಖ್ಯೆ 9535156490

ಮಿಥುನ: ಈ ವಾರ ನೀವು ಏನು ಕೆಲಸ ಕಾರ್ಯಗಳು ಮಾಡಿದರೂ ಸಹ ಅದನ್ನು ತಪ್ಪು ಕಂಡು ಹಿಡಿದ ಜನ ಸಾಕಷ್ಟಿದ್ದಾರೆ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ನಿಮ್ಮ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ ಆದ್ದರಿಂದ ಸ್ವಲ್ಪ ಜಾಗ್ರತೆ ಇರುವುದು ಒಳ್ಳೆಯದು. ವಾರದ ಮೊದಲನೇ ದಿನ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು ನಿಮಗೆ ಏಕಾಗ್ರತೆಯ ಕೊರತೆಯೇ ಸಹ ಹೆಚ್ಚಿನ ರೀತಿಯಲ್ಲಿ ಕಾಣಿಸುತ್ತದೆ. ವಾರದ ಎರಡನೇ ದಿನ ಸ್ತ್ರೀಯರು ಯಾವುದೇ ಕಾರಣಕ್ಕೂ ಸಹ ದುಡ್ಡಿನ ವ್ಯವಹಾರವನ್ನು ಅನ್ಯ ಜನರೊಂದಿಗೆ ಮಾಡಬಾರದು ಏಕೆಂದರೆ ಸಾಕಷ್ಟು ಜನರು ನಿಮ್ಮನ್ನು ಈ ದಿನ ವಂಚನೆ ಗೊಳಿಸಲು ಕಾಯುತ್ತಾ ಕುಳಿತಿದ್ದಾರೆ ನಿಮ್ಮ ಗ್ರಹ ಸಂಚಾರದಲ್ಲಿ ಒಂದಿಷ್ಟು ಬದಲಾವಣೆ ಇರುವುದರಿಂದ ಹೆಣ್ಣು ಮಕ್ಕಳು ಯಾವುದೇ ರೀತಿಯ ವ್ಯವಹಾರವನ್ನು ಮಾಡುವುದು ಸೂಕ್ತವಲ್ಲ. ವಾರದ ಮೂರು ಮತ್ತು ನಾಲ್ಕನೇ ದಿನಗಳಲ್ಲಿ ನಿಮ್ಮ ಮನೆಯಲ್ಲಿರುವ ಹಿರಿಯ ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಗಳು ಇರುತ್ತದೆ ಆದ್ದರಿಂದ ಒಂದು ಎರಡು ದಿನಗಳ ಕಾಲ ನೀವು ಅವರ ಒಂದು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ತೆಗೆದುಕೊಳ್ಳುವುದು ನಿಮ್ಮ ಜವಾಬ್ದಾರಿ ಆಗಿದೆ. ಇನ್ನು ವಾರದ ಕಡೆ ದಿನಗಳಲ್ಲಿ ನಿಮ್ಮ ಮನೋಕಾಮನೆಗಳು ಎಲ್ಲವೂ ಸಹ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ ನೀವು ಅಂದುಕೊಂಡ ರೀತಿಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಲಾಭ ತಂದುಕೊಡಲಿದೆ ನಿಮ್ಮ ಮನಸ್ಸಿಗೆ ಹೆಚ್ಚಿನ ಸಂತೋಷದ ದಿನಗಳು ಸಹ ಆಗಿರುತ್ತದೆ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಈ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ಖಂಡಿತ ಪರಿಹಾರ ಸಿಗಲಿದೆ ಗುರುಗಳ ಸಂಖ್ಯೆ 9535156490

ಕರ್ಕಾಟಕ: ಈ ವಾರ ನಿಮಗೆ ಒಂದಿಷ್ಟು ಮಿಶ್ರ ಫಲಗಳ ವಾರವಾಗಿ ಇರಲಿದೆ. ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ಬದಲಾವಣೆಗಳು ಸಹ ತರುವ ಸಾಧ್ಯತೆ ಇದೆ ವ್ಯಾಪಾರದಲ್ಲಿ ಸ್ವಲ್ಪ ಲಾಭವನ್ನು ಗಳಿಸುತ್ತೀರಿ. ವಾರದ ಮೊದಲನೇ ದಿನ ನೀವು ಯಾವುದೇ ರೀತಿಯ ತಂಟೆ ತಕರಾರುಗಳ ಗೆ ನಿಮ್ಮ ಧ್ವನಿಯನ್ನು ಕೊಡಿಸದೆ ಮೌನವಾಗಿ ನಿಮ್ಮ ಕೆಲಸವನ್ನು ನೀವು ಮಾಡಿಕೊಂಡು ಹೋಗಬೇಕು ವಾರದ ಎರಡನೇ ದಿನದಲ್ಲಿ ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ನಿಮ್ಮ ಮೇಲಿನ ಅಧಿಕಾರಿಗಳಿಗೆ ತಿಳಿಸಿ ಅವರ ಜೊತೆ ಒಂದು ಚರ್ಚೆ ನಡೆಸಿದ ನಂತರ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಿ. ಕುಟುಂಬದಲ್ಲಿ ಜಗಳ ವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಾರದ ನಾಲ್ಕನೇ ದಿನ ನಿಮ್ಮ ಖರ್ಚುಗಳು ಹೆಚ್ಚಿನ ರೀತಿಯಲ್ಲಿ  ಇರುತ್ತದೆ ಐಷಾರಾಮಿ ಜೀವನವನ್ನು ನಡೆಸಲು ಹೋಗಿ ಹೆಚ್ಚಿನ ದುಂದುವೆಚ್ಚವನ್ನು ಮಾಡುತ್ತೀರಿ ಹಾಗೆ ನಿಮ್ಮ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿ ಬಂದ ಹಣದಿಂದ ನೀವು ಒಂದಿಷ್ಟು ಧನ ಲಾಭ ಪಡೆದುಕೊಂಡರು ಸಹ ಹೆಚ್ಚಿನ ರೀತಿಯಲ್ಲಿ ಹಣವು ವಾಗಲಿದೆ ನೀವು ಹೆಚ್ಚಿನ ಹಣವನ್ನು ಕೊಡಿ ಹಾಕಿ ಕೊಂಡರೆ ಮಾತ್ರ ಮುಂದೆ ನಿಮಗೆ ಆರ್ಥಿಕ ಸಮಸ್ಯೆ ಬರುವುದಿಲ್ಲ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಈ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ಖಂಡಿತ ಪರಿಹಾರ ಸಿಗಲಿದೆ ಗುರುಗಳ ಸಂಖ್ಯೆ 9535156490

ಸಿಂಹ: ಈ ವಾರ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ನಿಮಗೆ ಹೆಚ್ಚಿನ ಗೊಂದಲಗಳು ಹೆಚ್ಚಾಗಿರುತ್ತದೆ ಯಾವ ಕೆಲಸವನ್ನು ಮೊದಲು ಮಾಡಬೇಕು ನಂತರ ಯಾವುದನ್ನು ಮಾಡಬೇಕು ಎಂಬುದು ತಿಳಿಯದೆ ಸಾಕಷ್ಟು ಕೆಲಸಗಳಲ್ಲಿ ಪಜೀತಿ ಪಡೆದುಕೊಳ್ಳುತ್ತೀರಿ. ನಿಮ್ಮ ಹೆಗಲ ಮೇಲೆ ಸಾಕಷ್ಟು ಜವಾಬ್ದಾರಿ ವಹಿಸುತ್ತಾರೆ ಇದನ್ನು ನೀವು ಪರಿಪೂರ್ಣವಾಗಿ ಸಂಪೂರ್ಣವಾಗಿ. ನಡೆಸಲು ನಿಮಗೆ ದೇವರ ಒಂದಿಷ್ಟು ವರ ಬೇಕಾಗಿದೆ ಆದ್ದರಿಂದ ನೀವು ದೈವದ ಕಡೆ ಒಂದಿಷ್ಟು ಪ್ರಾರ್ಥನೆಯನ್ನು