ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಪಡೆಯುತ್ತಾ ಈ ವಾರದ ಸಂಪೂರ್ಣ ರಾಶಿ ಭವಿಷ್ಯ

0
33972

ಕಟೀಲು ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ವಾರ ನಿಮ್ಮ ಮಹತ್ವದ ಕೆಲಸಕಾರ್ಯಗಳಲ್ಲಿ ನಿಮಗೆ ಸಾಕಷ್ಟು ಹಿಂದೆ ಆಗಲಿದೆ ಆರ್ಥಿಕವಾಗಿ ಒಂದಿಷ್ಟು ಹಿಂದೆ ಬೀಳುತ್ತೀರಿ. ನಿಮ್ಮ ಕೀರ್ತಿಗೆ ಸಾಕಷ್ಟು ಜನ ಅಡ್ಡಗಾಲು ಹಾಕುತ್ತಾರೆ ಸಾಕಷ್ಟು ಅವಕಾಶಗಳು ನಿಮಗೆ ಬಂದರೂ ಸಹ ಅವೆಲ್ಲವನ್ನು ಸಹ ನೀವು ಉಪಯೋಗಿಸಿಕೊಳ್ಳುವಲ್ಲಿ ನೀವು ವಿಫಲರಾಗುತ್ತಿರಿ ಏರುಪೇರಾಗುವ ಸಾಧ್ಯತೆಗಳಿರುತ್ತದೆ ಆದಷ್ಟು ಆರೋಗ್ಯದಲ್ಲಿ ತೆಗೆದುಕೊಳ್ಳುವುದು ಮುಖ್ಯ. ಹಾಗೆಯೇ ವಿದ್ಯಾರ್ಥಿಗಳು ಈ ವಾರ ದುಷ್ಚಟಗಳಿಂದ ಒಂದಿಷ್ಟು ದೂರ ಇರುವುದು ಒಳ್ಳೆಯದು ದುಶ್ಚಟಕ್ಕೆ ದಾಸರಾಗಿರುವ ವಿದ್ಯಾರ್ಥಿಗಳು ಇದರಿಂದ ಮಾನಸಿಕ ಮತ್ತು ಆರೋಗ್ಯವಾಗಿ ಹೆಚ್ಚಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಸಂಸಾರದಲ್ಲಿ ಒಳಜಗಳಗಳು ಹೆಚ್ಚಿನ ರೀತಿಯಲ್ಲಿರುತ್ತದೆ ನಿಮ್ಮ ಸಂತೋಷದ ಕ್ಷಣಗಳನ್ನು ನಿಮ್ಮ ಕುಟುಂಬ ಸದಸ್ಯರು ಹಾಳುಮಾಡಲು ಕಾಯುತ್ತಿರುತ್ತಾರೆ. ನಿಮಗೆ ಶುಭವಾರ ಅಂದರೆ ಅದು ಗುರುವಾರ. ನಿಮ್ಮ ಜೀವನದಲ್ಲಿರುವ ಗುಪ್ತ ಸಮಸ್ಯೆಗಳಿಗೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳಿಗೆ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೂಡಲೇ ಕರೆ ಮಾಡಿರಿ 95351 56490

ವೃಷಭ: ಈ ವಾರ ನಿಮ್ಮ ಮಾತಿಗೆ ಹೆಚ್ಚಿನ ಪ್ರಾಧ್ಯಾನತೆ ಎಂಬುದು ಇರುತ್ತದೆ ನಿಮ್ಮ ಮಾತಿನಿಂದ ಹಲವು ರೀತಿಯ ಜನರನ್ನು ಮೆಚ್ಚಿಸಲು ಸಾಕಷ್ಟು ರೀತಿಯ ಹರಸಾಹಸವನ್ನು ಪಡಬೇಕಾಗುತ್ತದೆ ನಿಮ್ಮ ಕೆಲಸ ಕಾರ್ಯಗಳು ಸುಮಗ ಸಿದ್ದಿಗೋಸ್ಕರ ಹಲವು ಕಡೆ ನಿಮ್ಮನ್ನು ನೀವು ಸಾಕಷ್ಟು ಮಾತಿನಲ್ಲಿ ತೊಡಗಿಸಿಕೊಳ್ಳುವ ಸಂಧರ್ಭ ಸಹ ಬರುತ್ತದೆ. ವಾರದ ಮೊದಲನೇ ದಿನದಲ್ಲಿ ನೀವು ನಿಮ್ಮ ಶತ್ರುಗಳ ವಿರುದ್ಧ ಗೆಲುವು ಸಾಧಿಸಲು ಸಾಕಷ್ಟು ರೀತಿಯ ಕಾರ್ಯತಂತ್ರಗಳನ್ನು ರೂಪಿಸಬೇಕಾಗುತ್ತದೆ ಅದನ್ನು ನೀವು ಜಯ ಸಾಧಿಸಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿದೆ ಅವರು ನಿಮಗೆ ಸೂಕ್ತ ರೀತಿಯ ಸಲಹೆಗಳು ನೀಡುತ್ತಾರೆ. ಈ ವಾರದ ನಾಲ್ಕನೇ ದಿನ ಅರಳಿ ಮರಕ್ಕೆ 11 ಸುತ್ತು ಪ್ರದಕ್ಷಿಣೆ ಮಾಡುವುದು ಮರೆಯಬೇಡಿ. ಕಂಕಣ ಭಾಗ್ಯ ಮತ್ತು ಉದ್ಯೋಗದಲ್ಲಿ ಸಮಸ್ಯೆ ಇದ್ರೆ ಉಚಿತ ಸಲಹೆ ಪಡೆಯಲು ಸಂಖ್ಯೆಗೆ ಕರೆ ಮಾಡಿರಿ 95351 56490 ವಾರಾಂತ್ಯ ದಿನದಲ್ಲಿ ಪ್ರವಾಸದ ಅನುಭೂತಿ ಸಿಗುತ್ತದೆ. ವಾರದ ಅಂತ್ಯದ ಶನಿವಾರ ಎಳ್ಳೆಣ್ಣೆ ದೀಪವನ್ನು ಶನಿದೇವರ ದೇಗುಲದಲ್ಲಿ ಹಚ್ಚಿರಿ.

