ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಪಡೆಯುತ್ತಾ ಈ ವಾರದ ಸಂಪೂರ್ಣ ವಾರ ಭವಿಷ್ಯ

0
27368

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ಅತ್ಯಂತ ಶಕ್ತಿಶಾಲಿ ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535156490

ಮೇಷ: ಹೊರ ದೇಶದಲ್ಲಿ ಕೆಲಸ ನೌಕರಿ ಮಾಡಬೇಕು ಎಂದು ಆಸೆ ಇದ್ದವರಿಗೆ ಮತ್ತು ಅದಕ್ಕೆ ಸಂಬಂಧ ಪಟ್ಟ ಹಾಗೇ ನೀವು ಏನಾದರು ಪ್ರಯತ್ನ ಮಾಡುತ್ತಿದ್ದಾರೆ ಈ ವಾರ ನಿಮ್ಮ ಕನಸು ನೆನಸು ಆಗಲಿದೆ. ಫ್ಯಾಕ್ಟರಿ ನಲ್ಲಿ ನೌಕರಿ ಮಾಡುವ ಜನಕ್ಕೆ ಕೆಲಸದಲ್ಲಿ ವೇಗ ಬೇಕಾಗಿದೆ ಮತ್ತು ಹಿರಿಯ ಸಿಬ್ಬಂದಿಯಿಂದ ಹೆಚ್ಚಿನ ಮಾನಸಿಕ ಕಿರಿ ಕಿರಿ ನಿಮಗೆ ಬರಲಿದೆ. ಕಿರಿ ಕಿರಿ ಮತ್ತು ಒತ್ತಡ ದಿಂದ ನೀವು ತಪ್ಪಿಸಿಕೊಳ್ಳಲು ಹನುಮಾನ್ ಚಾಲೀಸ ವಾರದಲ್ಲಿ ಮೂರು ದಿನ ತಪ್ಪದೇ ಪಾರಾಯಣ ಮಾಡಿ. ಹೆಣ್ಣು ಮಕ್ಕಳು ಮರುಳಾಗಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ನೀವು ಹೆಚ್ಚಿನ ಜಾಗ್ರತೆ ಇಟ್ಟುಕೊಂಡರೆ ನಿಮ್ಮ ಸಂಪತ್ತು ನಿಮ್ಮಲೇ ಉಳಿಯಲಿದೆ. ವಾರದ ಮದ್ಯ ದಿನದಲ್ಲಿ ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರದಿದ್ದರು ನಿಮಗೆ ಬೇರೆ ಮೂಲಗಳಿಂದ ಹೆಚ್ಚಿನ ಹಣ ಸಿಗಲಿದೆ. ಆರೋಗ್ಯ ಉತ್ತಮ ಸ್ತಿತಿಯಲ್ಲಿ ಇದ್ದು ನಿಮಗೆ ಈ ವಾರ ಸಮಾಧಾನಕರ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

ವೃಷಭ: ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಈ ವಾರ ನಿಮ್ಮ ಆರೋಗ್ಯ ಹೆಚ್ಚಿಗೆ ಸುಧಾರಿಸಲಿದೆ. ನೀವು ವಾರದ ಕೊನೆ ದಿನದಲ್ಲಿ ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿಕೊಳ್ಳಿ. ಹೆಚ್ಚಿನ ಸುಖ ಸಂತೋಷ ನಿಮಗೆ ದೊರೆಯಲಿದ್ದು. ವಾರದ ಅಂತ್ಯದಲ್ಲಿ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಬುಧವಾರ ಸಂಜೆ ಆರು ಗಂಟೆ ನಂತರ ಹುರುಳಿಯನ್ನು ಇಬ್ಬರು ಬಡವರಿಗೆ ದಾನ ಮಾಡಿ ನಿಮಗೆ ಹೆಚ್ಚಿನ ಫಲ ಸಿಗಲಿದೆ. ಯಾವುದೇ ಕೆಲಸ ಶುರು ಮಾಡುವ ಮೊದಲು ಆತುದರ ನಿರ್ಧಾರ ಬೇಡವೇ ಬೇಡ. ವಾರದ ಮೊದಲ ಎರಡು ದಿನ ನಿಮಗೆ ಅಷ್ಟಾಗಿ ಧನ ಲಾಭ ಇರುವುದಿಲ್ಲ. ಗೃಹ ಉಪಯೋಗಿ ವಸ್ತುಗಳ ಖರೀದಿ ಅಧಿಕವಾಗಿ ಮಾಡುವ ಸಂಭವ ಬರುವುದು. ಆದಷ್ಟು ವಿಶ್ರಾಂತಿ ನಿಮಗೆ ಬೇಕಾಗಿದೆ. ಈ ವಾರ ನಿಮಗೆ ಸಮಾಧಾನಕರ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