ಹೆಚ್ಚು ಮಾಡಬೇಕು. ವಾರದ ಮೊದಲ ದಿನ ನಿಮ್ಮ ಸಹೋದ್ಯೋಗಿಗಳ ಜೊತೆ ಹೆಚ್ಚಿನ ಪ್ರೀತಿಯಿಂದ ಇರುತ್ತೀರಿ ಆದರೆ ಅವರು ನಿಮ್ಮನ್ನು ಅರ್ಥಮಾಡಿಕೊಳ್ಳದೆ ನಿಮ್ಮ ಮೇಲೆ ವಿನಾಕಾರಣ ಒಂದಿಷ್ಟು ಹಗೆ ಮತ್ತು ದ್ವೇಶವನ್ನು ಸಾಧಿಸುತ್ತಾರೆ ವಾರದ ಎರಡನೇ ದಿನ ಆಫೀಸಿನಲ್ಲಿ ನಿಮಗೆ ಹೆಚ್ಚಿನ ಒತ್ತಡದ ಕೆಲ್ಸ ಕಾರ್ಯಗಳು ಇರುತ್ತದೆ. ವಾರದ ಮೂರನೇ ದಿನ ನಿಮ್ಮ ನಿರ್ಲಕ್ಷದಿಂದ ನಿಮ್ಮ ಆರೋಗ್ಯ ಹಾಳಾಗುವ ಸಾಧ್ಯತೆ ಗಳಿವೆ ಆದ್ದರಿಂದ ವಾರದ ಮೂರನೇ ದಿನದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಯನ್ನು ಪಡೆದುಕೊಳ್ಳಿರಿ ಹಾಗೆ ವಾರದ 4 ಮತ್ತು 5ನೇ ದಿನ ನಿಮ್ಮ ಮನಸ್ಸು ಒಂದಿಷ್ಟು ಪ್ರವಾಸದ ಅನುಭೂತಿಯನ್ನು ಅನುಭವಿಸಲಿದೆ ನೀವು ಹೆಚ್ಚಿನ ರೀತಿಯಲ್ಲಿ ಪ್ರವಾಸವನ್ನು ಅನುಭವಿಸುತ್ತೀರಿ. ವಾರದ ಕಡೆಯಲ್ಲಿ ಸಾಧ್ಯ ಆದರೆ ಮಂಜುನಾಥನ ದರ್ಶನ ಪಡೆದುಕೊಳ್ಳಿರಿ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಈ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ಖಂಡಿತ ಪರಿಹಾರ ಸಿಗಲಿದೆ ಗುರುಗಳ ಸಂಖ್ಯೆ 9535156490

ಕನ್ಯಾ: ನಿಮಗೆ ಈ ವಾರ ಕೆಲವು ಪ್ರಮುಖ ವ್ಯಕ್ತಿಗಳು ಒಂದು ಭರವಸೆಯನ್ನು ನೀಡಿ ಅದನ್ನು ಕಳೆದುಕೊಳ್ಳುತ್ತಾರೆ ಹಾಗೂ ಈ ವಾರ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ನಿಮಗೆ ಮೂಡುತ್ತದೆ ಈ ವಾರದ ಮೊದಲನೇ ದಿನ ನೀವು ಕೆಲಸದ ನಿಮಿತ್ತ ದೂರದ ಊರುಗಳಿಗೆ ಪ್ರಯಾಣವನ್ನು ಬೆಳೆಸುತ್ತಿರಿ ಅದೇ ದಿನ ಸಂಜೆ ನಿಮಗೆ ದೇಹದ ಆಯಾಸ ಹೆಚ್ಚಿನ ರೀತಿಯಲ್ಲಿ ಇರುತ್ತದೆ ವಾರದ ಎರಡನೇ ದಿನ ಯಾವುದೇ ನಿಮ್ಮ ಗುಪ್ತ ವಿಷಯಗಳನ್ನು ರಟ್ಟು ಆಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಇಲ್ಲವಾದಲ್ಲಿ ನಿಮಗೆ ನೀವೇ ಸಮಸ್ಯೆಗೆ ತಂದುಕೊಳ್ಳುತ್ತೀರಿ. ವಾರದ ಮೂರನೇ ದಿನದಲ್ಲಿ ನಿಮ್ಮ ತಂದೆಯು ನಿಮ್ಮ ಮೇಲೆ ಒಂದು ದೊಡ್ಡ ರೀತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಅದನ್ನು ನೀವು ಪರಿಪೂರ್ಣವಾಗಿ ಅನಿವಾರ್ಯತೆ ನಿಮ್ಮ ಮೇಲೆ ಇರುತ್ತದೆ. ವಾರದ ಕೊನೆ ದಿನಗಳಲ್ಲಿ ನೀವು ಹೆಚ್ಚಿನ ಅಧ್ಯಯನಗಳಲ್ಲಿ ನೀವು ತೊಡಗಿಕೊಳ್ಳುತ್ತೇರಿ ನಿಮಗೆ ಹೆಚ್ಚಿನ ವ್ಯಕ್ತಿಗಳು ಹಲವು ರೀತಿಯ ಸಮಸ್ಯೆಗೆ ತರುವ ಸಾಧ್ಯತೆಗಳು ಸಹಾಯ ಆದ್ದರಿಂದ ಈ ವಾರ ಸ್ವಲ್ಪ ಜಾಗ್ರತೆಯಿಂದ ಇರುವುದು ಸೂಕ್ತ ನಿಮಗೇನಾದರೂ ಚೌಡೇಶ್ವರಿ ದರ್ಶನವನ್ನು ಪಡೆದುಕೊಂಡರೆ ನಿಮಗೆ ಸಂಪೂರ್ಣವಾಗಿ ಕೃಪೆ ತೋರಲಿಸಲಿದ್ದಾರೆ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಈ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ಖಂಡಿತ ಪರಿಹಾರ ಸಿಗಲಿದೆ ಗುರುಗಳ ಸಂಖ್ಯೆ 9535156490

ತುಲಾ: ನೀವೇನಾದ್ರೂ ಮನೆ ಕಟ್ಟಲು ಯೋಚನೆ ಮಾಡುತ್ತಿದ್ದರೆ ಈ ವಾರ ನಿಮಗೆ ಹೆಚ್ಚಿನ ಉತ್ತೇಜನ ಸಿಗುತ್ತದೆ ನಿಮಗೆ ಹಣಕಾಸಿನ ಚಿಂತೆ ಎಂಬುದು ಬೇಡ ಎಲ್ಲಿಂದಲೋ ಒಂದು ರೀತಿಯ ವ್ಯವಸ್ಥೆ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ವಾರದ ಮೊದಲ ದಿನ ದ್ವಿಚಕ್ರ ವಾಹನ ಸವಾರರು ಒಂದಿಷ್ಟು ಜಾಗ್ರತೆಯನ್ನು ತೆಗೆದುಕೊಳ್ಳಬೇಕು ನಿಮ್ಮ ಪ್ರಯಾಣದಲ್ಲಿ ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯ ಮಾಡುವುದು ಸೂಕ್ತ ಅಲ್ಲವೇ ಅಲ್ಲ. ವಾರದ ಎರಡನೇ ದಿನಗಳಲ್ಲಿ ನಿಮ್ಮ ಮನಸ್ಸು ದಾನ ಧರ್ಮಗಳ ಕಡೆ ಹೆಚ್ಚಿನ ಒಲವು ತೋರಿದೆ ಇದಕ್ಕೆ ನಿಮ್ಮ ಹಿರಿಯರ ಮಾರ್ಗದರ್ಶನ ಮತ್ತು ಅವರ ಸಹಕಾರವೂ ಸಹ ದೊರೆಯಲಿದೆ ಆದಷ್ಟು ದಾನ ಧರ್ಮಗಳನ್ನು ಮಾಡಿ ನಿಮಗೆ ಆ ದೇವರು ಒಳ್ಳೆದು ಮಾಡುತ್ತಾನೆ. ವಾರದ ಮೂರನೇ ದಿನ ವಿದೇಶಕ್ಕೆ ಹೋಗುವ ಆಸಕ್ತಿ ಇರುವವರಿಗೆ ಹೆಚ್ಚಿನ ಅನುಕೂಲ ಸಿಗಲಿದೆ. ವಾರದ ನಾಲ್ಕನೆ ದಿನ ನಿಮ್ಮ ನಿಮ್ಮ ಬಾಳ ಸಂಗಾತಿಯೊಂದಿಗೆ ಮಾತನಾಡುವಾಗ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ ಏಕೆಂದರೆ ಅವರ ಮಾತಿಗೆ ಸಿಲುಕಿ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇರುತ್ತದೆ ಹೆಚ್ಚಿನ ಸಮಸ್ಯೆ ಕೂಡ ಇರುತ್ತದೆ. ವಾರಾಂತ್ಯದ ದಿನಗಳಲ್ಲಿ ನಿಮ್ಮ ಐಷಾರಾಮಿ ಜೀವನಕ್ಕೆ ಒಂದಿಷ್ಟು ಕಡಿವಾಣ ಹಾಕುವುದು ಸೂಕ್ತ ಇಲ್ಲವಾದಲ್ಲಿ ನಿಮ್ಮ ಬರುವ ಮುಂದಿನ ದಿನದ ಸಮಸ್ಯೆಗಳಿಂದ ಹೆಚ್ಚಿನ ಸಂಕಷ್ಟವನ್ನು ಅನುಭವಿಸುತ್ತೀರಿ. ದೋಷ ಪರಿಹಾರ ಆಗಲು ಬುಧವಾರ ಬೆಳ್ಳಗೆ 8 ಗಂಟೆ ಒಳಗೆ ನವಗ್ರಹ ಪ್ರದಕ್ಷಿಣೆ ಮಾಡಿರಿ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಈ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ಖಂಡಿತ ಪರಿಹಾರ ಸಿಗಲಿದೆ ಗುರುಗಳ ಸಂಖ್ಯೆ 9535156490

ವೃಶ್ಚಿಕ: ಈ ವಾರ ನಿಮ್ಮ ನಿಮ್ಮ ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ ನಿಮ್ಮ ಬುದ್ಧಿವಂತಿಕೆ ಗೆ ಹೆಚ್ಚಿನ ಒಂದು ಒತ್ತು ನೀಡಿದರೆ ಮಾತ್ರ ನಿಮಗೆ ಉಳಿಗಾಲ ಇಲ್ಲವಾದಲ್ಲಿ ನಿಮಗೆ ಆರ್ಥಿಕ ಸಮಸ್ಯೆಗಳು ಎದುರಾಗಲಿದೆ. ವಾರದ ಮೊದಲ ದಿನ ಯುವಕರು ಒಂದಿಷ್ಟು ಜಾಗೃತೆಯಿಂದ ಇರುವುದು ಸೂಕ್ತ ಏಕೆಂದರೆ ನಿಮ್ಮ ಗೆಳತಿ ಮಾಡಿದ ತಪ್ಪಿಗೆ ನಿಮಗೆ ಅವಮಾನವಾಗುವ ಸಾಧ್ಯತೆಗಳು ಹೆಚ್ಚಿದೆ ಆದ್ದರಿಂದ ಸ್ವಲ್ಪ ಜಾಗ್ರತೆಯಿಂದ ಇರುವುದು ಸೂಕ್ತ. ವಾರದ ಎರಡನೇ ದಿನ ನೀವು ಜೀವನ ಶೈಲಿಯನ್ನು ಬದಲಾವಣೆ ಮಾಡಿ ಕೊಳ್ಳಬೇಕಿದೆ ಅನಗತ್ಯ ಖರ್ಚುಗಳಿಗೆ ಒಂದಿಷ್ಟು ಕಡಿವಾಣವನ್ನು ಹಾಕಿರಿ ಇದರಿಂದ ನಿಮಗೆ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತದೆ. ವಾರದ ಮೂರು ಮತ್ತು ನಾಲ್ಕನೇ ದಿನ ಆರೋಗ್ಯದ ಸಲುವಾಗಿ ದೂರದ ಊರಿಗೆ ಪ್ರಯಾಣವನ್ನು ಬೆಳೆಸುವರು ಆಸ್ಪತ್ರೆಗಳನ್ನು ಸುತ್ತುವ ಪ್ರಮೇಯ ಬಂದರು ಬರಬಹುದು ಏಕೆಂದರೆ ಗ್ರಹ ಸಂಚಾರದಲ್ಲಿ ಬದಲಾವಣೆ ಆಗಿರುವ ಹೊಟ್ಟೆಗೆ ಸಂಬಂಧಪಟ್ಟ ಅನೇಕ ರೀತಿಯ ಸೋಂಕುಗಳು ನಿಮ್ಮನ್ನು ಬಾದೆ ಉಂಟುಮಾಡಲಿದೆ. ವಾರದ ನಾಲ್ಕನೇ ದಿನ ಅಲ್ಲಿ ನಿಮ್ಮ ಮನಸ್ಸಿಗೆ ಹೆಚ್ಚಿನ ಹಾನಿ ಉಂಟುಮಾಡುವ ಮತ್ತು ನಿಮಗೆ ಘಾಸಿ ಉಂಟುಮಾಡುವ ಒಂದು ಆಘಾತಕಾರಿ ವಿಷಯ ನಿಮ್ಮ ಕಿವಿಗೆ ಬೀಳಲಿದೆ ಆದರೆ ನಿಮಗೆ ಭಯ ಬೇಡ ಏಕೆಂದರೆ ನಿಮಗೆ ಗುರುಬಲ ಹೆಚ್ಚಾಗಿರುವುದರಿಂದ ಮತ್ತು ಭಗವಂತನ ಕೃಪೆಯನ್ನು ನಿಮ್ಮ ಮೇಲೆ ಇರುವುದರಿಂದ ನಿಮಗೆ ಯಾವಾಗಲೂ ಒಳಿತೇ ಆಗುತ್ತದೆ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಈ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ಖಂಡಿತ ಪರಿಹಾರ ಸಿಗಲಿದೆ ಗುರುಗಳ ಸಂಖ್ಯೆ 9535156490