ಮಿಥುನ: ಈ ವಾರ ನಿಮ್ಮ ಮನೆಯಲ್ಲಿ ಸಣ್ಣಪುಟ್ಟ ರೀತಿಯ ಜಗಳಗಳು ಮತ್ತು ಹೆಚ್ಚಿನ ಹೆಚ್ಚಿನ ರೀತಿಯಲ್ಲಿ ಇರುತ್ತದೆ. ಸಂಸಾರ ಎಂಬ ಜೀವನದಲ್ಲಿ ನೀವು ಹೊಂದಾಣಿಕೆ ಎಂಬುದು ಅತಿ ಮುಖ್ಯವಾಗಿರುತ್ತದೆ ಆದರೆ ಗಂಡ ಹೆಂಡತಿ ಮತ್ತು ಮಕ್ಕಳ ಜೊತೆಯಲ್ಲಿ ಅನುಬಂಧ ಮತ್ತು ಇವೆಲ್ಲವನ್ನೂ ನೀವು ಪಡೆದುಕೊಳ್ಳಲು ಹೊಂದಾಣಿಕೆ ಪಡೆಯಲು ಹೊಂದಾಣಿಕೆ ಅತೀ ಮುಖ್ಯ ಅದನ್ನು ಪಡೆಯುವಲ್ಲಿ ನೀವು ವಿಫಲರಾಗುತ್ತೀರಿ. ಈ ವಾರಾಂತ್ಯದ ಕೊನೆಯಲ್ಲಿ ನಿಮಗೆ ಹೆಚ್ಚಿನ ಖರ್ಚುವೆಚ್ಚಗಳು ಬರುತ್ತದೆ ಆದರೆ ಅದೆಲ್ಲವನ್ನು ನೀವು ಹಿಡಿತದಲ್ಲಿರಿಸಿಕೊಳ್ಳಲು ಬೇಕಾಗುತ್ತದೆ. ಮನೆಯಲ್ಲಿ ದೇವತಾ ಕಾರ್ಯಗಳಿಗೆ ಹೆಚ್ಚಿನ ಸಮಯವನ್ನು ನೀವು ಕೊಡುತ್ತೀರಿ. ನಿಮ್ಮ ನಿರೀಕ್ಷಿತ ಸಮಯಗಳಲ್ಲಿ ಎಲ್ಲಾ ಕಾರ್ಯಗಳು ಸಹ ಸುಸೂತ್ರವಾಗಿ ನಡೆಯುತ್ತದೆ. ಆರೋಗ್ಯದ ಬಗ್ಗೆ ನಿಮಗೆ ಹೆಚ್ಚಿನ ರೀತಿಯಲ್ಲಿ ಚಿಂತೆ ಕಾಡುತ್ತದೆ ಆದರೆ ಅದರ ಬಗ್ಗೆ ಚಿಂತೆ ಬೇಡ ವಾರದ ಕೊನೆಯಲ್ಲಿ ನಿಮ್ಮ ಆರೋಗ್ಯ ಅಭಿವೃದ್ಧಿ ಆಗುತ್ತದೆ. ಯುವಕ ಮತ್ತು ಯುವತಿಯರು ಹೆಚ್ಚಿನ ರೀತಿಯಲ್ಲಿ ಪರಿಶ್ರಮ ಪಟ್ಟರೆ ಉತ್ತಮ ರೀತಿಯ ಒಂದು ಕೆಲಸ ಸಿಗುವ ಸಾಧ್ಯತೆಗಳು ಇರುತ್ತದೆ. ನಿಮಗೆ ಮಂಗಳವಾರ ಮತ್ತು ಗುರುವಾರ ಮತ್ತು ಶುಕ್ರವಾರ ಅತಿ ಹಚ್ಚಿನ ಶುಭದಿನ ಗಳಾಗಿರುತ್ತದೆ. ನಿಮ್ಮ ಜೀವನದಲ್ಲಿರುವ ಗುಪ್ತ ಸಮಸ್ಯೆಗಳಿಗೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳಿಗೆ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೂಡಲೇ ಕರೆ ಮಾಡಿರಿ 95351 56490

ಕರ್ಕಾಟಕ: ಈ ವಾರ ನಿಮ್ಮ ರಾಶಿ ಉತ್ತಮವಾಗಿದ್ದು ಹಲವು ರೀತಿಯ ಲಾಭದಾಯಕ ಕೆಲಸಗಳಿಗೆ ನೀವು ನಾಂದಿ ಹಾಡುತ್ತಿರಿ. ಹಾಗೆ ಗುರು ಬಲ ಹೆಚ್ಚಾಗಿದ್ದು ಸೂಕ್ತ ಸ್ಥಾನಮಾನಗಳು ನಿಮಗೆ ಪ್ರಾಪ್ತಿಯಾಗುತ್ತದೆ. ಕಂಕಣ ಬಾಕಿ ದಲ್ಲಿ ಸಾಕಷ್ಟು ಸಮಸ್ಯೆ ಇರುವವರಿಗೆ ಇವರ ಒಂದು ಶುಭಸುದ್ದಿ ಬರುವ ಸಾಧ್ಯತೆಗಳಿರುತ್ತದೆ. ವಿದ್ಯಾರ್ಥಿಗಳು ಆದಷ್ಟು ಕಷ್ಟವನ್ನು ಪಡಬೇಕಾಗುತ್ತದೆ ನಿಮ್ಮ ವಿದ್ಯೆಯಲ್ಲಿ ಹೆಚ್ಚಿನ ಶಿಸ್ತು ಎಂಬುದು ನಿಮಗೆ ಮುಖ್ಯವಾಗಿರುತ್ತದೆ ಸಾಂಸಾರಿಕ ಜೀವನದಲ್ಲಿ ಶುಭಕಾರ್ಯಗಳಿಗೆ ಹೆಚ್ಚಿನ ಮಹತ್ವ ಎಂಬುದು ಸಿಗುತ್ತದೆ. ವಾರದ ಕೊನೆಯ ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ರೀತಿಲಿ ಸುಧಾರಣೆ ಇದ್ದರೂ ಸಹ ನೀವು ಉದಾಸೀನತೆ ಮಾಡುತ್ತೀರಿ ಅದು ನಿಮಗೆ ಸಮಸ್ಯೆ ಬಂದರೂ ಬರಬಹುದು. ನಿಮ್ಮ ಕಾರ್ಯಗಳಲ್ಲಿ ಹಿತಶತ್ರುಗಳ ವಿರೋಧ ಸಾಕಷ್ಟು ಇರುತ್ತದೆ ಅದೆಲ್ಲವನ್ನು ಮೆಟ್ಟಿನಿಂತು ಜಯ ಪಡೆಯುತ್ತೀರಿ. ವಾರದ ಕೊನೆಯಲ್ಲಿ ಸಾಧ್ಯವಾದರೆ ಕುಲದೇವರ ದರ್ಶನವನ್ನು ಪಡೆದುಕೊಳ್ಳಲು ಇದರಿಂದ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ ನಿಮಗೆ ಮಂಗಳವಾರ ಮತ್ತು ಶನಿವಾರ ಅತ್ಯದ್ಭುತ ದಿನವಾಗಿ ಪರಿಣಮಿಸಲಿದೆ. ನಿಮ್ಮ ಜೀವನದಲ್ಲಿರುವ ಗುಪ್ತ ಸಮಸ್ಯೆಗಳಿಗೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳಿಗೆ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೂಡಲೇ ಕರೆ ಮಾಡಿರಿ 95351 56490

ಸಿಂಹ: ಈ ವಾರ ನಿಮ್ಮ ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಉತ್ಸಾಹ ಬರುತ್ತದೆ. ನೀವು ಮಾಡುವ ಎಲ್ಲಾ ಕೆಲಸಕಾರ್ಯಗಳಿಗೆ ಅವರ ಬೆಂಬಲ ಇದ್ದೇ ಇರುತ್ತದೆ. ಕೆಲಸಕಾರ್ಯಗಳಲ್ಲಿ ನಿಮ್ಮ ಸ್ವಂತ ಪ್ರಯತ್ನದಿಂದ ನಿಶ್ಚಿತವಾದ ಒಂದು ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರ ವ್ಯವಹಾರದಲ್ಲಿ ಸಮಾಧಾನಕರವಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ನಿಮಗೆ ಸಮಾಜದಲ್ಲಿ ಉತ್ತಮ ಹೆಸರು ಬರುತ್ತದೆ. ನಿಮ್ಮ ದೇಹದ ಆರೋಗ್ಯದ ಬಗ್ಗೆ ತುಸು ಜಾಗೃತ ಸ್ತಿತಿಯಲ್ಲಿ ಇರುವುದು ಸೂಕ್ತ. ವಾರದ 4ನೇ ದಿನದ ನಂತರ ನಿಮ್ಮ ಪ್ರೇಯಸಿ ಮತ್ತು ನಿಮ್ಮೊಂದಿಗೆ ಸಾಕಷ್ಟು ರೀತಿಯ ಸಣ್ಣಪುಟ್ಟ ರೀತಿಯ ಜಗಳಗಳು ಹೆಚ್ಚಾಗುತ್ತದೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿರುವವರಿಗೆ ಸಾಕಷ್ಟು ಭೀತಿ ಉಂಟಾಗುತ್ತದೆ. ನಿಮ್ಮ ವರ್ಚಸ್ಸು ಹೆಚ್ಚಿದರು ಸಹ ನಿಮ್ಮ ಪ್ರತಿಸ್ಪರ್ಧಿಗಳಿಂದ ನಿಮಗೆ ಕಿರುಕುಳ ಹೆಚ್ಚಾಗಿರುತ್ತದೆ. ನೀವು ನಿಮ್ಮ ಈ ವಾರದ ದೋಷಗಳು ಪರಿಹಾರ ಆಗಲು ಸೋಮವಾರ ಅಥವಾ ಶುಕ್ರವಾರ ಬೆಳಗ್ಗೆ ಏಳು ಗಂಟೆಯ ಒಳಗೆ ಅರಳಿಕಟ್ಟೆಯಲ್ಲಿ ಇರುವ ನಗರ ಕಲ್ಲಿಗೆ ಹಾಲಿನ ಅಭಿಷೇಕ ಮಾಡುವುದು ಸೂಕ್ತ. ಹೆಚ್ಚಿನ ಮಾಹಿತಿ ಉಚಿತವಾಗಿ ಪಡೆಯಲು ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿರಿ 95351 56490

ಕನ್ಯಾ: ಈ ವಾರನಿಮ್ಮ ಕುಟುಂಬ ಸದಸ್ಯರೇ ನಿಮ್ಮ ಒಂದು ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾರೆ ಆದರೆ ನಿಮ್ಮ ಕೋಪ ಹೆಚ್ಚಾಗಿ ನೀವು ಎಲ್ಲರೊಂದಿಗೂ ಸಹ ಮಾನಸಿಕವಾಗಿ ದ್ವೇಷ ತೋರಿಸುತ್ತೀರಿ. ಈ ವಾರ ನಿಮಗೆ ವಿವಿಧ ಮೂಲಗಳಿಂದ ಬರಬೇಕಾದ ಒಂದಿಷ್ಟು ಹಣಗಳು ಹೆಚ್ಚಿನ ರೀತಿಯಲ್ಲಿ ಬರುತ್ತದೆ ಅದೆಲ್ಲವೂ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಇರುತ್ತದೆ. ವಿದ್ಯಾರ್ಥಿಗಳಲ್ಲಿ ಸಾಕಷ್ಟು ರೀತಿಯ ಪರಿಶ್ರಮ ಅಗತ್ಯ ಇರುತ್ತದೆ. ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿರುವ ನಾಯಕರು ಈ ವಾರ ಹೆಚ್ಚಿನ ಜಾಗೃತೆಯಿಂದ ಇರುವುದು ಸೂಕ್ತವಾಗಿದೆ. ನಿಮ್ಮ ಗ್ರಹ ಸಂಚಾರದಲ್ಲಿ ವ್ಯತ್ಯಯ ಇರುವುದರಿಂದ ನಿಮ್ಮ ಶತ್ರುಗಳ ವಿರುದ್ಧ ನೀವು ಮಾತಿನ ಸಮರ ನಿಲ್ಲಿಸುವುದು ಒಳ್ಳೆಯದು. ನಿಮ್ಮ ಜೀವನದಲ್ಲಿರುವ ಗುಪ್ತ ಸಮಸ್ಯೆಗಳಿಗೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳಿಗೆ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ಈ ವಾರ ನೀವು ಆರ್ಥಿಕ ಕ್ಷೇತ್ರದಲ್ಲಿ ಸಾಕಷ್ಟು ರೀತಿಯ ಉತ್ತಮ ಫಲವನ್ನು ಸಹ ಪಡೆಯುತ್ತೀರಿ ನಿಮ್ಮ ಉದ್ಯೋಗದಲ್ಲಿ ಹಿನ್ನಡೆ ಬಂದರೂ ಸಹ ಆರ್ಥಿಕ ಕ್ಷೇತ್ರದಲ್ಲಿ ನೀವು ಮುನ್ನಡೆ ಸಾಧನೆ ಮಾಡುತ್ತೀರಿ ಆದ್ದರಿಂದ ನಿಮಗೆ ಸಾಕಷ್ಟು ಸಮಸ್ಯೆ ಬರುವುದಿಲ್ಲ. ನಿಮಗೆ ಈ ವಾರ ಮನೆಯ ವಾತಾವರಣ ಸಹ ತುಂಬಾ ತಿಳಿಯಾಗಿರುತ್ತದೆ ನಿಮಗೆ ಸಾಕಷ್ಟು ಪ್ರಯತ್ನಗಳಲ್ಲಿ ಯಶಸ್ಸು ಸಿಗುತ್ತದೆ. ವಾರದ ಮೊದಲ ದಿನದಲ್ಲಿ ಸಕಾರಾತ್ಮಕ ಫಲಿತಾಂಶಗಳು ಸಹ ಬರುತ್ತದೆ ವಿದ್ಯಾರ್ಥಿಗಳಿಗೆ ಈ ವಾರ ಅತಿ ಹೆಚ್ಚಿನ ಶುಭದಾಯಕ ಹಾಗೆ ಯುವತಿಯರು ಈ ವಾರ ಶುಕ್ರವಾರ ಸಂಜೆ 7 ಗಂಟೆಯಿಂದ ಎಂಟು ಗಂಟೆ ಒಳಗೆ ಲಕ್ಷ್ಮೀದೇವಿಯ ಅನುಷ್ಠಾನವನ್ನು ಮಾಡಿದರೆ ನಿಮಗೆ ವಿಶೇಷ ಫಲ ಪ್ರಾಪ್ತಿ ಸಿಗುತ್ತದೆ ಇವರಿಗೆ ಕಂಕಣ ಭಾಗ್ಯ ಸಿಗಲಿಲ್ಲ ಎನ್ನುವವರ ಒಂದು ಅನುಷ್ಠಾನವನ್ನು ಮಾಡುವುದರಿಂದ ಸಾಕಷ್ಟು ರೀತಿಯ ಶುಭ ಫಲವನ್ನು ಸಹ ಪಡೆದುಕೊಳ್ಳುತ್ತಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಮೇಲೆ ನೀಡಿರುವ ಗಳ ಸಂಖ್ಯೆ ಒಮ್ಮೆ ಕರೆ ಮಾಡಿರಿ. ವಾರದ ಮೂರನೇ ದಿನದ ನಂತರ ನೀವು ಅನವಶ್ಯಕವಾಗಿ ಅವಮಾನ ಅಪಮಾನ ಮತ್ತು ಕಿರಿಕಿರಿಯನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ನಿಮ್ಮ ಉದ್ಯೋಗದಲ್ಲಿ ಲಾಭ ಕಂಡರೂ ಸಹ ನೀವು ಒಂದಿಷ್ಟು ಅಪಮಾನಕ್ಕೆ ಗುರಿ ಆಗಬೇಕಾಗುತ್ತದೆ. ವಾರಾಂತ್ಯದ ದಿನಗಳಲ್ಲಿ ನಿಮಗೆ ಒಂದಿಷ್ಟು ಅನಿರೀಕ್ಷಿತ ಘಟನೆಗಳು ನಿಮಗೆ ಮಾನಸಿಕವಾಗಿ ಹೆಚ್ಚಿನ ಕಾಸಿಯನ್ನು ತರಲಿದೆ ನಿಮ್ಮ ತಾಳ್ಮೆ ಸಮಾಧಾನವನ್ನು ನೀವು ಕಾಪಾಡಿಕೊಳ್ಳಬೇಕು ಇಲ್ಲವಾದಲ್ಲಿ ಹೆಚ್ಚಿನ ಸಮಸ್ಯೆಗಳು ಆಗುತ್ತದೆ. ನಿಮ್ಮ ಜೀವನದಲ್ಲಿರುವ ಗುಪ್ತ ಸಮಸ್ಯೆಗಳಿಗೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳಿಗೆ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ಜೀವನ ಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಲು ಈ ವಾರ ನೀವು ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಆಗುವುದು ಅನಿವಾರ್ಯವಾಗಿದೆ ಇಲ್ಲವಾದಲ್ಲಿ ನೀವು ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಹಣಕಾಸಿನ ವಿಚಾರವಾಗಿ ಸಾಕಷ್ಟು ರೀತಿಯ ಸಮಸ್ಯೆ ಬರುತ್ತದೆ ವಾರದ ಮೊದಲ ದಿನವೇ ನೀವು ಹಣಕಾಸಿನ ವಿಷಯದಲ್ಲಿ ತೊಂದರೆ ಆದರೆ ವಾರದ ಕೊನೆಗೆ ಮತ್ತಷ್ಟು ಗಂಭೀರ ಆಗಲಿದೆ. ವಾರದ ಎರಡನೇ ದಿನ ನಿಮ್ಮ ಮಿತ್ರರೊಂದಿಗೆ ಯಾವುದೇ ಕಾರಣಕ್ಕೂ ವಿವಾದಗಳನ್ನು ಮಾಡಿಕೊಳ್ಳಲು ಹೋಗಬೇಡಿ ನಿಮ್ಮ ಖರ್ಚುಗಳ ಮೇಲೆ ಒಂದಿಷ್ಟು ಹತೋಟಿಯನ್ನು ಇಟ್ಟುಕೊಳ್ಳಿ ಯಾವುದೇ ರೀತಿಯ ಗುಪ್ತ ವಿಚಾರಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವ ಹೋಗಬೇಡಿರಿ. ವಾರದ 3ನೇ ದಿನಗಳ ನಂತರ ನಿಮ್ಮ ಆರೋಗ್ಯದ ಬಗ್ಗೆ ಉದಾಸೀನ ವನ್ನು ಮಾಡಲೇ ಬೇಡಿ ಏಕೆಂದರೆ ಆರೋಗ್ಯ ಎಂಬುದು ಎಲ್ಲರಿಗೂ ಸಹ ಒಂದೇ ರೀತಿ ಇರುವುದಿಲ್ಲ ಅದರಲ್ಲೂ ಸಣ್ಣ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಸೂಕ್ತವಾಗಿದೆ. ವಾರದ ಅಂತ್ಯ ದಿನಗಳಲ್ಲಿ ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಗಳಲ್ಲಿ ಕೆಲಸ ದೊರೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ನಿಮ್ಮ ವೇತನವು ಸಹ ಕೈಗೆಟುಕುವ ರೀತಿಯಲ್ಲಿ ಇರುತ್ತದೆ ನೀವು ಉತ್ತಮ ಜೀವನವನ್ನು ನಡೆಸುವ ಅವಕಾಶ ನಿಮಗೆ ಸಿಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕೊಡಲೇ ಕರೆ ಮಾಡಿರಿ.

