ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಪಡೆಯುತ್ತಾ ಇಂದಿನ ರಾಶಿ ಭವಿಷ್ಯ

0
9713

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ಹಿಂದೆ ಮಾಡಿದ್ದ ಪಾಪಗಳು ಮಾನಸಿಕವಾಗಿ ಹೆಚ್ಚಿನ ರೀತಿಯಲ್ಲಿ ಕಾಡಿಸುತ್ತದೆ ಆದರೆ ನೀವು ಚಿಂತೆ ಮಾಡಿ ಏನು ಸಿಗುವುದಿಲ್ಲ ಮುಂದಿನ ಯಶಸ್ಸಿನ ಬಗ್ಗೆ ಸ್ವಲ್ಪ ಆಲೋಚನೆ ಮಾಡೀರಿ. ಈ ದಿನ ನಿಮಗೆ ಆರ್ಥಿಕ ವಿಷಯದಲ್ಲಿ ಮುನ್ನಡೆ ಸಿಗುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಪರಿಹಾರ ಆಗಲು ಕರೆ ಮಾಡಿರಿ 95351 56490

ವೃಷಭ: ಜೀವನದಲ್ಲಿ ನಿಮಗೆ ಎಲ್ಲರು ಸಹ ಸಲಹೆಗಳು ಕೊಡಲು ಬಯಸುತ್ತಾರೆ ಆದರೆ ವಾಸ್ತವಿಕ ಸತ್ಯ ಅಂದ್ರೆ ಅದನ್ನ ಹೇಳಿರುವ ಜನರೇ ಅಳವಡಿಕೆ ಮಾಡಿಕೊಂಡಿಲ್ಲ ಇಂತಹ ಉಚಿತ ಸಲಹೆಗಳ ಬಗ್ಗೆ ನೀವು ಚಿಂತೆ ಮಾಡುವುದು ಬೇಡ. ಮನೆಯಲ್ಲಿ ಸಣ್ಣ ಮಕ್ಕಳು ಇದ್ದರೀ ಅವರ ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳಿರಿ. ಬಿಳಿ ಬಣ್ಣದ ವಸ್ತ್ರಧಾರಣೆ ನಿಮಗೆ ಶಾಂತಿ ನೆಮ್ಮದಿ ತರುವಂತೆ ಮಾಡುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಪರಿಹಾರ ಆಗಲು ಕರೆ ಮಾಡಿರಿ 95351 56490

ಮಿಥುನ: ಈ ದಿನ ನಿಮ್ಮ ಮಾತುಗಳು ಮೇಲೆ ಹೆಚ್ಚಿನ ಹಿಡಿತ ಸಾಧಿಸಿರಿ ಯಾರೊಂದಿಗೆ ಸಹ ಅನವಶ್ಯಕ ಮಾತುಗಳಿಗೆ ಆಸ್ಪದ ನೀಡಬೇಡಿ. ನೀವು ಮಾಡುವ ಕೆಲವು ತಪ್ಪುಗಳಿಂದ ನಿಮ್ಮ ತಂದೆ ಗೌರವಕ್ಕೆ ದಕ್ಕೆ ಬರುವ ಸಾಧ್ಯತೆ ಇರುತ್ತದೆ ಸ್ವಲ್ಪ ಜಾಗ್ರತೆಯಿಂದ ನಡೆಯಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಪರಿಹಾರ ಆಗಲು ಕರೆ ಮಾಡಿರಿ 95351 56490

ಕರ್ಕಾಟಕ: ನೀವು ಹೇಳುವುದು ಒಂದು ಆದರೆ ಮಾಡುವುದು ಮತ್ತೊಂದು ಆಗಿದೆ ಇದಕ್ಕೆ ಮುಖ್ಯ ಕಾರಣ ಏಳನೇ ಮನೆಯಲ್ಲಿ ಒಟ್ಟಿಗೆ ಇರುವ ಬುಧ ಮತ್ತು ಶನಿ. ಆದರೆ ನಿಮಗೆ ಚಿಂತೆ ಬೇಡ ನಿಮ್ಮ ಕೆಲಸ ಕಾರ್ಯದಲ್ಲಿ ವೇಗ ಪಡೆಯಲು ಮತ್ತು ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗಲು ಸಂಜೆ ಏಳು ಗಂಟೆ ನಂತರ ಪಂಚಮುಖಿ ಆಂಜನೇಯ ಅಥವ ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಪರಿಹಾರ ಆಗಲು ಕರೆ ಮಾಡಿರಿ 95351 56490

