ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮಸ್ಕಾರ ಮಾಡುತ್ತಾ ಈ ದಿನದ ನಿತ್ಯ ಭವಿಷ್ಯ

0
3290

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 953515 64 90

ಮೇಷ: ಈ ದಿನ ನಿಮ್ಮ ಬಳಿ ಇರುವ ಬೆಲೆಬಾಳುವ ವಸ್ತುಗಳು ಮತ್ತು ಆಭರಣಗಳ ಕಡೆ ಮಹಿಳೆಯರಾಗಲಿ ಅಥವಾ ಪುರುಷರಾಗಲಿ ಹೆಚ್ಚಿನ ಜಾಗೃತಿಯಿಂದ ಇರುವುದು ಸೂಕ್ತ ಇಲ್ಲವಾದರೆ ಅವು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಹಣಕಾಸಿನ ಸ್ಥಿತಿ ಸಮಾಧಾನಕರ. ಈದಿನ ಸಂಜೆ ನಂತರ ನೀವು ಮಂಗಳ ಕಾರ್ಯದಲ್ಲಿ ಭಾಗವಹಿಸುತ್ತೀರಿ. ಮನೇಲಿ ಇರುವ ಶಿವಲಿಂಗಕ್ಕೆ 11 ಉದ್ಧರಣೆ ನೀರನ್ನು ಹಾಕುವುದರಿಂದ ನಿಮಗೆ ಒಂದಿಷ್ಟು ದೋಷಗಳಿಂದ ಪರಿಹಾರ ಸಿಗುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೇ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ 9535156490

ವೃಷಭ: ಈ ದಿನ ನಿಮ್ಮ ಕುಟುಂಬ ಸದಸ್ಯರಿಂದ ನಿಮ್ಮ ವಹಿವಾಟುಗಳಿಗೆ ಮತ್ತು ನಿಮ್ಮ ವ್ಯವಹಾರಗಳಿಗೆ ತೊಂದರೆಯಾಗುವ ಸಾಧ್ಯತೆಗಳಿರುತ್ತದೆ. ನಿಮ್ಮ ಒಂದು ಕೆಲಸದ ವೇಗ ಕಡಿಮೆ ಆಗಿ ಅದನ್ನ ಕೈ ಬಿಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇಂದಿನ ನಿಮ್ಮ ತಪ್ಪು ಸಂವಹನ ಕಾರ್ಯಗಳಲ್ಲಿ ಹಿನ್ನಡೆಯಾಗಿ ನಿಮ್ಮ ಆಪ್ತರೊಂದಿಗೆ ಒಂದಿಷ್ಟು ಮನಸ್ತಾಪಗಳು ಬರುವ ಸಾಧ್ಯತೆಗಳು ಇರುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೇ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ 9535156490

ಮಿಥುನ: ಈ ದಿನ ಯಾವುದೇ ಕಾಗದ ಪತ್ರಗಳಿಗೆ ಸಹಿ ಮಾಡುವಾಗ ಸೂಕ್ಷ್ಮವಾಗಿ ಆಲೋಚಿಸಿ ನಂತರ ತೀರ್ಮಾನ ತೆಗೆದುಕೊಳ್ಳಲು ಸೂಕ್ತವಾಗಿದೆ ಸಾಧಕ ಬಾಧಕಗಳನ್ನು ಕಲೆಹಾಕಿ ಆನಂತರ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿರಿ ಇದರಿಂದ ನಿಮಗೂ ಸಹ ತುಂಬಾ ಒಳಿತಾಗುತ್ತದೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಹ ಅಸಮಾಧಾನದಿಂದ ಮಾತನಾಡುವ ವ್ಯಕ್ತಿಗಳಿಂದ ಒಂದಿಷ್ಟು ಅಂತರವನ್ನು ಕಾಯ್ದುಕೊಳ್ಳಿರಿ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೇ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ 9535156490

