ಶನಿ ದೇವರಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
19096
ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ದಿನ ಸೂಕ್ತ ನಿರ್ಧಾರಗಳು ತೆಗೆದುಕೊಳ್ಳುವ ವಿಚಾರದಲ್ಲಿ ನೀವು ವಿಫಲರಾಗುತ್ತೀರಿ. ನಿಮ್ಮ ಮಡದಿ ಮತ್ತು ಮಕ್ಕಳಿನಿಂದ ಈ ದಿನ ನಿಮ್ಮ ಮನಸ್ಸು ಹಾಳಾಗುತ್ತದೆ. ಊಟ ತಿಂಡಿ ವಿಚಾರದಲ್ಲಿ ನೀವು ಹೆಚ್ಚಿನ ಆಲಕ್ಷ್ಯ ಮಾಡುತ್ತೀರಿ. ಮುಂದೆ ಬರುವ ಸಾಕಷ್ಟು ಯೋಜನಗೆ ನಿಮ್ಮ ಪೂರ್ವ ಸಿದ್ಧತೆ ಅತೀ ಮುಖ್ಯವಾಗಿರುತ್ತದೆ. ಈ ದಿನದ ಕಷ್ಟದ ಸಮಯದಲ್ಲಿ ಶನಿ ಮೂಲ ಮಂತ್ರ ಪಾರಾಯಣ ಮಾಡಿರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ವೃಷಭ ಈ ದಿನ ನಿಮ್ಮ ಕುಟುಂಬದಲ್ಲಿ ಬುಗಿಲೇಳುವ ಸಮಸ್ಯೆಗಳಿಗೆ ನೀವೇ ಕಾರಣ ಆಗುತ್ತೀರಿ ಅದನ್ನು ನೀವೇ ಉಪಶಮನ ಮಾಡಬೇಕು. ಈಗಾಗಲೇ ನಿಮ್ಮ ಕೈಗೆ ಎಟುಕದಷ್ಟು ದುಂದು ವೆಚ್ಚಗಳು ಮಾಡಿದ್ದೀರಿ ಅವುಗಳನ್ನು ಒಂದಿಷ್ಟು ಕಡಿಮೆ ಮಾಡಿಕೊಳ್ಳುವುದು ಸೂಕ್ತವಾಗಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಮಿಥುನ: ಈ ದಿನ ನಿಮ್ಮ ಮನಸು ಗೊಂದಲದ ಗೂಡಾಗಿ ಪರಿಣಮಿಸಲಿದೆ. ಸೂಕ್ತ ಸಮಯಕ್ಕೆ ಸಹಾಯ ಮಾಡಿತ್ತೇನೆ ಎಂದು ಹೇಳಿದ ಜನರು ನಿಮ್ಮ ಬಳಿ ಮಾತು ತಪ್ಪುತ್ತಾರೆ. ಶನಿ ದೇವರ ದರ್ಶನ ಪಡೆದುಕೊಂಡು ಎಳ್ಳಿನ ಬತ್ತಿ ಹಚ್ಚುವುದು ಸೂಕ್ತ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಕರ್ಕಾಟಕ: ಆತಂಕದ ದಿನಗಳು ಕಡಿಮೆ ಆಗಿ ಶುಭ ಸಮಯ ನಿಮಗೆ ಇಂದು ಕಾದಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗುತ್ತದೆ. ಉದ್ಯೋಗ ಸಿಗದೆ ಇದ್ದವರು ಒಂದು ಅನುಷ್ಠಾನ ಮಾಡಬೇಕಾಗಿದೆ ಅದನ್ನು ನಿಮ್ಮ ಮನೆಯಲ್ಲೇ ಮಾಡಬಹುದು. ಅದರ ಸಂಪೂರ್ಣ ಮಾಹಿತಿ ತಿಳಿಯಲು ಮೇಲೆ ನೀಡಿರುವ ಗುರುಗಳಿಗೆ ಕರೆ ಮಾಡಿರಿ. 95351 56490

