ಧರ್ಮಸ್ಥಳ ಮಂಜುನಾಥನ ಕೃಪೆ ಪಡೆಯುತ್ತಾ ಈ ವಾರದ ಸಂಪೂರ್ಣ ಭವಿಷ್ಯ ಮತ್ತು ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ

0
8814

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು. ನಿಮ್ಮ ಜೀವನದಲ್ಲಿ ಸಮಸ್ಯೆ ನಿಮಗೆ ಕತ್ತಲೆ ಆಗಿದ್ಯೇ. ನಿಮ್ಮ ಹಲವು ದಿನಗಳ ಸಮಸ್ಯೆಗಳಿಗೆ ಮುಕ್ತಿ ಹೊಂದಬೇಕೆ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ರೀತಿಯ ಕಠಿಣ ಇದ್ದರು ಸಹ ನೀವು ಚಿಂತೆ ಮಾಡುವ ಅಗತ್ಯ ಇಲ್ಲವೇ ಇಲ್ಲ. ಮಹಾನ್ ಪಂಡಿತ್. ಕೃಷ್ಣ ಭಟ್ 95351 56490 ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ವಿವಾಹ ಅಥವ ದಾಂಪತ್ಯ ಜೀವನ, ನಿಮ್ಮ ಹಣಕಾಸಿನ ಸಮಸ್ಯೆಗಳು, ಅಥವ ವ್ಯವಹಾರದ ಸಮಸ್ಯೆ, ಸ್ತ್ರೀಪುರುಷ ಪ್ರೇಮ, ನಿಮ್ಮ ಕನಸಿನ ವಿದೇಶ ಪಯಣ, ಮನೆಯಲ್ಲಿ ಅತ್ತೆ ಸೊಸೆಯರ ಜಗಳಗಳು ಇನ್ನು ಯಾವುದೇ ರೀತಿಯ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ದೊಡ್ಡ ಮಟ್ಟದ ಕಠಿಣವಾಗಿರಲಿ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ 9 ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ವಾರದ ಆರಂಭದಲ್ಲಿ ನೀವು ಯಾವುದಾದರೂ ದೊಡ್ಡ ಕೆಲಸಕ್ಕೆ ಬದ್ಧರಾಗಲು ಸಿದ್ಧರಿದ್ದೀರಿ. ಇದು ನಿಮ್ಮ ವಿವಾಹಕ್ಕೆ ಸಂಬಂಧಿಸಿದ್ದಾಗಿರಬಹುದು. ಸಣ್ಣ ವಿಷಯಗಳಲ್ಲಿ ಆನಂದವನ್ನು ಕಂಡುಕೊಳ್ಳುವ ಮೂಲಕ ಆತಂಕವನ್ನು ಕಡಿಮೆ ಮಾಡಿಕೊಳ್ಳಿ. ಏರುಪೇರು ನಿರೀಕ್ಷಿಸಬಹುದಾದ ವಾರವಾಗಲಿದೆ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ತಪ್ಪಿಸಿ. ಕೆಲಸದ ನಿಮಿತ್ತ ವಾರದ ಮಧ್ಯದಲ್ಲಿ ಪ್ರಯಾಣಿಸಲು ಯೋಜಿಸಬಹುದು. ಹಣಕಾಸಿನ ವಿಷಯದಲ್ಲಿ ಇದು ಆರಂಭದಲ್ಲಿ ನಿಧಾನವಾದ ವಾರವಾಗಿರುತ್ತದೆ, ಆದರೆ ವಾರದ ಮಧ್ಯಭಾಗದಲ್ಲಿ ಸರಿಯಾಗಲಿದೆ. ಬಹಳ ಸಮಯದ ನಂತರ ಒತ್ತಡದಿಂದ ಮುಕ್ತರಾಗುತ್ತೀರಿ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದನ್ನು ಇಷ್ಟಪಡುತ್ತೀರಿ. ತಂದೆಯ ಆರೋಗ್ಯದಲ್ಲಿನ ಸುಧಾರಣೆಯಾಗಲಿದೆ. ಒಟ್ಟಾರೆ ಕೆಲವು ಅಂಶಗಳಲ್ಲಿ ಇದು ಅನುಕೂಲಕರ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ವೃಷಭ: ಡಿಸಂಬರ್ 15 ರಿಂದ ಡಿಸಂಬರ್ 22 ಈ ವಾರದ ಭವಿಷ್ಯ. ನಿಮ್ಮ ಸುತ್ತ ಇರುವ ವಿಷಕಾರಿ ಸ್ನೇಹಿತನನ್ನು ಬಿಟ್ಟುಬಿಡಲು ಇದು ಸೂಕ್ತ ಸಮಯ. ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸುವುದು ಕಠಿಣವೆಂದಾದರೂ ಅದರಿಂದ ಲಭಿಸುವ ಪರಿಹಾರ ಉತ್ತಮವಾಗಿರುತ್ತದೆ. ಈ ನಂತರ ಮನಸ್ಸು ಸಕಾರಾತ್ಮಕ ಉದ್ಯಮಗಳಿಗೆ ಹೆಚ್ಚಿನ ಚಿಂತನೆಯನ್ನು ಮಾಡಲು ಅವಕಾಶವಿದೆ. ನಿಮ್ಮ ವಾದದ ಸ್ವರೂಪವನ್ನು ಯಾರೂ ಒಪ್ಪುವುದಿಲ್ಲ ಮತ್ತು ಜನರು ನಿಮ್ಮಿಂದ ದೂರವನ್ನು ಕಾಯ್ದುಕೊಳ್ಳುತ್ತಾರೆ. ವೈಯಕ್ತಿಕವಾಗಿ ಈ ವಾರ ಕೆಲವು ಸಮಸ್ಯೆಗಳು ಕಾಡಲಿದೆ. ಕುಟುಂಬದ ಕಾರ್ಯಗಳು ಮತ್ತು ನಿಕಟ ಸದಸ್ಯರ ಇತರ ಕೆಲಸಗಳು ನಿಮ್ಮನ್ನು ಆಕ್ರಮಿಸಿಕೊಳ್ಳಲಿದೆ. ವಾರದ ಮಧ್ಯದಲ್ಲಿ ಕೆಲವು ಸಮಸ್ಯೆಗಳು ಇತ್ಯರ್ಥಗೊಳ್ಳುವ ನಿರೀಕ್ಷೆಯಿದೆ. ಹಣಕಾಸಿನ ವಿಷಯದಲ್ಲಿ ಇದು ಸಾಮಾನ್ಯ ವಾರವಾಗಿರುತ್ತದೆ. ನಿಕಟ ಸಂಬಂಧಿ / ಸ್ನೇಹಿತ ಆರ್ಥಿಕ ಸಹಾಯವನ್ನು ಪಡೆಯಬಹುದು. ಮಕ್ಕಳು ತಮ್ಮ ಗುರಿಗಳನ್ನು ಸಾಧಿಸುವುದರಿಂದ ಅವರಿಗೆ ಅನುಕೂಲಕರ ವಾರವಾಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ಮಿಥುನ: ಡಿಸಂಬರ್ 15 ರಿಂದ ಡಿಸಂಬರ್ 22 ಈ ವಾರದ ಭವಿಷ್ಯ. ನೀವು ಯಾವುದನ್ನಾದರೂ ಆಗಲಿ ಅಸಾಧಾರಣವಾಗಿ ಮಾಡಬಹುದು, ಈ ವಾರ ನಿಮಗೆ ಹೆಚ್ಚಿ ಶಕ್ತಿ ಸಿಗಲಿದೆ. ನಿಮಗೆ ಮಾರ್ಗದರ್ಶನ ನೀಡುವ ಪ್ರಭಾವಿ ವ್ಯಕ್ತಿಗಳನ್ನು ನೀವು ಕಾಣಬಹುದು. ಈ ವಾರ ಹಣಕಾಸಿನ ವಿಷಯದಲ್ಲಿ ಮಹತ್ವದ್ದಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನದನ್ನು ಸಾಧಿಸುವ ಗುರಿಯನ್ನು ಹೊಂದಿರುವ ಕಾರಣ ಯಶಸ್ಸು ಶೀಘ್ರದಲ್ಲೇ ನಿಮ್ಮನ್ನು ಅನುಸರಿಸುತ್ತದೆ. ಉತ್ತಮ ಮಾರ್ಗದರ್ಶನಕ್ಕಾಗಿ ಹಿರಿಯರು ಅಥವಾ ಇತರ ಅನುಭವಿ ಜನರ ಸಹಾಯವನ್ನು ಪಡೆಯುವುದು ಉತ್ತಮ. ಉದ್ಯಮಿಗಳು ಅನುಕೂಲಕರ ಮತ್ತು ಲಾಭದಾಯಕ ವಾರವನ್ನು ಹೊಂದಿರುತ್ತಾರೆ. ನಿಮ್ಮ ಪ್ರಿಯರಿಗೆ ನೀವು ಆಶ್ಚರ್ಯವನ್ನುಂಟುಮಾಡುತ್ತೀರಿ, ಅವರಿಗೆ ವಿಶೇಷ ಭಾವನೆ ಮೂಡಿಸುತ್ತದೆ. ವಾರಾಂತ್ಯದಲ್ಲಿ ದೀರ್ಘ ವಿಶ್ರಾಂತಿ ಸಿಗಲಿದೆ. ನೀವು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ನಿರೀಕ್ಷೆಯಿದೆ. ಕೆಲವು ವಿಷಯಗಳಿಗಾಗಿ ನೀವು ವೈದ್ಯರನ್ನು ಸಂಪರ್ಕಿಸಬೇಕಾಗಬಹುದು. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ಕರ್ಕಾಟಕ: ಡಿಸಂಬರ್ 15 ರಿಂದ ಡಿಸಂಬರ್ 22 ಈ ವಾರದ ಭವಿಷ್ಯ ಈ ವಾರ ಸಂಗಾತಿಯ ವಿಷಯದಲ್ಲಿ ಕೆಲವು ಗೊಂದಲ ಉಂಟಾಗಬಹುದು. ಶೀಘ್ರದಲ್ಲೇ ಅನೇಕ ಅಪೂರ್ಣ ಕಾರ್ಯಗಳನ್ನು ಸಾಧಿಸುವಿರಿ, ವಾರದ ಮಧ್ಯಭಾಗದಲ್ಲಿ ಗೆಳೆರೊಂದಿಗೆ ಸಮಯ ಕಳೆಯಿರಿ ನಿರಾಳತೆ ಸಿಗಲಿದೆ. ಉತ್ಸಾಹ ತುಂಬಿದ ವಾರವಾಗಿರುತ್ತದೆ. ಉದ್ಯಮಿಗಳಿಗೆ ಬಿಡುವಿಲ್ಲದ ವಾರವಾಗುವುದು. ಕಚೇರಿಯಲ್ಲಿ ಬಾಕಿ ಇರುವ ಕಾರ್ಯಗಳಿಂದ ದೂರವಿರುತ್ತೀರಿ ಮತ್ತು ಹೊಸ ನಿಯೋಜನೆಗಾಗಿ ಯೋಜಿಸುತ್ತೀರಿ. ಆರೋಗ್ಯದ ದೃಷ್ಟಿಯಿಂದ ಇದು ಅನುಕೂಲಕರ ವಾರವಾಗಿರುತ್ತದೆ. ವಾರದ ಅಂತ್ಯದ ವೇಳೆಗೆ ವಿಷಯಗಳು ವಿಶೇಷವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದಾಗಿ ಹಣಕಾಸಿನ ವಿಷಯದಲ್ಲಿ ಸುಧಾರಣೆಯಾಗಲಿದೆ ಮತ್ತು ಹಿಂದಿನ ಪಾವತಿಗಳನ್ನು ಪಡೆಯುತ್ತೀರಿ. ನಿಮ್ಮ ಯೋಗ ಮತ್ತು ಧ್ಯಾನದ ಅಭ್ಯಾಸವು ಸಹಾಯಕವಾಗಿರುತ್ತದೆ ಮತ್ತು ನೀವು ಕ್ಷಣವನ್ನು ಆನಂದಿಸುತ್ತೀರಿ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ಸಿಂಹ: ಡಿಸಂಬರ್ 15 ರಿಂದ ಡಿಸಂಬರ್ 22 ಈ ವಾರದ ಭವಿಷ್ಯ ಮನೆಯಲ್ಲಿ ದೊಡ್ಡ ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಮಿಶ್ರ ವಾರವಾಗಲಿದೆ. ಹಣಕಾಸಿನ ವಿಷಯಗಳು ಸರಳವಾಗುತ್ತವೆ. ಕೆಲವು ನಿರೀಕ್ಷೆಗಳನ್ನು