ಮಿಥುನ: ಈ ವಾರದಲ್ಲಿ ನಿಮ್ಮ ಗ್ರಹಗತಿಗಳು ನಿಮ್ಮ ಕಡೆ ಇರುವುದರಿಂದ ಹೆಚ್ಚಿನ ಅದೃಷ್ಟ ಮತ್ತು ಒಳ್ಳೆಯ ಗೌರವ ನಿಮಗೆ ಸಿಗಲಿದೆ. ಗೃಹಿಣಿಯರು ಈ ಮಂಗಳವಾರ ಸಂಜೆ ಆರು ಗಂಟೆ ನಂತರ ಹನುಮಾನ್ ಚಾಲೀಸ ಪಾರಾಯಣ ಮಾಡಿ ಇದು ನಿಮಗೂ ಮತ್ತು ನಿಮ್ಮ ಮನೆ ಜನಕ್ಕೂ ಹೆಚ್ಚಿನ ಶುಭ ಫಲ ನೀಡಲಿದೆ. ಉದ್ಯೋಗ ಸಿಗದೇ ಅಲೆದಾಡುತ್ತಾ ಇದ್ದವರಿಗೆ ಖಂಡಿತ ಈ ವಾರ ಉದ್ಯೋಗ ಪ್ರಾಪ್ತಿ ಆಗುವ ಸಂಭವ ಇರುತ್ತದೆ. ವಾರದ ಅಂತ್ಯಕ್ಕೆ ಉತ್ತಮ ಧನ ಲಾಭ ಆಗಲಿದ್ದು ಜೊತೆಗೆ ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮನು ನೀವು ತೊಗಡಿಸಿಕೊಳ್ಳುವ ಜವಾಬ್ದಾರಿ ನಿಮಗೆ ದೊರೆಯಬಹುದು. ನಿಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವ ಸನ್ನಿವೇಶ ಬರುವ ಸಾಧ್ಯತೆ ಇರುವುದರಿಂದ ನಿಮ್ಮ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಧಾನ್ಯಗಳನ್ನು ಪಾರಿವಾಳಗಳಿಗೆ ಆಹಾರ ನೀಡಿ ಶುಭವಾಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

ಕರ್ಕಾಟಕ: ಈ ವಾರ ಯಾರದ್ದೋ ಮಾತು ಕೇಳಿ ನೀವು ಯಾವುದೇ ವ್ಯವಹಾರ ಮಾಡಲು ಹೋಗಬೇಡಿ. ನೀವು ದುಡುಕಿ ನಿರ್ಧಾರ ತೆಗೆದುಕೊಂಡರೆ ನಿಮಗೆ ಸಮಸ್ಯೆ ಆದೀತು. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡು ಬರಲಿದೆ. ನಿಮ್ಮ ತಂದೆಯಿಂದ ನಿಮಗೆ ಅನೇಕ ರೀತಿಯ ಸಲಹೆ ಬರಬಹುದು. ಗೃಹಿಣಿಯರಿಗೆ ಅತ್ತೆಯಿಂದ ಮಾನಸಿಕ ಕಿರಿ ಕಿರಿ ಹೆಚ್ಚಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಹಿರಿಯರ ಮಾತುಗಳು ತಪ್ಪದೇ ಪಾಲಿಸುವುದು ನಿಮಗೆ ಉತ್ತಮ. ಅನಿರೀಕ್ಷಿತ ಕಂಕಣ ಭಾಗ್ಯ ಬರುವ ಸಾಧ್ಯತೆ ಇರುತ್ತದೆ. ವಾರದ ಕೊನೆ ದಿನದಲ್ಲಿ ಪ್ರಯಾಣ ಹೆಚ್ಚಾಗಲಿದೆ. ಶ್ರೀ ಕೋದಂಡರಾಮ ರಾಮ ದೇವರ ದರ್ಶನ ಪಡೆದರೆ ಈ ವಾರ ನಿಮಗೆ ಹೆಚ್ಚಿನ ಲಾಭ ದೊರೆಯಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