ಸಿಂಹ: ಈ ದಿನ ನಿಮ್ಮ ಆರೋಗ್ಯ ಸರಿ ಮಾಡಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡಿದರು ಸಹ ನಿಮಗೆ ನೆಮ್ಮದಿ ಎಂಬುದು ಸಿಗೋದಿಲ್ಲ. ಕೇತು ಮತ್ತು ಕುಜ ಒಂದೇ ಮನೆಯಲ್ಲಿ ಇರುತ್ತಾರೆ ಇದರಿಂದ ಶತ್ರು ಬಾದೆ ಕಾಡಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಕನ್ಯಾ: ಈ ದಿನ ನಿಮಗೆ ಇಬ್ಬರ ಕಲಹದಲ್ಲಿ ನಿಮಗೆ ಹಣದ ಲಾಭ ಆಗುವ ಸಾಧ್ಯತೆ ಇದೆ. ಭೂಮಿ ನಿವೇಶನ ಖರೀದಿ ಮತ್ತು ಭಾರಿ ಬೆಲೆಬಾಳುವ ವಸ್ತುಗಳ ಖರೀದಿ ಇದ್ದರೆ ಅವುಗಳನ್ನು ಮುಂದಕ್ಕೆ ಹಾಕುವುದೇ ಸೂಕ್ತ. ದಿನದ ಪ್ರಾರಂಭದಲ್ಲಿ ಶನಿ ದೇವರ ಸ್ತೋತ್ರ ಪಾರಾಯಣ ಮಾಡೀರಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ಈ ದಿನ ನಿಮ್ಮ ಮಿತ್ರರೇ ನಿಮಗೆ ಶತ್ರುಗಳು ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಮಾತುಗಳು ನಿಮ್ಮ ಹಿಡಿತ ತಪ್ಪಿ ಮತ್ತೊಬ್ಬರ ಮನಸಿಗೆ ನೋವು ಉಂಟು ಮಾಡುತ್ತದೆ. ಕೆಲವೊಂದು ಸಮಯದಲ್ಲಿ ಹಿಂಜರಿಕೆ ಸ್ವಭಾವ ನಿಮ್ಮದಾಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ನಿಮ್ಮ ಮನೋಕಾಮನೆಗಳು ಸಂಪೂರ್ಣ ಆಗಲು ಈಶಾನ್ಯ ದಿಕ್ಕಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಪಾರಿವಾಳ ಅಥವಾ ಇತರೆ ಪಕ್ಷಿಗಳಿಗೆ ಕಾಳುಗಳಗನ್ನು ಆಹಾರವಾಗಿ ನೀಡಬೇಕು. ಅವುಗಳ ಸಂತೃಪ್ತಿ ನಿಮಗೆ ಮಾನಸಿಕ ನೆಮ್ಮದಿ ನೀಡುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಧನಸ್ಸು: ಈ ದಿನ ನಿಮ್ಮ ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ನೀವು ಸದ್ಯದಲ್ಲೇ ನೂತನ ವಾಹನ ಖರೀದಿ ಮಾಡುತ್ತೀರಿ ಇದರಿಂದ ನಿಮ್ಮ ಮಾನಸಿಕ ನೆಮ್ಮದಿ ಹೆಚ್ಚಿಗೆ ಸಿಗುತ್ತದೆ. ದಿನದ ಅಂತ್ಯದಲ್ಲಿ ಶತ್ರುಗಳ ಉಪಟಳ ಹೆಚ್ಚಾಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಮಕರ: ನಿಮ್ಮ ಈ ದಿನ ಇಷ್ಟಾರ್ಥ ಸಿದ್ದಿಗಲು ಪರಿಪೂರ್ಣವಾಗಲೂ ಬೆಳ್ಳಗೆ 8 ಗಂಟೆ ಒಳಗೆ ಸಲ್ಲುವ ಶುಭ ಸಮಯದಲ್ಲಿ ಆಂಜನೇಯ ಸ್ವಾಮಿಯ ದರ್ಶನ ಪಡೆದುಕೊಂಡು ಕರ್ಪೂರ ಅಥವಾ ಎಳ್ಳೆಣ್ಣೆ ದೀಪ ಹಚ್ಚಬೇಕು. ಮನೆಯಲ್ಲಿ ಜಗಳ ಆಸ್ತಿ ವಿಷಯದ ಗಲಾಟೆ ಏನೇ ಇದ್ದರೂ ಉಚಿತ ಪರಿಹಾರ ಸಿಗಲು ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ. 95351 56490

ಕುಂಭ: ನಿಮ್ಮ ಮನೋಕಾಮನೆಗಳು ಇಂದು ಹೆಚ್ಚಿನ ರೀತಿಯಲ್ಲಿ ಬೆಂಬಲ ದೊರೆಯುವ ಸಾಧ್ಯತೆಗಳು ಇರುತ್ತದೆ ನೀವು ಬೆಳಗ್ಗೆ ಹತ್ತು ಗಂಟೆಯ ಒಳಗೆ ಶನೇಶ್ವರ ದರ್ಶನವನ್ನು ಪಡೆದುಕೊಂಡರೆ ವಿಶೇಷ ಫಲವನ್ನು ಪಡೆಯುತ್ತೇರಿ. ಅದರ ಜೊತೆಗೆ ಅರಳಿ ಮರಕ್ಕೆ 11 ಪ್ರದಕ್ಷಿಣೆಯನ್ನು ಹಾಕುವುದು ಮರೆಯಬೇಡಿರಿ. ಉದ್ಯೋಗ ಮಾನಹಾನಿ ಹೀಗೆ ಸಾಕಷ್ಟು ಸಮಸ್ಯೆಗಳಲ್ಲಿ ನೀವು ಬಳಲಿದ್ದಾರೆ 95351 56490 ಗುರುಗಳಿಗೆ ಒಮ್ಮೆ ಕರೆ ಮಾಡಿರಿ ಅವರು ನಿಮಗೆ ಒಂದು ಅನುಷ್ಠಾನದ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಉತ್ತರಗಳನ್ನು ಸಹ ನೀಡುತ್ತಾರೆ.

ಮೀನ: ಕಲೆ ಮತ್ತು ಪತ್ರಿಕೋದ್ಯಮ ಸ್ಥಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನೇಕ ಜನರಿಗೆ ಇಂದು ಬಹಳ ವಿಶೇಷ ದಿನವಾಗಲಿದೆ ನೀವು ಸಾಕಷ್ಟು ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಮರೆತಿರುತ್ತೇರಿ ಆದರೆ ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ ಎಂಬುದು ಮಾಡಬೇಡಿ ಏಕೆಂದರೆ ನಿಮ್ಮ ಗ್ರಹಗತಿಗಳಲ್ಲಿ ಒಂದಿಷ್ಟು ಅಡಚಣೆ ಉಂಟಾಗಿರುವುದರಿಂದ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ವೈಪರೀತ್ಯ ಆಗುವ ಸಾಧ್ಯತೆಗಳು ಇರುತ್ತದೆ. ಸಣ್ಣಪುಟ್ಟ ವ್ಯಾಪಾರ ಮಾಡುವವರು ಇಂದು ಹೆಚ್ಚಿನ ಲಾಭಾಂಶವನ್ನು ಸಹ ನೋಡುತ್ತಾರೆ ಸೂರ್ಯಾಸ್ತದ ಅಂತ್ಯದ ವೇಳೆಯಲ್ಲಿ ನಿಮಗೆ ಒಂದು ಶುಭ ಸುದ್ದಿ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here