ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಪಡೆಯುತ್ತಾ ಈ ದಿನದ ನಿತ್ಯ ಭವಿಷ್ಯ

0
7057

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ನಿಮ್ಮ ಜೀವನದಲ್ಲಿ ಎಷ್ಟು ಸಮಯ ಅಂಜಿಕೆ ಎಂಬುದು ಇರುತ್ತದೆ ಅಲ್ಲಿಯವರೆಗೂ ಸಹ ನಿಮ್ಮ ಜೀವನದಲ್ಲಿ ಅಭದ್ರತೆ ಆಗಿರುತ್ತದೆ. ಇಂದಿನ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತದೆ. ಹಸಿವು ಎಂದು ಬಂದ ಜನಕ್ಕೆ ಒಂದಿಷ್ಟು ಆಹಾರ ನೀಡಿರಿ ಭಗವಂತನ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

ವೃಷಭ: ನೀವು ಸುಮ್ಮನೆ ಇದ್ದರು ಸಹ ನಿಮ್ಮ ಕುಟುಂಬ ಸದಸ್ಯರು ಅಥವ ನಿಮ್ಮ ನೆರೆ ಹೊರೆ ಜನ ನಿಮ್ಮನು ಅತೀ ಹೆಚ್ಚಿನ ರೀತಿಯಲ್ಲಿ ಟೀಕೆ ಮಾಡುತ್ತಾರೆ. ನಾಯೀ ಬೊಗಳಿದರೆ ದೇವ ಲೋಕ ಹಾಳಾಗದು ಅಲ್ಲವೇ. ಇಂತಹ ಚಿಲ್ಲರೆ ಜನರಿಂದ ಸ್ವಲ್ಪ ಅಂತರ ಇದ್ದು ಬಿಡಿ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

ಮಿಥುನ: ಮನೆಯಲ್ಲಿ ಏನಾದರು ಮಂಗಳ ಕಾರ್ಯಗಳು ಇದ್ದರೆ ಇಂದು ಅಡ್ಡಿ ಮತ್ತು ಆತಂಕ ನಿರ್ಮಾಣ ಆಗಲಿದೆ. ನೀವು ಎಲ್ಲರನ್ನ ನಂಬುದು ಮೊದಲು ಬಿಡಬೇಕು ಏಕೆಂದರೆ ನಿಮ್ಮ ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಮಾಡುವ ಜನರು ಯಾರು ಸಹ ಇರೋದಿಲ್ಲ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

ಕರ್ಕಾಟಕ: ನಿಮ್ಮಲ್ಲಿ ಗೆಲ್ಲುವ ಚಲ ಇದೆ ಜೊತೆಗೆ ಉತ್ಸಾಹ ಸಹ ಇರುತ್ತದೆ ಆದರೆ ನೀವು ಬೇರೆ ಅವರ ಮಾತುಗಳು ಕೇಳಿ ಸಾಕಷ್ಟು ಸೋಲು ಅನುಭವಿಸಿದ್ದೀರಿ ನಿಮ್ಮ ಸ್ವಂತ ಬುದ್ದಿ ಖರ್ಚು ಮಾಡಿರಿ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

ಸಿಂಹ: ನಿಮ್ಮ ಭಾವನೆಗಳಿಗೆ ಗೌರವ ತರುವ ಸ್ನೇಹಿತರು ನಿಮಗೆ ಪರಿಚಯ ಆಗುವ ಸಾಧ್ಯತೆ ಹೆಚ್ಚಿದೆ. ಈ ದಿನ ನಿಮ್ಮ ಕೆಲಸ ಕಾರ್ಯದಲ್ಲಿ ವೇಗ ಪಡೆಯಲು ಮತ್ತು ಉದ್ಯೋಗ ಸಿಗದ ಯುವಕರು ಪ್ರಾಪ್ತಿ ಆಗಲು ಸಂಜೆ ಏಳು ಗಂಟೆ ಯಿಂದ ಎಂಟು ಗಂಟೆ ಒಳಗೆ ಶಿವನಿಗೆ ತುಂಬೆ ಹೂವು ಅರ್ಪಣೆ ಮಾಡಿರಿ ಆತ ಸಂತೃಪ್ತಿ ಗೊಳ್ಳುತ್ತಾನೆ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

ಕನ್ಯಾ: ನಿಮ್ಮಲ್ಲಿ ಇಂದು ಉತ್ಸಾಹ ಹೆಚ್ಚಿನ ರೀತಿಯಲ್ಲಿ ಇರುತ್ತದೆ. ನೀವು ಮಾಡುವ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುವ ಜನರಿಂದ ಸ್ವಲ್ಪ ಅಂತರ ಇರಿ ಸಮಯ ಬಂದಾಗ ತಕ್ಕ ಶಾಸ್ತಿ ಆಗುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

ತುಲಾ: ಈ ದಿನ ಯಾವುದೇ ಕಾರಣಕ್ಕೂ ಸಹ ವಿವಾದಗಳನ್ನು ನೀವೇ ಮೇಲೆ ಎಳೆದುಕೊಳ್ಳಲು ಹೋಗಬೇಡಿ. ಈ ದಿನ ನಿಮ್ಮ ಸಮಯ ಅಷ್ಟೇನೂ ಸರಿ ಇಲ್ಲದ ಕಾರಣ ತಗಾದೆ ಜಗಳ ಅಷ್ಟು ಒಳ್ಳೆಯದಲ್ಲ. ನಿಮ್ಮ ನಿರ್ದಿಷ್ಟ ಗುರಿ ತಲುಪುವಲ್ಲಿ ನಿಮಗೆ ವಿಫಲ ಕಾಣಲಿದೆ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

ವೃಶ್ಚಿಕ: ನಿಮ್ಮ ಮನಸಿನ ಎಷ್ಟೋ ಆಸೆಗಳು ಸಂಪೂರ್ಣ ಆಗಲು ನೀವು ಅಧಿಕ ಶ್ರಮ ಹಾಕಬೇಕು ಇಲ್ಲವಾದಲ್ಲಿ ನಿಮಗೆ ನಷ್ಟವೇ ಹೆಚ್ಚು. ಕೃಷಿ ಕ್ಷೇತ್ರದಲ್ಲಿ ಸಮಾಧಾನಕರ ಲಾಭ ಸಿಗಲಿದೆ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

ಧನಸು: ನೂತನ ಮಿತ್ರರ ಪರಿಚಯ ಸಿಗಲಿದೇ. ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಕಿರಿ ಕಿರಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಸ್ವಲ್ಪ ದಿನದ ಮಟ್ಟಿಗೆ ಎಲ್ಲವನ್ನು ಸಹಿಸಿಕೊಂಡು ಕುಳಿತರೆ ಮಾತ್ರ ಗೆಲುವು ಬರಲು ಸಾಧ್ಯ. ಈ ದಿನ ಮನೆಯಲ್ಲಿರುವ ಶಿವ ಲಿಂಗಕ್ಕೆ ತುಂಬೆ ಹೂವು ಅರ್ಪಣೆ ಮಾಡಿ ನಿಮ್ಮ ಕೋರಿಕೆ ಕೇಳಿಕೊಳ್ಳಿ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

ಮಕರ: ಈ ದಿನ ಕುಟುಂಬದಲ್ಲಿ ನಿಮ್ಮ ಬಂದವ್ಯ ಗಟ್ಟಿ ಆಗಲಿದೆ. ಇಂದಿನ ಕೆಲಸ ಕಾರ್ಯದಲ್ಲಿ ನೀವು ವೇಗ ಪಡೆಯಬೇಕು ಇಲ್ಲವಾದಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ಹಾಗೇ ಬಾಕಿ ಉಳಿದು ಬಿಡುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

ಕುಂಭ: ನಿಮ್ಮ ಶತ್ರುಗಳಿಗೆ ಬುದ್ದಿ ಕಲಿಸಲು ಹೋಗಿ ನೀವೇ ಎಡವು ಬೀಳುವ ಸಾಧ್ಯತೆ ಹೆಚ್ಚಿದೆ ಸ್ವಲ್ಪ ಜಾಗ್ರತೆ ಇರಲಿ. ನಿಮ್ಮ ಸಂಗಾತಿ ಜೊತೆಗೆ ಇಂದು ಮನಸ್ತಾಪ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಸಮಸ್ಯೆ ಮತ್ತು ದೋಷ ಕಡಿಮೆ ಆಗಲು ವಿನಾಯಕ ಸ್ತೋತ್ರ ಪಾರಾಯಣ ಮಾಡಿರಿ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

ಮೀನ: ನಿಮಗೆ ಬಾಕಿ ಇರುವ ಹಣವು ವಿವಿಧ ಮೂಲಗಳಿಂದ ಬರುತ್ತದೆ. ಆತುರದ ನಿರ್ಧಾರಗಳು ತೆಗೆದುಕೊಂಡು ಕೆಲಸ ಕಾರ್ಯಗಳು ಅರ್ದಕ್ಕೆ ನಿಲ್ಲುವ ಸಾಧ್ಯತೆ ಇರುತ್ತದೆ. ಉತ್ತಮ ಉದ್ಯೋಗ ಅವಕಾಶ ಕೆಲವು ಜನಕ್ಕೆ ಸಿಗಲಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮ ದೈನಂದಿನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಒಂದೇ ಒಂದು ಕರೆ ಮಾಡೀ 95351 56490

LEAVE A REPLY

Please enter your comment!
Please enter your name here