ಸಿಂಹ: ಈ ವಾರ ಯಾವುದದಾರು ಭೂಮಿ ಅಥವ ನಿವೇಶನ ಖರೀದಿ ಮಾಡುವ ಆಲೋಚನೆ ಇದ್ದರೆ ನಿಮಗೆ ಹೆಚ್ಚಿನ ಶುಭ ಫಲ ದೊರೆಯಲಿದೆ. ಆದರೆ ಖರೀದಿ ಮಾಡುವ ಮೊದಲೇ ಪತ್ರ ವ್ಯವಹಾರ ಹೆಚ್ಚಿನ ಜಾಗ್ರತೆಯಿಂದ ಪರೀಕ್ಷೆ ಮಾಡಿಕೊಳ್ಳಿ. ನೀವು ನಿಮ್ಮ ವ್ಯವಹಾರ ಅಥವ ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ಕೆಲಸ ಮಾಡುವುದರಿಂದ ವಾರದ ಅಂತ್ಯದಲ್ಲಿ ನಿಮ್ಮ ದೇಹಕ್ಕೆ ವಿಶ್ರಾಂತಿ ಅಗತ್ಯ ಇರುತ್ತದೆ. ನೀವು ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ಹೊಂದಲೇ ಬೇಕು. ನಿಮ್ಮ ಸಹೋದರ ನಿಮ್ಮನು ಆರ್ಥಿಕವಾಗಿ ಸಹಾಯ ಕೇಳುವ ಸಂಧರ್ಭ ಬರುವ ಸಾಧ್ಯತೆ ಇರುತ್ತದೆ. ವಾರದ ಕೊನೆ ದಿನದಲ್ಲಿ ನಿಮ್ಮ ಮನೆ ದೇವರ ದರ್ಶನ ಪಡೆಯಿರಿ ನಿಮಗೆ ಖಂಡಿತ ಎಲ್ಲವು ಶುಭ ಆಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

ಕನ್ಯಾ: ಈ ವಾರ ನೀವು ನಿಮ್ಮ ಮುಂದಿನ ಭವಿಷ್ಯದ ಕುರಿತು ಹೆಚ್ಚಿನ ಯೋಚನೆಯಲ್ಲಿ ಮುಳುಗುವ ಸಾಧ್ಯತೆ ಇರುತ್ತದೆ ಆದರೆ ಹೆಚ್ಚಿನ ಯೋಚನೆ ಯಾವುದೇ ಸಮಸ್ಯೆಗಳನ್ನು ಕಡಿಮೆ ಮಾಡುವುದಿಲ್ಲ. ಹೆಚ್ಚಿನ ಯೋಚನೆ ಮತ್ತು ನಿಮ್ಮ ಒತ್ತಡ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬಿದ್ದು ನಿಮಗೆ ನೀವೇ ಸಮಸ್ಯೆ ಮಾಡಿಕೊಳ್ಳುತ್ತೀರಿ. ಕಳೆದ ವಾರಕ್ಕಿಂತ ನಿಮಗೆ ಹೆಚ್ಚಿನ ಧನ ಲಾಭ ಆಗಲಿದೆ ನಿಮ್ಮ ವ್ಯವಹಾರ ಹೆಚ್ಚಿನ ಲಾಭ ತಂದು ಕೊಡಲಿದೆ. ಪಾಲುದಾರಿಕೆಯಲ್ಲಿ ವಾರದ ಮೊದ ಮೂರು ದಿನ ಅತೀಯಾದ ಲಾಭ ಸಿಗಲಿದ್ದು ವಾರದ ಕೊನೆಗೆ ಸಮಾಧಾನಕರ. ಗೃಹಿಣಿಯರು ವಾರದ ಮೊದಲ ಎರಡು ದಿನ ಹೆಚ್ಚಿನ ಹಣವನ್ನು ಖರ್ಚು ಮಾಡುವ ಸಂಭವ ಇದ್ದು ವಾರಾಂತ್ಯದ ಸಮಯದಲ್ಲಿ ಹೆಚ್ಚಿನ ಒತ್ತಡ ಅನುಭವಿಸುವ ಸಂಧರ್ಭ ನಿಮಗೆ ಬರಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

