ಧರ್ಮಸ್ಥಳ ಮಂಜುನಾಥ ಸ್ವಾಮಿ ಆಶಿರ್ವಾದ ಪಡೆಯುತ್ತಾ ಈ ವಾರದ ಸಂಪೂರ್ಣ ರಾಶಿ ಭವಿಷ್ಯ

0
33541

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು. ನಿಮ್ಮ ಜೀವನದಲ್ಲಿ ಸಮಸ್ಯೆ ನಿಮಗೆ ಕತ್ತಲೆ ಆಗಿದ್ಯೇ. ನಿಮ್ಮ ಹಲವು ದಿನಗಳ ಸಮಸ್ಯೆಗಳಿಗೆ ಮುಕ್ತಿ ಹೊಂದಬೇಕೆ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ರೀತಿಯ ಕಠಿಣ ಇದ್ದರು ಸಹ ನೀವು ಚಿಂತೆ ಮಾಡುವ ಅಗತ್ಯ ಇಲ್ಲವೇ ಇಲ್ಲ. ಮಹಾನ್ ಪಂಡಿತ್. ಕೃಷ್ಣ ಭಟ್ 95351 56490 ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ವಿವಾಹ ಅಥವ ದಾಂಪತ್ಯ ಜೀವನ, ನಿಮ್ಮ ಹಣಕಾಸಿನ ಸಮಸ್ಯೆಗಳು, ಅಥವ ವ್ಯವಹಾರದ ಸಮಸ್ಯೆ, ಸ್ತ್ರೀಪುರುಷ ಪ್ರೇಮ, ನಿಮ್ಮ ಕನಸಿನ ವಿದೇಶ ಪಯಣ, ಮನೆಯಲ್ಲಿ ಅತ್ತೆ ಸೊಸೆಯರ ಜಗಳಗಳು ಇನ್ನು ಯಾವುದೇ ರೀತಿಯ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ದೊಡ್ಡ ಮಟ್ಟದ ಕಠಿಣವಾಗಿರಲಿ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ 9 ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ವಾರದಲ್ಲಿ ಹೆಚ್ಚು ನೀವು ಪ್ರವಾಸದ ಅನುಭೂತಿಯಲ್ಲಿ ಇರುತ್ತೀರ. ಮನಸ್ಸು ಹೆಚ್ಚಿನ ರೀತಿಯಲ್ಲಿ ಮನರಂಜನೆ ಕಡೆ ವಾಲುತ್ತದೆ. ಸ್ನೇಹತರಿಂದ ಶುಭ ಸಮಾಚಾರಗಳು ನಿಮ್ಮ ಕಿವಿಗೆ ಬೀಳುತ್ತದೆ. ಹೊಸ ಉದ್ಯೋಗ ಹುಡುಕುತ್ತಿರುವ ಜನಕ್ಕೂ ಈ ವಾರ ಅತ್ಯಂತ ಉತ್ತಮವಾಗಿ ಇರುತ್ತದೆ. ಗುರು ಗ್ರಹವು ಉನ್ನತ ಶುಭ ಸ್ಥಾನದಲ್ಲಿ ಇರುವುದರಿಂದ ಸಾಕಷ್ಟು ಲಾಭಗಳು ಮತ್ತು ಅವಕಾಶಗಳು ನಿಮ್ಮನ್ನು ಆರಿಸಿಕೊಂಡು ಬರುತ್ತದೆ. ಆಕರ್ಷಣೆಗೆ ಒಳಗಾಗಿ ಮನಸಲ್ಲಿ ಪ್ರೀತಿ ಎಂಬುದು ಹುಟ್ಟುವ ಸಾಧ್ಯತೆ ಇದೆ. ಈ ವಾರ ನಿಮ್ಮ ಸಮಸ್ಯೆಗಳು ಏನೇ ಕಂಡು ಬರಲಿ ಅದರ ಪರಿಹಾರಕ್ಕಾಗಿ ನಿಮ್ಮ ಸಮಸ್ಯೆ ಏನೇ ಇರಲಿ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ವೃಷಭ: ಈ ವಾರ ನೀವು ಹಳೆ ನೆನಪುಗಳ ಬಗ್ಗೆ ಹೆಚ್ಚಿನ ಸಮಯ ಕಳೆಯುತ್ತೇರಿ. ಆದ್ರೆ ನೀವು ಕಳೆದುಹೋದ ಸಮಯದ ಬಗ್ಗೆ ಹೆಚ್ಚಿನ ಆಲೋಚನೆ ಮಾಡುವುದು ಅದರ ಬಗ್ಗೆ ಚಿಂತಿಸುವುದು ಮಾಡಿದರೆ ಯಾವುದೇ ಲಾಭ ನಿಮಗೆ ದೊರೆಯುವುದಿಲ್ಲ. ನಿಮ್ಮ ಈ ವಾರ ಸಂಪೂರ್ಣ ಮನಸ್ಥಿತಿ ಬದಲಾದರೆ ಮಾತ್ರ ಯಶಸ್ಸಿನ ಹಾದಿ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ವಾರದ ಕೊನೆ ದಿನದಲ್ಲಿ ಹೊಸ ರೀತಿಯ ಅವಕಾಶಗಳು ನಿಮ್ಮ ಕೈಸೇರಲಿದ್ದು ಅವುಗಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಮನುಷ್ಯನಿಗೆ ಒಮ್ಮೆ ಮಾತ್ರ ಉತ್ತಮ ಅವಕಾಶ ಸಿಗುವುದು. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಮಿಥುನ: ಈ ವಾರ ನೀವು ಸೋಮಾರಿ ತನಕ್ಕೆ ಒಂದಿಷ್ಟು ಕಡಿವಾಣ ಹಾಕಿರಿ. ಹಲವು ದಿನಗಳಿಂದ ನೀವು ಪ್ರಯತ್ನ ಪಡುತ್ತಿರುವ ಒಂದು ಕೆಲಸ ಸಂಪೂರ್ಣ ಆಗಲಿದೆ. ನಿಮಗೆ ದಕ್ಕಬೇಕಾಗಿರುವ ಹಲವು ವಸ್ತುಗಳು ಕೈಸೇರುತ್ತದೆ. ಮಂಗಳವಾರ ನಂತರ ಪೂರ್ವ ದಿಕ್ಕಿನಲ್ಲಿ ಕಾಣುವ ಯಾವುದಾದರೂ ಒಂದು ಪ್ರಾಣಿಗೆ ಆಹಾರ ನೀಡಿರಿ ಅದರ ಶುಭ ಫಲ ನಿಮಗೆ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ನಿಮ್ಮ ಜೀವನ ಶಾಂತಿಯುವಾಗಿ ಅನುಭವಿಸ್ಕೊಂಡು ಹೋಗುತ್ತಿರುವ ಸಮಯದಲ್ಲಿ ಕೆಲವು ದುಷ್ಟರು ನಿಮ್ಮ ಖಾಸಗಿ ಜೀವನಕ್ಕೆ ತೊಂದ್ರೆ ಮಾಡುವ ಸಾಧ್ಯತೆ ಹೆಚ್ಚಿದೆ. ಸಮಯ ಸಿಕ್ಕಾಗ ದೇವರ ಸ್ಮರಣೆ ಹೆಚ್ಚಿನ ರೀತಿಯಲ್ಲಿ ಮಾಡಿರಿ. ವಾರದ ಕೊನೆ ಶನಿವಾರ ಎಳ್ಳನ್ನು ದಾನ ಮಾಡಿ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಕರ್ಕಾಟಕ: ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಈ ವಾರ ನಿಮಗೆ ಹೆಚ್ಚಿನ ಶುಭ ಫಲ ಪ್ರಾಪ್ತಿ ಆಗಲಿದೆ. ಹೆಚ್ಚಿನ ಖುಶಿ ಜೀವನವನ್ನು ಅನುಭವಿಸುತ್ತೀರಿ. ಯಾರೊಂದಿಗೂ ಮಾತು ಕಥೆಯ ಒಪ್ಪಂದ ಮಾಡಿಕೊಳ್ಳಲು ಹೋಗಲೇಬೇಡಿ ಇದರಿಂದ ನಿಮಗೆ ಹೆಚ್ಚಿನ ಕೆಡಕು ಆಗುತ್ತದೆ. ನಿಮ್ಮ ಮನೆ ಹಿರಿಯ ಜನರ ಆಶೀರ್ವಾದ ತೆಗೆದುಕೊಳ್ಳುವುದು ಮರೆಯಬೇಡಿ ಇದ್ರಿಂದ ನಿಮಗೆ ಕೆಟ್ಟ ಸಮಯ ಹೋಗಿ ಉತ್ತಮ ಸಮಯ ಬರುವುದು. ವಾರದ ಕೊನೆಯಲ್ಲಿ ಆರೋಗ್ಯದ ಸಣ್ಣ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕೆ ಪೂರಕವಾಗಿ ನೀವು ಒಂದಿಷ್ಟು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದು ಸೂಕ್ತ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಸಿಂಹ: ಈ ವಾರ ಸಾಹಸ ಚಟುವಟಿಕೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತೇರಿ. ಪ್ರೇಯಸಿಯೊಂದಿಗೆ ಉತ್ತಮ ಸಂಬಂಧ ಇರಲಿದೆ. ಕಲಾವಿದರು ಮತ್ತು ಲೇಖಕರಿಗೆ ಈ ವಾರ ಹೆಚ್ಚಿನ ವರದಾನ ಆಗಲಿದೆ. ವಾರ ಪೂರ್ತಿ ನಿಮ್ಮ ಸಹ ಉದ್ಯೋಗಿಗಳೊಂದಿಗೆ ಹೆಚ್ಚಿನ ಸಹಕಾರದಿಂದ ಇರುವುದು ಸೂಕ್ತ. ವಾರದ ದ್ವಿತೀಯ ಅರ್ಧದಲ್ಲಿ ಕಣ್ಣಿಗೆ ಸಂಬಂಧ ಪಟ್ಟ ಅನೇಕ ರೀತಿಯ ಖಾಯಿಲೆ ನಿಮ್ಮನ್ನು ಅವರಿಸುತ್ತದೆ. ಇದಕ್ಕೆ ಸರಿಯಾದ ಮದ್ದು ಪಡೆಯುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ. ನಿಮ್ಮನ್ನು ಕಲೆಳೆಯಲು ಪ್ರಯತ್ನ ಮಾಡುವ ಜನಕ್ಕೆ ಆ ದೇವರೇ ಸರಿಯಾದ ಶಿಕ್ಷೆ ನೀಡುವರು. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗೆ 6 9 5. ನಿಮ್ಮ ಸಮಸ್ಯೆ ಏನೇ ಇರಲಿ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಕನ್ಯಾ: ಈ ವಾರ ನಿಮಗೆ ಕಠಿಣ ಪರಿಶ್ರಮ ಎಂಬುದು ಹೆಚ್ಚಿನ ರೀತಿಯಲ್ಲಿ ಅಗತ್ಯ ಇದೆ. ನೀವು ಎಷ್ಟೇ ಕಷ್ಟ ಪಟ್ಟರು ನಿಮಗೆ ಶುಭ ಫಲ ಎಂಬುದು ಈ ವಾರ ಅತೀ ಕಡಿಮೆ ಆಗಿರುತ್ತದೆ. ಹೆಣ್ಣು ಮಕ್ಕಳು ಸಂಜೆ ಸಮಯದಲ್ಲಿ ನಂದಾ ದೀಪ ಹಚ್ಚುವುದರಿಂದ ಮನೆಯ ಎಲ್ಲ ಜನಕ್ಕೆ ಶುಭ ಫಲ ಸಿಗುತ್ತದೆ. ವಾರದ ನಾಲ್ಕನೇ ದಿನಕ್ಕೆ ಯವುದಾದಾದ್ರು ದೊಡ್ಡ ಯೋಜನೆಗಳು ಇದ್ದರೆ ಅವುಗಳನ್ನು ಒಂದಿಷ್ಟು ಮುಂದಕ್ಕೆ ಹಾಕುವುದೇ ಸೂಕ್ತವಾಗಿರುತ್ತದೆ. ಮದ್ಯವರ್ತಿಗಳನ್ನು ನಂಬಿಕೊಂಡು ಯಾವುದೇ ರೀತಿಯ ಹಣದ ವ್ಯವಹಾರಗಳನ್ನು ಮಾಡಲೇ ಬೇಡಿ ಇದು ನಿಮಗೆ ಶ್ರೇಯಸ್ಸು ಅಲ್ಲವೇ ಅಲ್ಲ. ವಾರದ ಐದನೇ ದಿನಕ್ಕೆ ನಿಮ್ಮ ಹಿರಿಯರು ದೊರದ ಊರಿನಿಂದ ನಿಮ್ಮ ಮನೆಗೆ ಬರುವ ಸಾಧ್ಯತೆ ಇರುತ್ತದೆ. ವಾರದ ಎರಡನೇ ದಿನ ಮಂಗಳವಾರ ಗಣಪತಿ ದರ್ಶನ ಪಡೆದುಕೊಂಡು ಅರ್ಚನೆ ಮಾಡಿಸುವುದು