ಈ ವಾರದ ಸಂಪೂರ್ಣ ವಾರ ಭವಿಷ್ಯ

0
28873

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ನಿಮ್ಮ ಸುತ್ತ ಇರುವ ವಿಷಕಾರಿ ಸ್ನೇಹಿತನನ್ನು ಬಿಟ್ಟುಬಿಡಲು ಇದು ಸೂಕ್ತ ಸಮಯ. ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸುವುದು ಕಠಿಣವೆಂದಾದರೂ ಅದರಿಂದ ಲಭಿಸುವ ಪರಿಹಾರ ಉತ್ತಮವಾಗಿರುತ್ತದೆ. ಈ ನಂತರ ಮನಸ್ಸು ಸಕಾರಾತ್ಮಕ ಉದ್ಯಮಗಳಿಗೆ ಹೆಚ್ಚಿನ ಚಿಂತನೆಯನ್ನು ಮಾಡಲು ಅವಕಾಶವಿದೆ. ನಿಮ್ಮ ವಾದದ ಸ್ವರೂಪವನ್ನು ಯಾರೂ ಒಪ್ಪುವುದಿಲ್ಲ ಮತ್ತು ಜನರು ನಿಮ್ಮಿಂದ ದೂರವನ್ನು ಕಾಯ್ದುಕೊಳ್ಳುತ್ತಾರೆ. ವೈಯಕ್ತಿಕವಾಗಿ ಈ ವಾರ ಕೆಲವು ಸಮಸ್ಯೆಗಳು ಕಾಡಲಿದೆ. ಕುಟುಂಬದ ಕಾರ್ಯಗಳು ಮತ್ತು ನಿಕಟ ಸದಸ್ಯರ ಇತರ ಕೆಲಸಗಳು ನಿಮ್ಮನ್ನು ಆಕ್ರಮಿಸಿಕೊಳ್ಳಲಿದೆ. ವಾರದ ಮಧ್ಯದಲ್ಲಿ ಕೆಲವು ಸಮಸ್ಯೆಗಳು ಇತ್ಯರ್ಥಗೊಳ್ಳುವ ನಿರೀಕ್ಷೆಯಿದೆ. ಹಣಕಾಸಿನ ವಿಷಯದಲ್ಲಿ ಇದು ಸಾಮಾನ್ಯ ವಾರವಾಗಿರುತ್ತದೆ. ನಿಕಟ ಸಂಬಂಧಿ / ಸ್ನೇಹಿತ ಆರ್ಥಿಕ ಸಹಾಯವನ್ನು ಪಡೆಯಬಹುದು. ಮಕ್ಕಳು ತಮ್ಮ ಗುರಿಗಳನ್ನು ಸಾಧಿಸುವುದರಿಂದ ಅವರಿಗೆ ಅನುಕೂಲಕರ ವಾರವಾಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ವೃಷಭ : ನೀವು ಯಾವುದನ್ನಾದರೂ ಆಗಲಿ ಅಸಾಧಾರಣವಾಗಿ ಮಾಡಬಹುದು, ಈ ವಾರ ನಿಮಗೆ ಹೆಚ್ಚಿ ಶಕ್ತಿ ಸಿಗಲಿದೆ. ನಿಮಗೆ ಮಾರ್ಗದರ್ಶನ ನೀಡುವ ಪ್ರಭಾವಿ ವ್ಯಕ್ತಿಗಳನ್ನು ನೀವು ಕಾಣಬಹುದು. ಈ ವಾರ ಹಣಕಾಸಿನ ವಿಷಯದಲ್ಲಿ ಮಹತ್ವದ್ದಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನದನ್ನು ಸಾಧಿಸುವ ಗುರಿಯನ್ನು ಹೊಂದಿರುವ ಕಾರಣ ಯಶಸ್ಸು ಶೀಘ್ರದಲ್ಲೇ ನಿಮ್ಮನ್ನು ಅನುಸರಿಸುತ್ತದೆ. ಉತ್ತಮ ಮಾರ್ಗದರ್ಶನಕ್ಕಾಗಿ ಹಿರಿಯರು ಅಥವಾ ಇತರ ಅನುಭವಿ ಜನರ ಸಹಾಯವನ್ನು ಪಡೆಯುವುದು ಉತ್ತಮ. ಉದ್ಯಮಿಗಳು ಅನುಕೂಲಕರ ಮತ್ತು ಲಾಭದಾಯಕ ವಾರವನ್ನು ಹೊಂದಿರುತ್ತಾರೆ. ನಿಮ್ಮ ಪ್ರಿಯರಿಗೆ ನೀವು ಆಶ್ಚರ್ಯವನ್ನುಂಟುಮಾಡುತ್ತೀರಿ, ಅವರಿಗೆ ವಿಶೇಷ ಭಾವನೆ ಮೂಡಿಸುತ್ತದೆ. ವಾರಾಂತ್ಯದಲ್ಲಿ ದೀರ್ಘ ವಿಶ್ರಾಂತಿ ಸಿಗಲಿದೆ. ನೀವು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ನಿರೀಕ್ಷೆಯಿದೆ. ಕೆಲವು ವಿಷಯಗಳಿಗಾಗಿ ನೀವು ವೈದ್ಯರನ್ನು ಸಂಪರ್ಕಿಸಬೇಕಾಗಬಹುದು. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ಮಿಥುನ: ಈ ವಾರ ಸಂಗಾತಿಯ ವಿಷಯದಲ್ಲಿ ಕೆಲವು ಗೊಂದಲ ಉಂಟಾಗಬಹುದು. ಶೀಘ್ರದಲ್ಲೇ ಅನೇಕ ಅಪೂರ್ಣ ಕಾರ್ಯಗಳನ್ನು ಸಾಧಿಸುವಿರಿ, ವಾರದ ಮಧ್ಯಭಾಗದಲ್ಲಿ ಗೆಳೆರೊಂದಿಗೆ ಸಮಯ ಕಳೆಯಿರಿ ನಿರಾಳತೆ ಸಿಗಲಿದೆ. ಉತ್ಸಾಹ ತುಂಬಿದ ವಾರವಾಗಿರುತ್ತದೆ. ಉದ್ಯಮಿಗಳಿಗೆ ಬಿಡುವಿಲ್ಲದ ವಾರವಾಗುವುದು. ಕಚೇರಿಯಲ್ಲಿ ಬಾಕಿ ಇರುವ ಕಾರ್ಯಗಳಿಂದ ದೂರವಿರುತ್ತೀರಿ ಮತ್ತು ಹೊಸ ನಿಯೋಜನೆಗಾಗಿ ಯೋಜಿಸುತ್ತೀರಿ. ಆರೋಗ್ಯದ ದೃಷ್ಟಿಯಿಂದ ಇದು ಅನುಕೂಲಕರ ವಾರವಾಗಿರುತ್ತದೆ. ವಾರದ ಅಂತ್ಯದ ವೇಳೆಗೆ ವಿಷಯಗಳು ವಿಶೇಷವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದಾಗಿ ಹಣಕಾಸಿನ ವಿಷಯದಲ್ಲಿ ಸುಧಾರಣೆಯಾಗಲಿದೆ ಮತ್ತು ಹಿಂದಿನ ಪಾವತಿಗಳನ್ನು ಪಡೆಯುತ್ತೀರಿ. ನಿಮ್ಮ ಯೋಗ ಮತ್ತು ಧ್ಯಾನದ ಅಭ್ಯಾಸವು ಸಹಾಯಕವಾಗಿರುತ್ತದೆ ಮತ್ತು ನೀವು ಕ್ಷಣವನ್ನು ಆನಂದಿಸುತ್ತೀರಿ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490 ಸಮಸ್ಯೆಗಳು ನಿಮ್ಮದು ಪರಿಹಾರ ನಮ್ಮದು.