ಸಿಂಹ: ನೀವು ಅಂದುಕೊಂಡ ರೀತಿಯಲ್ಲಿ ಬದುಕು ನಡೆಯೋದಿಲ್ಲ ಏಕೆಂದರೆ ನಿಮ್ಮ ಗ್ರಹ ಸಂಚಾರದಲ್ಲಿ ಇಂದು ವ್ಯತ್ಯಯ ಇರುತ್ತದೆ ಕೇತು ಐದನೇ ಮನೆಯಲ್ಲಿ ಇದ್ದು ನಿಮ್ಮ ಮನೋಕಾಮೆನಗಳು ಮತ್ತು ಇಷ್ಟಾರ್ಥಗಳು ಸಂಪೂರ್ಣ ಆಗುವಲ್ಲಿ ವಿಫಲ ಆಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಪರಿಹಾರ ಆಗಲು ಕರೆ ಮಾಡಿರಿ 95351 56490

ಕನ್ಯಾ: ಕೋಪಕ್ಕೆ ಬುದ್ದಿ ಕೊಟ್ಟು ಕೆಲಸ ಕಾರ್ಯಗಳಿಗೆ ಕುತ್ತು ತಂದುಕೊಳ್ಳಬೇಡಿ. ಈ ದಿನ ನಿಮ್ಮ ಮದಡಿಯಿಂದ ಸಾಕಷ್ಟು ರೀತಿಯ ಸಲಹೆಗಳು ನಿಮಗೆ ಸಿಗುತ್ತದೆ. ನೀವು ಇಂದು ಸುಬ್ರಮಣ್ಯ ಅಥವ ವಿಷ್ಣು ದೇಗುಲಕ್ಕೆ ತೆರಳಿ ಆತನ ದರ್ಶನ ಪಡೆಯುವುದು ಸೂಕ್ತ. ಈ ದಿನ ನೀವು ಕೆಂಪು ಬಟ್ಟೆ ವಸ್ತ್ರಧಾರಣೆ ತುಂಬಾ ಒಳ್ಳೆಯದು. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಪರಿಹಾರ ಆಗಲು ಕರೆ ಮಾಡಿರಿ 95351 56490

ತುಲಾ: ಕೆಲಸದ ಸಮಯದಲ್ಲಿ ನಿಮ್ಮ ಸ್ವಂತ ಜನರನ್ನು ಸಹ ಮರೆಯುತ್ತೀರಿ ಇದರಿಂದ ನಿಮ್ಮ ವೈವಾಹಿಕ ಜೀವನದಲ್ಲಿಯೂ ಅಥವ ಪ್ರೇಮ ಸಂಭಂಧ ದಲ್ಲಿ ಸಾಕಷ್ಟು ಬಿರುಕು ಬಿಡುವ ಸಾಧ್ಯತೆಗಳು ಇರುತ್ತದೆ. ನೀವು ಈ ದಿನ ನೀಲಿ ಬಣ್ಣದ ಬಟ್ಟೆ ಧರಿಸಿಕೊಂಡು ಸುಬ್ರಮಣ್ಯ ಅಥವ ಸಾಯಿಬಾಬ ದೇವರ ದರ್ಶನ ಪಡೆಯುವುದು ಸೂಕ್ತ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಪರಿಹಾರ ಆಗಲು ಕರೆ ಮಾಡಿರಿ 95351 56490

ವೃಶ್ಚಿಕ: ನಿಮ್ಮ ಕೆಲಸ ಕಾರ್ಯದಲ್ಲಿ ಇಂದು ಒತ್ತಡ ಇರುತ್ತದೆ. ಎಷ್ಟೋ ಕೆಲಸ ಕಾರ್ಯಗಳು ಅರ್ದಕ್ಕೆ ನಿಂತು ಹೋಗುತ್ತದೆ. ಇದಕೆಲ್ಲ ಮುಖ್ಯ ಕಾರಣ ನಿಮ್ಮ ರಾಶಿಯಲ್ಲಿ ಆಗಿರುವ ಒಂದಿಷ್ಟು ಬದಲಾವಣೆ ಇದನ್ನು ತಪ್ಪಿಸಲು 11 ಸುತ್ತು ನವಗ್ರಹ ಪ್ರದಕ್ಷಿಣೆ ಬೆಳ್ಳಗೆ ೧೦ ಗಂಟೆ ಒಳಗೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಪರಿಹಾರ ಆಗಲು ಕರೆ ಮಾಡಿರಿ 95351 56490