ಧನಸು: ಈ ವಾರ ನಿಮಗೆ ಕೆಲವೊಂದು ವಿಷ್ಯದಲ್ಲಿ ಸ್ಫೂರ್ತಿ ದಾಯಕವಾಗಿ ನಿರ್ಣಯಗಳು ತೆಗೆದುಕೊಳ್ಳಲು ಸಾಧ್ಯ ಆಗುವುದಿಲ್ಲ. ವಾರದ ಆರಂಭದ ದಿನದಲ್ಲಿ ಮನೆಯಲ್ಲಿರುವ ಹಿರಿಯ ಜನ ಒಬ್ಬರಿಗೆ ಅತೀ ಹೆಚ್ಚಿನ ಅನಾರೋಗ್ಯ ಕಾಡಲಿದೆ. ಸೋಮವಾರ ಮನೆಯಲ್ಲಿರುವ ಶಿವ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿರಿ. ಹಾಗೆಯೇ ವಾರದ ಎರಡು ಮತ್ತು ಮೂರನೇ ದಿನ ದೃಢ ನಿರ್ಧಾರಗಳು ತೆಗೆದುಕೊಂಡು ಮುನ್ನಡೆಯಬೇಕು ಇಲ್ಲವಾದಲ್ಲಿ ಜೀವನದಲ್ಲಿ ವಿಫಲರಾಗುತ್ತೀರಿ. ವಾರಾಂತ್ಯದಲ್ಲಿ ಸ್ನೇಹಿತರು ಅಥವಾ ಮನೆ ಜನರ ಒಟ್ಟಿಗೆ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುತ್ತೀರಿ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಈ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ಖಂಡಿತ ಪರಿಹಾರ ಸಿಗಲಿದೆ ಗುರುಗಳ ಸಂಖ್ಯೆ 9535156490

ಮಕರ: ಈ ವಾರ ನಿಮ್ಮ ಶತ್ರುಗಳು ನಿಮ್ಮನ್ನು ಕಾಲು ಎಳೆಯಲು ತುದಿ ಕಾಲಿನಲ್ಲಿ ನಿಂತಿದ್ದಾರೆ ಜಾಗ್ರತೆ ಇರಲಿ. ವಾರದ ಆರಂಭ ದಿನ ನಿಮ್ಮ ಮೇಲೆ ಅನೇಕ ಜನಕ್ಕೆ ಸಂಶಯ ಎಂಬುದು ಮೂಡುತ್ತದೆ ಇದರ ಬಗ್ಗೆ ನೀವು ಸ್ವಲ್ಲ ಜಾಗ್ರತೆ ಇರಿ. ಹಾಗೆಯೇ ವಾರದ ಎರಡನೇ ದಿನ ದುರ್ಗಾ ದೇವಿ ಪಾರಾಯಣ ಓದುವುದು ತುಂಬಾ ಒಳ್ಳೇದು. ಮನೆ ಹೆಣ್ಣುಮಕ್ಕಳು ಸುಮಂಗಳಿಯರಿಗೆ ಅರಿಶಿನ ಕುಂಕುಮ ಕೊಟ್ಟು ನಿಮ್ಮ ಶುಭ ಫಲವನ್ನು ಹೆಚ್ಚಿಸಿಕೊಳ್ಳಿರಿ. ಹಾಗೆ ವಾರದ ಮೂರು ಮತ್ತು ನಾಲ್ಕನೇ ದಿನದಲ್ಲಿ ಒಮ್ಮೆ ನಿಮ್ಮ ಕೆಲಸದ ನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದ್ದ. ವಾರದ ಅಂತ್ಯ ದಿನದಲ್ಲಿ ವ್ಯಾಪಾರ ಅಭಿವೃದ್ಧಿ ಆಗುತ್ತದೆ ಮಾನಸಿಕ ನೆಮ್ಮದಿ ಹೆಚ್ಚಿನ ರೀತಿಯಲ್ಲಿ ದೊರೆಯುತ್ತದೇ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದಲ್ಲಿ ಅವುಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿ ಸಾಕು.

