ಮಂಗಳವಾರದ ರಾಶಿ ಭವಿಷ್ಯ

0
3930

ಓಂ ಶ್ರೀ ಕಟೀಲು ದುರ್ಗಾದೇವಿ ಜ್ಯೋತಿಷ್ಯಾಲಯ ನಿಮ್ಮ ಸಮಸ್ಯೆ ಏನೆ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢಿ ಪ್ರಶ್ನೆಯಿಂದ ಕೇವಲ 9 ದಿನದಲ್ಲೇ ಶಾಶ್ವತ ಪರಿಹಾರ. ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ದೈವಶಕ್ತಿ ಜ್ಯೋತಿಷ್ಯರ ನಿಮ್ಮ ಜೀವನದ ಯಾವುದೆ ಸಮಸ್ಯೆಗಳಿಗೆ ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ. ಕೇರಳದ 18 ಶಕ್ತಿಪೂಜೆಗಳಿಂದ ಪರಿಹಾರ ನಮ್ಮಲ್ಲಿ ಶತಸಿದ್ದ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ಹಣಕಾಸು ಸತಿಪತಿ ಕಲಹ ಮಕ್ಕಳ ವಿದ್ಯೆ ಪ್ರೇಮ ಸಂಬಂಧ ಸ್ತ್ರೀಪುರುಷ ವಶೀಕರಣ ಯಾವುದೆ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ 95351 56490

ಮೇಷ: ಈ ದಿನ ಉತ್ತಮ ಸ್ನೇಹಿತರ ನೆರವು ಪಡೆದುಕೊಳ್ಳುತ್ತೀರಿ. ನಿಮ್ಮ ಅದೃಷ್ಟದ ದಿನ ಆಗಿ ಪರಿವರ್ತನೆ ಆಗುತ್ತದೆ. ಹೆಚ್ಚು ಮಾನಸಿಕ ಖುಷಿ ಅನುಭವಿಸುತ್ತೀರಿ. ಬಡವರಿಗೆ ನಿಮ್ಮ ಕೈ ಸಾಧ್ಯ ಆದಷ್ಟು ಸಹಾಯ ಸಹ ಮಾಡುತ್ತೀರಿ. ಸಣ್ಣ ಮೊತ್ತದ ಹಣ ಹೂಡಿಕೆ ಮಾಡಲು ನಿಮಗೆ ಇಂದು ಶುಭ ಸಮಯ. ಹಳದಿ ವಸ್ತ್ರಧಾರಣೆ ಮಾಡಿರಿ ಶುಭ ಫಲ. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ವೃಷಭ: ಒಟ್ಟಿಗೆ ಸಹ ಬಾಳ್ವೆ ನಡೆಸುತ್ತಾ ಇರೋ ಜಂಟಿ ಕುಟುಂಬದಲ್ಲಿ ಕಲಹಗಳು ಶುರು ಆಗಲಿದೆ. ಮಾತಿನ ಮೇಲೆ ಹೆಚ್ಚಿನ ಹಿಡಿತ ಸಾಧನೆ ಮಾಡಿರಿ. ಉತ್ತಮ ವ್ಯಕ್ತಿಗಳ ಒಳ್ಳೆಯ ಪರಿಚಯ ಸಹ ಸಿಗಲಿದೆ. ಈ ದಿನ ವಸ್ತು ಖರೀದಿ ಮಾಡಲು ಹೆಚ್ಚಿನ ಹಣ ವ್ಯಯ ಆಗಲಿದೆ. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಮಿಥುನ: ನಿಮ್ಮ ಉತ್ತಮ ವಾಕ್ ಚಾತುರ್ಯ ಹಲವು ಜನಕ್ಕೆ ಪ್ರೇರೇಪಣೆ ಆಗುತ್ತದೆ. ನೀವು ಸಾಕಷ್ಟು ಕಷ್ಟದಿಂದ ಬಂದಿದ್ದೀರಿ. ನಿಮಗೆ ಮುಂದೆ ಇನ್ನಷ್ಟು ಉತ್ತಮ ಸಮಯ ಬರಲಿದೆ. ನಿಮ್ಮ ಪ್ರಭಾವಿ ನಾಯಕರು ನೀವು ಮಾಡುವ ಎಲ್ಲ ಕೆಲ್ಸ ಕಾರ್ಯದಲ್ಲಿ ನಿಮಗೆ ಸ್ಪೂರ್ತಿದಾಯಕವಾಗಿ ನಿಮ್ಮ ಬೆನ್ನೆಲುವಿಗೆ ನಿಂತಿರುತ್ತಾರೆ. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಕರ್ಕಾಟಕ: ಈ ದಿನ ನೀವು ಒಳ್ಳೆಯ ಹೆಸರು ಪಡೆಯುತ್ತೀರಿ. ಹಾಗೆಯೇ ನಿಮಗೆ ಹೊಸ ಜವಾಬ್ದಾರಿಗಳು ಸಹ ಬರಲಿದೆ. ಈ ದಿನ ನಿಮ್ಮ ಇಷ್ಟದಂತೆ ಸುಖ ಭೋಜನ ಪ್ರಾಪ್ತಿ ಆಗಲಿದೆ. ನೂತನ ಕೆಲಸ ಕಾರ್ಯಗಳು ಬೇಗನೆ ಸಫಲ ಆಗುತ್ತದೆ. ವಿಧ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣ ಆಗುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಸಿಂಹ: ವಿವಾಹ ಯೋಗ್ಯರಿಗೆ ಇದರ ಬಗ್ಗೆ ಮಾತುಕತೆಗಳು ನಡೆಯಬಹುದು. ನೀವು ಅಂದುಕೊಂಡ ಕೆಲಸ ಕಾರ್ಯಗಳು ಉತ್ತಮ ಮಟ್ಟಿಗೆ ಸಾಗಲಿದೆ. ನಿಮ್ಮ ಪ್ರಗತಿ ಕಂಡು ನಿಮ್ಮ ತಂದೆ ತಾಯಿಗೆ ಖುಷಿ ಆಗಲಿದೆ. ಹಣಕಾಸಿನ ವಿಷಯದಲ್ಲಿ ಮುಂದಾಲೋಚನೆ ಇಟ್ಟುಕೊಳ್ಳುವುದು ಒಳ್ಳೆಯದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಕನ್ಯ: ವೃತ್ತಿಯಲ್ಲಿನ ನಿಮ್ಮ ಶ್ರಮದಿಂದ ಬಹು ಮಟ್ಟಿಗೆ ದೊಡ್ಡ ಸಾಧನೆ ಮಾಡುತ್ತೀರಿ. ಆದಷ್ಟು ನಿಮ್ಮ ಸಹ ಉದ್ಯೋಗಿಗಳ ಜೊತೆಗೆ ಹೆಚ್ಚಿನ ತಾಳ್ಮೆ ಕಾಯ್ದುಕೊಳ್ಳಿ. ಯಾವ ವ್ಯಕ್ತಿಗೂ ಮಾತು ಕೊಟ್ಟು ಮೋಸ ಹೋಗಬೇಡಿ. ಶೇರು ಮಾರ್ಕೆಟ್ ವ್ಯವಹಾರ ಮಾಡಲು ನಿಮಗೆ ಇಂದು ಉತ್ತಮ ದಿನ. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ಈ ದಿನ ಸಣ್ಣ ಮಟ್ಟದ ಅಸಂತೋಷ ನಿಮ್ಮನು ಹೆಚ್ಚು ಕಾಡುತ್ತದೆ. ನಿಮ್ಮ ಎಲ್ಲ ರೀತಿಯ ಬಿಕ್ಕಟ್ಟು ಪರಿಹಾರ ಆಗಲು ಹಿರಿಯರ ಮಾರ್ಗದರ್ಶನ ಅಗತ್ಯತೆ ಇದೆ. ತಂದೆ ತಾಯಿಯಿಂದ ಶುಭ ಸಮಾಚಾರ ಕೇಳಿ ಬರಬಹುದು. ಆರ್ಥಿಕ ಪರಿಸ್ತಿತಿ ಉತ್ತಮವಾಗಿ ಇರಲಿ ಎಂದು ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡುವುದು ಮರೆಯಬೇಡಿ. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ನಿಮ್ಮ ಈ ದಿನ ಹೆಚ್ಚು ಚಟುವಟಿಕೆಯಲ್ಲಿ ಪಲ್ಗೊಲ್ಲುತ್ತೀರಿ. ಮಾರ್ಕೆಟಿಂಗ್ ಉದ್ಯೋಗ ಮಾಡುತ್ತಾ ಇರೋ ಜನಕ್ಕೆ ಆದಾಯ ಹೆಚ್ಚಿಗೆ ಇರುತ್ತದೆ, ಕೃಷಿ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ನಷ್ಟ ಇರುತ್ತದೆ ಸೂಕ್ತ ಬೆಲೆ ಇರುವುದಿಲ್ಲ. ಹೆಣ್ಣು ಮಕ್ಕಳು ಸಂಜೆ ನಂತರ ಹನುಮಂತ ದೇವರ ದರ್ಶನ ಪಡೆದು ಕರ್ಪೂರ ದೀಪ ಹಚ್ಚಿದರೆ ಹೆಚ್ಚಿನ ಶುಭ ಫಲ ಸಿಗುತ್ತದೆ. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಧನಸು: ಈ ದಿನ ನಿಮ್ಮ ಒತ್ತಡಗಳು ಏನೇ ಇದ್ದರೂ ಅವುಗಳು ಕಡಿಮೆ ಆಗಲಿದೆ. ಹನುಮಂತ ದೇವರಿಗೆ ಕರ್ಪೂರ ದೀಪ ಬೆಳಗಿಸಿ. ಈ ದಿನ ಉತ್ತರ ದಿಕ್ಕಿನ ಕಡೆಗೆ ಪ್ರಯಾಣ ಮಾಡುವ ಸಮಯದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ 8. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಮಕರ: ಈ ದಿನ ಮನೆಗೆ ಆಗಮಿಸುವ ದಿಢೀರ್ ನೆಂಟರ ಆಗಮನ ನಿಮಗೆ ಕಕ್ಕಾಬಿಕ್ಕಿ ಆಗುವಂತೆ ಮಾಡುತ್ತದೆ. ಸ್ತ್ರೀಯರ ಜೊತೆಗೆ ಯಾವುದೇ ಕಾರಣಕ್ಕೂ ವಾದ ಮಾಡಲು ಹೋಗಬೇಡಿ. ಸಂಜೆ ನಂತರ ನಿಮ್ಮ ಸ್ನೇಹಿತರ ನಿಜವಾದ ಸ್ನೇಹಿತರು ಯಾರು ಎಂಬುದು ನಿಮಗೆ ಸತ್ಯ ತಿಳಿಯುತ್ತದೆ. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಕುಂಭ: ಈ ದಿನ ಪ್ರೈವೇಟ್ ನೌಕರಿ ಮಾಡುವ ಜನಕ್ಕೆ ಒತ್ತಡ ಹೆಚ್ಚು. ಹಾಗೆಯೇ ತಂದೆಯಿಂದ ನಿಮ್ಮ ಬಹು ದಿನದ ಆಸೆ ಒಂದು ಸಂಪೂರ್ಣ ಆಗಲಿದೆ. ಜ್ವರ ಶೀತ ಹೀಗೆ ಸಣ್ಣ ಪುಟ್ಟ ಅಲರ್ಜಿಗಳು ನಿಮ್ಮನ್ನು ಸ್ವಲ್ಪ ಮಟ್ಟಿಗೆ ಕಾಡಬಹುದು. ಈ ದಿನ 3 ಬಾರಿ ಹನುಮಾನ್ ಚಾಲೀಸ ಪಾರಾಯಣ ಮಾಡುವುದು ಉತ್ತಮ. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಮೀನ: ಈ ದಿನ ನಿಮ್ಮ ಬಾಯಿಗೆ ಬೀಗ ಹಾಕುವುದು ಒಳ್ಳೆಯದು ಇದರ ಅರ್ಥ ಮನಸು ಹೆಚ್ಚಿನ ಚಂಚಲತೆಯಿಂದ ಇರುತ್ತದೆ, ಹಾಗೆಯೇ ನೀವು ಬಾಯಿ ತಪ್ಪಿ ಕೆಲವು ಮಾತುಗಳನ್ನು ಆಡುತ್ತೀರಿ ಅವುಗಳು ಮುಂದೆ ನಿಮಗೆ ಸಮಸ್ಯೆ ಮಾಡಬಹುದು. ಯಾವುದಾದರೂ ಧಾನ್ಯ ಗಳನ್ನ ಪಾರಿವಾಳಗಳಿಗೆ ಆಹಾರ ನೀಡಿರಿ. ನಿಮ್ಮ ದೋಷಗಳು ಕಡಿಮೆ ಆಗಿ ನಿಮಗೆ ಸಾಕಷ್ಟು ಶುಭ ಫಲ ಸಿಗುತ್ತದೆ. ಜೀವನದಲ್ಲಿ ಯಾವುದೇ ರೀತಿಯ ದೋಷಗಳು ಮತ್ತು ಅಡ್ಡಿ ಆತಂಕಗಳು ಇದ್ದರು ಅವುಗಳ ನಿವಾರಣೆ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here