ಕರ್ಕಾಟಕ: ನಿಮಗೆ ಬೇಡವಾದ ಒಂದಿಷ್ಟು ಜನರು ನಿಮ್ಮ ತಲೆಯನ್ನು ತಿನ್ನುವ ಸಾಧ್ಯತೆಗಳಿರುತ್ತದೆ ಅಂತಹ ಜನರಿಂದ ಒಂದಿಷ್ಟು ಅಂತರವನ್ನು ಕಾಯ್ದುಕೊಳ್ಳಿ ಇದರಿಂದ ನಿಮ್ಮ ಒಂದು ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತದೆ ನಿಮ್ಮ ಹಣಕಾಸಿನ ಮುಗ್ಗಟ್ಟು ಸಂಜೆ ನಂತರ ಎದುರಾಗುತ್ತದೆ ಇದನ್ನು ನೀವು ತಪ್ಪಿಸಿಕೊಳ್ಳಲು ನೀಡುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿ ಅವರು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುವುದು ಪೂಜೆಗಳನ್ನು ಉಚಿತವಾಗಿ ಮಾಹಿತಿಯನ್ನು ಕೊಡುತ್ತಾರೆ. 9535156490

ಸಿಂಹ: ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಷ್ಟು ಒತ್ತಡ ಬರುವ ಸಾಧ್ಯತೆಗಳು ಇರುತ್ತದೆ ನೀವು ಬೇಡ ಎಂದರೂ ಸಹ ಕೆಲವೊಂದು ಕೆಲಸಗಳು ನಿಮ್ಮತನ ನಿಮ್ಮ ಕೈಗೆ ಬರುತ್ತವೆ ಒಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನೀವು ಶ್ರೀರಾಮದೇವರ ಮೂಲ ಮಂತ್ರವನ್ನು ಪಾರಾಯಣ ಮಾಡಿ ನಿಮ್ಮ ಮಾನಸಿಕ ಸಮಸ್ಯೆ ಕಡಿಮೆಯಾಗಲು ಒಂದು ಸಂಜೆ ವೇಳೆಯಲ್ಲಿ ಶಿವನ ದೇಗುಲದಲ್ಲಿ ಒಂದು ಹತ್ತು ನಿಮಿಷ ಶಿವನ ಮಹಾ ಮಂತ್ರವಾದ ಪಂಚಾಕ್ಷರಿ ಮಂತ್ರ ಪಾರಾಯಣ ಮಾಡಿರಿ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೇ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ 9535156490

ಕನ್ಯಾ: ಈ ದಿನ ನೀವು ಯಾವುದೇ ಮನೆಯ ದೊಡ್ಡ ದೊಡ್ಡ ತೀರ್ಮಾನಗಳು ತೆಗೆದುಕೊಳ್ಳುವಲ್ಲಿ ಹೋಗಬೇಡಿ ಎಲ್ಲವನ್ನು ಸಹ ನಿಮ್ಮ ಮನೆ ಹಿರಿಕರಿಗೆ ಬಿಡುವುದು ಸೂಕ್ತ. ನಿಮ್ಮ ಪ್ರೇಯಸಿಯೊಂದಿಗೆ ಮಾತಿನ ವಾಗ್ವಾದ ಮಾಡಲು ಹೋಗಬೇಡಿ ಇದರಿಂದ ಇಬ್ಬರು ದೂರ ಆಗುವ ಸಾಧ್ಯತೆ ಇರುತ್ತದೆ. ಈ ದಿನ ನೀವು ಬೆಳ್ಳಗೆ 11 ಗಂಟೆ ಒಳಗೆ ಶಿವನ ದರ್ಶನ ಪಡೆದುಕೊಂಡು ನಂತರ ಮನೆಯಲ್ಲಿ ಇರುವ ಶಿವ ಲಿಂಗಕ್ಕೆ 8 ಉದ್ದರಣೆ ಹಾಲಿನ ಅಭಿಷೇಕ ಮಾಡಲೇ ಬೇಕು ಇದರಿಂದ ನಿಮಗೆ ಹೆಚ್ಚಿನ ಶುಭ ಫಲ ಸಿಗುತ್ತೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೇ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ 9535156490

