ಮಂಜುನಾಥ ಸ್ವಾಮಿಯ ಅನುಗ್ರಹ ಪಡೆಯುತ್ತಾ ಈ ದಿನದ ನಿತ್ಯ ಭವಿಷ್ಯ

0
248

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ದಿನ ಮನೆಯಿಂದ ಹೊರಗೆ ಹೋಗೋವಾಗ ಹಿರಿಯರ ಆಶಿರ್ವಾದ ಪಡೆದುಕೊಳ್ಳಿರಿ. ಗುರು ಗ್ರಹದ ಶುಭ ಸಂಚಾರ ನಿಮಗೆ ಸಾಕಷ್ಟು ಒಳಿತು ಮಾಡುತ್ತದೆ ನಿಮ್ಮ ಮನೋ ಕಾಮೆನಗಳು ಸಂಪೂರ್ಣಗೊಳ್ಳುತ್ತದೆ. ನಿಮ್ಮ ಮುಂಗೋಪ ಹತೋಟಿಯಲ್ಲಿ ಇದ್ದರೆ ಒಳ್ಳೆಯದು. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ವೃಷಭ: ನೀವು ಈ ದಿನ ಸಾಕಷ್ಟು ಸಮಯ ಚಿಂತೆನಲ್ಲಿ ಇರುತ್ತಾರೆ ಆದರೆ ಯೋಚನೆ ಆರೋಗ್ಯ ಹಾಳು ಮಾಡುತ್ತದೆ ವಿನಃ ನಿಮಗೆ ಒಳಿತು ಮಾಡೋದಿಲ್ಲ ಎಂಬುದು ನೀವು ತಿಳಿಯಬೇಕು. ಮನೆಯಲ್ಲಿರುವ ಸ್ತ್ರೀ ಆರೋಗ್ಯದ ವಿಚಾರದಲ್ಲಿ ಸಮಸ್ಯೆ ಬರುತ್ತದೆ. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಮಿಥುನ: ನಿಮ್ಮ ವಿರುದ್ದ ಪಿತೂರಿ ನಡೆಸುವ ಜನಕ್ಕೆ ನಿಮ್ಮ ಬಾಯಿ ಮಾತು ಸಾಕಾಗೋದಿಲ್ಲ ಕೆಲವೊಮ್ಮೆ ಅವರಿಗೆ ಕಾನೂನು ರೀತಿಯಲ್ಲಿ ನೀವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನೀವು ಮಾಡುವ ಪ್ರತಿ ಕೆಲಸದಲ್ಲಿ ನಿಮ್ಮ ಆಪ್ತ ಗೆಳೆಯನ ಸಹಾಯ ನಿಶ್ಚಿತವಾಗಿ ಸಿಗುತ್ತದೆ. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಕರ್ಕಾಟಕ: ಈ ದಿನ ಮನೆಯಲ್ಲಿ ಆಸ್ತಿಯ ವಿಷಯಕ್ಕೆ ತಗಾದೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮಹತ್ತರ ಕೆಲಸ ಕಾರ್ಯಗಳು ಮುಂದಕ್ಕೆ ಹಾಕೋದು ಒಳ್ಳೆಯದು. ಮನೆಯಿಂದ ಹೊರಡುವ ಮುಂಚೆ ತಪ್ಪದೇ ತಾಯಿಯ ಆಶಿರ್ವಾದ ಪಡೆಯಿರಿ. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಸಿಂಹ: ಈ ದಿನ ಸಹೋದರರ ಮದ್ಯೆ ಆಸ್ತಿ ವಿಷಯಕ್ಕೆ ತಗಾದೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಶುಭ ಸಮಾರಂಭಗಳಿಗೆ ಭೇಟಿ ಕೊಟ್ಟು ಬಕ್ಷ ಭೋಜನ ಸವೆಯುತ್ತೀರಿ. ಸಂಜೆ ನಂತರ ಆರೋಗ್ಯದಲ್ಲಿ ಜಾಗ್ರತೆ ಇರಲಿ. ಈ ದಿನ ನೀವು ಸಂಜೆ ಏಳು ಗಂಟೆ ಒಳಗೆ ಶಿವನ ಮಹಾ ಮೃತ್ಯುಂಜಯ ಮಂತ್ರ ಪಾರಾಯಣ ಮಾಡಿರಿ. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಕನ್ಯಾ: ಈ ದಿನ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಇರುತ್ತದೆ. ನೀವು ಸಾಧ್ಯ ಆದಷ್ಟು ಬೆಳ್ಳಗೆ ಅಥವ ಸಂಜೆ ಸಮಯದಲ್ಲಿ ಮಹಾ ಮೃತ್ಯುಂಜಯ ಮಂತ್ರ 108 ಬಾರಿ ಪಾರಾಯಣ ಮಾಡಬೇಕು. ಈ ದಿನ ಹಳದಿ ಬಣ್ಣದ ವಸ್ತ್ರಧಾರಣೆ ಮಾಡುವುದು ಶ್ರೇಷ್ಠ ಹಾಗೆಯೇ ಗೋ ಮಾತೆಗೆ ಒಂದು ಹಿಡಿ ಅಕ್ಕಿ ಆಹಾರ ನೀಡಿರಿ ಪುಣ್ಯ ಫಲ ದೊರೆಯಲಿದೆ. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ಈ ದಿನ ಪ್ರಯಾಣದಲ್ಲಿ ಜಾಗ್ರತೆ ಇರಲಿ. ಯುವಕರಿಗೆ ಇಂದು ನೂತನ ಅವಕಾಶಗಳು ಬರುವ ಸಾಧ್ಯತೆ ಇರುತ್ತದೆ ಅದೆಲ್ಲವೂ ಬಳಕೆ ಮಾಡಿಕೊಂಡು ನೀವು ಎತ್ತರದ ಸ್ಥಾನಕ್ಕೆ ಹೋಗಬೇಕು. ಈ ದಿನ ನಿಮ್ಮ ದೋಷಗಳು ಪರಿಹಾರ ಆಗಲು ಶಿವನ ದೇಗುಲಕ್ಕೆ ಎಳ್ಳೆಣ್ಣೆ ದಾನ ಮಾಡಿರಿ. ಹಾಗೆಯೇ ಗೋ ಮಾತೆಗೆ ಅಕ್ಕಿ ಆಹಾರ ನೀಡಿದರೆ ಹೋದ ಜನ್ಮದಲ್ಲಿ ಮಾಡಿದ ಪಾಪ ಕಾರ್ಯಗಳು ಸಹ ಕಡಿಮೆ ಆಗಲಿದೆ. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ಆತುರದ ನಿರ್ಧಾರಗಳು ತೆಗೆದುಕೊಂಡು ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ಸ್ನೇಹಿತರು ಮತ್ತು ಕುಟುಂಬದ ಜನರು ನಿಮ್ಮ ವಿನಾಶಕ್ಕೆ ಕಾಯುತ್ತಾ ನಿಮ್ಮನು ದಿಕ್ಕು ತಪ್ಪಿಸಲು ಕಾಯುತ್ತಾ ಇರುತ್ತಾರೆ ಅಂತಹ ಜನರ ಬಗ್ಗೆ ಜಾಗ್ರತೆ ಇರಲಿ. ಈ ದಿನ ಹಳದಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಶಿವನ ದರ್ಶನ ಮಾಡುವುದು ಉತ್ತಮ. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಧನಸು: ಇಂದು ನಿಮಗೆ ಜನರ ಮನಸನ್ನು ಗೆಲ್ಲಲು ಉತ್ತಮ ಅವಕಾಶ ಸಿಗುತ್ತದೆ ನಿಮ್ಮ ಕ್ರಿಯಾಶೀಲತೆ ಬಳಕೆ ಮಾಡಿಕೊಳ್ಳಿರಿ. ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಿನ ಉತ್ತಮ ಸ್ಥಾನಕ್ಕೆ ಹೋಗುತ್ತೀರಿ. ಯಾವುದೇ ಕಷ್ಟದ ಸಮಯ ಬಂದರು ಈ ದಿನ ಪರ ಜನರಿಂದ ಹಣ ಪಡೆಯಬೇಡಿ. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಮಕರ: ನಿಮಗೆ ಈ ದಿನ ಹಣಕಾಸಿನ ವಿಷಯದಲ್ಲಿ ಸ್ವಲ್ಪ ತೊಂದರೆ ಆಗಬಹುದು ಈ ಹಿಂದೆ ಪಡೆದ ಅನೇಕ ಸಾಲಗಳು ತೀರುವಳಿ ಮಾಡಲು ನಿಮಗೆ ಕಷ್ಟ ಆಗಬಹುದು. ನಿಮ್ಮ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ನಿಮ್ಮ ಮನೆ ದೇವರ ಪ್ರಾರ್ಥನೆ ಮಾಡಿಕೊಳ್ಳಿ. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಕುಂಭ: ಈ ದಿನ ಮೇಷರಾಶಿ ಯವರಿಗೆ ಹೆಚ್ಚಿನ ರೀತಿಯಲ್ಲಿ ಮಾನ ಹಾನಿ ಇರುತ್ತದೆ. ಬಾಯಿತಪ್ಪಿ ನೀವು ಮಾತನಾಡುವ ಮಾತುಗಳು ಕೆಲವರ ಕೋಪಕ್ಕೆ ಗುರಿ ಆಗುತ್ತದೆ. ಈ ದಿನ ನಿಮ್ಮ ದೋಷಗಳು ಪರಿಹಾರ ಆಗಲು ಮನೆಯಲ್ಲಿ ಇರುವ ಶಿವನಿಗೆ ನಾಲ್ಕು ಉದ್ದರಣೆ ಹಾಲು ಮತ್ತು ಎಂಟು ಉದ್ದರಣೆ ನೀರಿನಿಂದ ಅಭಿಷೇಕ ಮಾಡೀರಿ. ಒಂದಿಷ್ಟು ಸಮಸ್ಯೆ ಕಡಿಮೆ ಆಗಬಹುದು. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಮೀನ: ಇಂದಿನ ಆಕಸ್ಮಿಕ ಜನರ ಭೇಟಿ ನಿಮಗೆ ಸಾಕಷ್ಟು ಆದಾಯ ಬರುವಂತೆ ಮಾಡುತ್ತದೆ. ಪೂರ್ವ ತಯಾರಿ ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ಮಾಡಲು ಹೋಗಬೇಡಿ. ಯುವಕರಿಗೆ ಸಂಜೆ ನಂತರ ಒಂದು ಶುಭ ಸುದ್ದಿ ಸಿಗಬಹುದು. ಜೀವನದಲ್ಲಿ ಮನುಷ್ಯ ಎಂದಮೇಲೆ ಕಷ್ಟಗಳು ಬರುವುದು ಸಹಜ ಆದ್ರೆ ಅವುಗಳನ್ನ ಎದುರಿಸುವ ಶಕ್ತಿ ಕೆಲವೊಮ್ಮೆ ಕುಂದುತ್ತಾ ಹೋಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here