ಶಕ್ತಿ ದೇವಿ ಚಾಮುಂಡಿ ತಾಯಿಗೆ ನಮಸ್ಕಾರ ಮಾಡುತ್ತಾ ಶುಕ್ರವಾರದ ರಾಶಿ ಭವಿಷ್ಯ ಮತ್ತು ಸಮಸ್ಯೆಗಳಿಗೆ ಪರಿಹಾರ

0
3540

ಓಂ ಶ್ರೀ ಕಟೀಲು ದುರ್ಗಾದೇವಿ ಜ್ಯೋತಿಷ್ಯಾಲಯ ನಿಮ್ಮ ಸಮಸ್ಯೆ ಏನೆ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢಿ ಪ್ರಶ್ನೆಯಿಂದ ಕೇವಲ 9 ದಿನದಲ್ಲೇ ಶಾಶ್ವತ ಪರಿಹಾರ. ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ದೈವಶಕ್ತಿ ಜ್ಯೋತಿಷ್ಯರ ನಿಮ್ಮ ಜೀವನದ ಯಾವುದೆ ಸಮಸ್ಯೆಗಳಿಗೆ ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ. ಕೇರಳದ 18 ಶಕ್ತಿಪೂಜೆಗಳಿಂದ ಪರಿಹಾರ ನಮ್ಮಲ್ಲಿ ಶತಸಿದ್ದ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ಹಣಕಾಸು ಸತಿಪತಿ ಕಲಹ ಮಕ್ಕಳ ವಿದ್ಯೆ ಪ್ರೇಮ ಸಂಬಂಧ ಸ್ತ್ರೀಪುರುಷ ವಶೀಕರಣ ಯಾವುದೆ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ 95351 56490

ಮೇಷ: ಕೆಲ್ಸ ಕಾರ್ಯದಲ್ಲಿ ವಿಳಂಬ ಆಗುತ್ತಾ ಇರುತ್ತದೆ. ಕೆಲವು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂದ್ರೆ ನಿಮ್ಮ ಕೆಲಸ ಕಾರ್ಯಗಳು ಸುಲಭವಾಗಿ ನಡೆಯುವುದಿಲ್ಲ. ತಾಯಿ ಕಡೆಯ ಕುಟುಂಬ ಜನರಿಂದ ಉಡುಗೊರೆಗಳು ಬರುವ ಸಾಧ್ಯತೆ ಸಹ ಇದೆ. ಬೆಳ್ಳಗೆ ಗುರು ರಾಯರ ದರ್ಶನ ಪಡೆಯಿರಿ ಸಂಜೆ 9 ಸುತ್ತು ನವಗ್ರಹ ಮಂತ್ರ ಹೇಳುತ್ತಾ ಪ್ರದಕ್ಷಿಣಿ ಮಾಡುವುದು ಮರೆಯಲೇ ಬೇಡಿ. ಈ ದಿನದ ಅದೃಷ್ಟ ಸಂಖ್ಯೆ 1. ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490 .

ವೃಷಭ: ನೀವು ಈ ದಿನ ಎಷ್ಟೇ ಜಾಗ್ರತೆ ತೆಗೆದುಕೊಂಡರು ಸಹ ಅನಾಹುತ ತಪ್ಪಿದ್ದಲ್ಲ. ನಿಮ್ಮಿಂದ ಆಗಬಾರದು ಎಂದು ಕೊಂಡ ಕೆಲವೊಂದು ಘಟನೆ ನಡೆಯುತ್ತದೆ. ಸಂಜೆ ನಂತರ ನಿಮ್ಮ ಪ್ರೀತಿಪಾತ್ರ ದೂರದ ವ್ಯಕ್ತಿ ಒಬ್ಬರಿಗೆ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಹಾಗೆಯೇ ಈ ದಿನ ಕೆಲವೊಂದು ವ್ಯಕ್ತಿಗಳು ನಿಮ್ಮನ್ನು ಹೆಚ್ಚಿಗೆ ಕೋಪ ಬರುವ ಹಾಗೆ ಸನ್ನಿವೇಶ ಶುರು ಮಾಡಬಹುದು ಅಂತಹ ಜನರನ್ನ ನಿರ್ಲಕ್ಷ್ಯ ಮಾಡಿರಿ. ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490 .

ಮಿಥುನ: ನಿಮ್ಮ ಸಭ್ಯ ನಡವಳಿಕೆ ಸಮಾಜದಲ್ಲಿ ಉತ್ತಮ ಹೆಸರು ಬರುವ ಹಾಗೆ ಮಾಡುತ್ತದೆ. ಈ ದಿನ ಆರಂಭದಲ್ಲಿಯೇ ಪ್ರಮುಖ ಕೆಲ್ಸ ಕಾರ್ಯಗಳು ಸ್ಥಗಿತಗೊಳ್ಳುತ್ತದೆ. ಹೊಸ ಸ್ಥಳಕ್ಕೆ ಪ್ರಯಾಣ ಬೆಳೆಸುತ್ತೀರಿ ಹೊಸ ಜನರನ್ನ ಭೇಟಿ ಮಾಡುತ್ತೀರಿ. ಕುಟುಂಬದ ಜೊತೆಗೆ ಹೆಚ್ಚಿನ ಸಂತೋಷ ಸಮಯವನ್ನು ಕಳೆಯುತ್ತೀರಿ. ನಿಮ್ಮ ವಯಕ್ತಿಕ ಜೀವನದ ಬಗ್ಗೆ ಯಾರಿಗೂ ಗುಪ್ತ ಮಾಹಿತಿ ಬಿಟ್ಟು ಕೊಡಬೇಡಿ ನಿಮಗೆ ಸೂಕ್ತ ಅಲ್ಲವೇ ಅಲ್ಲ. ಈ ದಿನ ತಪ್ಪದೇ ಗುರು ರಾಯರ ದರ್ಶನ ಭಾಗ್ಯ ಪಡೆಯಿರಿ. ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490.

ಕರ್ಕಾಟಕ: ಈ ದಿನ ಸಾಮಾನ್ಯ ದಿನಕ್ಕಿಂತ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಎಗೆದುಕೊಳ್ಳಿರಿ. ದೇಹಕ್ಕೆ ಬಹುಬೇಗನೆ ಒಂದಿಷ್ಟು ಅಲರ್ಜಿಗಳು ಕಾಡುತ್ತದೆ. ಸೂಕ್ತ ನಿರ್ಧಾರಗಳು ತೆಗೆದುಕೊಳ್ಳುವಲ್ಲಿ ವಿಫಲತೆ ಕಾಡುತ್ತದೆ. ಆಗ್ನೇಯ ದಿಕ್ಕಿನಲ್ಲಿ ಉಪ್ಪನ್ನು ಹಿಮ್ಮುಖವಾಗಿ ಎಸೆಯಿರಿ. ರಾಘವೇಂದ್ರ ಸ್ವಾಮಿಯ ಸ್ತೋತ್ರ ಜಪಿಸಿ. ಶಕ್ತಿ ದೇವಿಯ ಮಂತ್ರ ಪಾರಾಯಣ ಮಾಡಿರಿ. ಖಂಡಿತ ನಿಮಗೆ ಒಳಿತು ಆಗಲಿದೆ. ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490 .

ಸಿಂಹ: ಕಣ್ಣಿಗೆ ಕಾಣಿದ್ದು ಅಷ್ಟೇ ಸತ್ಯ ಆಗಿರುತ್ತದೆ. ನಿಮ್ಮ ಪ್ರೀತಿ ಪಾತ್ರ ಜನರ ಬಗ್ಗೆ ಇಲ್ಲಸಲ್ಲದ ಆರೋಪಗಳು ಮತ್ತು ದೂರುಗಳು ಕೇಳಿ ಬರುತ್ತವೆ. ಎಲ್ಲವನ್ನು ಸಹ ನಿರ್ಲಕ್ಷ್ಯ ಮಾಡಿರಿ. ತಾಯಿ ಹೇಳಿದ ಮಾತುಗಳು ಸತ್ಯ ಅಡಗಿರುತ್ತದೆ. ಈ ದಿನ ಯಾವುದಾದರೂ ಗುರುಗಳಗ ಆಶೀರ್ವಾದ ಪಡೆಯಿರಿ. ಶಕ್ತಿ ದೇವಿಯ ಮಹಾ ಮಂತ್ರ ಒಮ್ಮೆ ಆದರು ಪಾರಾಯಣ ಮಾಡಿರಿ ಸಾಕಷ್ಟು ಒಳಿತು ಆಗಲಿದೆ. ಗುಪ್ತ ಮಾಹಿತಿಗಳು ಬಹಿರಂಗ ಆಗದೆ ರೀತಿಯಲ್ಲಿ ಕಾಪಾಡಿಕೊಳ್ಳಿ. ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490 .

