ಶನಿವಾರದ ರಾಶಿ ಭವಿಷ್ಯ

0
389

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು. ನಿಮ್ಮ ಜೀವನದಲ್ಲಿ ಸಮಸ್ಯೆ ನಿಮಗೆ ಕತ್ತಲೆ ಆಗಿದ್ಯೇ. ನಿಮ್ಮ ಹಲವು ದಿನಗಳ ಸಮಸ್ಯೆಗಳಿಗೆ ಮುಕ್ತಿ ಹೊಂದಬೇಕೆ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ರೀತಿಯ ಕಠಿಣ ಇದ್ದರು ಸಹ ನೀವು ಚಿಂತೆ ಮಾಡುವ ಅಗತ್ಯ ಇಲ್ಲವೇ ಇಲ್ಲ. ಮಹಾನ್ ಪಂಡಿತ್. ಕೃಷ್ಣ ಭಟ್ 95351 56490 ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ವಿವಾಹ ಅಥವ ದಾಂಪತ್ಯ ಜೀವನ, ನಿಮ್ಮ ಹಣಕಾಸಿನ ಸಮಸ್ಯೆಗಳು, ಅಥವ ವ್ಯವಹಾರದ ಸಮಸ್ಯೆ, ಸ್ತ್ರೀಪುರುಷ ಪ್ರೇಮ, ನಿಮ್ಮ ಕನಸಿನ ವಿದೇಶ ಪಯಣ, ಮನೆಯಲ್ಲಿ ಅತ್ತೆ ಸೊಸೆಯರ ಜಗಳಗಳು ಇನ್ನು ಯಾವುದೇ ರೀತಿಯ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ದೊಡ್ಡ ಮಟ್ಟದ ಕಠಿಣವಾಗಿರಲಿ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ 9 ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಮೇಷ: ಈ ದಿನ ನಿಮಗೆ ಎದುರಾಗುವ ಕಠಿಣ ಸಮಸ್ಯೆಗಳು ಧೈರ್ಯದಿಂದಲೇ ಎದುರಿಸಿ. ಹಣಕಾಸಿನ ಸ್ತಿತಿ ಉತ್ತಮವಾಗಿ ಇದ್ದರು ಸಹ ಹಣದ ವಿಷಯದಲ್ಲಿ ಜಾಗ್ರತೆ ತೆಗೆದುಕೊಳ್ಳಿರಿ. ಹೊಸ ಜನರ ಜೊತೆಗೆ ಸ್ನೇಹ ಪರಿಚಯ ಮಾಡುವಾಗ ಮತ್ತು ಹಣಕಾಸಿನ ವಿನಿಮಯ ಮಾಡಿಕೊಳ್ಳುವಾಗ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨. ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

ವೃಷಭ: ಉದ್ಯೋಗ ಇಲ್ಲದೆ ಇರುವವರು ಹೊಸ ಕೆಲಸ ಹುಡುಕಲು ಪ್ರಯತ್ನ ಮಾಡಿದರೆ ಉತ್ತಮ ಫಲ ಸಿಗಲಿದೆ. ಸಮಾಜದ ದೃಷ್ಟಿಯಲ್ಲಿ ಕೀರ್ತಿ ಮತ್ತು ಗೌರವ ಹೆಚ್ಚಿಗೆ ಆಗುತ್ತದೆ. ಸಂಜೆ ನಂತರ ಆರೋಗ್ಯದ ವಿಷಯದಲ್ಲಿ ಮಹ್ಹತರ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨. ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

ಮಿಥುನ: ಈ ದಿನ ಒತ್ತಡದ ಕೆಲಸ ಕಾರ್ಯಗಳು ನಿಮ್ಮನು ತಲೆ ನೋವು ಮಾಡುತ್ತದೆ. ನಿಮ್ಮ ಎಷ್ಟೋ ಲೆಕ್ಕಾಚಾರಗಳು ಉಲ್ಟಾ ಹೊಡೆಯುವ ಸಾಧ್ಯತೆ ಸಹ ಇದೆ. ಅನ್ಯರ ಜೊತೆಗೆ ಚರ್ಚೆ ಮಾಡುವ ತಾಳ್ಮೆ ಇಟ್ಟುಕೊಳ್ಳುವುದು ಉತ್ತಮ. ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಿರಿ ಸಾಧ್ಯ ಆದ್ರೆ ಸಂಜೆ ನಂತರ ಹನುಮಂತ ದೇವರಿಗೆ ತುಳಿಸಿ ಅರ್ಪಣೆ ಮಾಡಿರಿ. ನಿಮ್ಮ ಅದೃಷ್ಟ ಸಂಖ್ಯೆ ೩, ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

