ಕೊಲ್ಲೂರು ಮೂಕಾಂಬಿಕಾ ತಾಯಿಗೆ ಸ್ಮರಿಸುತ್ತಾ ನಿತ್ಯ ಭವಿಷ್ಯ

0
4861

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ನಿಮ್ಮ ದಾಂಪತ್ಯ ಜೀವನದಲ್ಲಿ ಹೆಚ್ಚಿನ ಸಣ್ಣ ಪುಟ್ಟ ಜಗಳ ಆಗುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಅನಿರೀಕ್ಷಿತ ಘಟನೆ ನಡೆಯುತ್ತದೆ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

ವೃಷಭ: ಕಂಕಣ ಭಾಗ್ಯ ಇಲ್ಲದ ಜನಕ್ಕೆ ಒಳ್ಳೆಯ ಸಮಯ ಬಂದಿದೆ ಅದನ್ನ ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು. ಇಂದು ಯುವಕರು ಹಣಕಾಸಿನ ವಿಷ್ಯದಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಗೃಹ ಉಪಯೋಗ ವಸ್ತುಗಳ ಖರೀದಿ ಮಾಡುತ್ತೀರಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

ಮಿಥುನ: ನೀವು ಈ ದಿನ ಹೆಚ್ಚಿನ ಅಭಿವೃದ್ಧಿ ಹೊಂದುತ್ತೀರಿ. ವಾಹನ ಖರೀದಿ ಮಾಡುವ ಜನರು ಅದನ್ನ ಮುಂದೂಡಿಕೆ ಮಾಡುವುದು ಒಳ್ಳೆಯದು. ನಿಮ್ಮ ವ್ಯವಹಾರದಲ್ಲಿ ಅಧಿಕ ತಿರುಗಾಟ ಆಗಲಿದೆ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

ಕರ್ಕಾಟಕ: ಮನೆಯಲ್ಲಿ ಆರ್ಥಿಕವಾಗಿ ಬಿಗುವಿನ ವಾತಾವರಣ ನಿರ್ಮಾಣ ಆಗಲಿದೆ. ಯಾವುದೇ ಕೆಲಸ ಕಾರ್ಯಗಳು ಪೂರ್ಣಗೊಳ್ಳಲು ಹೆಚ್ಚಿನ ಸಿದ್ಧತೆ ಬೇಕಾಗುತ್ತದೆ. ಈ ದಿನ ಸಂಜೆ ಸಮಯದಲ್ಲಿ ಲಲಿತಾ ಸಹಸ್ರನಾಮ ಪಾರಾಯಣ ಮಾಡಿರಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

ಸಿಂಹ: ನಿಮ್ಮ ಇಷ್ಟ ಮತ್ತು ಕಷ್ಟಗಳಿಗೆ ಇಂದು ಹಿರಿಯ ಜನರಿಂದ ಮತ್ತು ನಿಮ್ಮ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಿಸುತ್ತದೆ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

ಕನ್ಯಾ: ಇಂದು ನಿಮಗೆ ಬರಬೇಕಾದ ಹಣ ಕಾಸಿನಲ್ಲಿ ವ್ಯತ್ಯಯ ಉಂಟಾಗಲಿದೆ. ನ್ಯಾಯಾಲಯದಲ್ಲಿ ಇರುವ ವಾದ ವಿವಾದಗಳಲ್ಲಿ ನಿಮಗೆ ಹಿನ್ನಡೆ ಆಗುತ್ತದೆ. ದಿನದ ಅಂತ್ಯದಲ್ಲಿ ಜವಳಿ ಖರೀದಿ ಹೆಚ್ಚಿನ ರೀತಿಯಲ್ಲಿ ಮಾಡುತ್ತೀರಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