ತುಲಾ: ಆಪತ್ಕಾಲದಲ್ಲಿ ಸಹಾಯ ಮಾಡುವವನೇ ನಿಜವಾದ ಗೆಳೆಯ ಅಥವ ಗೆಳತಿ ಆದರೆ ನಿಮ್ಮ ಜೊತೆಗೆ ಇರುವ ಸಾಕಷ್ಟು ಸ್ನೇಹಿತರು ಬರೀ ಬಣ್ಣದ ಮಾತುಗಳನ್ನು ಆಡುವ ಜನರೇ ಹೊರತು ನಿಮ್ಮ ಈ ದಿನದ ಕಷ್ಟದ ಸಮಯದಲ್ಲಿ ನಿಮ್ಮ ಜೊತೆಗೆ ಬರೋದಿಲ್ಲ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೇ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ 9535156490

ವೃಶ್ಚಿಕ: ನೀವು ಈಗ ದೊಡ್ಡ ಪ್ರಮಾಣದಲ್ಲಿ ಹಣವನ್ನು ಉಳಿತಾಯ ಮಾಡಲು ಯೋಜನೆಯನ್ನು ಹಾಕಿಕೊಳ್ಳುತ್ತಿದೆ ಆದರೆ ನಿಮ್ಮ ಸಾಧಕ ಬಾಧಕಗಳ ಬಗ್ಗೆ ನೀವು ಪೂರ್ವ ನಿರ್ಧಾರಗಳನ್ನು ತೆಗೆದುಕೊಳ್ಳಲು ಅದರಲ್ಲಿ ನೀವು ವಿಫಲವಾಗುವ ಸಾಧ್ಯತೆ ಇರುತ್ತದೆ. ಮಕ್ಕಳಿಗೋಸ್ಕರ ಸಾಕಷ್ಟು ಹಣವನ್ನು ಖರ್ಚು ಮಾಡುತ್ತೀರಿ. ಸಂಜೆ ನಂತರ ಕೈಗೊಳ್ಳುವ ಯಾವುದೇ ಪ್ರಯಾಣದಲ್ಲಿ ಸ್ವಲ್ಪ ಜಾಗೃತೆಯಿಂದ ಇರುವುದು ಸೂಕ್ತವಾಗಿದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೇ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ 9535156490

ಧನಸು: ಈ ದಿನ ನೀವು ದಿಡೀರನೆ ತೆಗೆದುಕೊಳ್ಳುವ ಸಾಕಷ್ಟು ನಿರ್ಧಾರಗಳು ನಿಮಗೆ ಮಾರಕವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ನಿಮ್ಮ ದಿನದ ಅಂತ್ಯದವರೆಗೂ ಸಹ ಯಾವುದೇ ತೀರ್ಮಾನವನ್ನು ಎಲ್ಲರೊಂದಿಗೆ ಚರ್ಚಿಸಿ ತೆಗೆದುಕೊಳ್ಳುವುದು ಸೂಕ್ತ. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಜಾಗೃತಿಯಿಂದ ಇದ್ದರೆ ತುಂಬಾ ಒಳ್ಳೆಯದು. ಹೊಸಬರ ಜೊತೆ ವ್ಯವಹಾರ ಮಾಡುವಾಗ ಸ್ವಲ್ಪ ಜಾಗೃತಿಯಿಂದ ವ್ಯವಹರಿಸಿದ ಕೆಲವು ಅನುಮಾನಗಳು ಬಂದರೂ ಸಹ ಅವರಿಂದ ಯಾವುದೇ ರೀತಿಯ ವ್ಯವಹಾರವನ್ನು ಮುಂದುವರಿಸ ಬೇಡಿರಿ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೇ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ 9535156490