ಕರ್ಕಾಟಕ: ಈ ದಿನ ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆ ಇರುವುದು ಸೂಕ್ತ. ಸುತ್ತಮುತ್ತಲಿನ ಜನರು ಸಾಕಷ್ಟು ಬಿಟ್ಟಿ ಉಪದೇಶ ಕೊಡುತ್ತಾರೆ, ಅಂತಹ ಜನರ ಮಾತುಗಳು ಗಣಗೆಗೆ ತೆಗೆದುಕೊಳ್ಳಬೇಡಿ. ಆಹಾರದಲ್ಲಿ ವ್ಯತ್ಯಾಸ ಆಗಿ ಹೊಟ್ಟೆಗೆ ಸಂಭಂಧಪಟ್ಟ ಹತ್ತು ಹಲವು ಸಮಸ್ಯೆಗಳು ನಿಮ್ಮನು ಕಾಡುತ್ತದೆ. ಗುರು ಹಿರಿಯರ ಆಶಿರ್ವಾದ ನಿಮ್ಮನು ಉತ್ತಮ ಪ್ರಜೆಯಾಗಿ ಮಾಡುತ್ತದೆ. ನಿಮ್ಮ ಅದೃಷ್ಟ ಸಂಖ್ಯೆ ೪. ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

ಸಿಂಹ: ಗೃಹ ನಿರ್ಮಾಣಕ್ಕೆ ಬೇಕಾದಾಗ ಕೆಲಸ ಕಾರ್ಯದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಯಾರೊಂದಿಗೂ ಬಿಗಿಯಾದ ತೀರ್ಮಾನಗಳು ತೆಗೆದುಕೊಳ್ಳಬೇಡಿ ಇದರಿಂದ ನಿಮ್ಮ ಕುಟುಂಬದಲ್ಲಿ ನಿಮ್ಮನು ಕಂಡು ಶತ್ರುತ್ವ ಬರುತ್ತದೆ. ಹಣಕಾಸಿನ ಸ್ತಿತಿ ಉತ್ತಮ ರೀತಿಯಲ್ಲಿ ಇರುತ್ತದೆ. ಈ ದಿನ ಕಪ್ಪು ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಆಂಜನೇಯ ಮತ್ತು ಶನಿ ದೇವರ ದರ್ಶನ ಪಡೆಯುವುದು ಒಳಿತು. ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

ಕನ್ಯ: ಈ ದಿನದ ನಿಮ್ಮ ಎಲ್ಲ ರೀತಿಯ ತೀರ್ಮಾನ ಮತ್ತು ಮಾಡುವ ಕೆಲಸ ಕಾರ್ಯದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ನಿಮ್ಮ ಸ್ವಯಂ ಪ್ರತಿಭೆಗೆ ಉತ್ತಮ ಫಲ ದೊರೆಯಲಿದೆ. ಸರ್ಕಾರಿ ಕೆಲಸ ಕಾರ್ಯಗಳು ಈ ದಿನ ಯಾವುದು ನಡೆಯುವುದಿಲ್ಲ. ನಿಮ್ಮ ಕಷ್ಟದ ಸಮಯದಲ್ಲಿ ಶ್ರೀ ರಾಮ ರಕ್ಷಾ ಸ್ತೋತ್ರ ಪಾರಾಯಣ ಮಾಡುವುದು ಉತ್ತಮ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ನಿಮ್ಮ ಮಾತಿನ ವೈಖರಿ ಬದಲಾವಣೆ ಆದ್ರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಆಗಲಿದೆ. ನೀವು ಸುಮ್ಮನೆ ಇದ್ದರು ಸಹಜ ಕೆಲವು ಶತ್ರುಗಳು ಕಾಲು ಕೆದರಿಕೊಂಡು ಜಗಳಕ್ಕೆ ನಿಲ್ಲುತಾರೆ ಅಂತಹ ಜನಕ್ಕೆ ಆ ಕಾಲವೇ ಉತ್ತರ ಕೊಡುತ್ತದೆ. ನೀವು ಬಾಯ್ತಪ್ಪಿ ಆಡಿದ ಮಾತುಗಳಿಗೆ ಕ್ಷಮೆ ಇರೋದಿಲ್ಲ ಜಾಗ್ರತೆ ಇರಲಿ. ಈ ದಿನ ಸಂಜೆ ಆರು ಗಂಟೆ ನಂತರ ಶನಿ ದೇವರ ದರ್ಶನ ಪಡೆಯಿರಿ. ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ನಿಮ್ಮ ಕುಟುಂಬ ಜನರ ಟೀಕೆಗೆ ಹೆದರಬೇಡಿ ಈ ದಿನ ಪ್ರೇಮಿಗಳ ಮದ್ಯೆ ಅಥವ ನಿಮ್ಮ ದಾಂಪತ್ಯ ಜೀವನದಲ್ಲಿ ಸಾಕಷ್ಟು ಮಹತ್ತರ ಬದಲಾವಣೆ ಕಂಡು ಬರುತ್ತದೆ. ಹಾಗೆಯೇ ಸೂರ್ಯಾಸ್ತದ ನಂತರ ಕೆಲವೊಂದು ದೊಡ್ಡ ಜವಾಬ್ದಾರಿಗಳು ನಿಮ್ಮ ಹೆಗಲಿಗೆ ಬರುತ್ತದೆ. ನೀವು ಬಯಸಿದ ಮಾರ್ಗವು ಅತ್ಯಂತ ಕ್ಲಿಷ್ಟಕರ ಆಗಿರುತ್ತದೆ. ಕುಲ ದೇವರ ಪ್ರಾರ್ಥನೆ ಮತ್ತು ದರ್ಶನ ಮಾಡಿರಿ.ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