ಕನ್ಯ: ಕಷ್ಟದ ಬದುಕು ಅನುಭವಿಸುತ್ತಾ ಇರೋ ನಿಮಗೆ ಸಮಾಧಾನ ರೀತಿಯಲ್ಲಿ ಪರಿಷ್ಕರಣೆ ಸಿಗಲಿದೆ. ಹಾಗೆಯೇ ನಿಮ್ಮ ಅಸಭ್ಯ ವರ್ತನೆ ಮನಸನ್ನು ಹಾಳು ಮಾಡುತ್ತದೆ. ಕುಟುಂಬದ ಜನರು ನಿಮಗೆ ಅಗೌರವ ಉಂಟು ಮಾಡಲಿದ್ದಾರೆ. ಯಾವುದೇ ವಿಷಯವನ್ನು ಲಘುವಾಗಿ ಪರಿಗಣಿಸಬೇಡಿ. ಈ ದಿನ ಗುರು ದೇವಿಯ ದರ್ಶನ ಪಡೆಯಿರಿ. ಶಕ್ತಿ ದೇವಿಯ ಮಹಾ ಮಂತ್ರ ಒಮ್ಮೆ ಆದರು ಪಾರಾಯಣ ಮಾಡಿರಿ ಸಾಕಷ್ಟು ಒಳಿತು ಆಗಲಿದೆ ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490 .

ತುಲಾ: ಇಂದು ನಿಮ್ಮ ಮಿತ್ರರು ಸಹ ಶತ್ರುಗಳಾಗಿ ಪರಿಣಮಿಸಬಹುದು. ಈ ದಿನ ನಿಮ್ಮ ಸಾಧಕ ಬಾಧಕ ಅರಿತುಕೊಂಡು ಖರ್ಚು ವೆಚ್ಚಗಳು ಮಾಡಿರಿ. ಈ ದಿನ ಬೆಳ್ಳಗೆ 9 ಗಂಟೆ ಒಳಗೆ ಸಾಯಿಬಾಬಾ ಅವರ ದರ್ಶನ ಪಡೆದರೆ ನಿಮಗೆ ಸಾಕಷ್ಟು ವಿಶೇಷ ಫಲ ಸಿಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ನೀಲಿ ಬಣ್ಣದ ವಸ್ತ್ರಧಾರಣೆ ಮಾಡಿರಿ ಖಂಡಿತ ಸಾಕಷ್ಟು ಒಳ್ಳೆಯ ಫಲ ದೊರೆಯಲಿದೆ. ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490 .

ವೃಶ್ಚಿಕ: ಪಾಲುದಾರಿಕೆ ವ್ಯವಹಾರದಲ್ಲಿ ಸೂಕ್ತ ನಿರ್ಧಾರಗಳು ತೆಗೆದುಕೊಳ್ಳುತ್ತೀರಿ. ಹೆಚ್ಚಿನ ಆದಾಯ ಬರಲಿದೆ. ನಿಮ್ಮ ಪ್ರೀತಿಪಾತ್ರ ಜನರೊಡನೆ ಪ್ರಯಾಣ ಸುಖ ಅನುಭವಿಸುತ್ತೀರಿ. ಮತ್ತೊಬ್ಬರ ತಪ್ಪುಗಳನ್ನು ಕಂಡು ಹಿಡಿಯುವ ಮುನ್ನ ನಿಮ್ಮ ತಪ್ಪಿನ ಅರಿವು ನಿಮಗೆ ಇರಲಿ. ಈ ದಿನ ದೇವಿ ಮಂತ್ರ ಪಾರಾಯಣ ಮಾಡುವುದು ಅಥವಾ ಚಾಮುಂಡಿ ತಾಯಿಯ ದರ್ಶನ ಪಡೆಯುವುದು ನಿಮಗೆ ಒಳಿತು ಮಾಡುತ್ತದೆ. ಹಾಗೆಯೇ ಬಿಳಿ ವಸ್ತ್ರ ದಾನ ವಿಶೇಷ ಫಲ ನೀಡಲಿದೆ. ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490 .