ತುಲಾ: ವಾರದಲ್ಲಿ ಬರುವ ಅನೇಕ ಸಣ್ಣ ಪುಟ್ಟ ಸಮಸ್ಯೆಗಳಿಗೆ ನಿಮ್ಮ ಸ್ನೇಹಿತರು ನಿಮ್ಮ ಜೊತೆಗೆ ಇರಲಿದ್ದಾರೆ. ವಿವಿಧ ಗೃಹ ಉಪಯೋಗಿ ವಸ್ತುಗಳು ಖರೀದಿ ಮಾಡುತ್ತೀರಿ. ವಾರದ ಮೊದಲ ಎರಡು ದಿನ ನಿಮಗೆ ಅಷ್ಟೇನೂ ಲಾಭವು ಇಲ್ಲ. ನಿಮ್ಮ ವ್ಯವಹಾರದಲ್ಲಿ ಹೆಚ್ಚು ನಷ್ಟ ಅನುಭವಿಸುವ ಸಾಧ್ಯತೆಗಳು ಹೆಚ್ಚು ಇರುತ್ತದೆ. ಆದರೆ ಉದ್ಯೋಗ ಮಾಡುವವರಿಗೆ ನಿಮ್ಮ ಜನ್ಮ ನಕ್ಷತ್ರ ಅನುಗುಣವಾಗಿ ನಿಮ್ಮ ಪಾಪ ಪುಣ್ಯದ ಅನುಗುಣವಾಗಿ ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ. ನಿಮ್ಮ ತಾಯಿಯ ಆರೋಗ್ಯ ಸಣ್ಣ ವ್ಯತ್ಯಾಸ ಕಾಣಲಿದ್ದು ವಾರದ ಅಂತ್ಯದಲ್ಲಿ ನೀವು ಹೆಚ್ಚಿನ ಚಿಂತೆಯಲ್ಲಿ ಇರುವ ಸಾಧ್ಯ್ಯತೆ ಇರುತ್ತದೆ. ಯಾರದೋ ಮಾತಿಗೆ ನಂಬಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಅನ್ಯ ಜನರಿಂದ ಎಚ್ಚರಿಕೆ ವ್ಯವಹಾರ ಮಾಡಿರಿ. ಹೆಚ್ಚಿನ ಶುಭವಾಗಲು ಕಪ್ಪು ಪ್ರಾಣಿಗೆ ಅಥವ ನಾಯಿಗೆ ಆಹಾರ ನೀಡಿ . ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

ವೃಶ್ಚಿಕ: ಈ ವಾರ ಮೊದಲ ಎರಡು ದಿನ ನೀವು ಹೆಚ್ಚಿಗೆ ಹಣ ಖರ್ಚು ಮಾಡುತ್ತೀರಿ ವಾರದ ಎರಡು ದಿನ ಹಾಗೆಯೇ ನಿಮ್ಮ ಹಿತ ಶತ್ರುಗಳು ನಿಮಗೆ ಗೊತಿಲ್ಲದ ಹಾಗೆಯೇ ಕಾಟ ಕೊಡುತ್ತಾರೆ. ವಾರದ ಮೂರನೇ ದಿನ ಮತ್ತು ನಾಲ್ಕನೆ ದಿನ ಹೊಟ್ಟೆ ನೋವಿನ ಸಮಸ್ಯೆಗಳು ನಿಮ್ಮನು ಕಾಡುತ್ತದೆ. ನೀವು ಒಂದು ಚಿಟಿಕೆ ಉಪ್ಪು ಮತ್ತು ಕಡಲೆ ಎರಡನ್ನು ಸೇರಿಸಿ ಬಡವರಿಗೆ ದಾನ ಮಾಡಿದ್ರೆ ನಿಮ್ಮ ಸಮಸ್ಯೆಗಳು ಕಡಿಮೆ ಆಗುತ್ತದೆ. ವಾರದ ಐದನೇ ದಿನ ಆಫೀಸಿನಲ್ಲಿ ಒತ್ತಡದ ಕೆಲಸ ಕಾರ್ಯಗಳು ಹೆಚ್ಚಿಗೆ ಇರುತ್ತದೆ. ಇನ್ನು ನೀವು ಕುಲ ದೇವರ ನಿರ್ಲಕ್ಷ್ಯ ಮಾಡಿದರೆ ಖಂಡಿತ ಸಮಸ್ಯೆಗಳಿಗೆ ಗುರಿ ಆಗುತ್ತೀರಿ. ಸಾಧ್ಯ ಆದರೆ ಗುರುವಾರದ ದಿನ ಒಂದು ಸಣ್ಣ ಬಿಳಿ ವಸ್ತ್ರ ಬಡವರಿಗೆ ದಾನ ಮಾಡಿರಿ ಇದರಿಂದ ನಿಮ್ಮ ಹತ್ತು ಹಲವು ಸಮಸ್ಯೆಗಳು ಕಡಿಮೆ ಆಗಲಿದೆ. ಶನಿವಾರದ ದಿನ ಆಂಜನೇಯ ಸ್ವಾಮಿಯ ದರ್ಶನ ಪಡೆದುಕೊಂಡು ತುಳಸಿ ಹಾರ ದೇವರಿಗೆ ಅರ್ಪಣೆ ಮಾಡುವುದು ಮರೆಯಬೇಡಿ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗೆ ೩, ೧, ೯. ಉತ್ತರ ದಿಕ್ಕಿನ ಕಡೆಗೆ ಪ್ರಯಾಣ ಮಾಡಿದಾಗ ಜಾಗ್ರತೆ ತೆಗೆದುಕೊಳ್ಳಿ ಅದು ಬಿಟ್ಟರೆ ದೇವರ ಅನುಗ್ರಹ ನಿಮ್ಮ ಮೇಲೆ ಇರುವುದರಿಂದ ಯಾವುದೇ ಬಾದೆ ನಿಮ್ಮನು ಕಾಡುವುದಿಲ್ಲ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