ಪೂರೈಸಲು ನಿಮಗೆ ಸಾಧ್ಯವಾಗದ ಕಾರಣ ಕುಟುಂಬದಲ್ಲಿ ಒತ್ತಡದ ಸಮಯವಾಗಿರುತ್ತದೆ. ನಿಮ್ಮ ಅಹಂ ಕಾರಣ ನೀವು ಸಂಬಂಧವನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ. ಅನವಶ್ಯಕ ವಿಷಯಗಳಿಂದ ದೂರವಿರಿ. ಸಂಬಂಧಗಳ ಬಗ್ಗೆ ಗಮನಹರಿಸಿ. ನಿಮ್ಮ ಸಂಗಾತಿ ನಿಮಗೆ ಬೆಂಬಲ ನೀಡುತ್ತಾರೆ. ವಾರದ ಕೊನೆಯಲ್ಲಿ ಲಾಭದಾಯಕವಾಗುತ್ತವೆ. ಆರೋಗ್ಯವು ಸಾಮಾನ್ಯವಾಗಿರುತ್ತದ. ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು ಖುಷಿ ನೀಡುತ್ತದೆ. ಇತರರ ಸಂಬಂಧವನ್ನು ನೋಡುವ ಬದಲು ನಿಮ್ಮ ಜೀವನದಲ್ಲಿ ಗಮನಹರಿಸಲು ನೀವು ಕಲಿಯಬೇಕು. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ಕನ್ಯಾ ಡಿಸಂಬರ್ 15 ರಿಂದ ಡಿಸಂಬರ್ 22 ಈ ವಾರದ ಭವಿಷ್ಯ ಈ ವಾರ ನಿಮಗೆ ಆನಂದದಾಯಕವಾಗಿರುತ್ತದೆ ಆದರೆ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಿ. ಕೆಲಸದಲ್ಲಿ ಶಾಂತಿಯುತ ವಾರವಾಗಿರುತ್ತದೆ. ವಾರದ ಆರಂಭವು ವೇತನ ಹೆಚ್ಚಳ ಮತ್ತು ಬಡ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ತರುತ್ತದೆ. ಮಾತನಾಡುವ ಮುನ್ನ ಎಚ್ಚರದಿಂದಿರಿ. ನಿಮ್ಮ ವ್ಯವಹಾರಕ್ಕೆ ಸಮಯ ಮತ್ತು ಶ್ರಮ ಬೇಕಾಗುತ್ತದೆ ಮತ್ತು ಅದಕ್ಕಾಗಿ ನೀವು ಗಂಭೀರವಾಗಿರಬೇಕು. ಕುಟುಂಬದೊಂದಿಗೆ ವಿನೋದ ತುಂಬಿದ ವಾರವಾಗಿರುತ್ತದೆ. ತವರೂರಿಗೆ ಭೇಟಿ ನೀಡಿ ಹಿರಿಯರಿಗೆ ಆಶ್ಚರ್ಯವಾಗುತ್ತದೆ. ವೃತ್ತಿಪರ ಸ್ಪರ್ಧೆಯಲ್ಲಿ ನಿಮ್ಮ ಪ್ರತಿಸ್ಪರ್ಧಿಯನ್ನು ಸೋಲಿಸಲು ನಿಮಗೆ ಸಾಧ್ಯವಾಗುವುದು.ನಿಮ್ಮ ಹಳೆಯ ಸ್ನೇಹಿತರ ಹತಾಶ ಪರಿಸ್ಥಿತಿಯಲ್ಲಿ ನಿಮ್ಮ ಸಲಹೆ ಪಡೆಯಬಹುದು. ಸಂತೋಷ ಮತ್ತು ತೃಪ್ತಿ ಹೊಂದಲು ಈ ಕ್ಷಣವನ್ನು ಪೂರ್ಣವಾಗಿ ಬದುಕಲು ಪ್ರಯತ್ನಿಸಿ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ತುಲಾ ರಾಶಿ: ಡಿಸಂಬರ್ 15 ರಿಂದ ಡಿಸಂಬರ್ 22 ಈ ವಾರದ ಭವಿಷ್ಯ ಹೊಸ ವೃತ್ತಿ ಜೀವನ ನಿಮ್ಮದಾಗಬಹುದು. ನಿಮ್ಮ ಸ್ನೇಹಿತರ ಸಲಹೆಗಳನ್ನು ಆಲಿಸಿ. ಅವರ ಸಲಹೆಗಳು ನಿಮ್ಮಲ್ಲಿ ನಿರುತ್ಸಾಹ ಮೂಡಿಸಬಹುದು, ಚಿಂತಿಸಬೇಡಿ. ಭವಿಷ್ಯದ ಯೋಜನೆಗಳು ಇನ್ನಷ್ಟು ಸ್ಪಷ್ಟವಾಗಲು ಪುಸ್ತಕಗಳನ್ನು ಓದಿ. ಹಣಕಾಸಿನ ವಿಷಯದಲ್ಲಿ ಲಾಭದಾಯಕ ವಾರವಾಗುವುದರಿಂದ ಆರಾಮವಾಗಿ ಖರ್ಚು ನಿಭಾಯಿಸುತ್ತೀರಿ. ಸಮಯವು ಸಂಬಂಧದ ಮಹತ್ವವನ್ನು ಅರಿತುಕೊಳ್ಳುವಂತೆ ಮಾಡುತ್ತದೆ. ಅಮೂಲ್ಯವಾದ ಪಾಠಕ್ಕಾಗಿ ನೀವು ಹಿರಿಯರಿಗೆ ಕೃತಜ್ಞರಾಗಿರುತ್ತೀರಿ. ವೃತ್ತಿಯಲ್ಲಿ ಬಿಡುವಿಲ್ಲದ ವಾರವಾಗಿರುತ್ತದೆ. ನಿಮ್ಮ ಸಂಗಾತಿ ಹೆಮ್ಮೆ ಪಡುತ್ತಾರೆ ಮತ್ತು ವಾರದ ಅಂತ್ಯದ ವೇಳೆಗೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತಾರೆ. ನಿಮ್ಮ ಪ್ರೀತಿಪಾತ್ರರ ಜತೆ ಸಣ್ಣ ವಾದಗಳನ್ನು ಅನುಭವಿಸಬಹುದು. ನಿಮ್ಮ ಶತ್ರುಗಳು ನಿಮ್ಮ ವಿರುದ್ಧ ಚುರುಕಾದ ಕೃತ್ಯವನ್ನು ರೂಪಿಸುವ ಕಾರಣ ಜಾಗರೂಕರಾಗಿರಿ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ವೃಶ್ಚಿಕ: ಡಿಸಂಬರ್ 15 ರಿಂದ ಡಿಸಂಬರ್ 22 ಈ ವಾರದ ಭವಿಷ್ಯ ಕೆಲಸದಲ್ಲಿ ಉತ್ತಮ ಪ್ರಗತಿ ಕಾಣಲಿದೆ. ನಿಮ್ಮ ಗ್ರಾಹಕರು ನಿಮ್ಮ ಪ್ರಗತಿಯ ಬಗ್ಗೆ ತೃಪ್ತರಾಗುತ್ತಾರೆ. ಕಚೇರಿಯಲ್ಲಿನ ಸ್ನೇಹಪರ ವಾತಾವರಣವು ನಿಮಗೆ ನಿರಾಳತೆಯನ್ನು ನೀಡುತ್ತದೆ. ಹೊಸ ವಿಷಯಗಳನ್ನು ಕಲಿಯುವ ಬಗ್ಗೆ ನಿಮ್ಮ ವರ್ತನೆ ನಿಮ್ಮನ್ನು ಯಶಸ್ವಿಗೊಳಿಸುತ್ತದೆ. ಕುಟುಂಬದಲ್ಲಿ ಪ್ರಮುಖ ನಿಲುವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ನಿಮ್ಮ ತಾಳ್ಮೆ ಪ್ರತಿಫಲವನ್ನು ನೀಡುವ ಕಾರಣ ವಾರದ ಮಧ್ಯಭಾಗದಲ್ಲಿ ವಿತ್ತೀಯ ವಿಷಯಗಳು ಉತ್ತಮಗೊಳ್ಳುತ್ತವೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಸೂಕ್ತ ಸಮಯ. ನೀವು ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತೀರಿ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ಧನಸು: ಡಿಸಂಬರ್ 15 ರಿಂದ ಡಿಸಂಬರ್ 22 ಈ ವಾರದ ಭವಿಷ್ಯ ಈ ವಾರವು ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಹಲವು ವಿಷಯಗಳು ನಿಮ್ಮನ್ನು ನಿರಾಶೆಗೊಳಿಸಬಹುದು. ತಾಳ್ಮೆ ಬಹಳ ಮುಖ್ಯವಾಗುತ್ತದೆ, ಇದೇ ನಿಮಗೆ ಪರಿಹಾರ ನೀಡಲಿದೆ. ಎಲ್ಲರೊಳಗೆ ಒಂದಾಗುವ ಬದಲು ನಿಮ್ಮದೇ ಧ್ವನಿಯಾಗಿ ಹೊಮ್ಮಿರಿ. ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ. ಒಂದು ನಿರ್ದಿಷ್ಟ ಮಟ್ಟವನ್ನು ಸಾಧಿಸಲು ನೀವು ಶ್ರಮಿಸಬೇಕು. ನಿಮ್ಮ ಆದಾಯ ಅಥವಾ ಉಳಿತಾಯಕ್ಕಿಂತ ಹೆಚ್ಚಿನದನ್ನು ನೀವು ಖರ್ಚು ಮಾಡುತ್ತಿದ್ದರೂ ಇದು ಹಣಕಾಸಿನಲ್ಲಿ ಸಾಮಾನ್ಯ ವಾರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಭಿನ್ನಾಭಿಪ್ರಾಯವನ್ನು ಹೊಂದಿರುವುದರಿಂದ ಕೆಲಸದಲ್ಲಿ ಕಠಿಣವಾಗಿರುತ್ತವೆ. ವಾರದ ಮಧ್ಯಭಾಗದಲ್ಲಿ ಆರೋಗ್ಯದಲ್ಲಿ ಸುಧಾರಣೆ ವಿಶ್ರಾಂತಿ ಸಿಗಲಿದೆ. ಜನರನ್ನು ಕುರುಡಾಗಿ ನಂಬಬೇಡಿ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ಮಕರ: ಡಿಸಂಬರ್ 15 ರಿಂದ ಡಿಸಂಬರ್ 22 ಈ ವಾರದ ಭವಿಷ್ಯ ನೀವು ಸಾಮಾಜಿಕವಾಗಿ ಹೊರಹೊಮ್ಮುವ ಸಮಯ ಇದಾಗಿದೆ. ವ್ಯವಹಾರವನ್ನು ಪ್ರಾರಂಭಿಸಬಹುದಾದ್ದರಿಂದ ಹಣಕಾಸಿನ ವಿಷಯದಲ್ಲಿ ಅನುಕೂಲಕರ ವಾರವಾಗಿರುತ್ತದೆ. ವೈಯಕ್ತಿಕ ವಿಷಯದಲ್ಲಿ ಸುಗಮವಾಗಿರುತ್ತವೆ. ಮಹಿಳೆಯರು ವಿಷಯಗಳನ್ನು ಪ್ರಸ್ತಾಪಿಸುವ ಮುನ್ನ ಒಮ್ಮೆ ಯೋಚನೆ ಮಾಡಿ ನಂತರ ಮುಂದುವರೆಯಿರಿ. ನಿಮ್ಮ ಸಂಗಾತಿಯು ಪ್ರಬುದ್ಧವಾಗಿ ವರ್ತಿಸುತ್ತಾರೆ ಮತ್ತು ಬುದ್ಧಿವಂತಿಕೆಯಿಂದ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಆಪ್ತ ಸಂಬಂಧಿ ಅಥವಾ ಸ್ನೇಹಿತ ಪ್ರಮುಖ ಕಾರ್ಯಗಳಲ್ಲಿ ಸಹಾಯ ಮಾಡುತ್ತಾರೆ. ಕೆಲಸದಲ್ಲಿ ನೀವು ಕಿರಿಕಿರಿ ಅನುಭವಿಸಬಹುದು. ವಾರದ ಮಧ್ಯದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ನೀವು ಕುಟುಂಬ ಮತ್ತು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ವಾರದ ಕೊನೆಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ಕುಂಭ: ಡಿಸಂಬರ್ 15 ರಿಂದ ಡಿಸಂಬರ್ 22 ಈ ವಾರದ ಭವಿಷ್ಯ. ಈ ವಾರ ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ. ಈ ತಿಂಗಳ ಆರಂಭದಲ್ಲಿ ನಿಮಗೆ ಕೆಲಸದಲ್ಲಿ ಉತ್ತಮ ಬಡ್ತಿ ಸಿಗಬಹುದು. ಈ ವಾರ ಕೆಲಸದಲ್ಲಿ ಎಂದಿಗಿಂತಲೂ ಹೆಚ್ಚು ಕಾರ್ಯನಿರತವಾಗಿರುವ ಸಾಧ್ಯತೆ ಇದೆ. ವಾರದ ಮಧ್ಯೆ ಹೊರಗಿನವರ ಜತೆ ಅನವಶ್ಯಕ ಜಗಳವಾಡುವ ಸಾಧ್ಯತೆ ಇದೆ, ಆದಷ್ಟು ಇದರಿಂದ ದೂರವಿರಿ. ನಿಮ್ಮ ಜವಾಬ್ದಾರಿಗಳನ್ನು ಪೂರ್ಣ ಗೊಳಿಸಲು ಪ್ರಯತ್ನಿಸುವಿರಿ. ದಂಪತಿಗಳಲ್ಲಿ ಅನ್ಯೋನ್ಯತೆ ಹೆಚ್ಚಲಿದೆ. ಪ್ರಣಯ ಮನಸ್ಥಿತಿ ಇರುವ ಸಾಧ್ಯತೆಯೂ ಇದೆ. ಹಣದ ವಿಷಯದಲ್ಲಿ ಎಚ್ಚರವಾಗಿರಿ, ಹಣ ಬರುತ್ತದೆ ಆದರೆ ಹೆಚ್ಚು ವ್ಯಯ ಬೇಡ. ಈ ವಾರ ಆರೋಗ್ಯ ವಿಷಯಗಳು ಸಾಮಾನ್ಯವಾಗಿಯೇ ಇರುತ್ತವೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ಮೀನ ರಾಶಿ: ಡಿಸಂಬರ್ 15 ರಿಂದ ಡಿಸಂಬರ್ 22 ಈ ವಾರದ ಭವಿಷ್ಯ ಈ ವಾರ ಕೆಲವು ಸಂದರ್ಭಗಳಲ್ಲಿ ನಿಮಗೆ ಶುಭವಾಗಲಿದೆ, ಆದರೆ ಕೆಲವು ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಕೆಲಸದಲ್ಲಿನ ನಿರಂತರ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶಗಳನ್ನು ನೀಡಬಹುದು, ವಿಶೇಷವಾಗಿ ವ್ಯಾಪಾರಸ್ಥರಿಗೆ. ಕೌಟುಂಬಿಕ ಪರಿಸ್ಥಿತಿ ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತಡುಪಡಿಸಿ ಉತ್ತಮವಾಗಿರಲಿದೆ. ವಾರದ ಅಂತ್ಯದ ವೇಳೆಗೆ ನಿಮ್ಮ ದೊಡ್ಡ ಗುರಿಯತ್ತ ಕೆಲಸ ಮಾಡಲು ಸಿದ್ಧತೆ ನಡೆಸುವ ನಿರೀಕ್ಷೆ ಇದೆ. ಹೆತ್ತವರ ಬೆಂಬಲ ನಿಮ್ಮದಾಗಲಿದೆ. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಆರ್ಥಿಕವಾಗಿ ಸುಧಾರಣೆ ಕಾಣಲಿದೆ, ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

LEAVE A REPLY

Please enter your comment!
Please enter your name here