ನಿಮ್ಮ ಸಂಕಷ್ಟಗಳು ಕಡಿಮೆ ಆಗ್ಬೇಕು ಅಂದ್ರೆ ಗೋದಿ ಹಿಟ್ಟು ತಗೊಂಡು ಈ ಸಣ್ಣ ಕೆಲಸ ಮಾಡಿರಿ

0
4535

ನಮಸ್ತೆ ಸ್ನೇಹಿತರೆ ನಮ್ಮ ಜೀವನವನ್ನು ನಡೆಸಲು ಹಣದ ಅವಶ್ಯಕತೆ ಬಹಳಷ್ಟು ಇರುತ್ತದೆ ಜೀವನದಲ್ಲಿ ಹಣದ ಮಹತ್ವ ಎಷ್ಟಿರುತ್ತದೆ ಎಂದರೆ ಪ್ರತಿಯೊಂದು ಸಮಸ್ಯೆಗೂ ಕೂಡ ಹಣವೇ ಅಂತಿಮ ಪರಿಹಾರವಾಗಿ ಗೋಚರಿಸುತ್ತದೆ, ಹಣವಿಲ್ಲದೆ ಯಾವ ಕೆಲಸವೂ ಮುಂದುವರಿಯುವುದಿಲ್ಲ ಎಂತಹ ವಿದ್ಯಾಭ್ಯಾಸಕ್ಕಾಗಿ ಎಂತಹ ಮನೆಯ ಸಂದರ್ಭದಲ್ಲಿ ಆಗಲಿ ಮನೆಯಲ್ಲಿ ಆರೋಗ್ಯ ಸಮಸ್ಯೆ ಕಷ್ಟಗಳು ಬಂದರೆ ಪ್ರತಿಯೊಂದು ಸಮಸ್ಯೆಗೂ ಹಣವೇ ಅಂತಿಮ ಪರಿಹಾರ ಆಗಿ ಗೋಚರಿಸುತ್ತದೆ ಇಂತಹ ಹಣ ಒಮ್ಮೊಮ್ಮೆ ವ್ಯಾಪಾರದಲ್ಲಿ ಆಗಲಿ ಉದ್ಯೋಗದಲ್ಲಿ ಆಗಲಿ ಬರುವುದು ಸ್ವಲ್ಪ ಕಷ್ಟ ಹಾಗೂ ನಷ್ಟಗಳು ಅನುಭವಿಸುವಂತೆ ಸಂದರ್ಭಗಳು ಜೀವನದಲ್ಲಿ ಬಂದು ಒದಗುತ್ತವೆ ಇದಕ್ಕೆಲ್ಲಾ ಪರಿಹಾರವಾಗಿ ಒಂದು ಚಿಕ್ಕ ಪರಿಹಾರವನ್ನು ನಾವು ಸೂಚಿಸುತ್ತೇವೆ ಈ ಪರಿಹಾರವನ್ನು ನೀವು ಮಾಡಿದ್ದಲ್ಲಿ ನಿಮ್ಮ ಮನೆಯಲ್ಲಿ ಅದೃಷ್ಟ ಹಾಗೂ ಲಕ್ಷ್ಮಿ ಕಟಾಕ್ಷ ಸದಾಕಾಲ ನೆಲಸಿರುತ್ತದೆ ಅದು ಯಾವ ಪರಿಹಾರ ತಿಳಿಯೋಣ ಬನ್ನಿ.

ಈಗ ಮುಂದಿನ ವಾರ ಬರುವ ದೊಡ್ಡ ಮಹಾಲಯ ಅಮಾವಾಸ್ಯೆಯಿಂದ ಇನ್ನೊಂದು ಅಮಾವಾಸ್ಯೆಯ ಮಧ್ಯದಲ್ಲಿ ಬರುವಂತಹ ಯಾವುದಾದರೂ ಮಂಗಳವಾರದ ದಿನ ಅಥವಾ ಶುಕ್ರವಾರದ ದಿನಗಳಂದು ಮಾಡುವಂತಹ ಈ ಚಿಕ್ಕ ಪರಿಹಾರ. ಈ ಚಿಕ್ಕ ಪರಿಹಾರ ಏನು ಎಂದರೆ ಒಂದು ಪೇಪರ್ ನ ಮೇಲೆ ನೀವು ರಾಮ ರಾಮ ರಾಮ ಎಂದು 108 ಸಾರಿ ಬರೆದು ನಂತರ ಒಂದು ಮುಷ್ಟಿ ಗೋಧಿ ಹಿಟ್ಟನ್ನು ಈ ಪೇಪರ್ ನಲ್ಲಿ ಇರಿಸಿ ಅದನ್ನು ಸ್ವಲ್ಪ ನೀರನ್ನು ಹಾಕಿ ಉಂಡೆಯನ್ನು ಕಟ್ಟುತ್ತಾ ಮತ್ತೆ ರಾಮ ರಾಮ ಎಂದು ಹೇಳುತ್ತಾ ಉಂಡೆಯನ್ನು ಕಟ್ಟಬೇಕು ಕಟ್ಟಿದ ನಂತರ ನೀವು ಸಾಯಂಕಾಲದ ಸಮಯ ಪೂಜೆ ಮಾಡುವಾಗ ಅಂದರೆ ಮನೆಯಲ್ಲಿ ದೀಪಾರಾಧನೆ ಮಾಡುವ ವೇಳೆಯಲ್ಲಿ ಮನೆಯ ಪೂಜಾ ಗೃಹದಲ್ಲಿ ಇರಿಸಿ ಅದಕ್ಕೆ ಧೂಪವನ್ನು ತೋರಿಸಿ ಭಕ್ತಿಯಿಂದ ಕೈ ಮುಗಿಯಿರಿ.

