ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಾರ್ಥನೆ ಮಾಡುತ್ತಾ ಈ ವಾರದ ರಾಶಿ ಭವಿಷ್ಯ

0
25621

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು. ನಿಮ್ಮ ಜೀವನದಲ್ಲಿ ಸಮಸ್ಯೆ ನಿಮಗೆ ಕತ್ತಲೆ ಆಗಿದ್ಯೇ. ನಿಮ್ಮ ಹಲವು ದಿನಗಳ ಸಮಸ್ಯೆಗಳಿಗೆ ಮುಕ್ತಿ ಹೊಂದಬೇಕೆ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ರೀತಿಯ ಕಠಿಣ ಇದ್ದರು ಸಹ ನೀವು ಚಿಂತೆ ಮಾಡುವ ಅಗತ್ಯ ಇಲ್ಲವೇ ಇಲ್ಲ. ಮಹಾನ್ ಪಂಡಿತ್. ಕೃಷ್ಣ ಭಟ್ 95351 56490 ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ವಿವಾಹ ಅಥವ ದಾಂಪತ್ಯ ಜೀವನ, ನಿಮ್ಮ ಹಣಕಾಸಿನ ಸಮಸ್ಯೆಗಳು, ಅಥವ ವ್ಯವಹಾರದ ಸಮಸ್ಯೆ, ಸ್ತ್ರೀಪುರುಷ ಪ್ರೇಮ, ನಿಮ್ಮ ಕನಸಿನ ವಿದೇಶ ಪಯಣ, ಮನೆಯಲ್ಲಿ ಅತ್ತೆ ಸೊಸೆಯರ ಜಗಳಗಳು ಇನ್ನು ಯಾವುದೇ ರೀತಿಯ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ದೊಡ್ಡ ಮಟ್ಟದ ಕಠಿಣವಾಗಿರಲಿ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ 9 ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಕಳೆದ ವಾರಕ್ಕೆ ಹೋಲಿಕೆ ಮಾಡಿಕೊಂಡರೆ ಈ ವಾರ ನಿಮಗೆ ಹತ್ತಿ ಹೆಚ್ಚಿನ ಅವಕಾಶಗಳು ಸಿಗುತ್ತದೆ ಬುಧ ಮತ್ತು ಶುಕ್ರರು ನಿಮಗೆ ಸಾಕಷ್ಟು ರೀತಿಯಲ್ಲಿ ಸಹಾಯವನ್ನು ಮಾಡುತ್ತಾರೆ ನೀವು ಮಾಡುವ ಸಾಕಷ್ಟು ವಿಷಯಗಳಲ್ಲಿ ಪ್ರತಿಕೂಲ ಪರಿಣಾಮ ಕಂಡುಬರುತ್ತದೆ ಆದರೆ ವಾಹನ ಜಾಗ್ರತೆಯಲ್ಲಿ ಒಂದಿಷ್ಟು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವ ಸೂಕ್ತವಾಗಿದೆ. ನಿಮಗಿರಲಿ ಸುಖ ಸಂಪತ್ತು ಪ್ರಾಪ್ತಿಯಾಗುತ್ತದೆ. ವಾರದ ಮೊದಲನೇ ದಿನದಲ್ಲಿ ಸಾಧ್ಯವಾದರೆ ಶಿವನ ದೇಗುಲಕ್ಕೆ ಎಳ್ಳನ್ನು ದಾನ ಮಾಡಿ ಅದೇ ದಿನ ಮನೆಯಲ್ಲಿರುವ ಶಿವಲಿಂಗಕ್ಕೆ ತುಂಬಿ ಹೂವನ್ನು ಅರ್ಪಣೆ ಮಾಡಿ ನಿಮ್ಮ ಕೋರಿಕೆಗಳನ್ನು ಶಿವನ ಬಳಿ ಹೇಳಿಕೊಂಡರೆ ನಿಮಗೆ ಒಂದಿಷ್ಟು ಪರಿಹಾರ ಸಿಗುತ್ತದೆ. ವಾರದ ಮಧ್ಯ ದಿನಗಳಲ್ಲಿ ಯಾವುದೇ ಆಸ್ತಿ ವಿಷಗಳಿಗೆ ತಂಟೆ ತಕರಾರುಗಳು ಬಂದಲ್ಲಿ ಅವುಗಳನ್ನು ಕೂತು ಮಾತನಾಡಿ ಕೊಳ್ಳಿರಿ ಹಿತೈಷಿಗಳೊಂದಿಗೆ ನಿಮ್ಮ ಸಹನೆ ಮತ್ತು ಕೋಪ ಹತೋಟಿಯಲ್ಲಿ ಇಟ್ಟುಕೊಳ್ಳಿರಿ. ವಾರದ ಕೊನೆಯ ದಿನಗಳಲ್ಲಿ ಸೂಕ್ತ ದಾರಿಯಲ್ಲಿ ನಡೆದು ಹೋಗಿರಿ ಸೂಕ್ತವಾಗಿದೆ ಸಾಕಷ್ಟು ಪ್ರಭಾವ ವ್ಯಕ್ತಿಗಳಿಂದ ನಿಮ್ಮ ಮೇಲೆ ಅತಿ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಗಳಿರುತ್ತದೆ ಹಾಗೆಯೇ ಅಂತಹ ಜನರಿಂದ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ನಿಮ್ಮ ಜೀವನದ ಸರ್ವ ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ ಈ ಕೂಡಲೇ ಕರೆ ಮಾಡಿರಿ 95351 56490

ವೃಷಭ: ಈ ವಾರ ಶನಿ ಕೇತು ಧನಸ್ಥಾನದಲ್ಲಿ ಪ್ರಬುದ್ಧ ಚಿಂತನೆಗೆ ಇದು ನಿಮಗೆ ತುಂಬಾ ಶುಭಕಾಲವಾಗಿದೆ ಕೆಲವು ಬಾರಿ ಒತ್ತಡ ಹೆಚ್ಚಾಗುವ ಸಾಧ್ಯತೆ ಮನಸ್ಸಿಗೆ ಮುದನೀಡುವ ಸಾಕಷ್ಟು ಸಂದರ್ಭಗಳು ನಿಮಗೆ ಬರುತ್ತದೆ ವಾರದ ಮೊದಲನೇ ದಿನ ಹೆಣ್ಣುಮಕ್ಕಳು ಯಾವುದೇ ರೀತಿಯ ಹಣದ ವ್ಯವಹಾರವನ್ನು ಮಾಡುವುದು ಒಳ್ಳೆಯದಲ್ಲ. ನೀವು ಅದೇ ದಿನ ಸಾಂಬಸದಾಶಿವ ದರ್ಶನವನ್ನು ಪಡೆದು ಹೆಚ್ಚಿನ ಅನುಕೂಲವನ್ನು ಪಡೆದುಕೊಳ್ಳುತ್ತೀರಿ. ವಾರದ ಎರಡನೇ ದಿನ ನಿಮ್ಮ ಯಾವುದೇ ರೀತಿಯ ವ್ಯವಹಾರಗಳ ಇರಲಿ ಅವೆಲ್ಲವನ್ನು ಸಹ ಪ್ರತ್ಯೇಕವಾಗಿ ನೋಡಿಕೊಳ್ಳಿ. ವಾರದ ಮಧ್ಯ ದಿನಗಳಲ್ಲಿ ಸರ್ಕಾರಿ ಕಡೆಯಿಂದ ಆಗಬೇಕಿದ್ದ ಸಾಕಷ್ಟು ಕೆಲಸಗಳಲ್ಲಿ ನಿಮಗೆ ಹೆಚ್ಚಿನ ಶಿಫಾರಸು ಸಿಗುತ್ತದೆ ಆರ್ಥಿಕ ನೆರವು ಸಹ ಸಿಗುತ್ತದೆ. ವಾರದ ಕಡೆಯಲ್ಲಿ ಪ್ರವಾಸದ ಅನುಭೂತಿಯನ್ನು ಸಹ ಪಡೆದುಕೊಳ್ಳುತ್ತೀರಿ ಸಾಕಷ್ಟು ಮೋಜು ಮಸ್ತಿಗಾಗಿ ಹೆಚ್ಚಿನ ಹಣವನ್ನು ಸಹ ಕರ್ಚು ಮಾಡುತ್ತಿರಿ ನವ ದಂಪತಿಗಳಲ್ಲಿ ಸಾಮರಸ್ಯ ಕೂಡಿ ಭಿನ್ನಾಭಿಪ್ರಾಯ ದೂರವಾಗುತ್ತದೆ ನಿಮ್ಮ ಸಂಸಾರ ಉತ್ತಮವಾಗಿ ಇರುತ್ತದೆ. ನಿಮ್ಮ ಜೀವನದ ಸರ್ವ ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ ಈ ಕೂಡಲೇ ಕರೆ ಮಾಡಿರಿ 95351 56490

ಮಿಥುನ: ಈ ವಾರ ನಿಮಗೆ ಗುರು ಮತ್ತು ಶನಿಗ್ರಹರು ಸಾಕಷ್ಟು ಸಹಾಯ ಮಾಡುತ್ತಾರೆ ಖರ್ಚು ಆಗುವ ಸಾಕಷ್ಟು ಹಣವನ್ನು ನೀವು ಉಳಿತಾಯ ಮಾಡುತ್ತೀರಿ. ಒತ್ತಡ ಬಂದಾಗ ಅದನ್ನು ಹೇಗೆ ನಿಭಾಯಿಸಿ ಕೊಳ್ಳಬೇಕು ಎಂಬುದರಲ್ಲಿ ವಿಫಲವಾಗುತ್ತಿರಿ ಆದರೆ ನಿಮಗೆ ಚಿಂತೆ ಬೇಡ ನಿಮ್ಮ ಮನೆದೇವರು ನಿಮ್ಮ ಜೊತೆಗೆ ಇರುವುದರಿಂದ ನಿಮಗೆ ಎಲ್ಲಾ ಕಷ್ಟದ ಸಮಯದಲ್ಲಿ ಆತ ನಿಮಗೆ ಶ್ರೇಯಸ್ಸು ನೀಡುತ್ತಾರೆ. ಹಾಗೆ ನೀವು ಈ ವಾರ ಮಾಡಿಕೊಳ್ಳುವ ಸಾಕಷ್ಟು ವ್ಯವ ವ್ಯವಹಾರ ಮತ್ತು ವ್ಯಾಪಾರಗಳಲ್ಲಿ ಎಲ್ಲಾ ಒಪ್ಪಂದಗಳು ಸಹ ನಿಮಗೆ ಲಾಭದಾಯಕವಾಗಿರುತ್ತದೆ ಹೊಸ ವ್ಯವಹಾರದಲ್ಲಿ ನಿಮ್ಮದೇ ಆದ ಒಂದು ಮಾತಿನ ಕತೆಯಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ಕಬ್ಬಿಣ ವ್ಯವಹಾರ ಮಾಡುವವರಿಗೆ ಸಾಕಷ್ಟು ನಷ್ಟ ಉಂಟಾಗುತ್ತದೆ ಹಾಗೆ ಈ ವಾರ ಉದರ ಸಂಬಂಧಿ ಮತ್ತು ಹಲವು ರೀತಿಯ ಸಮಸ್ಯೆಗಳು ಒಂದಿಷ್ಟು ಕಾಡುವ ಸಾಧ್ಯತೆ ಇರುತ್ತದೆ ಮುಂಜಾಗ್ರತೆ ತೆಗೆದುಕೊಳ್ಳುವುದು ಒಳ್ಳೆಯದು. ವಾರದ ಮೂರನೇ ದಿನ ಅಂದ್ರೆ ಬುಧವಾರ ಬೆಳ್ಳಗೆ 11 ಗಂಟೆ ಒಳಗೆ ವೀಳ್ಯದ ಎಲೆಗೆ ಗೋವಿನ ತುಪ್ಪ ಹಚ್ಚಿ ನಾಲ್ಕು ಅಡಿಕೆ ಸೇರಿಸಿ ಅರಳಿ ಮರದ ಕೆಳಗೆ ಇಟ್ಟು ನಮಸ್ಕಾರ ಮಾಡಿರಿ ಇದರಿಂದ ನಿಮ್ಮ ಮನಸಿನ ಕೋರಿಕೆಗಳು ಸಂಪೂರ್ಣ ಆಗುತ್ತದೆ. ನಿಮ್ಮ ಜೀವನದ ಸರ್ವ ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ ಈ ಕೂಡಲೇ ಕರೆ ಮಾಡಿರಿ 95351 56490

ಕರ್ಕಾಟಕ: ಈ ವಾರ ನಿಮ್ಮ ವಾಸ್ತವಿಕ ಸಂಗತಿಗಳು ಏನೇ ಇದ್ದರೂ ಸಹ ಅದೆಲ್ಲವನ್ನು ಮರೆತು ಬಿಡಿ. ಸಾಕಷ್ಟು ಜನರಿಗೆ ನಿಮ್ಮ ಸುಂದರ ಸಂಸಾರದ ಮೇಲೆ ಕಣ್ಣು ಬಿದ್ದು ಅಣ್ಣತಮ್ಮಂದಿರು ಕೂಡಿಕೊಂಡಿರುವ ಸಮಯದಲ್ಲಿ ಪರ ಜನರ ಮಾತು ಮತ್ತು ಆಮಿಷಕ್ಕೆ ಬಲಿ ಆಗಿ ಬೇರೆ ಬೇರೆ ಆಗುವ ಸಾಧ್ಯತೆ ಇದೆ. ಆದರೆ ಅಣ್ಣ ತಮ್ಮಂದಿರು ಯಾವುದೇ ಕಾರಣಕ್ಕೂ ವಿಭಜನೆ ಆಗುವುದು ಒಳ್ಳೆಯದಲ್ಲ. ನೀವು ಆಫೀಸಿನಲ್ಲಿ ಈ ವಾರ ಸಾಕಷ್ಟು ಸಮಯ ಪ್ರಜ್ಞೆಯಿಂದ ಕೆಲಸ ಮಾಡಬೇಕಾಗುತ್ತದೆ ಹಲವು ರೀತಿಯ ವಿಶೇಷ ಜನರನ್ನು ನೀವು ಭೇಟಿಯಾಗುತ್ತೀರಿ ಅವರಿಂದ ಹಲವು ರೀತಿಯ ಲಾಭದಾಯಕ ಯೋಜನೆಗಳಿಗೆ ನಿಮಗೆ ಸಹಕಾರಿಯಾಗುತ್ತದೆ. ನಿಮಗೆ ಏನಾದರೂ ಆರ್ಥಿಕ ಸಮಸ್ಯೆ ಇದ್ದರೆ ನೀವು ದುಡಿದ ಹಣ ಸಾಕಷ್ಟು ನಿಮ್ಮ ಕೈಯಲ್ಲಿ ನಿಲ್ಲುತ್ತಾ ಇಲ್ಲದಿದ್ದರೆ ನೀವು ಒಂದು ಕುಬೇರ ಅನುಷ್ಠಾನವನ್ನು ಮಾಡಬೇಕಾಗುತ್ತದೆ ಈ ಒಂದು ಅನುಷ್ಠಾನದ ಬಗ್ಗೆ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ಕೂಡಲೇ ಕರೆ ಮಾಡಿರಿ ಅವರು ನಿಮಗೆ ಉಚಿತವಾಗಿ ಕುಬೇರ ಅನುಷ್ಠಾನದ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. 95351 56490