ಧನಸು: ಜೀವನದಲ್ಲಿ ಒಂದಿಷ್ಟು ಹೆಚ್ಚಿನ ಜವಾಬ್ದಾರಿಗಳು ತೆಗೆದುಕೊಂಡು ಅವುಗಳನ್ನು ಸೂಕ್ತವಾಗಿ ಮುನ್ನಡೆಸಿದರೆ ಮಾತ್ರ ಯಶಸ್ಸು ದೊರೆಯಲಿದೆ. ಈ ದಿನ ಬೂದು ಬಣ್ಣದ ವಸ್ತ್ರಧಾರಣೆ ಮಾಡಿರಿ ಈ ದಿನ ಸೂಕ್ತ ಶುಭ ಫಲ ಸಿಗಲಿದೆ. ಸಂಜೆ ನಂತರ ಆಸ್ತಿ ವಿವಾದ ಹೆಚ್ಚಿಗೆ ಬರುತ್ತದೆ. ಗುರು ರಾಘವೇಂದ್ರ ಸ್ತೋತ್ರ ಪಾರಾಯಣ ಮಾಡಿರಿ ಶಕ್ತಿ ದೇವಿಯ ಮಹಾ ಮಂತ್ರ ಒಮ್ಮೆ ಆದರು ಪಾರಾಯಣ ಮಾಡಿರಿ ಸಾಕಷ್ಟು ಒಳಿತು ಆಗಲಿದೆ ಹೆಚ್ಚಿನ ಶುಭ ಫಲ ದೊರೆಯಲಿದೆ. ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490 .

ಮಕರ: ಈ ದಿನ ನೀವು ಇತರೆ ಜನಕ್ಕೆ ಹೆಚ್ಚಿನ ಉತ್ಸಾಹ ನೀಡುತ್ತೀರಿ. ನಿಮ್ಮ ಹಲವು ಯೋಜನೆಗಳು ಕಾರ್ಯಾರೋಪಕ್ಕೆ ಬರಲಿದೆ. ನಿಮ್ಮ ವೈವಾಹಿಕ ಜೀವನದ ಕಲಹಗಳು ಕಡಿಮೆ ಆಗಲು ಅರಳಿ ಮರ ಪ್ರದಕ್ಷಿಣೆ ಹಾಕುವುದು ಸೂಕ್ತ. ಬೃಹತ್ ಯೋಜನೆಗಳ ಹಣ ಹೂಡಿಕೆ ಮಾಡುವುದು ಸೂಕ್ತ ಅಲ್ಲವೇ ಅಲ್ಲ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490 .

ಕುಂಭ: ಈ ದಿನ ಮನರಂಜನೆ ಮತ್ತು ಉಲ್ಲಾಸದಾಯಕ ಉತ್ತಮ ದಿನವಾಗಿರುತ್ತದೆ. ನಿಮ್ಮ ವ್ಯವಹಾರಗಳು ನಡೆಸುವಾಗ ಅತೀ ಎಚ್ಚರಿಕೆಯಿಂದ ಮುನ್ನಡೆಸಬೇಕು. ಹಾಗೆ ಇಂದು ನಿಮ್ಮ ಜೀವನದ ಅತ್ಯುತ್ತಮ ದಿನವಾಗಿ ಪರಿಣಾಮ ಬೀರುತ್ತದೆ. ಹಾಗೆ ದಿನದ ಅಂತ್ಯದಲ್ಲಿ ಯಾವುದೇ ಹೊಸ ಒಪ್ಪಂದಗಳು ಮಾಡಿಕೊಳ್ಳಲು ಹೋಗಲೇ ಬೇಡಿ.ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490 .

ಮೀನ: ನಿಮ್ಮ ಸಾಮಾಜಿಕ ಕಾರ್ಯಗಳು ಹಲವು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ಹಾಗೆಯೇ ವೈವಾಹಿಕ ಜೀವನದಲ್ಲಿ ಕೆಲವು ಸಣ್ಣ ಪುಟ್ಟ ಅಡಚಣೆ ಬಂತು ಎಂದು ಅವುಗಳನ್ನೇ ದೊಡ್ಡ ಮಟ್ಟದಲ್ಲಿ ಮಾಡಲು ಹೋಗಬೇಡಿ. ಕೊಡಿಕೊಂಡು ಬಾಳುವುದು ಉತ್ತಮ ಹಾಗೆಯೇ ಸಾಂಸಾರಿಕ ಜೀವನದ ರಹಸ್ಯಗಳು ಪರ ಜನರ ಕೈಯಲ್ಲಿ ಸಿಗದೇ ರೀತಿಯಲ್ಲಿ ನೋಡಿಕೊಳ್ಳಿರಿ. ಈ ದಿನ ಸಂಜೆ 7 ಗಂಟೆ ನಂತರ ಗುರು ಮಂತ್ರ 2 ಬಾರಿ ಆದರೂ ಪಾರಾಯಣ ಮಾಡಬೇಕು. ಜೀವನದಲ್ಲಿ ಇರುವ ಸಕಲ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಮಹತ್ತರ ಸಾಧನೆ ಮಾಡಿರೋ ಮಹಾನ್ ಗುರುಗಳಾದ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿರಿ 95351 56490 .

LEAVE A REPLY

Please enter your comment!
Please enter your name here