ನಂತರ ಮಾರನೆಯ ದಿನ ನಿಮ್ಮ ಊರಿನಲ್ಲಿ ಹರಿಯುವ ನದಿ ಅಥವಾ ನೀರು ಹೆಚ್ಚು ಇರುವ ಬಾವಿಯಲ್ಲಿ ವಿಸರ್ಜನೆ ಮಾಡುವ ಈ ಮಂತ್ರ ಹೇಳುತ್ತಾ ಮಾಡಿರಿ. ಮಂತ್ರದ ಬಗ್ಗೆ ಉಚಿತ ಮಾಹಿತಿ ಪಡೆಯಲು ನನಗೆ ಕರೆ ಮಾಡಿರಿ( 9880853535 ) ಈ ಉಂಡೆಯನ್ನು ಬಿಟ್ಟು ಬಾವಿ ಅಥವ ನದಿಯಲ್ಲಿ ಕಾಣುವ ಜಲಚರ ಗಳಿಗೆ ಕೈ ಮುಗಿದು ನಮ್ಮ ಕಷ್ಟವನ್ನೆಲ್ಲಾ ಪರಿಹರಿಸು ದೇವಾ ಎಂದು ಕೈ ಮುಗಿದು ಬಂದಲ್ಲಿ ನಿಮ್ಮ ಕಷ್ಟಗಳು ಕ್ರಮೇಣ ಕರಗುತ್ತಾ ಬರುತ್ತದೆ.

ಸ್ನೇಹಿತರೆ ನಮ್ಮ ಜೀವನದಲ್ಲಿ ಬಂದು ಒದಗುವ ಹಲವಾರು ಸಮಸ್ಯೆಗಳಿಗೆ ಹೇಗೆ ಸರಳವಾಗಿ ಬಗೆ ಹರಿಸಿಕೊಳ್ಳಬಹುದು ಎಂಬುದನ್ನು ಹೀಗೆ ಸರಳವಾಗಿ ನಿಮ್ಮ ಮನೆಯಲ್ಲಿ ಸಿಗುವಂತಹ ವಸ್ತುಗಳಿಂದ ಪೂಜೆ ಮಾಡಿ ದೇವರಿಗೆ ಹರಕೆ ನೀಡಿದರೆ ನಿಮ್ಮ ಎಲ್ಲಾ ಕಷ್ಟಗಳು ನಾಶವಾಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಈ ಸಂಖ್ಯೆ ಯಾವುದೇ ಸಮಯದಲ್ಲಿ ಆಗಿದ್ದರು ಪರವಾಗಿಲ್ಲ ಒಂದು ಸಣ್ಣ ಕರೆ ಮಾಡಿರಿ ಶಾಶ್ವತ ಪರಿಹಾರ ನಿಶ್ಚಿತ 9880853535 ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಮಿತ್ರರಿಗೆ ಬಂಧುಗಳಿಗೆ ತಿಳಿಸಿರಿ ಹಾಗೆಯೇ ಅವರಿಗೂ ಸಹಾ ಅನುಸರಿಸಲು ಹೇಳಿರಿ. ಈ ಲೇಖನ ನಿಮಗೆ ಉಪಯುಕ್ತ ಅನಿಸಿದರೆ ಈ ಲೇಖನವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮಾತ್ರ ಮರೆಯದಿರಿ. ಇಂತಹ ಹಲವು ಮಾಹಿತಿಗಾಗಿ ಈ ಪೇಜ್ ಕೂಡಲೇ ಲೈಕ್ ಮಾಡುವುದನ್ನು ಮರೆಯದಿರಿ.

LEAVE A REPLY

Please enter your comment!
Please enter your name here