ಸಿಂಹ: ಸಪ್ತಮ ರಾಹು ಶುಕ್ರನ ಚಲನೆಯ ನಿಮಗೆ ಹೆಚ್ಚಿನ ರೀತಿಯಲ್ಲಿ ಆಶಾದಾಯಕವಾಗಿದೆ ತಾಂತ್ರಿಕವಾಗಿ ಇದು ನಿಮಗೆ ಹೆಚ್ಚಿನ ಉತ್ತಮ ವಾರ ಎಂದರೆ ತಪ್ಪಾಗುವುದಿಲ್ಲ. ಹಿಂದಿನ ಒಂದು ಸಂಶಯಕ್ಕೆ ಬಲಿಬಿದ್ದು ನಿಮ್ಮ ಆಪ್ತ ಜನರೊಂದಿಗೆ ನೀವು ಮನಸ್ಥಾಪ ತಂದುಕೊಳ್ಳುವ ಸಾಧ್ಯತೆಗಳು ಇರುತ್ತದೆ. ನಿಮ್ಮ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಲೇಸು. ವಾರದ ಮೊದಲ ದಿನ ಸಂಜೆ 7 ಗಂಟೆಯಿಂದ 7.30 ಒಳಗೆ ತಪ್ಪದೇ ಸಾಂಬಸದಾಶಿವ ದೇವರ ದರ್ಶನವನ್ನು ಪಡೆದುಕೊಳ್ಳುವುದು ಸೂಕ್ತ ಹಾಗೆಯೇ ವಾರದ ಎರಡನೇ ದಿನ ನಿಮ್ಮ ಒಂದು ಬಿಡುವಿನ ಸಮಯದಲ್ಲಿ ಶ್ರೀ ರಾಮ ನಾಮವನ್ನು ಪಾರಾಯಣ ಮಾಡಿರಿ ನಿಮ್ಮ ಕಷ್ಟದ ಸಮಯದಲ್ಲಿ ಅವರೇ ನಿಮಗೆ ಸಹಾಯವನ್ನು ಮಾಡುತ್ತಾರೆ ವಾರದ ಮೂರನೇ ದಿನ ಯಾವುದೇ ಕಾರಣಕ್ಕೂ ಸಹ ದೂರದ ಪ್ರಯಾಣ ಸೂಕ್ತವಲ್ಲ. ವಾರದ ಕಡೆ ದಿನಗಳಲ್ಲಿ ನಿಮಗೆ ಪ್ರವಾಸದ ಅನುಭೂತಿ ಸಿಗಲಿದೆ ಸಾಕಷ್ಟು ಸಮಯವನ್ನು ಪ್ರವಾಸದ ಒಂದು ಮೋಜುಮಸ್ತಿಯಲ್ಲಿ ಕಳೆದುಕೊಳ್ಳುತ್ತೀರಿ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಒಂದಿಷ್ಟು ಸಮಾಧಾನ ತರಲಿದೆ. ನಿಮ್ಮ ಜೀವನದ ಸರ್ವ ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ ಈ ಕೂಡಲೇ ಕರೆ ಮಾಡಿರಿ 95351 56490

ಕನ್ಯಾ: ಈ ವಾರ ಜನ್ಮ ರಾಹು ಸಾಕಷ್ಟು ರೀತಿಯ ಸಮಸ್ಯೆಯನ್ನು ತಂದೊಡ್ಡುತ್ತದೆ ನೀವು ಮಾಡಿದ ತಪ್ಪಿಗೆ ಸಾಕಷ್ಟು ಶಿಕ್ಷೆಯನ್ನು ಅಥವಾ ನಿಂದನೆಯನ್ನು ಸಹ ಅನುಭವಿಸುತ್ತೀರಿ ನಿಮ್ಮ ಆರೋಗ್ಯದಲ್ಲಿ ಸಹ ಹೆಚ್ಚಿನ ವೈಪರೀತ್ಯ ಕಂಡುಬರಲಿದೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಏನೇ ಇದ್ದರೂ ಸಹ ಕೂಡಲೇ ವೈದ್ಯರನ್ನು ಸಂಪರ್ಕ ಮಾಡುವುದು ಸೂಕ್ತವಾಗಿದೆ. ಕಳೆದವಾರ ಈಗಾಗಲೇ ನೀವು ಸಾಕಷ್ಟು ಮೋಜು ಮಸ್ತಿ ಅನ್ನು ಅನುಭವಿಸುತ್ತಿದ್ದೇನೆ ಆದರೆ ಅದೆಲ್ಲ ಸಹ ಈ ವಾರ ಕಡಿಮೆಯಾಗುತ್ತದೆ. ಆರ್ಥಿಕ ಸಮಸ್ಯೆಗಳು ಸಾಕಷ್ಟು ನಿಮ್ಮನ್ನು ಕಾಡಿಸುತ್ತದೆ ಮಾನಸಿಕ ಕಿನ್ನತೆ ನಿಮ್ಮನ್ನು ಕುಗ್ಗಿಸುವ ಸಾಧ್ಯತೆ ಇರುತ್ತದೆ. ಆದರೆ ನಿಮಗೆ ಒಂದು ಆಶಾದಾಯಕ ಸ್ತಿತಿ ಏನು ಅಂತ ಅಂದರೆ ನಿಮ್ಮ ಕಷ್ಟದ ಮತ್ತು ಆರ್ಥಿಕ ಕೆಟ್ಟ ಸಮಯದಲ್ಲಿ ನಿಮ್ಮ ಸಹೋದರಿ ಇಂದ ನಿಮಗೆ ಸಾಕಷ್ಟು ಸಹಾಯ ಆಗುತ್ತದೆ. ಈ ವಾರ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಒಂದು ಗಮನವನ್ನು ಹರಿಸಬೇಕಾಗುತ್ತದೆ ನವದಂಪತಿ ಗಳಲ್ಲಿ ಹೆಚ್ಚಿನ ಆಶಾಭಾವನೆ ಮೂಡಲಿದೆ. ನಿಮ್ಮ ಜೀವನದ ಸರ್ವ ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ಈ ವಾರ ನಿಮ್ಮ ಎಲ್ಲ ಕೆಲಸ ಕಾರ್ಯದಲ್ಲಿ ಗುರು ಮತ್ತು ಶುಕ್ರ ಗ್ರಹ ಗ್ರಹರು ನಿಮಗೆ ಸಾಕಷ್ಟು ಮಿತ್ರ ಗ್ರಹವಾಗಿ ಸಹಾಯ ಮಾಡುತ್ತಾರೆ ಹಲವು ವಿಷಯಗಳಲ್ಲಿ ನೀವು ಮೆಚ್ಚಿಗೆಯನ್ನು ವಹಿಸಿಕೊಳ್ಳಬೇಕು ನೀವು ಯಾವುದೇ ವಿಷಯದಲ್ಲಿ ಕಾದುಕುಳಿತಿದ್ದೀರಿ ಅದೇ ವಿಷಯದಲ್ಲಿ ನಿಮಗೆ ಸುಖ ಸಿಗುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ಹಿರಿಯರ ಪ್ರೋತ್ಸಾಹ ಮತ್ತು ಅವರ ಆಶೀರ್ವಾದವನ್ನು ತಪ್ಪದೇ ನೀವು ಪಡೆದುಕೊಳ್ಳಿರಿ. ನಿಮಗೆ ವಾರದ ಮಧ್ಯದ ದಿನ ಒಂದು ಧನಲಾಭ ತರಿಸುವ ದಿನವಾಗಿದೆ ಆಗಿನ ನೀವು ಯಶಸ್ಸಿನ ಹಾದಿಯನ್ನು ಪಡೆದುಕೊಳ್ಳುತ್ತೀರಿ ಸಾಕಷ್ಟು ಲಾಭವನ್ನು ಸಹ ಪಡೆದುಕೊಳ್ಳುತ್ತೀರಿ ನಿಮ್ಮ ಮಡದಿ ಆರೋಗ್ಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಸಹ ನಿರ್ಲಕ್ಷ ಬೇಡ. ನಿಮ್ಮ ಸ್ನೇಹಿತರು ಸಾಕಷ್ಟು ಮಾರ್ಗದರ್ಶನಗಳನ್ನು ನೀಡುತ್ತಾರೆ ಅವುಗಳನ್ನು ನೀವು ಪಾಲಿಸುವುದರಿಂದ ನಿಮ್ಮ ಆಸ್ತಿ ಖರೀದಿ ಮತ್ತು ನಿಮ್ಮ ವ್ಯಾಪಾರ ಮತ್ತು ನಿಮ್ಮ ವ್ಯವಹಾರ ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ. ನಿಮ್ಮ ಜೀವನದ ಸರ್ವ ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ಈ ವಾರ ನೀವು ಕವಲುದಾರಿಯಲ್ಲಿ ನಿಂತಿದ್ದೀರಿ ಎಂದರೆ ತಪ್ಪಾಗಲಾರದು ಆದರೆ ಸಾಕಷ್ಟು ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕು ಎಂಬುದು ನಿಮಗೆ ಇವರ ಹೆಚ್ಚಿನ ಗೊಂದಲದಲ್ಲಿ ಇರುತ್ತೀರಿ ಸಮಯ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಸಾಕಷ್ಟು ಮಾಡುತ್ತೀರಿ. ನಿಮ್ಮ ಮನೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಂಡುಬರುತ್ತದೆ ನಿಮ್ಮ ವ್ಯಾಪಾರ ಮತ್ತು ನಿಮಗೆ ತೃಪ್ತಿದಾಯಕ ಸಿಗುತ್ತದೆ. ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಈ ವಾರ ಯಾವುದೇ ಕಾರಣ ಸಹ ಈ ವಾರ ವ್ಯವಹಾರಗಳನ್ನು ಮಾಡಬೇಡಿ. ಖಾಸಗಿ ಕಂಪನಿಗಳ ವ್ಯಕ್ತಿಗಳು ಸಾಕಷ್ಟು ಮುಂಜಾಗ್ರತೆ ಕ್ರಮವನ್ನು ತೆಗೆದುಕೊಳ್ಳಬೇಕು. ನೀವು ಮಾಡಿದ ತಪ್ಪಿಗೆ ಅನುಭವಿಸುವ ಸಾಧ್ಯತೆ ಇರುತ್ತದೆ. ವಾರದ ಕಡೆಯಲ್ಲಿ ನಿಮಗೆ ಕೊಟ್ಟಿರುವ ಸಾಕಷ್ಟು ಕೆಲಸಗಳನ್ನು ನೀವು ಸೂಕ್ತ ರೀತಿಯಲ್ಲಿ ಸಂಪೂರ್ಣಗೊಳಿಸಿ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ವಾರದ ದೋಷ ಪರಿಹಾರ ಆಗಲು ಮಂಗಳವಾರ ಬೆಳ್ಳಗೆ ಮನೆಯಲ್ಲಿರುವ ಗಣಪತಿಗೆ ವಿಗ್ರಹಕ್ಕೆ ಗರಿಕೆ ಹುಲ್ಲು ಅರ್ಪಣೆ ಮಾಡಿರಿ ನಿಮ್ಮ ಮನಸಿನಲ್ಲಿ ಇರುವ ಎಲ್ಲ ಕಷ್ಟ ಕಾರ್ಪಣ್ಯ ಪ್ರಾರ್ಥನೆ ಮಾಡಿರಿ. ನಿಮ್ಮ ಜೀವನದ ಸರ್ವ ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ ಈ ಕೂಡಲೇ ಕರೆ ಮಾಡಿರಿ 95351 56490

ಧನಸು: ಈ ವಾರ ನಿಮಗೆ ಗುರು ಮತ್ತು ಶನಿಗ್ರಹವು ಸಾಕಷ್ಟು ಸಹಾಯ ಮಾಡುತ್ತಾರೆ. ಕಳೆದವಾರ ನಿಮಗೆ ಸಾಕಷ್ಟು ಸಮಸ್ಯೆಗಳು ಆಗಿದ್ದವು ಸಾಕಷ್ಟು ವಾಗ್ವಾದಕ್ಕೆ ಕಾರಣವಾಗಿದೆ ಆದರೆ ಒಂದು ನಿರ್ದಿಷ್ಟ ಹಂತಕ್ಕೆ ನಿಂತು ಒಂದಿಷ್ಟು ಸಮಾಧಾನ ರೀತಿಯಲ್ಲಿ ಪರಿಹಾರವಾಗುವ ಸಾಧ್ಯತೆಗಳು ಇರುತ್ತದೆ. ವಾರದ ಮೊದಲನೇ ದಿನ ನೀವು ಹಿರಿಯರೊಂದಿಗೆ ವಾಗ್ವಾದವನ್ನು ಮಾಡುತ್ತೀರಿ ಆದರೆ ಆ ವಾಗ್ವಾದದಿಂದ ಇಬ್ಬರ ಮನಸ್ಸು ಸಾಕಷ್ಟು ಗೊಂದಲಕ್ಕೆ ಉಂಟುಮಾಡುತ್ತದೆ ಹೊರತು ನಿಮಗೆ ಯಾವುದೇ ರೀತಿಯ ಒಂದು ಲಾಭ ಸಿಗುವುದಿಲ್ಲ. ವಾರದ ಎರಡು ಮತ್ತು ಮೂರನೇ ದಿನಗಳಲ್ಲಿ ಸಾಕಷ್ಟು ಕೆಲಸಗಳಲ್ಲಿ ವೇಗವನ್ನು ಪಡೆದುಕೊಳ್ಳಲು ಮಾಡಿಕೊಳ್ಳುತ್ತೀರಿ ಆದರೆ ನೀವು ಎಷ್ಟೇ ಶ್ರಮವನ್ನು ಪಟ್ಟರು ಸಹ ಸಾಕಷ್ಟು ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುವುದು ಸಾಧ್ಯತೆಗಳು ಇರುತ್ತದೆ. ವಾರದ ಮಧ್ಯ ಅಥವಾ ಕೊನೆ ದಿನಗಳಲ್ಲಿ ಸಾಧ್ಯವಾದರೆ ಹನುಮಾನ್ ದಂಡಕ ಪಾರಾಯಣ ಮಾಡುವುದು ತುಂಬಾ ಒಳ್ಳೆಯದು ಇದರಿಂದ ಒಂದಿಷ್ಟು ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಇದ್ದರೆ ಕುಭೇರ ಅನುಷ್ಠಾನ ಮಾಡಿರಿ ಈ ಪೂಜೆ ಬಗ್ಗೆ ಮಾಹಿತಿ ಪಡೆಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಉಚಿತ ಕರೆ ಮಾಡಬಹುದು.

ಮಕರ: ನೀವು ನಿಮ್ಮ ಕ್ರಿಯಾಶೀಲತೆಯಿಂದ ಸಾಕಷ್ಟು ಕಷ್ಟಪಟ್ಟು ಸಮಾಜದಲ್ಲಿ ಮುಂದೆ ಬರುತ್ತೀರಿ ಆದರೆ ನಿಮ್ಮ ಶತ್ರುಗಳು ನಿಮ್ಮನ್ನು ಕಂಡು ಸಾಕಷ್ಟು ಹೊಟ್ಟೆ ಕಿಚ್ಚು ಪಡುತ್ತಾರೆ ಅಂತಹ ಜನರ ಸಹವಾಸದಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿರಿ. ಈ ವಾರ ಯಾವುದೇ ಕಾರಣಕ್ಕೂ ಸಹ ಒಂಟಿಯಾಗಿ ದೂರದ ಪ್ರಯಾಣವನ್ನು ಕೈಗೊಳ್ಳಬೇಡಿ ಅಂತಹ ಪ್ರಯಾಣಗಳು ಏನಾದರೂ ಇದ್ದರೆ ಅವುಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವುದು ಸೂಕ್ತವಾಗಿದೆ. ಈ ವಾರ ನೀವು ಮಾಡುವ ಹಣಕಾಸಿನ ವ್ಯವಹಾರಗಳಲ್ಲಿ ನಿಮಗೆ ಪ್ರಾಮಾಣಿಕತೆ ಕಂಡುಬರುತ್ತದೆ ವಾರದ ಮೂರನೇ ದಿನ ನೀವು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ನಿಮ್ಮ ಸುಪರ್ದಿಗೆ ಕೊಟ್ಟಿರುವ ಸಕಲ ಕೆಲಸಗಳನ್ನು ಸಂಪೂರ್ಣ ಗೊಳಿಸುವುದು ಲೇಸು ಅರ್ಧಕ್ಕೆ ನಿಲ್ಲಿಸಿದರೆ ನಿಮ್ಮ ಮೇಲಧಿಕಾರಿಗಳ ಕಣ್ಣಿಗೆ ನೀವು ಗುರಿಯಾಗಬೇಕಾಗುತ್ತದೆ ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ವ್ಯವಹಾರಗಳನ್ನು ನೀವು ಮಾಡುವುದು ಸೂಕ್ತವಲ್ಲ. ಸಮುದ್ರದ ದಂಡಿನ ಮೇಲಿನ ಮರಳು ಏನಾದರೂ ನಿಮಗೆ ಸಿಕ್ಕಿದರೆ ಅದನ್ನು ನಿಮ್ಮ ಮನೆಯ ಮನೆಯ ಮೂಲೆಯ ಈಶಾನ್ಯದಿಕ್ಕಿನಲ್ಲಿ ಇಟ್ಟು ಅದಕ್ಕೆ ಪೂಜೆ ಮಾಡುವುದು ಸೂಕ್ತ. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟ ಸ್ವಲ್ಪ ಚೇತರಿಕೆ ಆಗುತ್ತದೆ. ನಿಮ್ಮ ಜೀವನದ ಸರ್ವ ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ ಈ ಕೂಡಲೇ ಕರೆ ಮಾಡಿರಿ 95351 56490

ಕುಂಭ: ನಿಮ್ಮ ಮನೆಯಲ್ಲಿ ನಡೆಯಬೇಕಾದ ಸಾಕಷ್ಟು ಶುಭಸಮಾರಂಭಗಳಿಗೆ ಸಿದ್ಧತೆಗಳನ್ನು ನೀವು ಮಾಡಿಕೊಳ್ಳುತ್ತೀರಿ. ಹಿರಿಯರ ಮಾತುಗಳಿಗೆ ನೀವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದರಿಂದ ಅವರಿಗೆ ನಿಮ್ಮ ಮೇಲೆ ವಿಶ್ವಾಸ ಹೆಚ್ಚಿನ ರೀತಿ ಇರುತ್ತದೆ. ನಿಮ್ಮ ಆದಾಯದಲ್ಲಿ ಸಾಕಷ್ಟು ಗಳಿಸಿದರು ಸಹ ವಾರದ ಕೊನೆಯ ದಿನಕ್ಕೆ ಅದೆಲ್ಲವೂ ಖಾಲಿ ಆಗಲಿದೆ. ಮಕ್ಕಳು ಸಾಕಷ್ಟು ಬೇಡಿಕೆ ಇಡುತ್ತಾರೆ ಅದೆಲ್ಲವನ್ನು ಸಹ ನೀವು ಪೂರೈಸುವ ರಲ್ಲಿ ಹೈರಾಣ ಆಗುತ್ತೀರಿ ಆದರೆ ಮಕ್ಕಳ ಹಠಕ್ಕೆ ಬಿದ್ದು ಅವರಿಗೆ ನೀವು ಸಂತೃಪ್ತಿ ನೀಡಬೇಕಾದದ್ದು ನಿಮ್ಮ ಜವಾಬ್ದಾರಿ ಕೂಡ ಆಗಿದೆ. ವಾರದ ಕಡೆ ದಿನಗಳಲ್ಲಿ ಚರ್ಮರೋಗಕ್ಕೆ ಸಂಬಂಧಪಟ್ಟಂತೆ ಅನಿರೀಕ್ಷಿತ ಬದಲಾವಣೆಗಳು ನಿಮ್ಮನ್ನು ಕಾಡಿಸುತ್ತದೆ. ಯಾವುದೇ ಸಣ್ಣ ಸಮಸ್ಯೆ ಇದ್ದರೂ ಸಹ ಸೂಕ್ತ ವೈದ್ಯರನ್ನು ಪರೀಕ್ಷೆ ಮಾಡಿಸಿಕೊಳ್ಳಿರಿ. ಈ ವಾರ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಸಹ ಬೇರೆಯವರೊಂದಿಗೆ ಹೆಚ್ಚಿನ ವಾಗ್ವಾದವನ್ನು ಮಾಡಬಾರದು ಇದರಿಂದ ನಿಮಗಷ್ಟೇ ಅಲ್ಲದೆ ನಿಮ್ಮ ಕುಟುಂಬಕ್ಕೂ ಸಹ ಕಳಂಕ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ನಿಮ್ಮ ಜೀವನದ ಸರ್ವ ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ ಈ ಕೂಡಲೇ ಕರೆ ಮಾಡಿರಿ 95351 56490

ಮೀನ: ಈ ವಾರ ನಿಮಗೆ ಆರ್ಥಿಕ ವಿಷಯದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ ಜೊತೆಗೆ ಉತ್ತೇಜನ ಸಿಗುತ್ತದೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ಸಾಕಷ್ಟು ಜನರು ಅಧಿಕವಾದ ತಮ್ಮ ಶ್ರಮದೊಂದಿಗೆ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ನಿಮಗೆ ಈ ವಾರವು ಶುಕ್ರ ಗ್ರಹವು ಹೆಚ್ಚಿನ ಅನುಕೂಲಕರವಾಗಿರುತ್ತದೆ ನಿಮ್ಮ ಹೊಸದಾಗಿ ಶುರು ಮಾಡುವ ಸಾಕಷ್ಟು ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಅನುಕೂಲವಾಗಿರುತ್ತದೆ ಅನ್ನುವುದನ್ನು ಮರೆಯಬಾರದು. ಹೊಸದಾಗಿ ವಿವಾಹ ಆಗಿರುವವರು ಸಂತಾನದ ವಿಷಯದಲ್ಲಿ ಒಂದಿಷ್ಟು ವಿಳಂಬವನ್ನು ತಾಳುವುದು ಒಳ್ಳೆಯದು ಉದ್ದೇಶಪೂರ್ವಕವಾಗಿ ಒಂದಿಷ್ಟು ಮುಂದಿನ ನಿರ್ಧಾರಗಳ ಬಗ್ಗೆ ಸಾಕಷ್ಟು ಜಾಗೃತಿ ತೆಗೆದುಕೊಳ್ಳುವುದು ಸೂಕ್ತವಾಗಿದೆ. ವಾರದ ಮೊದಲ ಅರ್ಧದಲ್ಲಿ ನಿಮಗೆ ಸಿಗುವ ಸಾಕಷ್ಟು ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿರಿ ಹಾಗೆಯೇ ವಾರದ ಕೊನೆಯ ದಿನಗಳಲ್ಲಿ ಸಾಕಷ್ಟು ಆರೋಗ್ಯದಲ್ಲಿ ಸಮಸ್ಯೆ ಆಗುವ ಸಾಧ್ಯತೆಗಳು ಇರುತ್ತದೆ. ನಿಮ್ಮ ವಾರದ ಕೊನೆಯಲ್ಲಿ ನಿಮ್ಮ ಸಾಕಷ್ಟು ದೋಷಗಳು ಮತ್ತು ಪರಿಹಾರ ಹಾಗಲು ನೀವು ಒಂದಿಷ್ಟು ಶುದ್ಧವಾದ ಹಸುವಿನ ತುಪ್ಪವನ್ನು ತೆಗೆದುಕೊಂಡು ಒಂದು ಕಲ್ಲಿಗೆ ಬೆಳೆದು ಮುಳ್ಳಿನ ಗಿಡದ ಬಳಿ ಇಟ್ಟು ಬಂದರೆ ನಿಮ್ಮ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ಸಿಗುತ್ತದೆ. ನಿಮ್ಮ ಜೀವನದ ಸರ್ವ ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ ಈ ಕೂಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here