ಧನಸು: ನೀವು ಕೈಗೊಳ್ಳುವ ಕೆಲಸ ಕಾರ್ಯದಲ್ಲಿ ಪೂರ್ವ ತಯಾರಿಗಳು ಅತೀ ಮುಖ್ಯ ಆಗಿರುತ್ತದೆ. ಕಂಕಣ ಭಾಗ್ಯ ಬರುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರ ವ್ಯಕ್ತಿಗಳ ಜೊತೆಗೆ ಇದ್ದ ಮುನಿಸು ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ನಿಮ್ಮ ಏಳಿಗೆಯನ್ನು ಸಹಿಸದೆ ಇರೋ ಜನರು ನಿಮ್ಮ ಹತ್ತಿರದಲ್ಲೇ ಇರುತ್ತಾರೆ. ಈ ದಿನದ ಅದೃಷ್ಟ ಸಂಖ್ಯೆ ೪. ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

ಮಕರ: ಮನೆಯಲ್ಲಿರುವ ಸದಸ್ಯರ ಜೊತೆಗೆ ಮನಸ್ಸು ಬಿಚ್ಚಿ ಮಾತನಾಡಿ ನಿಮ್ಮ ಕೋರಿಕೆಗಳ ಬಗ್ಗೆ ತಿಳಿಸಿರಿ. ಸಂಗಾತಿಯ ಮಾತುಗಳ ಬಗ್ಗೆ ಹೆಚ್ಚಿನ ಆಲಕ್ಷ್ಯ ಬೇಡವೇ ಬೇಡ. ವಿಗ್ನಗಳು ಕಡಿಮೆ ಆಗಿ ಜೀವನದಲ್ಲಿ ಯಶಸ್ಸು ದೊರೆಯಲು ಗಜರಾಜನ ಅಂದ್ರೆ ಗಣಪತಿಯ ಆಧಾರನೆ ಮಾಡಿರಿ. ಆದಿತ್ಯ ಹೃದಯ ಪಾರಾಯಣ ನಿಮಗೆ ಒಳಿತು ನೀಡುತ್ತದೆ. ಈ ದಿನದ ಅದೃಷ್ಟದ ಸಂಖ್ಯೆ ೬. ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

ಕುಂಭ: ಅತೀ ಹೆಚ್ಚು ಸಾಲ ಮಾಡಿಕೊಂಡಿರುವ ಜನರಿಗೆ ಸಾಲಗಾರರ ಕಾಟ ಇರುತ್ತದೆ. ನಿಮ್ಮ ಈ ದಿನದ ಎಲ್ಲ ಸಮಯವನ್ನು ಬುದ್ದಿಶಕ್ತಿಯಿಂದ ನಿಭಾಯಿಸಿ. ಈ ದಿನ ನೀವು ಶನಿ ದೇವರ ಪ್ರಾರ್ಥನೆ ಮಾಡುವುದರ ಜೊತೆಗೆ ಗುರು ದಕ್ಷಿಣಾ ಮೂರ್ತಿಗಳ ಪ್ರಾರ್ಥನೆ ಮಾಡುವುದು ಸಹ ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಸ್ನೇಹಿತರು ಸಹಾಯ ಹಸ್ತ ಮಾಡುತ್ತಾರೆ. ಈ ದಿನದ ಅದೃಷ್ಟದ ಸಂಖ್ಯೆ ೯. ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

ಮೀನ: ಈ ದಿನ ಮೋಜು ಮಸ್ತಿಗಾಗಿ ಹೆಚ್ಚಿನ ಧನ ವ್ಯಯ ಮಾಡುತ್ತೀರಿ. ಕುಟುಂಬದ ಜೊತೆಗೆ ಸಾಕಷ್ಟು ಸಮಯ ಕಳೆಯುತ್ತೀರಿ. ಈ ದಿನದ ಸಂಜೆ ನಂತರ ಆರೋಗ್ಯ ವಿಷಯದಲ್ಲಿ ಮಹತ್ತರದ ಬದಲಾವಣೆ ಆಗುತ್ತದೆ. ಯುವಕರು ಯಾವುದೇ ರೀತಿಯ ಜಗಳ ಮತ್ತು ತಗಾದೆಗಳಿಗೆ ಮದ್ಯೆ ಹೋಗಬೇಡಿ. ಈ ದಿನದ ನೀವು ಶನಿ ದೇವರ ದರ್ಶನ ಬೆಳ್ಳಗೆ 11 ಗಂಟೆ ಒಳಗೆ ಪಡೆದರೆ ಉತ್ತಮ. ಎಲ್ಲವು ಸರಿ ಇದ್ದರು ಪದೇ ಪದೇ ಕಾಡುವ ಅರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಏನೇ ಇದ್ದರು ಪರವಾಗಿಲ್ಲ ಈ ಕೂಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here