ಧನಸು: ಈ ದಿನ ನೀವು ಹೆಚ್ಚಿನ ಸಮಯ ಮಂಕು ಕವಿದ ವಾತವರಣದಲ್ಲಿ ಇರುತ್ತೀರಿ. ನಿಮ್ಮ ಕೆಲಸ ಕಾರ್ಯಗಳು ವಿಳಂಭ ಆಗುವ ಸಾಧ್ಯತೆ ಇರುತ್ತದೆ. ಒಂಟಿತನ ಮನುಷ್ಯನನ್ನು ಚಿಂತೆಯಲ್ಲಿ ಕಾಡಿಸುತ್ತದೆ. ಸಮಯ ಸಿಕ್ಕಾಗ ಹಲವು ಚಟುವಟಿಕೆಯಲ್ಲಿ ಭಾಗಿಯಾಗಿರಿ. ಈ ದಿನ ನೀವು ನೇರಳೆ ಬಣ್ಣದ ವಸ್ತ್ರಧಾರಣೆ ಮಾಡುವುದು ತುಂಬಾ ಒಳ್ಳೆಯದು. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಪರಿಹಾರ ಆಗಲು ಕರೆ ಮಾಡಿರಿ 95351 56490

ಮಕರ : ಆರ್ಥಿಕ ವಿಷಯದಲ್ಲಿ ಹಿನ್ನಡೆ ಆಗುತ್ತದೆ. ಕೆಲಸ ಕಾರ್ಯದಲ್ಲಿ ಸಾಕಷ್ಟು ಪ್ರಯಾಣ ಮಾಡುತ್ತೀರಿ, ದಿನದ ಅಂತ್ಯದಲ್ಲಿ ಮನೆಯಲ್ಲಿ ಸಹ ಕಿರಿ ಕಿರಿ ಆಗುವ ಸಾಧ್ಯತೆ ಹೆಚ್ಚು. ನಿಮಗೆ ನೆಮ್ಮದಿ ಸಿಗಲು ಸಂಜೆ ಸಮಯ ಪಂಚಮುಖಿ ಗಣಪನ ದರ್ಶನ ಪಡೆಯುವುದು ಮರೆಯಬೇಡಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಪರಿಹಾರ ಆಗಲು ಕರೆ ಮಾಡಿರಿ 95351 56490

ಕುಂಭ: ವೃತ್ತಿಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಸಂಜೆ ನಂತರ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಿರುತ್ತದೆ. ದೂರದ ಪ್ರಯಾಣ ಆಲಸ್ಯ ನೀಡುತ್ತದೆ. ನಿಮ್ಮ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಕಾಳಜಿ ಇರಲಿ. ಈ ದಿನ ನೀವು ಹಸಿರು ಬಣ್ಣದ ವಸ್ತ್ರಧಾರಣೆ ಮಾಡೀರಿ ನಿಮಗೆ ಖಂಡಿತ ದೋಷ ಪರಿಹಾರ ಆಗಿ ಶುಭ ಫಲ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಪರಿಹಾರ ಆಗಲು ಕರೆ ಮಾಡಿರಿ 95351 56490

ಮೀನ: ನೀವು ನಿಮ್ಮ ಪಾಡಿಗೆ ಸುಮ್ಮನೆ ಇದ್ದರು ಸಹ ದುಷ್ಟರು ಕಿರಿ ಕಿರಿ ಮಾಡುತ್ತಾರೆ. ಈ ದಿನದ ಮದ್ಯನಃ ನಂತರ ವೃತ್ತಿಯಲ್ಲಿ ಬದಲಾವಣೆ ನಿರೀಕ್ಷೆ ಇದೆ. ಕೆಲಸ ಕಾರ್ಯಗಳು ಸಿಗದೇ ಜೀವನದಲ್ಲಿ ಕಷ್ಟಗಳು ಇದ್ದಲ್ಲಿ ಗ್ರಹ ಶಾಂತಿ ಮಾಡವುದು ಸೂಕ್ತ ಇದರ ಬಗ್ಗೆ ಉಚಿತ ಮಾಹಿತಿ ಪಡೆಯಲು ಕರೆ ಮಾಡಿರಿ 95351 56490

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

LEAVE A REPLY

Please enter your comment!
Please enter your name here