ಮಂಗಳಾದೇವಿಗೆ ಸ್ಮರಿಸುತ್ತಾ ನಿತ್ಯ ಭವಿಷ್ಯ

0
5632

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ನಿಮ್ಮ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಲಿದೆ. ನೀವು ಒಳಿತು ಮಾಡುತ್ತಾರೆ ಎಂದು ಕೊಂಡ ವ್ಯಕ್ತಿಗಳೇ ನಿಮಗೆ ಕೆಡಕು ಮಾಡುವ ಸಾಧ್ಯತೆ ಇದೆ. ಸಂಜೆ ಮನೆಯಲ್ಲಿ ಲಲಿತಾ ಸಹಸ್ರನಾಮ ಪಾರಾಯಣ ಮಾಡಿರಿ ಎಲ್ಲವೂ ಒಳ್ಳೆಯದೇ ಆಗಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

ವೃಷಭ: ನೀವೇನಾದರೂ ವ್ಯಾಪಾರ ಮತ್ತು ವಹಿವಾಟು ನಡೆಸುತ್ತಾ ಇದ್ದರೆ ನಿಮ್ಮ ಗ್ರಾಹಕರ ನಡುವೆ ಹೆಚ್ಚಿನ ಭಿನ್ನಾಭಿಪ್ರಾಯಗಳು ಮೂಡಿ ಬರಲಿದೆ. ನಿಮ್ಮ ಬುದ್ಧಿಶಕ್ತಿಯನು ಕೆಲಸದಲ್ಲಿ ತೋರಿಸಿ ಹೆಚ್ಚಿನ ಹಣ ಸಂಪಾಧನೆ ಮಾಡಿರಿ. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

ಮಿಥುನ: ಕೌಟುಂಬಿಕ ಜೀವನದಲ್ಲಿ ನಿಮಗೆ ಹೆಚ್ಚಿನ ನೆಮ್ಮದಿ ದೊರೆಯಲಿದೆ. ಸಂಜೆ ನಾಲ್ಕು ಗಂಟೆ ನಂತರ ಕಣ್ಣಿಗೆ ಸಂಬಂಧ ಪಟ್ಟ ಅನೇಕ ಸಮಸ್ಯೆಗಳು ನಿಮ್ಮನು ಕಾಡಿಸುತ್ತದೆ. ಗಾಯತ್ರಿ ದೇವಿಯ ಮಂತ್ರವನ್ನು ಪೂರ್ವ ದಿಕ್ಕಿಗೆ ಅಭಿಮುಖವಾಗಿ ಕುಳಿತು 11 ಬಾರಿ ಪಾರಾಯಣ ಮಾಡಿರಿ ಖಂಡಿತ ನಿಮಗೆ ಒಳಿತಾಗಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

ಕರ್ಕಾಟಕ: ನಿಮ್ಮ ಕೆಲಸದಲ್ಲಿ ನಿಮಗೆ ಇಂದು ಹೆಚ್ಚಿನ ಜವಾಬ್ದಾರಿ ಸಿಗಲಿದೆ ಅದನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರಿ. ಹಾಗೆಯೇ ಸಾಂಸಾರಿಕ ಕಲಹಗಳು ಕಡಿಮೆ ಆಗಿ ನೆಮ್ಮದಿಯ ವಾತಾವರಣ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ನೂತನ ವಾಹನ ಖರೀದಿ ಮಾಡಲು ಇಚ್ಛಿಸುವ ಜನಕ್ಕೆ ಇಂದು ಯೋಗ್ಯವಾದ ದಿನ ಆಗಿರಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

ಸಿಂಹ: ನೀವು ಪರರಿಗೆ ಉಪಕಾರ ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಗೌರವ ಮತ್ತು ಮಣ್ಣನ್ನೇ ಹೆಚ್ಚಿನ ರೀತಿಯಲ್ಲಿ ಆಗುತ್ತದೆ. ನಿಮ್ಮ ಪೂರ್ವಜರು ಏನಾದರೂ ಆಸ್ತಿ ನಿಮಗೆ ಬರಬೇಕಿದ್ದರೆ ಹೆಚ್ಚಿನ ಕಲಹಗಳು ಮತ್ತು ತಗಾದೆಗಳು ಇದರಿಂದ ಶುರು ಆಗಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

ಕನ್ಯಾ: ಸಮಾಜದಲ್ಲಿ ಈ ದಿನ ನಿಮಗೆ ಅವಮಾನ ಪ್ರಸಂಗಗಳು ಹೆಚ್ಚಾಗಲಿದೆ. ನೀವು ಹಲವು ರೀತಿಯ ಯೋಜನೆಗಳು ಕಾರ್ಯರೂಪಕ್ಕೆ ತರಲು ಬಯಸುತ್ತೀರಿ ಆದರೆ ಅದರ ವಿರುದ್ಧ ಹಲವು ಜನರು ವಿರೋಧ ವ್ಯಕ್ತ ಪಡಿಸುತ್ತಾರೆ. ಕೆಲವು ಸಮಯದಲ್ಲಿ ಮನಸಿಗೆ ಒತ್ತಡ ಉಂಟಾಗಿ ತಲೆ ನೋವು ಬರುವ ಸಾಧ್ಯತೆ ಇರುತ್ತದೆ. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

ತುಲಾ: ನೀವು ಈ ದಿನ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮೌಲ್ಯಕ್ಕೆ ಹೆಚ್ಚಿನ ಬೆಲೆ ಕೊಡುತ್ತೀರಿ. ನಿಮಗೆ ಕೆಲವು ಜನರು ಪಕ್ಷಪಾತ ರೀತಿಯಲ್ಲಿ ಮೋಸ ಮಾಡುತ್ತಾರೆ. ಆಕಸ್ಮಿಕ ಪ್ರಯಾಣದಲ್ಲಿ ಹೆಚ್ಚಿನ ಧನ ಹಾನಿ ಆಗುವ ಸಂಭವ ಇದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಏನೇ ಇರಲಿ ಕಡಿಮೆ ಆಗಲು ಸಂಜೆ ಏಳು ಗಂಟೆ ನಂತರ ಎಂಟು ಗಂಟೆ ಒಳಗೆ ಮಹಾ ಲಕ್ಷ್ಮಿ ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿರಿ ಹೆಚ್ಚಿನ ಶುಭ ಫಲ ದೊರೆಯಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

ವೃಶ್ಚಿಕ: ಈ ದಿನ ನೀವು ಧನಾತ್ಮಕ ಚಿಂತನೆಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡುವುದು ಸೂಕ್ತ. ಕಬ್ಬಿನ ಮತ್ತು ಷೇರು ವ್ಯವಹಾರ ಮಾಡುತ್ತಿರುವ ಜನರಿಗೆ ನಷ್ಟ ಉಂಟಾಗಲಿದೆ. ದೊಡ್ಡ ನಿರ್ಧಾರಗಳು ತೆಗೆದುಕೊಳ್ಳಲು ದೀರ್ಘಾಲೋಚನೆ ಮಾಡುವುದು ಒಳ್ಳೆಯದು. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

ಧನಸು: ವಾಹನ ಚಾಲನೆ ಮಾಡುವಾಗ ರಸ್ತೆ ಕಡೆ ಹೆಚ್ಚಿನ ಜಾಗ್ರತೆ ಇರಲಿ. ನಲವತ್ತು ವರ್ಷ ದಾಟಿದ ಜನಕ್ಕೆ ಶ್ವಾಸಕೋಶಕ್ಕೆ ಸಂಬಂಧ ಪಟ್ಟ ಅನೇಕ ರೀತಿಯ ಸಮಸ್ಯೆಗಳು ಕಾಡಲಿದೆ. ಕೂಲಿ ಕಾರ್ಮಿಕರು ಹೆಚ್ಚಿನ ಆದಾಯ ಗಳಿಕೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳು ಕಡಿಮೆ ಮಾಡಲು ಅರಳಿ ಮರಕ್ಕೆ ಪ್ರದಕ್ಷಿಣೆ ಮಾಡಿರಿ. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

ಮಕರ: ನೀವು ಏನು ಮಾತನಾಡಿದರು ಸಹ ಅದು ಅನಾರ್ಥಕ್ಕೆ ಕಾರಣ ಆಗಲಿದೆ. ನಿಮ್ಮ ಗೆಳತಿಯ ಮೇಲೆ ನಿಮಗೆ ಸಂಶಯ ಮೂಡಲಿದೆ. ಮನೆಲ್ಲಿರುವ ಕುಟುಂಬ ಸದಸ್ಯರ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಿರಿ. ಈ ದಿನ ಹೆಚ್ಚು ಶ್ರಮ ಕಡಿಮೆ ಲಾಭ. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

ಕುಂಭ: ಎಂದೋ ಮಾಡಿದ ತಪ್ಪುಗಳಿಗೆ ನೀವು ಈ ದಿನ ಕೆಲವರ ಬಳಿ ಕ್ಷಮೆಯಾಚನೆ ಮಾಡುತ್ತೀರಿ. ಕೆಲವೊಂದು ಜನರು ನಿಮ್ಮ ಮೇಲೆ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಈ ದಿನ ಲಕ್ಷ್ಮಿ ದೇವಿಯ ಸಹಸ್ರನಾಮ ಪಾರಾಯಣ ಮಾಡಿರಿ ನಿಮಗೆ ಶುಭ ಆಗಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

ಮೀನ: ನಿಮ್ಮ ರಾಶಿಯಲ್ಲಿರುವ ಶನಿ ದೇವರು ನಿಮಗೆ ಹೆಚ್ಚಿನ ಆಲಸ್ಯ ಉಂಟು ಮಾಡಲಿದ್ದಾರೆ. ನಿಮ್ಮ ನಿರ್ದಿಷ್ಟ ಗುರಿ ಸಾಧನೆ ಮಾಡಲು ಸಾಕಷ್ಟು ಕಷ್ಟ ಪಡುತ್ತೀರಿ. ಜೀವನದಲ್ಲಿ ನೆಮ್ಮದಿ ಇಲ್ಲ ಉದ್ಯೋಗ ಸಮಸ್ಯೆಗಳು ಅಥವ ಯಾವುದೇ ರೀತಿಯ ಗುಪ್ತ ಸಮಸ್ಯೆ ಇದ್ದರು ಈ ಕೂಡಲೇ ನನಗೆ ಕರೆ ಮಾಡಿರಿ 9535156490

LEAVE A REPLY

Please enter your comment!
Please enter your name here