ಕರ್ಕಾಟಕ: ಈ ವಾರ ನಿಮಗೆ ಆರ್ಥಿಕ ವಿಷಯದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ ಜೊತೆಗೆ ಉತ್ತೇಜನ ಸಿಗುತ್ತದೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ಸಾಕಷ್ಟು ಜನರು ಅಧಿಕವಾದ ತಮ್ಮ ಶ್ರಮದೊಂದಿಗೆ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ನಿಮಗೆ ಈ ವಾರವು ಶುಕ್ರ ಗ್ರಹವು ಹೆಚ್ಚಿನ ಅನುಕೂಲಕರವಾಗಿರುತ್ತದೆ ನಿಮ್ಮ ಹೊಸದಾಗಿ ಶುರು ಮಾಡುವ ಸಾಕಷ್ಟು ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಅನುಕೂಲವಾಗಿರುತ್ತದೆ ಅನ್ನುವುದನ್ನು ಮರೆಯಬಾರದು. ಹೊಸದಾಗಿ ವಿವಾಹ ಆಗಿರುವವರು ಸಂತಾನದ ವಿಷಯದಲ್ಲಿ ಒಂದಿಷ್ಟು ವಿಳಂಬವನ್ನು ತಾಳುವುದು ಒಳ್ಳೆಯದು ಉದ್ದೇಶಪೂರ್ವಕವಾಗಿ ಒಂದಿಷ್ಟು ಮುಂದಿನ ನಿರ್ಧಾರಗಳ ಬಗ್ಗೆ ಸಾಕಷ್ಟು ಜಾಗೃತಿ ತೆಗೆದುಕೊಳ್ಳುವುದು ಸೂಕ್ತವಾಗಿದೆ. ವಾರದ ಮೊದಲ ಅರ್ಧದಲ್ಲಿ ನಿಮಗೆ ಸಿಗುವ ಸಾಕಷ್ಟು ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿರಿ ಹಾಗೆಯೇ ವಾರದ ಕೊನೆಯ ದಿನಗಳಲ್ಲಿ ಸಾಕಷ್ಟು ಆರೋಗ್ಯದಲ್ಲಿ ಸಮಸ್ಯೆ ಆಗುವ ಸಾಧ್ಯತೆಗಳು ಇರುತ್ತದೆ. ನಿಮ್ಮ ವಾರದ ಕೊನೆಯಲ್ಲಿ ನಿಮ್ಮ ಸಾಕಷ್ಟು ದೋಷಗಳು ಮತ್ತು ಪರಿಹಾರ ಹಾಗಲು ನೀವು ಒಂದಿಷ್ಟು ಶುದ್ಧವಾದ ಹಸುವಿನ ತುಪ್ಪವನ್ನು ತೆಗೆದುಕೊಂಡು ಒಂದು ಕಲ್ಲಿಗೆ ಬೆಳೆದು ಮುಳ್ಳಿನ ಗಿಡದ ಬಳಿ ಇಟ್ಟು ಬಂದರೆ ನಿಮ್ಮ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ಸಿಗುತ್ತದೆ. ಯಾವುದೇ ಸಂಕಷ್ಟಗಳು ಇರಲಿ ಒಂದೇ ದಿನದಲ್ಲಿ ಫೋನ್ ಮುಖಾಂತರ ಪರಿಹಾರ ಆಗಲಿದೆ ತಾಂತ್ರಿಕ ಮತ್ತು ಮಾಂತ್ರಿಕ ವಿದ್ಯೆ ಪಾರಂಗತ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಈ ಕೂಡಲೇ ಕರೆ ಮಾಡಿರಿ 95351 56490

ಸಿಂಹ: ಈ ವಾರ ನಿಮಗೆ ಗುರು ಮತ್ತು ಶನಿಗ್ರಹರು ಸಾಕಷ್ಟು ಸಹಾಯ ಮಾಡುತ್ತಾರೆ ಖರ್ಚು ಆಗುವ ಸಾಕಷ್ಟು ಹಣವನ್ನು ನೀವು ಉಳಿತಾಯ ಮಾಡುತ್ತೀರಿ. ಒತ್ತಡ ಬಂದಾಗ ಅದನ್ನು ಹೇಗೆ ನಿಭಾಯಿಸಿ ಕೊಳ್ಳಬೇಕು ಎಂಬುದರಲ್ಲಿ ವಿಫಲವಾಗುತ್ತಿರಿ ಆದರೆ ನಿಮಗೆ ಚಿಂತೆ ಬೇಡ ನಿಮ್ಮ ಮನೆದೇವರು ನಿಮ್ಮ ಜೊತೆಗೆ ಇರುವುದರಿಂದ ನಿಮಗೆ ಎಲ್ಲಾ ಕಷ್ಟದ ಸಮಯದಲ್ಲಿ ಆತ ನಿಮಗೆ ಶ್ರೇಯಸ್ಸು ನೀಡುತ್ತಾರೆ. ಹಾಗೆ ನೀವು ಈ ವಾರ ಮಾಡಿಕೊಳ್ಳುವ ಸಾಕಷ್ಟು ವ್ಯವ ವ್ಯವಹಾರ ಮತ್ತು ವ್ಯಾಪಾರಗಳಲ್ಲಿ ಎಲ್ಲಾ ಒಪ್ಪಂದಗಳು ಸಹ ನಿಮಗೆ ಲಾಭದಾಯಕವಾಗಿರುತ್ತದೆ ಹೊಸ ವ್ಯವಹಾರದಲ್ಲಿ ನಿಮ್ಮದೇ ಆದ ಒಂದು ಮಾತಿನ ಕತೆಯಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ಕಬ್ಬಿಣ ವ್ಯವಹಾರ ಮಾಡುವವರಿಗೆ ಸಾಕಷ್ಟು ನಷ್ಟ ಉಂಟಾಗುತ್ತದೆ ಹಾಗೆ ಈ ವಾರ ಉದರ ಸಂಬಂಧಿ ಮತ್ತು ಹಲವು ರೀತಿಯ ಸಮಸ್ಯೆಗಳು ಒಂದಿಷ್ಟು ಕಾಡುವ ಸಾಧ್ಯತೆ ಇರುತ್ತದೆ ಮುಂಜಾಗ್ರತೆ ತೆಗೆದುಕೊಳ್ಳುವುದು ಒಳ್ಳೆಯದು. ವಾರದ ಮೂರನೇ ದಿನ ಅಂದ್ರೆ ಬುಧವಾರ ಬೆಳ್ಳಗೆ 11 ಗಂಟೆ ಒಳಗೆ ವೀಳ್ಯದ ಎಲೆಗೆ ಗೋವಿನ ತುಪ್ಪ ಹಚ್ಚಿ ನಾಲ್ಕು ಅಡಿಕೆ ಸೇರಿಸಿ ಅರಳಿ ಮರದ ಕೆಳಗೆ ಇಟ್ಟು ನಮಸ್ಕಾರ ಮಾಡಿರಿ ಇದರಿಂದ ನಿಮ್ಮ ಮನಸಿನ ಕೋರಿಕೆಗಳು ಸಂಪೂರ್ಣ ಆಗುತ್ತದೆ. ಯಾವುದೇ ಸಂಕಷ್ಟಗಳು ಇರಲಿ ಒಂದೇ ದಿನದಲ್ಲಿ ಫೋನ್ ಮುಖಾಂತರ ಪರಿಹಾರ ಆಗಲಿದೆ ತಾಂತ್ರಿಕ ಮತ್ತು ಮಾಂತ್ರಿಕ ವಿದ್ಯೆ ಪಾರಂಗತ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಈ ಕೂಡಲೇ ಕರೆ ಮಾಡಿರಿ 95351 56490

ಕನ್ಯಾ: ಈ ವಾರ ಶನಿ ಕೇತು ಧನಸ್ಥಾನದಲ್ಲಿ ಪ್ರಬುದ್ಧ ಚಿಂತನೆಗೆ ಇದು ನಿಮಗೆ ತುಂಬಾ ಶುಭಕಾಲವಾಗಿದೆ ಕೆಲವು ಬಾರಿ ಒತ್ತಡ ಹೆಚ್ಚಾಗುವ ಸಾಧ್ಯತೆ ಮನಸ್ಸಿಗೆ ಮುದನೀಡುವ ಸಾಕಷ್ಟು ಸಂದರ್ಭಗಳು ನಿಮಗೆ ಬರುತ್ತದೆ ವಾರದ ಮೊದಲನೇ ದಿನ ಹೆಣ್ಣುಮಕ್ಕಳು ಯಾವುದೇ ರೀತಿಯ ಹಣದ ವ್ಯವಹಾರವನ್ನು ಮಾಡುವುದು ಒಳ್ಳೆಯದಲ್ಲ. ನೀವು ಅದೇ ದಿನ ಸಾಂಬಸದಾಶಿವ ದರ್ಶನವನ್ನು ಪಡೆದು ಹೆಚ್ಚಿನ ಅನುಕೂಲವನ್ನು ಪಡೆದುಕೊಳ್ಳುತ್ತೀರಿ. ವಾರದ ಎರಡನೇ ದಿನ ನಿಮ್ಮ ಯಾವುದೇ ರೀತಿಯ ವ್ಯವಹಾರಗಳ ಇರಲಿ ಅವೆಲ್ಲವನ್ನು ಸಹ ಪ್ರತ್ಯೇಕವಾಗಿ ನೋಡಿಕೊಳ್ಳಿ. ವಾರದ ಮಧ್ಯ ದಿನಗಳಲ್ಲಿ ಸರ್ಕಾರಿ ಕಡೆಯಿಂದ ಆಗಬೇಕಿದ್ದ ಸಾಕಷ್ಟು ಕೆಲಸಗಳಲ್ಲಿ ನಿಮಗೆ ಹೆಚ್ಚಿನ ಶಿಫಾರಸು ಸಿಗುತ್ತದೆ ಆರ್ಥಿಕ ನೆರವು ಸಹ ಸಿಗುತ್ತದೆ. ವಾರದ ಕಡೆಯಲ್ಲಿ ಪ್ರವಾಸದ ಅನುಭೂತಿಯನ್ನು ಸಹ ಪಡೆದುಕೊಳ್ಳುತ್ತೀರಿ ಸಾಕಷ್ಟು ಮೋಜು ಮಸ್ತಿಗಾಗಿ ಹೆಚ್ಚಿನ ಹಣವನ್ನು ಸಹ ಕರ್ಚು ಮಾಡುತ್ತಿರಿ ನವ ದಂಪತಿಗಳಲ್ಲಿ ಸಾಮರಸ್ಯ ಕೂಡಿ ಭಿನ್ನಾಭಿಪ್ರಾಯ ದೂರವಾಗುತ್ತದೆ ನಿಮ್ಮ ಸಂಸಾರ ಉತ್ತಮವಾಗಿ ಇರುತ್ತದೆ. ಯಾವುದೇ ಸಂಕಷ್ಟಗಳು ಇರಲಿ ಒಂದೇ ದಿನದಲ್ಲಿ ಫೋನ್ ಮುಖಾಂತರ ಪರಿಹಾರ ಆಗಲಿದೆ ತಾಂತ್ರಿಕ ಮತ್ತು ಮಾಂತ್ರಿಕ ವಿದ್ಯೆ ಪಾರಂಗತ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ಈ ವಾರ ನಿಮ್ಮ ಎಲ್ಲ ಕೆಲಸ ಕಾರ್ಯದಲ್ಲಿ ಗುರು ಮತ್ತು ಶುಕ್ರ ಗ್ರಹ ಗ್ರಹರು ನಿಮಗೆ ಸಾಕಷ್ಟು ಮಿತ್ರ ಗ್ರಹವಾಗಿ ಸಹಾಯ ಮಾಡುತ್ತಾರೆ ಹಲವು ವಿಷಯಗಳಲ್ಲಿ ನೀವು ಮೆಚ್ಚಿಗೆಯನ್ನು ವಹಿಸಿಕೊಳ್ಳಬೇಕು ನೀವು ಯಾವುದೇ ವಿಷಯದಲ್ಲಿ ಕಾದುಕುಳಿತಿದ್ದೀರಿ ಅದೇ ವಿಷಯದಲ್ಲಿ ನಿಮಗೆ ಸುಖ ಸಿಗುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ಹಿರಿಯರ ಪ್ರೋತ್ಸಾಹ ಮತ್ತು ಅವರ ಆಶೀರ್ವಾದವನ್ನು ತಪ್ಪದೇ ನೀವು ಪಡೆದುಕೊಳ್ಳಿರಿ. ನಿಮಗೆ ವಾರದ ಮಧ್ಯದ ದಿನ ಒಂದು ಧನಲಾಭ ತರಿಸುವ ದಿನವಾಗಿದೆ ಆಗಿನ ನೀವು ಯಶಸ್ಸಿನ ಹಾದಿಯನ್ನು ಪಡೆದುಕೊಳ್ಳುತ್ತೀರಿ ಸಾಕಷ್ಟು ಲಾಭವನ್ನು ಸಹ ಪಡೆದುಕೊಳ್ಳುತ್ತೀರಿ ನಿಮ್ಮ ಮಡದಿ ಆರೋಗ್ಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಸಹ ನಿರ್ಲಕ್ಷ ಬೇಡ. ನಿಮ್ಮ ಸ್ನೇಹಿತರು ಸಾಕಷ್ಟು ಮಾರ್ಗದರ್ಶನಗಳನ್ನು ನೀಡುತ್ತಾರೆ ಅವುಗಳನ್ನು ನೀವು ಪಾಲಿಸುವುದರಿಂದ ನಿಮ್ಮ ಆಸ್ತಿ ಖರೀದಿ ಮತ್ತು ನಿಮ್ಮ ವ್ಯಾಪಾರ ಮತ್ತು ನಿಮ್ಮ ವ್ಯವಹಾರ ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ. ಯಾವುದೇ ಸಂಕಷ್ಟಗಳು ಇರಲಿ ಒಂದೇ ದಿನದಲ್ಲಿ ಫೋನ್ ಮುಖಾಂತರ ಪರಿಹಾರ ಆಗಲಿದೆ ತಾಂತ್ರಿಕ ಮತ್ತು ಮಾಂತ್ರಿಕ ವಿದ್ಯೆ ಪಾರಂಗತ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ನೀವು