ತುಲಾ: ನಿಮ್ಮ ವ್ಯಾಪಾರದಲ್ಲಿ ಹೊಸ ಆರಂಭ ನಿಮಗೆ ಸಿಗಲಿದೆ. ಹೊಸ ಒಪ್ಪಂದಗಳು ನಿಮಗೆ ಹೆಚ್ಚಿನ ಲಾಭ ನೀಡುತ್ತದೆ. ಸಂಸಾರದಲ್ಲಿ ಭಿನ್ನಾಭಿಪ್ರಾಯ ಇರಲಿದ್ದು ಅದನ್ನು ಪರಿಹಾರ ಮಾಡಿಕೊಳ್ಳುವ ಪ್ರಯತ್ನ ಮಾಡಿರಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

ವೃಶ್ಚಿಕ: ಈ ದಿನ ನಿಮ್ಮ ಪ್ರೇಯಸಿಯಿಂದ ನಿಮಗೆ ಮಾನಸಿಕವಾಗಿ ಹೆಚ್ಚಿನ ಹಿಂಸೆ ಆಗಲಿದೆ. ದೂರದ ಪ್ರಯಾಣ ನಿಮಗೆ ಇಂದು ಸೂಕ್ತ ಅಲ್ಲವೇ ಅಲ್ಲ. ಶತ್ರುಗಳು ನಿಮಗೆ ಹಲವು ರೀತಿಯ ತಂತ್ರ ಮಾಡುವರು. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಚಾಮುಂಡಿ ದೇವಿಯ ಪ್ರಾರ್ಥನೆ ಮಾಡಿರಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

ಧನಸು: ಈ ದಿನ ನೀವು ಧನಾತ್ಮಕ ಆಲೋಚನೆ ಬಗ್ಗೆ ಹೆಚ್ಚಿನ ಚಿಂತನೆ ನಡೆಸಿರಿ. ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಾಣಲಿದೆ. ಸಂಜೆ ಒಳಗೆ ಲಕ್ಷ್ಮಿ ದೇವಿಯ ದರ್ಶನ ಪಡೆಯಿರಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

ಮಕರ: ಈ ದಿನ ನೀವು ದೂರದ ಪ್ರಯಾಣಕ್ಕೆ ತಡೆ ಹಾಕುವುದು ಉತ್ತಮ. ಕೆಲ್ಸ ಕಾರ್ಯದಲ್ಲಿ ಮನ್ನಣೆ ಸಿಗುತ್ತದೆ. ಉದ್ಯೋಗ ಇಲ್ಲದ ಜನಕ್ಕೆ ಉತ್ತಮ ಅವಕಾಶ ದೊರೆಯಲಿದೆ. ಶುಕ್ರನು ಉತ್ತಮ ಸ್ಥಾನದಲ್ಲಿ ಇರುವುದಿಲ್ಲ ಆದರಿಂದ ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

ಕುಂಭ: ಈ ದಿನ ನೀವು ನಿಮ್ಮ ದೈವ ಬಲಕ್ಕಿಂತ ಹೆಚ್ಚು ನಿಮ್ಮ ತೋಳ್ಬಲ ನಂಬಿದರೆ ಸೂಕ್ತ. ಕೆಲ್ಸ ಕಾರ್ಯದಲ್ಲಿ ವೇಗ ಪಡೆಯಲು ದೇವಿ ಪಾರಾಯಣ ಮಾಡಿರಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

ಮೀನ: ನಿಮಗೆ ಇಂದು ಅನಿರೀಕ್ಷಿತವಾಗಿ ಹಲವು ರೂಪದಲ್ಲಿ ಧನ ವ್ಯಯ ಆಗಲಿದೆ. ನಿಮ್ಮ ಸಮಸ್ಯೆಗಳು ತಾಪತ್ರಯಗಳು ಏನೇ ಇದ್ದರೂ ಸಹ ಹಿರಿಯರ ಮಾರ್ಗದರ್ಶನದಲ್ಲಿ ಅದನ್ನ ಸರಿ ಪಡಿಸಿಕೊಳ್ಳಿರಿ. ನಿಮ್ಮನು ದ್ವೇಷ ಮಾಡುವ ಜನರಿಂದ ಸ್ವಲ್ಪ ಜಾಗ್ರತೆ ಇರಲಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಥವಾ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಈ ಕೂಡಲೇ ನನಗೆ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here