ಧನಸು: ಈ ವಾರ ನಿಮ್ಮ ಗ್ರಹ ಸಂಚಾರದಲ್ಲಿ ವ್ಯತ್ಯಾಸದಿಂದ ನಿಮ್ಮ ಈ ಒಂದು ನಿಮ್ಮ ರಾಶಿಯಲ್ಲಿ ಕೆಟ್ಟ ಕಾಲ ಎಂದರೆ ತಪ್ಪಾಗಲಾರದು ನೀವು ಸಾಕಷ್ಟು ವಿಷಯಗಳಲ್ಲಿ ಸಮಾಧಾನಚಿತ್ತದಿಂದ ಮುಂದುವರಿಯಬೇಕಾಗುತ್ತದೆ ನಿಮ್ಮ ವೃತ್ತಿರಂಗದಲ್ಲಿ ಅನಗತ್ಯ ಮಾತುಗಳಿಗೆ ಅವಕಾಶವನ್ನು ನೀಡಬೇಡಿ ಮಾತು ಹತೋಟಿಯಲ್ಲಿ ಇಟ್ಟುಕೊಳ್ಳಿರಿ. ವಾರದ ಮೊದಲನೇ ದಿನ ನಿಮಗೆ ಹೊಸ ಸ್ನೇಹಿತರ ಪರಿಚಯ ಆಗುವ ಸಾಧ್ಯತೆಗಳಿರುತ್ತವೆ ಅವರಿಂದ ನಿಮಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ವಾರದ ಎರಡನೇಯ ದಲ್ಲಿ ಶುಭಕಾರ್ಯ ಮಂಗಳ ಕಾರ್ಯಗಳಿಗೆ ಹೆಚ್ಚಿನ ಸಮಯವನ್ನು ವ್ಯಯ ಮಾಡುತ್ತಿರಿ. ವಾರದ ಮೂರನೆ ದಿನ ನಿರುದ್ಯೋಗಿಗಳಿಗೆ ಅನಿರೀಕ್ಷಿತವಾದ ಉದ್ಯೋಗ ಲಾಭವು ಸಹ ಆಗಲಿದೆ. ವಾರದ ನಾಲ್ಕನೇ ದಿನ ನೀವು ಸಾಕಷ್ಟು ಜನರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಇಲ್ಲವಾದಲ್ಲಿ ನಿಮ್ಮ ವ್ಯವಹಾರಿಕವಾಗಿ ಮತ್ತು ನಿಮ್ಮ ಮಾನಸಿಕವಾಗಿ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ವಾರದ ಐದನೇ ದಿನ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭವು ಸಹ ಬರಲಿದೆ ನಿಮ್ಮ ಆರ್ಥಿಕವಾಗಿ ನೀವು ಹೆಚ್ಚಿನ ಲಾಭವನ್ನು ಪಡೆಯುತ್ತೇವೆ ಇನ್ನು ವಾರಾಂತ್ಯದ ಎರಡು ದಿನಗಳಲ್ಲಿ ನೀವು ಪ್ರವಾಸವನ್ನು ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಪುಣ್ಯ ಕ್ಷೇತ್ರಗಳ ದರ್ಶನ ವನ್ನು ಸಹ ನೀವು ಪಡೆದುಕೊಳ್ಳುವ ಸೌಭಾಗ್ಯ ನಿಮಗೆ ಸಿಗಲಿದೆ. ನಿಮ್ಮ ಜೀವನದಲ್ಲಿರುವ ಗುಪ್ತ ಸಮಸ್ಯೆಗಳಿಗೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳಿಗೆ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೂಡಲೇ ಕರೆ ಮಾಡಿರಿ 95351 56490

ಮಕರ: ಈ ವಾರದ ಜೀವನವನ್ನು ನೀವು ಸಾಗಿಸಲು ಹಲವು ಜನರ ವಿಶ್ವಾಸವನ್ನು ತೆಗೆದುಕೊಳ್ಳಬೇಕಾಗುತ್ತದೆ ಆದರೆ ಆ ವಿಶ್ವಾಸವನ್ನು ತೆಗೆದುಕೊಳ್ಳುವಲ್ಲಿ ನೀವು ವಿಫಲರಾಗುತ್ತಾರೆ ಇದರಿಂದ ನಿಮಗೆ ಮಾನಸಿಕ ಖಿನ್ನತೆಯು ಸಹ ಕಾಡಲಿದೆ ನೀವು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ವಿಳಂಬವಾಗಲಿದೆ. ವಾರದ ಮೊದಲ ಎರಡು ದಿನಗಳಲ್ಲಿ ನಿಮ್ಮ ಆಪ್ತ ಸ್ನೇಹಿತ ನಿಂದನೆ ನಿಮಗೆ ದ್ರೋಹ ವಾಗುವ ಸಾಧ್ಯತೆ ಇರುತ್ತದೆ ಆತನೊಂದಿಗೆ ಯಾವುದೇ ರೀತಿಯ ಗುಪ್ತ ವಿಷಯಗಳು ಮತ್ತು ಹಣಕಾಸಿನ ಸಂಬಂಧ ಪಟ್ಟಂತೆ ವಿಷಯಗಳು ಯಾವುದನ್ನು ಸಹ ಆತನಿಗೆ ತಿಳಿಸಬೇಡಿ. ವಾರದ ಮೂರನೇ ದಿನ ನೀವು ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಿ ಅನವಶ್ಯಕವಾದ ಹಣವನ್ನು ಖರ್ಚು ಮಾಡಿದರೆ ನಿಮಗೆ ಆರ್ಥಿಕ ಸಮಸ್ಯೆ ಉಂಟಾಗಲಿದೆ ಹಾಗೆಯೇ ವಾರದ ನಾಲ್ಕನೇ ದಿನ ನಿಮ್ಮ ಮನಸ್ಸು ಹೆಚ್ಚಿನ ರೀತಿಯಲ್ಲಿ ಚಂಚಲ ರೀತಿಯಲ್ಲಿ ಇರುತ್ತದೆ. ವಾರದ 5ನೇ ದಿನಕ್ಕೆ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಒಂದಿಷ್ಟು ಸುಧಾರಣೆ ಕಂಡು ಬಂದರೂ ಸಹ ಮನೆಯಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇರುವ ಸಾಧ್ಯತೆಗಳಿರುತ್ತದೆ. ನಿಮಗೆ ಈ ವಾರ ಸಮಾಧಾನಕರವಾಗಿದೆ ಆದರೆ ನೀವು ನಿಮ್ಮ ದೋಷ ಪರಿಹಾರಕ್ಕಾಗಿ ಒಂದು ಅನುಷ್ಠಾನವನ್ನು ಮಾಡಬೇಕಿದೆ ಅನುಷ್ಠಾನವನ್ನು ಮೇಲೆ ಇರುವ ಗುರುಗಳ ಸಂಖ್ಯೆಗೆ ಕರೆ ಮಾಡಿದರೆ ಅವರು ನಿಮಗೆ ಸಂಪೂರ್ಣವಾಗಿ ತಿಳಿಸುತ್ತಾರೆ. ನಿಮ್ಮ ವಾರಾಂತ್ಯದ ಉಳಿದ ದಿನಗಳು ನೀವು ಹೆಚ್ಚಿನ ಸಂತೋಷದಿಂದ ಕೂಡಿರುತ್ತದೆ ಪ್ರವಾಸದ ಸಾಧ್ಯತೆಗಳಿರುತ್ತದೆ ಧಾರ್ಮಿಕ ಕ್ಷೇತ್ರಗಳಲ್ಲಿ ಸಾಕಷ್ಟು ದೇವರ ದರ್ಶನವನ್ನು ಪಡೆಯುವ ಸಾಧ್ಯತೆಗಳಿರುತ್ತದೆ ನಿಮಗೆ ಈ ಶುಭ ದಿನ ಅಂದರೆ ಬುಧವಾರ ಮತ್ತು ಶುಕ್ರವಾರ ಮತ್ತು ಗುರುವಾರ ಹೆಚ್ಚು ಅದೃಷ್ಟದ ದಿನಗಳಾಗಿವೆ. ನಿಮ್ಮ ಜೀವನದಲ್ಲಿರುವ ಗುಪ್ತ ಸಮಸ್ಯೆಗಳಿಗೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳಿಗೆ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೂಡಲೇ ಕರೆ ಮಾಡಿರಿ 95351 56490

ಕುಂಭ: ಈ ವಾರ ನಿಮ್ಮ ಮೇಲೆ ದೈವಾನುಗ್ರಹ ಹೆಚ್ಚಿನ ರೀತಿಯಲ್ಲಿ ಇರುತ್ತದೆ ನೀವು ಮಾಡುವ ಹಲವು ರೀತಿಯ ಕೆಲಸಗಳಲ್ಲಿ ನಿಮಗೆ ಶುಭ ಆರಂಭ ಆಗುತ್ತದೆ. ವಾರದ ಮೊದಲನೇ ದಿನ ನೀವು ಸಾಕಷ್ಟು ರೀತಿಯ ಉತ್ಸಾಹ ಮತ್ತು ಚಟುವಟಿಕೆಗೆಗಳಿಂದ ಎಲ್ಲಾ ರೀತಿಯ ಕಾರ್ಯ ಮತ್ತು ವ್ಯವಹಾರಗಳಲ್ಲಿ ಪ್ರಗತಿಯನ್ನು ಪಡೆದುಕೊಳ್ಳುತ್ತೀರಿ. ಆದರೆ ವಾರದ ಎರಡನೇ ದಿನಕ್ಕೆ ನಿಮ್ಮ ಉತ್ಸಾಹ ಒಂದಿಷ್ಟು ಕಡಿಮೆಯಾಗುವ ಸಾಧ್ಯತೆಗಳು ಇರುತ್ತದೆ ನೀವು ಹೆಚ್ಚು ಗುರುತಿಸಿಕೊಳ್ಳಲು ಪ್ರಯತ್ನ ಪಡುತ್ತೀರಿ ಆದರೆ ನಿಮ್ಮ ಆಸೆ ಪೂರ್ಣ ಆಗೋದಿಲ್ಲ. ವಾರದ ಮೂರನೇ ಮತ್ತು ನಾಲ್ಕನೇ ದಿನ ನಿಮ್ಮ ವೃತ್ತಿ ರಂಗದಲ್ಲಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳುತ್ತೀರಿ ನಿಮಗೆ ಅದೃಷ್ಟದ ದಿನಗಳು ಎಂದರೆ ತಪ್ಪಾಗಲಾರದು ಆ ದಿನ ನೀವು ಹೆಚ್ಚಿನ ಲಾಭವನ್ನು ಸಹ ಪಡೆದುಕೊಳ್ಳುತ್ತೀರಿ ನಿಮ್ಮ ಆರೋಗ್ಯದಲ್ಲಿ ಸಹ ಮೂರು ಮತ್ತು ನಾಲ್ಕನೇ ದಿನ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಆಗಲಿದೆ. ವಾರದ ಐದನೇ ದಿನ ನಿಮ್ಮ ಮನೆಯಲ್ಲಿ ಕೌಟುಂಬಿಕ ರೀತಿಯಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಿನ ರೀತಿಯಲ್ಲಿ ಇರುತ್ತದೆ ನೀವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಸಮಾಧಾನಪಡಿಸುವ ದೊಡ್ಡ ಜವಾಬ್ದಾರಿ ನಿಮ್ಮ ಮೇಲೆ ಬೀಳುವ ಸಾಧ್ಯತೆಗಳು ಇರುತ್ತದೆ. ಉದ್ಯೋಗ ಸಿಗದೆ ಸಾಕಷ್ಟು ಸಮಸ್ಯೆಗಳಿಂದ ತೊಂದರೆ ಕೊಡುತ್ತಿರುವ ಯುವಕ ಮತ್ತು ಯುವತಿಯರು ಒಂದು ಅನುಷ್ಟಾನ ಮಾಡಬೇಕಿದೆ ಈ ಒಂದು ಅನುಸ್ಥಾನ ಮಾಡಿದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿರುವ ಗುಪ್ತ ಸಮಸ್ಯೆಗಳಿಗೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳಿಗೆ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೂಡಲೇ ಕರೆ ಮಾಡಿರಿ 95351 56490

ಮೀನ: ಈ ವಾರ ನೀವು ಕೂಡಿಟ್ಟ ಸಾಕಷ್ಟು ಹಣದಿಂದ ಬೆಲೆಬಾಳುವ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿರುವ ನಿಮಗೆ ಸಂಘ ಸಂಸ್ಥೆಗಳಿಂದ ಸಾಕಷ್ಟು ಉತ್ತಮ ಹೆಸರು ಸಹ ಬರಲಿದೆ ನೀವು ವಾರದ ಮೊದಲ ದಿನ ನಿಮ್ಮ ಮನೆಯಲ್ಲಿ ಏನಾದರೂ ಹಿರಿಯ ಜೀವಿಗಳು ಇದ್ದರೆ ಅವರ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳಿರಿ. ವಾರದ ಎರಡನೇ ದಿನ ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳನ್ನು ಮಾಡಬೇಡಿ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದಿಷ್ಟು ಮುಂದಕ್ಕೆ ಹಾಕುವುದು ಸೂಕ್ತ ವಾಗಿದೆ. ವಾರದ ಮೂರನೇ ಮತ್ತು ನಾಲ್ಕನೇ ದಿನ ನೀವು ದೊಡ್ಡ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಆದರೆ ಆ ನಿರ್ಧಾರಗಳು ವಿಫಲವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಆದ್ದರಿಂದಲೇ ನಿರ್ಧಾರಗಳು ತೆಗೆದುಕೊಳ್ಳುವ ಮುನ್ನ ನೀವು ನಿಮ್ಮ ತಂದೆ ಅಥವಾ ನಿಮ್ಮ ಮನೆಯಲ್ಲಿರುವ ಹಿರಿಯರನ್ನು ಒಮ್ಮೆ ಚರ್ಚಿಸಿ ತೆಗೆದುಕೊಳ್ಳುವುದು ಸೂಕ್ತವಾಗಿರುತ್ತದೆ. ನಿಮ್ಮ ಈ ವಾರದ ದೋಷಗಳು ಏನೇ ಇದ್ದರೂ ಸಹ ಅವೆಲ್ಲವೂ ಕಡಿಮೆಯಾಗಲು ನೀವು ಕಲ್ಲಿನ ನಾಗರ ಹಾವಿಗೆ ಹಾಲು ಮತ್ತು ಒಂದು ಬಟ್ಟಲು ಮೊಸರು ಮತ್ತು ತುಪ್ಪ ಜೇನುತುಪ್ಪ ಅಭಿಷೇಕವನ್ನ ಶುಕ್ರವಾರ ಬೆಳ್ಳಗೆ 8 ಗಂಟೆ ಒಳಗೆ ಮಾಡಬೇಕು ಇದರಿಂದ ನಿಮಗಿರುವ ಸಮಸ್ಯೆಗಳು ಮತ್ತು ಪರಿಹಾರ ಆಗಲು ಸಾಧ್ಯವಾಗುತ್ತದೆ. ನಿಮ್ಮ ಜೀವನದಲ್ಲಿರುವ ಗುಪ್ತ ಸಮಸ್ಯೆಗಳಿಗೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳಿಗೆ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೂಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here