ಧನಸು: ಈ ವಾರದ ಮೊದಲ ದಿನ ಹೆಚ್ಚಿನ ಹಣ ಖರ್ಚು ಆಗುತ್ತದೆ. ದೇವತಾ ಕಾರ್ಯದಲ್ಲಿ ನಿಮ್ಮನು ನೀವು ಹೆಚ್ಚಿನ ಸಮಯ ತೊಗಡಿಸಿಕೊಂಡು ಮನಸಿಕ ನೆಮ್ಮದಿ ಅನುಭವಿಸುತ್ತೀರಿ. ಈ ವಾರದ ಎರಡನೇ ದಿನ ಹನುಮಾನ್ ಚಾಲೀಸ ಪಾರಾಯಣ ಮಾಡಿರಿ ಹಾಗೆಯೇ ಆಂಜನೇಯ ಸ್ವಾಮಿ ದರ್ಶನ ಪಡೆದು ಬಾಳೆ ಹಣ್ಣು ನೈವೇದ್ಯ ಮಾಡಿಸಿ ಮನೆ ಮಂದಿಗೆಲ್ಲ ಕೊಡಿ ಇದು ನಿಮಗೆ ಶ್ರೀರಕ್ಷೆ ಆಗಿರುತ್ತದೆ. ವಾರದ ಮೂರನೇ ದಿನ ಆಸ್ಪತ್ರೆ ಸುತ್ತುವ ಪ್ರಮೇಯ ಬಂದ್ರು ಅಚ್ಚರಿ ಇಲ್ಲ. ನಿಮ್ಮ ಆರನೇ ಮನೆಯಲ್ಲಿ ಕೇತು ಕೆಟ್ಟ ಪ್ರಭಾವ ಬೇರುತ್ತಾ ಇರುತ್ತಾನೆ ಇದುವೇ ನಿಮ್ಮನು ಸಮಸ್ಯೆಗೆ ಸಿಲುಕಿಸುವ ಸಾಧ್ಯತೆ ಇರುತ್ತದೆ. ಆ ದಿನ ಸಾಧ್ಯ ಆದ್ರೆ ಕಪ್ಪು ಮತ್ತು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ಸ್ವಲ್ಪ ಮಟ್ಟಿಗೆ ಸಮಸ್ಯೆಗಳು ಕಡಿಮೆ ಆಗುತ್ತದೆ. ಇನ್ನು ವಾರದ ನಾಲ್ಕನೆ ಮತ್ತು ಐದನೇ ದಿನ ಮಹಿಳೆಯರು ಹಣಕಾಸಿನ ವಿಷಯದಲ್ಲಿ ತಕ್ಕ ಮಟ್ಟಿಗೆ ಜಾಗ್ರತೆಯಿಂದ ಇರಿ ನಿಮ್ಮನು ಮೋಸ ಮಾಡಲು ಹಲವು ಜನರು ಕಾಯುತ್ತಾ ಇರುತ್ತಾರೆ. ನಿಮ್ಮೆ ವಾರದ ಕೊನೆ ದಿನ ಸಾಧ್ಯಾ ಆದ್ರೆ ಕುಲಾ ದೇವರ ದರ್ಶನ ಪಡೆಯಿರಿ. ಈ ವಾರದ ದೋಷಗಳು ಕಡಿಮೆ ಆಗಲು ಈ ವಾರ ಪೂರ್ತಿ ಹನುಮನ ನಂಬಿರಿ ಆತನೇ ನಿಮ್ಮ ಕಷ್ಟಗಳಿಗೆ ಶ್ರೀರಕ್ಷೆ ನೀಡುತ್ತಾನೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

ಮಕರ: ಈ ವಾರ ನೀವು ಒಂದು ವಿಚಿತ್ರ ವಿವಾದಾತ್ಮಕ ಹೇಳಿಕೆ ಕೊಟ್ಟು ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ ಹೆಚ್ಚಿಗೆ ಕೆಲಸ ಕಾರ್ಯಗಳ ನಿಮಿತ್ತ ದೂರದ ಊರಿಗೆ ಪ್ರಯಾಣ ಸಹ ಬೆಳೆಸುತ್ತೀರಿ. ಅಧಿಕ ಧನ ಹಾನಿ ಆಗುತ್ತದೆ ಆದ್ರೆ ನಿಮ್ಮ ಕಷ್ಟದ ಸಮಯದಲ್ಲಿ ಯಾರು ಸಹ ಸಹಾಯ ಮಾಡೋದಿಲ್ಲ. ಈ ವಾರದ ಮೊದಲ ಮತ್ತು ಎರಡನೆ ದಿನ ಆರೋಗ್ಯದ ಸಲುವಾಗಿ ಹೆಚ್ಚಿನ ಜಾಗ್ರತೇ ತೆಗೆದುಕೊಳ್ಳಿರಿ. ವಾರದ ಮೂರನೇ ದಿನ ಬಡವರಿಗೆ ಒಂದು ಜೊತೆ ವಸ್ತ್ರ ದಾನ ಮಾಡಿರಿ ಸುಬ್ರಹಣ್ಯ ಸ್ವಾಮಿಯ ಮಂತ್ರ ಪಾರಾಯಣ ಮಾಡುವುದು ಮರೆಯಬೇಡಿ. ನಿಮ್ಮ ಕಷ್ಟಗಳು ನೀರಿನಂತೆ ಕರಗಿ ಹೋಗುತ್ತದೆ. ವಾರದ ನಾಲ್ಕನೆ ದಿನ ಸ್ನೇಹಿತ ನಿಮ್ಮ ಮಾತುಗಳಿಗೆ ಮನ್ನಣೆ ನೀಡದೆ ನಿಮ್ಮ ವಿರುದ್ದ ತಿರುಗಿ ಬೀಳುತ್ತಾನೆ ಇದು ನಿಮಗೆ ಮಾನಸಿಕ ಆಘಾತ ನೀಡುತ್ತದೆ. ಇನ್ನು ವಾರದ ಐದನೇ ದಿನ ಮತ್ತು ಆರನೇ ದಿನ ಪಕ್ಷಿಗಳಿಗೆ ಧನ್ಯಾ ಆಹಾರ ನೀಡಿದರೆ ನಿಮ್ಮ ಕಷ್ಟಗಳು ಕಡಿಮೆ ಆಗಲಿದೆ. ಇನ್ನು ವಾರದ ಕೊನೆ ದಿನ ಸ್ನೇಹಿತರನ್ನು ನಂಬಿಕೊಂಡು ಹೆಚ್ಚಿನ ಧನ ವ್ಯಯ ಮಾಡಿಕೊಳ್ಳಲು ಹೋಗಬೇಡಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