ಮರೆಯಬೇಡಿರಿ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ವಾರದ ಆರಂಭ ದಿನ ನಿಮಗೆ ಕೆಲ್ಸ ಕಾರ್ಯದಲ್ಲಿ ವಿಜ್ಞಾ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀವು ಗಣಪತಿಯ ಪ್ರಾರ್ಥನೆ ಮಾಡುವುದು ಸೂಕ್ತ. ನಿಮ್ಮ ಅತ್ತೆ ಮತ್ತು ಮಾವ ನಿಮಗೆ ಹೆಚ್ಚಿನ ಸಹಾಯ ಹಸ್ತ ನೀಡುವರು. ಸಾಂಸಾರಿಕ ವಿಷಯದಲ್ಲಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಬರುವ ಸಾಧ್ಯತೆ ಇರುತ್ತದೆ. ವಾರದ ದ್ವಿತಿಯಾ ಅರ್ಧದಲ್ಲಿ ಆರೋಗ್ಯ ಹಿತ ದೃಷ್ಟಿಯಿಂದ ಅದಕ್ಕೆ ನೀವು ಹೆಚ್ಚಿನ ಮಹತ್ವ ನೀಡುವುದು ಸೂಕ್ತ. ನಿಮ್ಮ ಕಷ್ಟ ಸಮಯದಲ್ಲಿ ಗಣಪತಿ ಪ್ರಾರ್ಥನೆ ಹೆಚ್ಚಿನ ರೀತಿಯಲ್ಲಿ ಮಾಡಿರಿ. ಸೂಕ್ತ ಸಮಯ ನೋಡಿಕೊಂಡು ನಿಮ್ಮ ತಂದೆ ನಿಮಗೆ ಒಂದು ರಹಸ್ಯ ತಿಳಿಸುವರು. ವಾರದ ಕೊನೆ ದಿನದಲ್ಲಿ ವ್ಯಾಪಾರ ಮತ್ತು ವ್ಯವಹಾರದಲ್ಲಿ ಸ್ವಲ್ಪ ಚೇತರಿಕೆ ಕಾಣಲಿದೆ. ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಿದ್ದರೆ ನಿಮ್ಮನ್ನು ತಡೆಯುವ ಜನರೇ ಇರುವುದಿಲ್ಲ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ಈ ವಾರ ನೀವು ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಸೂಕ್ತವಾಗಿದೆ. ಚಾಮುಂಡಿ ದೇವಿಯ ಆಶೀರ್ವಾದ ನಿಮಗೆ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ವಾರದ ದ್ವಿತ್ಯ ಅರ್ಧದಲ್ಲಿ ಶುಕ್ರ ಗ್ರಹವು ಉತ್ತಮ ಸ್ಥಾನದಲ್ಲಿ ಇರುವುದರಿಂದ ನಿಮಗೆ ಹಣ ಕಾಸಿನ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಿರಿ ಇಲ್ಲವಾದಲ್ಲಿ ನಿಮಗೆ ಹೆಚ್ಚಿನ ರೀತಿಯಲ್ಲಿ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ವಾರದ ನಾಲ್ಕನೇ ದಿನ ನಂತರ ಮನೆಗೆ ವಿಶೇಷ ಅತಿಥಿಗಳ ಬರುವ ನಿರೀಕ್ಷೆ ಇರುತ್ತದೆ. ಈ ವಿಶೇಷ ಸಮಯದಲ್ಲಿ ನಿಮ್ಮ ಹಣ ಹೆಚ್ಚಿನ ರೀತಿಯಲ್ಲಿ ಖರ್ಚಾಗುವ ಸಾಧ್ಯತೆ ಇದೆ. ನಿಮ್ಮ ಈ ವಾರದ ಅದೃಷ್ಟ ಸಂಖ್ಯೆಗಳು ಏಳು ಮೂರು ಎಂಟು. ಈ ಸಂಖ್ಯೆಗಳ ಉಪಯೋಗ ಮಾಡಿಕೊಂಡು ನಿಮ್ಮ ದೈನಂದಿನ ಬದುಕಿನಲ್ಲಿ ಒಂದಿಷ್ಟು ಶುಭ ಫಲ ರೂಢಿಸಿಕೊಳ್ಳಿರಿ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಧನಸು: ನಿಮ್ಮ ಮನೆಯಲ್ಲಿ ಇರುವ ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಏರಿಳಿತ ಆಗುತ್ತಾ ಇರುತ್ತದೆ ಆದರೆ ಇದನ್ನು ಸಾಮಾನ್ಯ ಎಂದು ನೀವು ನಿರ್ಲಕ್ಷ್ಯ ಮಾಡಿದರೆ ಮುಂದೊಂದು ದಿನ ನಿಮ್ಮ ಮಕ್ಕಳ ಭವಿಷ್ಯದಲ್ಲೇ ಸಂಪೂರ್ಣ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಈ ವಾರ ನಿಮಗೆ ಗ್ರಹ ಸ್ತಿತಿಗಳ ಪ್ರಕಾರ ನಿಮಗೆ ಹೆಚ್ಚಿನ ಕೋಪ ಎಂಬುದು ಇರುತ್ತದೆ ಆದರೆ ಅದನ್ನು ಎಲ್ಲರ ಮೇಲೆ ಪ್ರಯೋಗ ಮಾಡುವುದು ಬೇಡವೇ ಬೇಡ. ಯಾವುದೇ ಸೂಕ್ಷ್ಮ ವಿಚಾರಗಳು ಇದ್ದರೆ ಅದನ್ನು ಬದಿಗೆ ಇಟ್ಟು ಬಿಡಿ. ನಿಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ಕಾರ್ಯ ಸಿದ್ದಿ ಹನುಮಂತ ದೇವರ ದರ್ಶನ ಪಡೆಯಿರಿ. ಜೀವನದಲ್ಲಿ ಕಷ್ಟಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ. ಶುಕ್ರವಾರ ಸಂಜೆ ಸಮಯದಲ್ಲಿ ದೇವರಿಗೆ ಮನೆಯಲ್ಲೇ ಎಳ್ಳೆಣ್ಣೆ ದೀಪ ಹಚ್ಚುವ ಅಭ್ಯಾಸ ಮಾಡಿಕೊಳ್ಳಿರಿ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಮಕರ: ಈ ವಾರ ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ಮಂದಗತಿಯಲ್ಲಿ ಸಾಗುತ್ತಾ ಇರುತ್ತದೆ. ವ್ಯಾಪಾರಕ್ಕಾಗಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತೀರಿ ಆದರು ಅದು ಸರಿಯಾಗಿ ನಿಮ್ಮ ಕೈ ಸೇರುವುದಿಲ್ಲ. ಈ ವಾರದ ಎರಡನೇ ಅಥವ ಮೂರನೇ ದಿನದಲ್ಲಿ ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ದೊರೆಯುವ ಸಾಧ್ಯತೆ ಹೆಚ್ಚಿದೆ. ನೀವು ಹಣಕಾಸಿನ ವಿಷಯದಲ್ಲಿ ಯಾವುದೇ ವ್ಯಕ್ತಿಗೆ ಜಾಮೀನು ನೀಡಲು ಹೋಗಲೇ ಬೇಡಿ ಏಕೆಂದರೆ ಸಮಯ ಒಂದೇ ರೀತಿ ಇಲ್ಲದ ಕಾರಣ ಅವರು ಮಾಡಿದ ಸಾಲಕ್ಕೆ ನೀವು ಬಡ್ಡಿ ಕಟ್ಟುವ ಸನ್ನಿವೇಶ ಎದುರಾಗಬಹುದು. ಮನೆಯಲ್ಲಿ ಮದುವೆಯ ಮಾತುಕತೆಗಳು ಬರುವ ಸಾಧ್ಯತೆ ಇರುತ್ತದೆ. ಈ ವಾರ ನಿಮ್ಮ ಎಲ್ಲ ರೀತಿಯ ಕಷ್ಟಗಳು ಕಡಿಮೆ ಆಗಲು ನಿಮ್ಮ ಕುಲ ದೇವತಾ ದರ್ಶನ ಪಡೆಯುವುದು ಸೂಕ್ತ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಕುಂಭ: ಈ ವಾರ ನಿಮ್ಮ ತಾಯಿಯು ನಿಮಗೆ ಜೀವನದ ಬಗ್ಗೆ ಹಲವಾರು ರೀತಿಯ ಮಾತುಗಳನ್ನು ತಿಳಿಸುತ್ತಾರೆ. ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಂಡರೆ ಯಶಸ್ಸು ನಿಮಗೆ ಹುಡುಕಿಕೊಂಡು ಬರುತ್ತದೆ. ಸಂಸಾರದ ವಿಷಯದಲ್ಲಿ ನೀವು ಈ ವಾರ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಸೂಕ್ತ. ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅನೇಕ ಜನರಿಗೆ ಈ ವಾರ ಟ್ರಾನ್ಸ್ಫರ್ ಆಗುವ ಸಾಧ್ಯತೆ ಹೆಚ್ಚಿದೆ. ಗುರು ಗ್ರಹವು ಉತ್ತಮ ಸ್ಥಾನದಲ್ಲಿ ಇರುತ್ತಾನೆ ನಿಮ್ಮ ಕೀರ್ತಿ ಹೆಚ್ಚಿಗೆ ಆಗಲಿದೆ. ಆರೋಗ್ಯ ಅಭಿವೃದ್ದಿ ಆಗುತ್ತದೆ. ಏನಾದರು ಕೋರ್ಟು ಕೇಸು ವಿಚಾರ ಇದ್ದರೆ ತೀರ್ಪುಗಳು ಸಹ ನಿಮ್ಮ ಕಡೆ ಆಗುವ ನಿರೀಕ್ಷೆ ಇದೆ. ನಿಮಗೆ ಈ ವಾರ ಉತ್ತಮ ವಾಗಿ ಇರುತ್ತದೆ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

ಮೀನ: ಈ ವಾರ ನೀವು ಯಶಸ್ಸು ಪಡೆಯಲು ಶ್ರದ್ದೆ ಚಲ ಮತ್ತು ಕಠಿಣ ನಿರ್ಧಾರಗಳು ಹೆಚ್ಚಿನ ರೀತಿಯಲ್ಲಿ ಅವಶ್ಯ ಇದೆ. ನೀವು ಶುರು ಮಾಡಿದ ವ್ಯಾಪಾರ ಮತ್ತು ವಹಿವಾಟುಗಳು ಆರಂಭದಲ್ಲಿ ಒಂದಿಷ್ಟು ಕೆಡಕು ಮತ್ತು ಅಡಚಣೆ ಆಗುತ್ತದೆ ಆದರೆ ನೀವು ವಿಘ್ಣ ನಿವಾರಕ ಗಣಪತಿಯ ಹೆಚ್ಚು ಪ್ರಾರ್ಥನೆ ಮಾಡಿದರೆ ನಿಮ್ಮ ಸಕಲ ಸಮಸ್ಯೆಗಳು ಖಂಡಿತ ಕಡಿಮೆ ಆಗಲಿದೆ. ಪ್ರತಿ ಯಶಸ್ಸಿನ ಹಿಂದೆ ಒಂದು ಶಕ್ತಿ ಇದೆ ಎನ್ನುವುದು ನಿಮಗೆ ತಿಳಿದ ವಿಚಾರ ಅದಕ್ಕಾಗಿ ನೀವು ಸಾಕಷ್ಟು ಸಾಹಸ ಮಾಡಲೇ ಬೇಕು. ಈ ವಾರ ನಿಮ್ಮ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಬರಲಿದೆ ತಲೆ ನೋವು ಮತ್ತು ಮೈ ಕೈ ನೋವುಗಳು ಹೆಚ್ಚಿನ ರೀತಿಯಲ್ಲಿ ನಿಮಗೆ ಬಾದಿಸುತ್ತದೆ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಅವುಗಳು ಫೋನ್ ನಲ್ಲಿಯೇ ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here