ನಿಮ್ಮ ಕ್ರಿಯಾಶೀಲತೆಯಿಂದ ಸಾಕಷ್ಟು ಕಷ್ಟಪಟ್ಟು ಸಮಾಜದಲ್ಲಿ ಮುಂದೆ ಬರುತ್ತೀರಿ ಆದರೆ ನಿಮ್ಮ ಶತ್ರುಗಳು ನಿಮ್ಮನ್ನು ಕಂಡು ಸಾಕಷ್ಟು ಹೊಟ್ಟೆ ಕಿಚ್ಚು ಪಡುತ್ತಾರೆ ಅಂತಹ ಜನರ ಸಹವಾಸದಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿರಿ. ಈ ವಾರ ಯಾವುದೇ ಕಾರಣಕ್ಕೂ ಸಹ ಒಂಟಿಯಾಗಿ ದೂರದ ಪ್ರಯಾಣವನ್ನು ಕೈಗೊಳ್ಳಬೇಡಿ ಅಂತಹ ಪ್ರಯಾಣಗಳು ಏನಾದರೂ ಇದ್ದರೆ ಅವುಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವುದು ಸೂಕ್ತವಾಗಿದೆ. ಈ ವಾರ ನೀವು ಮಾಡುವ ಹಣಕಾಸಿನ ವ್ಯವಹಾರಗಳಲ್ಲಿ ನಿಮಗೆ ಪ್ರಾಮಾಣಿಕತೆ ಕಂಡುಬರುತ್ತದೆ ವಾರದ ಮೂರನೇ ದಿನ ನೀವು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ನಿಮ್ಮ ಸುಪರ್ದಿಗೆ ಕೊಟ್ಟಿರುವ ಸಕಲ ಕೆಲಸಗಳನ್ನು ಸಂಪೂರ್ಣ ಗೊಳಿಸುವುದು ಲೇಸು ಅರ್ಧಕ್ಕೆ ನಿಲ್ಲಿಸಿದರೆ ನಿಮ್ಮ ಮೇಲಧಿಕಾರಿಗಳ ಕಣ್ಣಿಗೆ ನೀವು ಗುರಿಯಾಗಬೇಕಾಗುತ್ತದೆ ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ವ್ಯವಹಾರಗಳನ್ನು ನೀವು ಮಾಡುವುದು ಸೂಕ್ತವಲ್ಲ. ಸಮುದ್ರದ ದಂಡಿನ ಮೇಲಿನ ಮರಳು ಏನಾದರೂ ನಿಮಗೆ ಸಿಕ್ಕಿದರೆ ಅದನ್ನು ನಿಮ್ಮ ಮನೆಯ ಮನೆಯ ಮೂಲೆಯ ಈಶಾನ್ಯದಿಕ್ಕಿನಲ್ಲಿ ಇಟ್ಟು ಅದಕ್ಕೆ ಪೂಜೆ ಮಾಡುವುದು ಸೂಕ್ತ. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟ ಸ್ವಲ್ಪ ಚೇತರಿಕೆ ಆಗುತ್ತದೆ. ಯಾವುದೇ ಸಂಕಷ್ಟಗಳು ಇರಲಿ ಒಂದೇ ದಿನದಲ್ಲಿ ಫೋನ್ ಮುಖಾಂತರ ಪರಿಹಾರ ಆಗಲಿದೆ ತಾಂತ್ರಿಕ ಮತ್ತು ಮಾಂತ್ರಿಕ ವಿದ್ಯೆ ಪಾರಂಗತ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಈ ಕೂಡಲೇ ಕರೆ ಮಾಡಿರಿ 95351 56490

ಧನಸು: ನಿಮ್ಮ ಮನೆಯಲ್ಲಿ ನಡೆಯಬೇಕಾದ ಸಾಕಷ್ಟು ಶುಭಸಮಾರಂಭಗಳಿಗೆ ಸಿದ್ಧತೆಗಳನ್ನು ನೀವು ಮಾಡಿಕೊಳ್ಳುತ್ತೀರಿ. ಹಿರಿಯರ ಮಾತುಗಳಿಗೆ ನೀವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದರಿಂದ ಅವರಿಗೆ ನಿಮ್ಮ ಮೇಲೆ ವಿಶ್ವಾಸ ಹೆಚ್ಚಿನ ರೀತಿ ಇರುತ್ತದೆ. ನಿಮ್ಮ ಆದಾಯದಲ್ಲಿ ಸಾಕಷ್ಟು ಗಳಿಸಿದರು ಸಹ ವಾರದ ಕೊನೆಯ ದಿನಕ್ಕೆ ಅದೆಲ್ಲವೂ ಖಾಲಿ ಆಗಲಿದೆ. ಮಕ್ಕಳು ಸಾಕಷ್ಟು ಬೇಡಿಕೆ ಇಡುತ್ತಾರೆ ಅದೆಲ್ಲವನ್ನು ಸಹ ನೀವು ಪೂರೈಸುವ ರಲ್ಲಿ ಹೈರಾಣ ಆಗುತ್ತೀರಿ ಆದರೆ ಮಕ್ಕಳ ಹಠಕ್ಕೆ ಬಿದ್ದು ಅವರಿಗೆ ನೀವು ಸಂತೃಪ್ತಿ ನೀಡಬೇಕಾದದ್ದು ನಿಮ್ಮ ಜವಾಬ್ದಾರಿ ಕೂಡ ಆಗಿದೆ. ವಾರದ ಕಡೆ ದಿನಗಳಲ್ಲಿ ಚರ್ಮರೋಗಕ್ಕೆ ಸಂಬಂಧಪಟ್ಟಂತೆ ಅನಿರೀಕ್ಷಿತ ಬದಲಾವಣೆಗಳು ನಿಮ್ಮನ್ನು ಕಾಡಿಸುತ್ತದೆ. ಯಾವುದೇ ಸಣ್ಣ ಸಮಸ್ಯೆ ಇದ್ದರೂ ಸಹ ಸೂಕ್ತ ವೈದ್ಯರನ್ನು ಪರೀಕ್ಷೆ ಮಾಡಿಸಿಕೊಳ್ಳಿರಿ. ಈ ವಾರ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಸಹ ಬೇರೆಯವರೊಂದಿಗೆ ಹೆಚ್ಚಿನ ವಾಗ್ವಾದವನ್ನು ಮಾಡಬಾರದು ಇದರಿಂದ ನಿಮಗಷ್ಟೇ ಅಲ್ಲದೆ ನಿಮ್ಮ ಕುಟುಂಬಕ್ಕೂ ಸಹ ಕಳಂಕ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಯಾವುದೇ ಸಂಕಷ್ಟಗಳು ಇರಲಿ ಒಂದೇ ದಿನದಲ್ಲಿ ಫೋನ್ ಮುಖಾಂತರ ಪರಿಹಾರ ಆಗಲಿದೆ ತಾಂತ್ರಿಕ ಮತ್ತು ಮಾಂತ್ರಿಕ ವಿದ್ಯೆ ಪಾರಂಗತ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಈ ಕೂಡಲೇ ಕರೆ ಮಾಡಿರಿ 95351 56490

ಮಕರ: ನೀವು ನಿಮ್ಮ ಕ್ರಿಯಾಶೀಲತೆಯಿಂದ ಸಾಕಷ್ಟು ಕಷ್ಟಪಟ್ಟು ಸಮಾಜದಲ್ಲಿ ಮುಂದೆ ಬರುತ್ತೀರಿ ಆದರೆ ನಿಮ್ಮ ಶತ್ರುಗಳು ನಿಮ್ಮನ್ನು ಕಂಡು ಸಾಕಷ್ಟು ಹೊಟ್ಟೆ ಕಿಚ್ಚು ಪಡುತ್ತಾರೆ ಅಂತಹ ಜನರ ಸಹವಾಸದಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿರಿ. ಈ ವಾರ ಯಾವುದೇ ಕಾರಣಕ್ಕೂ ಸಹ ಒಂಟಿಯಾಗಿ ದೂರದ ಪ್ರಯಾಣವನ್ನು ಕೈಗೊಳ್ಳಬೇಡಿ ಅಂತಹ ಪ್ರಯಾಣಗಳು ಏನಾದರೂ ಇದ್ದರೆ ಅವುಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವುದು ಸೂಕ್ತವಾಗಿದೆ. ಈ ವಾರ ನೀವು ಮಾಡುವ ಹಣಕಾಸಿನ ವ್ಯವಹಾರಗಳಲ್ಲಿ ನಿಮಗೆ ಪ್ರಾಮಾಣಿಕತೆ ಕಂಡುಬರುತ್ತದೆ ವಾರದ ಮೂರನೇ ದಿನ ನೀವು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ನಿಮ್ಮ ಸುಪರ್ದಿಗೆ ಕೊಟ್ಟಿರುವ ಸಕಲ ಕೆಲಸಗಳನ್ನು