ಮಕರ: ಈ ದಿನ ನಿಮ್ಮ ಗೆಳೆಯರೆ ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳು ಹೆಚ್ಚಿರುತ್ತದೆ ಅವರಿಂದ ಜಾಗ್ರತೆಯಿಂದ ಇರುವುದು ಸೂಕ್ತವಾಗಿದೆ. ನಿಮ್ಮ ಬಳಿ ಸಾಕಷ್ಟು ಸಾಮರ್ಥ್ಯವಿದ್ದರೂ ಸಹ ಕೆಲವೊಂದು ವಿಷಯದಲ್ಲಿ ಗೆಲುವು ಸಾಧಿಸಲು ಸಾಧ್ಯ ಆಗೋದಿಲ್ಲ ಇದಕ್ಕೆ ಕಾರಣ ನಿಮ್ಮ ಗ್ರಹಗತಿಗಳನ್ನು ಒಂದಿಷ್ಟು ಸಂಚಾರ ಎಂದರೆ ತಪ್ಪಾಗಲಾರದು. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೇ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ 9535156490

ಕುಂಭ: ಯಾವುದೇ ಪೂರ್ವ ತಯಾರಿ ಅಥವಾ ಸೂಕ್ತ ತಯಾರಿ ಗಳಿಲ್ಲದೆ ಯಾವುದೇ ರೀತಿಯ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ ಏಕೆಂದರೆ ಆ ಕೆಲಸಗಳಲ್ಲಿ ನಿಮಗೆ ಅಪೂರ್ಣ ಸಾಧ್ಯತೆಗಳು ಹೆಚ್ಚಿರುತ್ತದೆ ಕೈಗೆತ್ತಿಕೊಂಡ ಕೆಲಸದಲ್ಲಿ ನಿಮಗೆ ನಷ್ಟವು ಸಹ ಆಗುತ್ತದೆ. ನಿಮ್ಮ ಈ ದಿನದ ಕಷ್ಟದ ಸಮಯದಲ್ಲಿ ತಪ್ಪದೇ ಕುಲ ದೇವರ ಮೊರೆ ಹೋಗಿರಿ ಹೆಚ್ಚಿನ ಸಮಸ್ಯೆಗಳು ಇದ್ದಲ್ಲಿ ಈ ಸಂಖ್ಯೆಗೆ ಉಚಿತ ಕರೆ ಮಾಡಿರಿ. 9535156490

ಮೀನ: ನಿಮ್ಮ ತಂದೆಯ ಮಾತುಗಳಿಗೆ ನೀವು ಹೆಚ್ಚಿನ ಮಹತ್ವವನ್ನು ಕೊಡಬೇಕಾಗುತ್ತದೆ ಕೆಲವೊಂದು ಕೆಲಸ ಕಾರ್ಯಗಳು ಸಂಪೂರ್ಣವಾಗಲು ಉತ್ತಮವಾದ ಕಾಲವಕಾಶ ದೊರಕುತ್ತದೆ ಅವುಗಳನ್ನು ನೀವು ಸದುಪಯೋಗಪಡಿಸಿಕೊಳ್ಳಬೇಕು. ತಾಯಿಯ ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ ಅವರು ಎಲ್ಲ ಸಮಯದಲ್ಲಿಯೂ ನಿಮ್ಮ ಮೇಲೆಯೇ ಅವಲಂಬಿತರಾಗಿರುತ್ತಾರೆ. ನಿಮ್ಮ ಮಾನಸಿಕ ನೆಮ್ಮದಿ ಹೆಚ್ಚಾಗಲು ಬೆಳ್ಳಗೆ ೯ ಗಂಟೆ ಒಳಗೆ ಶಿವನ ದರ್ಶನ ಪಡೆಯಬೇಕು. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೇ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ 9535156490

LEAVE A REPLY

Please enter your comment!
Please enter your name here