ಕುಂಭ: ಹಲವು ವಾರಗಳ ನಂತರ ಈ ವಾರ ನಿಮಗೆ ಹೆಚ್ಚಿನ ಪ್ರಮುಖ ಎನ್ನಿಸುತ್ತದೆ ಏಕೆ ಅಂದರೆ ಈ ವಾರದಲ್ಲಿ ನೀವು ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ಬದಲಾವಣೆ ಆಗುವ ಸಂಭವವೇ ಹೆಚ್ಚು ಇರುತ್ತದೆ. ನೀವು ಅಂದುಕೊಂಡ ರೀತಿಯಲ್ಲಿ ನಿಮಗೆ ಉದ್ಯೋಗ ಅವಕಾಶ ಸಿಗಬಹುದು ಅಥವ ಕೆಲಸದಲ್ಲಿ ಇರುವವರಿಗೆ ಉನ್ನತ ಸ್ಥಾನಕ್ಕೆ ಬಡ್ತಿ ಸಿಗಬಹುದು. ನಿಮ್ಮ ಹಲವು ದಿನಗಳಿಂದ ಬಾಕಿ ಉಳಿದ ಎಷ್ಟೋ ಕೆಲಸಗಳು ವೇಗ ಪದೆದೆಕೊಂದು ಎಲ್ಲ ಕಾರ್ಯಗಳು ಸುಗಮವಾಗಿ ನಡೆಯುತ್ತದೆ. ನಿಮಗೆ ಮಕ್ಕಳು ಇದ್ದಲ್ಲಿ ನಾಲ್ಕನೆ ದಿಂದ ಅಂತ್ಯಕ್ಕೆ ಅವರ ಆರೋಗ್ಯದ ಚಿಂತೆ ನಿಮ್ಮನು ಹೆಚ್ಚು ಕಾಡಲಿದೆ. ಬಡವರಿಗೆ ಮಂಗಳವಾರ ಸಂಜೆ ಏಳು ಗಂಟೆ ನಂತರ ಒಂದು ಹಿಡಿ ಗೋದಿಯನ್ನು ದಾನ ಮಾಡಿದರೆ ನಿಮಗೆ ಈ ವಾರ ಹೆಚ್ಚಿನ ಶುಭ ಫಲ ಸಿಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

ಮೀನ: ಈ ವಾರದಲ್ಲಿ ನಿಮ್ಮ ಗ್ರಹಗತಿಗಳು ನಿಮ್ಮ ಕಡೆ ಇರುವುದರಿಂದ ಹೆಚ್ಚಿನ ಅದೃಷ್ಟ ಮತ್ತು ಒಳ್ಳೆಯ ಗೌರವ ನಿಮಗೆ ಸಿಗಲಿದೆ. ಗೃಹಿಣಿಯರು ಈ ಮಂಗಳವಾರ ಸಂಜೆ ಆರು ಗಂಟೆ ನಂತರ ಹನುಮಾನ್ ಚಾಲೀಸ ಪಾರಾಯಣ ಮಾಡಿ ಇದು ನಿಮಗೂ ಮತ್ತು ನಿಮ್ಮ ಮನೆ ಜನಕ್ಕೂ ಹೆಚ್ಚಿನ ಶುಭ ಫಲ ನೀಡಲಿದೆ. ಉದ್ಯೋಗ ಸಿಗದೇ ಅಲೆದಾಡುತ್ತಾ ಇದ್ದವರಿಗೆ ಖಂಡಿತ ಈ ವಾರ ಉದ್ಯೋಗ ಪ್ರಾಪ್ತಿ ಆಗುವ ಸಂಭವ ಇರುತ್ತದೆ. ವಾರದ ಅಂತ್ಯಕ್ಕೆ ಉತ್ತಮ ಧನ ಲಾಭ ಆಗಲಿದ್ದು ಜೊತೆಗೆ ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮನು ನೀವು ತೊಗಡಿಸಿಕೊಳ್ಳುವ ಜವಾಬ್ದಾರಿ ನಿಮಗೆ ದೊರೆಯಬಹುದು. ನಿಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವ ಸನ್ನಿವೇಶ ಬರುವ ಸಾಧ್ಯತೆ ಇರುವುದರಿಂದ ನಿಮ್ಮ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಧಾನ್ಯಗಳನ್ನು ಪಾರಿವಾಳಗಳಿಗೆ ಆಹಾರ ನೀಡಿ ಶುಭವಾಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಅವುಗಳು ಪರಿಹಾರ ಆಗಲು ಉದ್ಯೋಗ ಪ್ರಾಪ್ತಿ ಆಗಲು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಸಂಖ್ಯೆಗೆ ಸಣ್ಣ ಕರೆ ಮಾಡಿರಿ ಸಾಕು 95351 56490

 

LEAVE A REPLY

Please enter your comment!
Please enter your name here