ಗುರುವಾರದ ರಾಶಿ ಭವಿಷ್ಯ

0
5571

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಆತುರದ ನಿರ್ಧಾರಗಳು ತೆಗೆದುಕೊಳ್ಳಬೇಡಿ. ಸಹೋದರರ ಮದ್ಯೆ ಭಿನ್ನಾಭಿಪ್ರಾಯ ಮೂಡಿ ಬರುತ್ತದೆ. ಜೀವನದಲ್ಲಿ ಏಳು ಬೀಳುಗಳು ಬರುವುದು ಸಹಜ ಅದನ್ನ ಸಮಾನವಾಗಿ ಸ್ವೀಕಾರ ಮಾಡಿರಿ. ಸಂಜೆ ನಾಲ್ಕು ಗಂಟೆ ಒಳಗೆ ಗುರು ಸಾಯಿ ಬಾಬಾ ಅವರ ದರ್ಶನ ಪಡೆಯಿರಿ ನಿಮಗೆ ವಿಶೇಷ ಲಾಭಗಳು ದೊರೆಯಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ವೃಷಭ: ನೀವು ಇಂದು ತೆಗೆದುಕೊಳ್ಳುವ ಎಷ್ಟೋ ನಿರ್ಧಾರಗಳು ನಿಮ್ಮ ಮುಂದಿನ ಭವಿಷ್ಯದ ನಿರ್ಣಯ ಮಾಡುವ ಸಾಧ್ಯತೆ ಇರುತ್ತದೆ. ಹೈನುಗಾರಿಕೆ ಕ್ಷೇತ್ರದಲ್ಲಿ ಇರುವ ಜನಕ್ಕೆ ಈ ದಿನ ಹೆಚ್ಚಿನ ನಷ್ಟ ಆಗಲಿದೆ. ವೃತ್ತಿಪರ ನೌಕರಿ ಮಾಡುವ ಜನಕ್ಕೆ ಸಮಾಧಾನಕರ ಲಾಭ ಸಿಗಲಿದೆ. ಮನಸು ಸಮಾಜ ಸೇವೆ ಮಾಡಲು ಹೆಚ್ಚಿನ ಆಸಕ್ತಿ ತೋರಲಿದ್ದು ನೀವು ಅಂದು ಕೊಂಡ ಕೆಲಸ ಮಾಡುತ್ತೀರಿ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಮಿಥುನ: ಕೆಲವೊಂದು ವಿಷ್ಯದಲ್ಲಿ ನೀವು ಈ ದಿನ ತಪ್ಪು ನಿರ್ಧಾರಗಳು ತೆಗೆದುಕೊಳ್ಳುವ ಪ್ರಸಂಗ ಬರಬಹುದು ಸ್ವಲ್ಪ ಎಚ್ಚರವಹಿಸಿಕೊಳ್ಳಿರಿ. ಕುಂಭ ರಾಶಿ ಎರಡನೇ ಪಾದ ಹೊಂದಿರುವ ಜನಕ್ಕೆ ಈ ದಿನ ಮಾನಸಿಕ ಒತ್ತಡ ಅಧಿಕವಾಗಲಿದೆ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಕರ್ಕಾಟಕ: ನಿಮ್ಮ ಪ್ರಗತಿ ಕಾಣದ ಜನರು ನಿಮಗೆ ಸಾಕಷ್ಟು ರೀತಿಯಲ್ಲಿ ತೊಂದರೆ ಮಾಡುವರು. ಕೆಲವೊಂದು ಸಮಯದಲ್ಲಿ ನಿಮ್ಮ ಅತೀ ಬುದ್ಧಿವಂತಿಕೆ ನಿಮ್ಮನ್ನು ಇಕ್ಕಟ್ಟಿನ ಸಮಸ್ಯೆಗೆ ಸಿಲುಕಿಸಲಿದೆ. ಸಾಕಷ್ಟು ಉತ್ತಮ ಅವಕಾಶಗಳು ಈಗಾಗಲೇ ಕೈಚೆಲ್ಲಿದ್ದೀರಿ. ಅವುಗಳನ್ನು ಮರಳಿ ಪಡೆಯಲು ಸಾಧ್ಯವೇ ಇಲ್ಲ. ಮುಂದಾದರು ಉತ್ತಮ ರೀತಿಯ ಅವಕಾಶ ಸಿಕ್ಕರೆ ಅದನ್ನು ಕಾರ್ಯರೂಪಕ್ಕೆ ತನ್ನಿ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಸಿಂಹ: ಈ ದಿನ ನಿಮ್ಮ ಸ್ವಾಭಿಮಾನಕ್ಕೆ ದಕ್ಕೆ ತರುವ ಕೆಲಸವನ್ನು ನಿಮ್ಮ ಮನೆ ಮಕ್ಕಳೇ ಮಾಡುವರು. ಸಂಜೆ ಸಮಯದಲ್ಲಿ ನಿಮ್ಮ ಸ್ನೇಹಿತರಿಗೆ ಸಹಾಯ ಮಾಡುವ ಪರಿಸ್ಥಿತಿ ಬರುತ್ತದೆ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಕನ್ಯಾ: ಈ ದಿನ ನಿಮಗೆ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ಬರಲಿದೆ. ಮನೆ ಮಂದಿ ಒಟ್ಟಿಗೆ ದೇಗುಲ ಮತ್ತು ಪುಣ್ಯ ಕ್ಷೇತ್ರಗಳ ದರ್ಶನ ಪಡೆಯುತ್ತೀರಿ. ಕೆಲಸದ ನಿಮಿತ್ತ ದೊರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಗುರು ಮಂತ್ರ ಪಾರಾಯಣ ಮಾಡುವುದು ಒಳ್ಳೆಯದು. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ತುಲಾ: ನಿಮ್ಮಲ್ಲಿರುವ ಒಳ್ಳೆಯ ಬೆಳವಣಿಗೆಗಳಿಂದ ನೀವು ಸಾಕಷ್ಟು ರೀತಿಯ ಲಾಭಗಳನ್ನು ಪಡೆಯುತ್ತೀರಿ. ದೊರದ ಬೆಟ್ಟ ನುಣ್ಣಗೆ ಎಂಬಂತೆ ಕಣ್ಣಾರೆ ನೋಡದೆ ಯಾವುದೇ ವಿಷಯಗಳನ್ನು ನಂಬಲೇ ಬೇಡಿ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ವೃಶ್ಚಿಕ: ಈ ದಿನ ನಿಮಗೆ ಹೊಸ ಜನರ ಪರಿಚಯ ಆಗುವ ಸಾಧ್ಯತೆ ಇದೆ ಆದಷ್ಟು ಹೊಸ ಜನರಿಂದ ಒಂದಿಷ್ಟು ಎಚ್ಚರಿಕೆ ಇರುವುದು ಸೂಕ್ತ. ನೀವು ಮಾಡುವ ಎಲ್ಲ ರೀತಿಯ ಕೆಲಸಗಳಿಗೆ ಹಿರಿಯರಿಂದ ಉತ್ತಮ ಮಾರ್ಗ ದರ್ಶನ ಲಾಭ ಆಗಲಿದೆ. ಸಂಜೆ ಸಮಯದಲ್ಲಿ ನಿಮಗೆ ಕಣ್ಣಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆ ಹೆಚ್ಚಿನ ರೀತಿಯಲ್ಲಿ ಕಾಡಿಸುತ್ತದೆ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಧನಸು: ಈ ದಿನ ನೀವು ಮನೆಯಲ್ಲಿ ಪೂರ್ವ ತಯಾರಿಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತೀರಿ. ಮುಂದೆ ನಡೆಯುವ ಶುಭ ಸಮಾರಂಭಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶುದ್ಧ ಮನಸ್ಸಿನಿಂದ ಕಿರಿಯ ವ್ಯಕ್ತಿಗಳನ್ನು ಹಾರೈಸಿರಿ ಭಗವಂತ ನಿಮಗೆ ಒಳ್ಳೆಯದು ಮಾಡುವನು. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಮಕರ: ಹಳೆ ಸ್ನೇಹಿತರ ಭೇಟಿ ಮನಸಿಗೆ ಹೆಚ್ಚಿನ ಮುದ ನೀಡುತ್ತದೇ. ಅವರೊಂದಿಗೆ ಸಂತೋಷದಿಂದ ಇರುತ್ತೀರಿ.ಹೆಚ್ಚಿನ ಪ್ರೇಕ್ಷಣೀಯ ಸ್ಥಳಗಳಿಗೆ ಸ್ನೇಹಿತರೊಂದಿಗೆ ತೆರಳುತ್ತೀರಿ. ರಾತ್ರಿ ನಂತರ ಕಿವಿಗೆ ಶುಭ ಸಮಾಚಾರಗಳು ಬರಲಿದೆ. ಆರು ಗಂಟೆ ನಂತರ ಸುಬ್ರಮಣ್ಯ ದೇವರ ಆಶೀರ್ವಾದ ಪಡೆಯಿರಿ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಕುಂಭ: ನಿಮ್ಮ ಪಾಲಿಗೆ ಈ ದಿನ ಹೆಚ್ಚಿನ ಕೆಲ್ಸ ಕಾರ್ಯಗಳು ಬರಲಿದೆ. ಸಿಕ್ಕ ಕೆಲವನ್ನು ನಿಷ್ಠೆ ಮತ್ತು ಸಂತೋಷದಿಂದ ಮಾಡುವುದು ಸೂಕ್ತ. ನಿಮ್ಮ ಬಗ್ಗೆ ಜನರು ಮಾತನಾಡುವ ಗಾಳಿಯ ಮಾತುಗಳಿಗೆ ಹೆಚ್ಚಿನ ಮಾನ್ಯತೆ ನೀಡಬೇಡಿ. ಆರ್ಥಿಯಾ ಸಮಸ್ಯೆಗಳು ಸರಿ ಆಗಲು ಒಂದು ಹಿಡಿ ಗೋದಿಯನ್ನು ಈಶಾನ್ಯ ದಿಕ್ಕಿನ ಅಭಿಮುಖವಾಗಿ ನಿಂತು ಎಸೆಯಿರಿ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

ಮೀನ: ನಿಮ್ಮ ಬಳಿ ಇರುವ ಬೆಲೆ ಬಾಳುವ ವಸ್ತುಗಳ ಬಗ್ಗೆ ಒಂದಿಷ್ಟು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ನಿಮ್ಮ ಬಳಿ ಇರುವ ಆಸ್ತಿ ಮತ್ತು ಹಣದ ಬಗ್ಗೆ ದುಷ್ಟರು ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ತಂದೆ ಆರೋಗ್ಯದಲ್ಲಿ ಖಂಡಿತ ಈ ದಿನ ಚೇತರಿಕೆ ಕಾಣುವ ಸಾಧ್ಯತೆ ಇದೆ. ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರು ರಾಘವೇಂದ್ರ ಸ್ವಾಮಿಯ ದರ್ಶನ ಮಾಡಿದ್ರೆ ವಿಶೇಷ ಶುಭ ಫಲ ಪ್ರಾಪ್ತಿ. ಜೀವನದಲ್ಲಿ ನೆಮ್ಮದಿ ಇಲ್ಲದೆ ಸಾಕಷ್ಟು ನೊಂದು ಹೋಗಿದ್ದೀರಾ, ಕಷ್ಟಗಳು ಹೆಚ್ಚಿಗೆ ಆಗಿದ್ಯ ಚಿಂತೆ ಬೇಡವೇ ಬೇಡ ಈ ಕೊಡಲೇ ಈ ಸಂಖ್ಯೆಗೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಸಿಗಲಿದೆ 95351 56490

LEAVE A REPLY

Please enter your comment!
Please enter your name here