ಕಟೀಲು ದುರ್ಗಾ ಪರಮೇಶ್ವರಿ ತಾಯಿಗೆ ಸ್ಮರಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
8382

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಗ್ರಹ ಸಂಚಾರದಲ್ಲಿ ಸಾಕಷ್ಟು ವ್ಯತ್ಯಾಸ ಇರುವುದರಿಂದ ನಿಮ್ಮ ಉದ್ಯೋಗದಲ್ಲಿ ಭಾರಿ ಹಿನ್ನಡೆ ಆಗುವ ಎಲ್ಲ ಲಕ್ಷಣಗಳು ಇದೆ. ಈ ದಿನ ಸಂಜೆ ನಂತರ ಹೆಚ್ಚಿನ ರೀತಿಯಲ್ಲಿ ಆರ್ಥಿಕ ಮುಗ್ಗಟ್ಟು ಇರುತ್ತದೆ. ನೀವು ಈ ದಿನ ಚಾಮುಂಡಿ ದೇಗುಲಕ್ಕೆ ತೆರಳಿ ಮನೆಯ ಹಿರಿಯ ಜನರ ಹೆಸರಲ್ಲಿ ಕುಂಕುಮಾರ್ಚನೆ ಮಾಡಿಸರಿ ನಿಮಗೆ ಶುಭ ಫಲ ಸಿಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ವೃಷಭ: ಈಗಾಗಲೇ ನೀವು ಸಾಕಷ್ಟು ಸಮಸ್ಯೆಗಳು ಮಾಡಿಕೊಂಡಿದ್ದೀರಿ ಅದರ ಹೊರತಾಗಿಯೂ ನಿಮ್ಮ ಮಾತುಗಳ ಹಿಡಿತ ತಪ್ಪುವುದರಿಂದ ಸಾಕಷ್ಟು ವಿವಾದಗಳು ನಿಮ್ಮ ಮೈಮೇಲೆ ಬರುವ ಸಾಧ್ಯತೆಗಳು ಇರುತ್ತದೆ. ನಿಮ್ಮ ಕಷ್ಟದ ಸಮಯದಲ್ಲಿ ತಪ್ಪದೇ ದುರ್ಗಾ ದೇವಿಯನ್ನು ಪ್ರಾರ್ಥನೆ ಮಾಡಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಮಿಥುನ: ನಿಮ್ಮ ಈ ದಿನ ಖರ್ಚುಗಳಿಗೆ ಕಡಿವಾಣ ಹಾಕಿರಿ. ಹಿರಿಯರ ಬಳಿ ಸೌಜನ್ಯ ರೀತಿಯಲ್ಲಿ ವರ್ತನೆ ಮಾಡುವುದು ಕಲಿಯಿರಿ. ನಿಮ್ಮ ಮಾತುಗಳು ಆದಷ್ಟು ನಯವಾಗಿ ಇರಲಿ ಯಾರೊಂದಿಗೂ ತಗಾದೆ ಮತ್ತು ಜಗಳ ಮಾಡಿಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಕರ್ಕಾಟಕ: ಯಾವುದಾದರೂ ನಿರ್ಧಾರಗಳು ತೆಗೆದುಕೊಳ್ಳುವ ಮುನ್ನ ಆಪ್ತರ ಸಲಹೆಗಳು ಪಡೆಯುವುದು ಸೂಕ್ತ. ಇಂದು ನೀವು ಪ್ರಯಾಣದಲ್ಲಿ ಒಂದಿಷ್ಟು ಜಾಗ್ರತೆ ತೆಗೆದುಕೊಳ್ಳಿರಿ. ನಿಮ್ಮ ಈ ದಿನದ ದೋಷಗಳು ಪರಿಹಾರ ಆಗಲು ಬೆಳ್ಳಗೆ 10 ಗಂಟೆ ಒಳಗೆ 11 ಬಾರಿ ಗಾಯತ್ರಿ ಮಂತ್ರ ಪಾರಾಯಣ ಮಾಡಿರಿ ಒಂದಿಷ್ಟು ಶುಭ ಫಲ ಹೆಚ್ಚಿಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಸಿಂಹ: ನೀವು ನಿಮ್ಮ ಜೀವನದಲ್ಲಿ ಸಾಕಷ್ಟನ್ನು ಗಳಿಸಲು ಮುಂದಿನ ಜೀವನ ಆರ್ಥಿಕ ಸಮಸ್ಯೆಯನ್ನು ತಿಳಿಸಲು ಸಾಕಷ್ಟು ಕಷ್ಟ ಪಟ್ಟು ಹಣವನ್ನು ಸಂಗ್ರಹ ಮಾಡುತ್ತೀರಿ ಆದರೆ ನಿಮ್ಮ ಗ್ರಹಗತಿಗಳಲ್ಲಿ ಒಂದಿಷ್ಟು ಅಡಚಣೆ ಮತ್ತು ಒಂದಿಷ್ಟು ಸಮಸ್ಯೆ ಇರುವುದರಿಂದ ನೀವು ಎಷ್ಟು ಕಷ್ಟಪಟ್ಟರೂ ಸಹ ನಿಮ್ಮ ಬಳಿ ಹಣ ಉಳಿಯುವುದಿಲ್ಲ. ನೀವು ಈಗಾಗಲೇ ಸಾಕಷ್ಟು ರೀತಿಯ ಹಣವನ್ನು ವ್ಯಯ ಮಾಡುತ್ತಿದ್ದೀರಿ ಆದರೆ ಅದೆಲ್ಲವೂ ನಿಮ್ಮ ಕೈಯಲ್ಲಿಲ್ಲ ಗ್ರಹಗತಿಗಳಲ್ಲಿ ಒಂದಿಷ್ಟು ಸಂಚಾರ ಅಡಚಣೆ ಆಗಿರುವುದರಿಂದ ನಿಮ್ಮಲ್ಲಿರುವ ಹಣ ನೀರಿನಂತೆ ಖರ್ಚು ಆಗುತ್ತಾ ಇದೆ. ಈ ದಿನ ಕೆಂಪು ಬಟ್ಟೆ ಧರಿಸಿಕೊಂಡು ಶಕ್ತಿ ದೇವಿಯ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಕನ್ಯಾ: ರಾಜಕೀಯದಲ್ಲಿ ಸಕ್ರಿಯವಾಗಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದಾರೆ ನಿಮಗೆ ಈ ದಿನ ಉತ್ತಮವಾದ ದಿನವಾಗಲಿದೆ. ನಿಮ್ಮ ಹಿರಿಯರಿಂದ ನಿಮಗೆ ಸಾಕಷ್ಟು ಆಶೀರ್ವಾದವು ಸಹ ದೊರೆಯಲಿದೆ. ನೀವು ಇಂದು ಮಾಡಬೇಕಾದ ಹಲವು ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತೀರಿ ಪಡೆದುಕೊಳ್ಳುವುದರಿಂದ ನಿಮಗೆ ಆರ್ಥಿಕವಾಗಿ ಯಶಸ್ಸು ಸಹ ಸಿಗುತ್ತದೆ. ನಿಮ್ಮ ಸಾಕಷ್ಟು ಕಷ್ಟಗಳು ಸಮಸ್ಯೆಗಳು ಏನೇ ಇದ್ದರೂ ಅದೆಲ್ಲವು ದೂರವಾಗಲು ಒಂದು ಅನುಷ್ಠಾನವನ್ನು ಮಾಡಬೇಕಿದೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ನೀವು ಮನಸ್ಸಿನಲ್ಲಿ ಅಂದುಕೊಳ್ಳುವುದು ಒಂದು ಆದರೆ ನಿಮ್ಮ ಜೀವನದಲ್ಲಿ ನಡೆಯುತ್ತಿರುವುದು ಮತ್ತೊಂದು ರೀತಿಯ ಸಮಸ್ಯೆಗಳು ನಿಮಗೆ ಏಕೆ ಆಗುತ್ತಿದೆ ಎಂದರೆ ನಿಮ್ಮ ಗ್ರಹ ಸಂಚಾರದಲ್ಲಿ ರಾಹು ಕೆಟ್ಟ ಸ್ಥಾನದಲ್ಲಿರುವುದರಿಂದ ಎಲ್ಲ ಸಮಸ್ಯೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಈಗಾಗಲೇ ನೀವು ಸಾಕಷ್ಟು ವಿಷಯಗಳಲ್ಲಿ ಹಣವನ್ನು ಕಳೆದುಕೊಂಡಿದ್ದೀರಿ ಮತ್ತಷ್ಟು ಮೋಸಹೋಗಬೇಡಿ ಯಾರನ್ನು ಸಹ ನಂಬಲೇ ಬಿಡಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ನಿಮ್ಮನ್ನು ಮೂಡಿ ಮಾಡಿ ನಿಮ್ಮನ್ನು ದಿಕ್ಕುತಪ್ಪಿಸುವ ಜನ ನಿಮ್ಮ ಸುತ್ತಮುತ್ತಲೇ ಇರುತ್ತಾರೆ ಅಂತ ಜನರಿಂದ ಒಂದಿಷ್ಟು ಜಾಗೃತಿಯನ್ನು ತೆಗೆದುಕೊಂಡರೆ ಈ ದಿನ ನಿಮಗೆ ಉತ್ತಮವಾಗಿರುತ್ತದೆ. ನಿಮಗೆ ಇಂದು ಹೆಚ್ಚಿನ ಸಮಯ ಉತ್ತಮ ವಾತಾವರಣ ದೊರೆಯಲಿದೆ ಒಂದು ಸಮಯದಲ್ಲಿ ದಾನಧರ್ಮದ ಹೆಚ್ಚಿನ ಮನಸ್ಸು ವಾಲುತ್ತದೆ ಹಾಗೂ ನಿಮಗೆ ಸಾಕಷ್ಟು ಧನಾಗಮನ ನಿರೀಕ್ಷೆ ಸಹಾಯದ ಸಮಾಜದಲ್ಲಿ ನಿಮಗೆ ಇಂದು ಉತ್ತಮ ಸ್ಥಾನ ಕೂಡ ಸಿಗುತ್ತದೆ. ನಿಮ್ಮ ಆರೋಗ್ಯ ಮತ್ತು ನಿಮ್ಮ ಗೌರವದಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಧನಸು: ಈ ದಿನ ನೀವು ಆಡುವ ಮಾತುಗಳು ನಿಮ್ಮ ತಾಯಿಗೆ ಒಂದಿಷ್ಟು ಬೇಸರ ತರಲಿದೆ ಆದರೆ ನೀವು ಅವರ ಬಳಿ ಕ್ಷಮಾಪಣೆಯನ್ನು ಕೇಳಲೇ ಬೇಕು ಇಲ್ಲವಾದಲ್ಲಿ ತಾಯಿ ದೈವ ಸ್ವರೂಪಿ ಆಗಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ನಿಮ್ಮ ಮನಸ್ಸಿನ ಬಯಕೆಗಳು ಏನೇ ಇರಲಿ ಅದನ್ನು ಹಿಡಿಯಲು ಗಣಪತಿಗೆ ಗರಿಕೆ ಹುಲ್ಲನ್ನು ಅರ್ಪಣೆ ಮಾಡಿ ನಿಮ್ಮ ಕೋರಿಕೆಗಳನ್ನು ಕೇಳಿಕೊಳ್ಳಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಮಕರ: ನೀವು ನಿಮ್ಮ ಈ ದಿನದಲ್ಲಿ ಹಿರಿಯರನ್ನು ಹೆಚ್ಚು ಲಕ್ಷ ಮಾಡುತ್ತೀರಿ ಆದರೆ ಆ ರೀತಿ ಮಾಡುವುದು ಮಹಾ ದೊಡ್ಡ ಪಾಪ ವಾಗಿರುತ್ತದೆ ಹಿರಿಯರಿಗೆ ಹೆಚ್ಚಿನ ಗೌರವವನ್ನು ನೀಡಿರಿ ಮತ್ತು ಅವರ ಮಾತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ನಮ್ಮ ಕರ್ತವ್ಯ ಮತ್ತು ನಿಮ್ಮ ಜವಾಬ್ದಾರಿಯು ಸಹ ಆಗಿರುತ್ತದೆ. ಸಂಜೆ 4 ಗಂಟೆ ಯಿಂದ ಐದು ಗಂಟೆ ಒಳಗೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ನಿಮಗೆ ವಿಶೇಷ ಲಾಭ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಕುಂಭ: ನೀವು ಇಂದು ಅನೇಕ ಜನಕ್ಕೆ ಸಲಹೆಗಳನ್ನು ಕೊಡಲು ಹೋಗುತ್ತೀರಿ ಆದರೆ ಅನೇಕ ಜನರು ನಿಮ್ಮ ವಿರೋಧ ಮಾಡುವುದು ಏಕೆಂದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿಮಗೆ ಸಾಕಷ್ಟು ತೊಡಕಿರುವಾಗ ನೀವು ಅನೇಕ ಸಲಹೆಗಳನ್ನು ಕೊಡುವುದು ಬಿಟ್ಟು ಬಿಡಿ ಇದರಿಂದ ನಿಮಗೆ ಒಳಿತಾಗುವುದಿಲ್ಲ ನಿಮಗೆ ಸಮಸ್ಯೆಗಳು ಹೆಚ್ಚಾಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಮೀನ: ನಿಮ್ಮ ಆಪ್ತ ಸ್ನೇಹಿತ ನಿಂದ ಈ ದಿನ ನೀವು ಹಣ ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತದೆ ಆದರೆ ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ ಇದಕ್ಕೆ ಮುಖ್ಯವಾದ ಕಾರಣ ಏನು ಅಂತ ಅಂದರೆ ನಿಮ್ಮ ಗ್ರಹಗತಿಗಳಲ್ಲಿ ಒಂದಿಷ್ಟು ಬದಲಾವಣೆಯಾಗಿದೆ ಇದರಿಂದ ನೀವು ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ದಿನ ಮನೆಗೆ ಹೆಚ್ಚಿನ ಗೃಹ ವಸ್ತು ಖರೀದಿ ಮಾಡುತ್ತೀರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here