ಕುಂಭ: ಈ ವಾರ ನೀವು ಮಾಡದ ತಪ್ಪಿಗೆ ನೀವು ಶಿಕ್ಷೆ ಅನುಭವಿಸುವ ಸಾಧ್ಯತೆ ಇರುತ್ತದೆ. ಈ ವಾರ ಕೇತು ಗ್ರಹವು ಐದನೇ ಮನೆಯಲ್ಲಿ ಕುಜನ ಜೊತೆಗೆ ಇದ್ದು ಈತ ನಿಮ್ಮನ್ನು ಹೆಚ್ಚಿನ ಏಳಿಗೆಯಿಂದ ಇರಲು ಬಿಡುವುದಿಲ್ಲ. ಅನವಶ್ಯಕ ವಾದ ವಿವಾದಗಳು ಆಗಲಿದೆ. ವಾರದ ಆರಂಭ ದಿನದಲ್ಲೇ ಹೆಚ್ಚಿನ ವಿಘ್ನಗಳು ಆವರಿಸುತ್ತದೆ ಈ ವಾರ ಯಾವುದೇ ಕೆಲಸ ಕಾರ್ಯಗಳು ಶುರು ಮಾಡುವ ಮುನ್ನ ಗಣಪತಿಗೆ ಪ್ರಾರ್ಥನೆ ಅತೀ ಮುಖ್ಯವಾಗಿರುತ್ತದೆ. ವಾರದ ಎರಡು ಮತ್ತು ಮೂರನೇ ದಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿರಿ. ವಾರದ ಮೂರು ಮತ್ತು ನಾಲ್ಕನೇ ದಿನ ನಿಮ್ಮ ಹಳೆ ನೆನಪುಗಳು ಹೆಚ್ಚಿನ ರೀತಿಯಲ್ಲಿ ಕಾಡಿಸುತ್ತದೆ ಹಾಗೆಯೇ ವಾರದ ಅಂತ್ಯದ ದಿನದಲ್ಲಿ ಶತ್ರು ಭಯ ಸಾಕಷ್ಟು ರೀತಿಯಲ್ಲಿ ಕಾಡಿಸುತ್ತದೇ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಈ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ಖಂಡಿತ ಪರಿಹಾರ ಸಿಗಲಿದೆ ಗುರುಗಳ ಸಂಖ್ಯೆ 9535156490

ಮೀನ: ಈ ವಾರ ಗ್ರಹ ಸಂಚಾರ ಉತ್ತಮವಾಗಿದೆ ಕಳೆದ ವಾರಕ್ಕೆ ಹೋಲಿಕೆ ಮಾಡಿಕೊಂಡರೆ ಹೆಚ್ಚಿನ ಸಂತೋಷದ ಕಾಲ ಕಳೆಯುತ್ತೇರಿ. ವಾರದ ಆರಂಭದ ದಿನ ತಂದೆ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ ಮನೆಗೆ ಕುಟುಂಬದ ಸದಸ್ಯರು ಆಗಮನ ಆಗಲಿದೆ ವಾರದ ಎರಡನೇ ದಿನ ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆ ಇದೆ ಅದೇ ದಿನ ಸಂಜೆ ನೀವು ದುರ್ಗಾ ದೇವಿಯನ್ನು ಪ್ರಾರ್ಥನೆ ಮಾಡಿಕೊಳ್ಳಿ. ವಾರದ ಮೂರು ಮತ್ತು ನಾಲ್ಕನೇ ದಿನ ಕ್ಲಿಷ್ಟಕರ ಸಣ್ಣವಿವೇಶ ಒಂದು ಎದುರಾಗಲಿದೆ ಅದನ್ನು ಯಶಸ್ವಿ ಯಾಗಿ ನೀವು ಗೆಲ್ಲುತ್ತೀರಿ ಹಾಗೆಯೇ ವಾರದ ಐದನೇ ಮತ್ತು ಆರನೇ ದಿನ ನಿಮಗೆ ಬರಬೇಕಾದ ಬಾಕಿ ಹಣ ಬರುತ್ತದೆ ಇದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಈ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ಖಂಡಿತ ಪರಿಹಾರ ಸಿಗಲಿದೆ ಗುರುಗಳ ಸಂಖ್ಯೆ 9535156490

LEAVE A REPLY

Please enter your comment!
Please enter your name here