ಸಂಪೂರ್ಣ ಗೊಳಿಸುವುದು ಲೇಸು ಅರ್ಧಕ್ಕೆ ನಿಲ್ಲಿಸಿದರೆ ನಿಮ್ಮ ಮೇಲಧಿಕಾರಿಗಳ ಕಣ್ಣಿಗೆ ನೀವು ಗುರಿಯಾಗಬೇಕಾಗುತ್ತದೆ ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ವ್ಯವಹಾರಗಳನ್ನು ನೀವು ಮಾಡುವುದು ಸೂಕ್ತವಲ್ಲ. ಸಮುದ್ರದ ದಂಡಿನ ಮೇಲಿನ ಮರಳು ಏನಾದರೂ ನಿಮಗೆ ಸಿಕ್ಕಿದರೆ ಅದನ್ನು ನಿಮ್ಮ ಮನೆಯ ಮನೆಯ ಮೂಲೆಯ ಈಶಾನ್ಯದಿಕ್ಕಿನಲ್ಲಿ ಇಟ್ಟು ಅದಕ್ಕೆ ಪೂಜೆ ಮಾಡುವುದು ಸೂಕ್ತ. ಯಾವುದೇ ಸಂಕಷ್ಟಗಳು ಇರಲಿ ಒಂದೇ ದಿನದಲ್ಲಿ ಫೋನ್ ಮುಖಾಂತರ ಪರಿಹಾರ ಆಗಲಿದೆ ತಾಂತ್ರಿಕ ಮತ್ತು ಮಾಂತ್ರಿಕ ವಿದ್ಯೆ ಪಾರಂಗತ ಕೃಷ್ಣ ಭಟ್ ಅವರಿಂದ ಶಾಶ್ವತ ಪರಿಹಾರ ಈ ಕೂಡಲೇ ಕರೆ ಮಾಡಿರಿ 95351 56490

ಕುಂಭ: ಈ ವಾರ ನೀವು ಕವಲುದಾರಿಯಲ್ಲಿ ನಿಂತಿದ್ದೀರಿ ಎಂದರೆ ತಪ್ಪಾಗಲಾರದು ಆದರೆ ಸಾಕಷ್ಟು ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕು ಎಂಬುದು ನಿಮಗೆ ಇವರ ಹೆಚ್ಚಿನ ಗೊಂದಲದಲ್ಲಿ ಇರುತ್ತೀರಿ ಸಮಯ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಸಾಕಷ್ಟು ಮಾಡುತ್ತೀರಿ. ನಿಮ್ಮ ಮನೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಂಡುಬರುತ್ತದೆ ನಿಮ್ಮ ವ್ಯಾಪಾರ ಮತ್ತು ನಿಮಗೆ ತೃಪ್ತಿದಾಯಕ ಸಿಗುತ್ತದೆ. ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಈ ವಾರ ಯಾವುದೇ ಕಾರಣ ಸಹ ಈ ವಾರ ವ್ಯವಹಾರಗಳನ್ನು ಮಾಡಬೇಡಿ. ಖಾಸಗಿ ಕಂಪನಿಗಳ ವ್ಯಕ್ತಿಗಳು ಸಾಕಷ್ಟು ಮುಂಜಾಗ್ರತೆ ಕ್ರಮವನ್ನು ತೆಗೆದುಕೊಳ್ಳಬೇಕು. ನೀವು ಮಾಡಿದ ತಪ್ಪಿಗೆ ಅನುಭವಿಸುವ ಸಾಧ್ಯತೆ ಇರುತ್ತದೆ. ವಾರದ ಕಡೆಯಲ್ಲಿ ನಿಮಗೆ ಕೊಟ್ಟಿರುವ ಸಾಕಷ್ಟು ಕೆಲಸಗಳನ್ನು ನೀವು ಸೂಕ್ತ ರೀತಿಯಲ್ಲಿ ಸಂಪೂರ್ಣಗೊಳಿಸಿ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ವಾರದ ದೋಷ ಪರಿಹಾರ ಆಗಲು ಮಂಗಳವಾರ ಬೆಳ್ಳಗೆ ಮನೆಯಲ್ಲಿರುವ ಗಣಪತಿಗೆ ವಿಗ್ರಹಕ್ಕೆ ಗರಿಕೆ ಹುಲ್ಲು ಅರ್ಪಣೆ ಮಾಡಿರಿ ನಿಮ್ಮ ಮನಸಿನಲ್ಲಿ ಇರುವ ಎಲ್ಲ ಕಷ್ಟ ಕಾರ್ಪಣ್ಯ ಪ್ರಾರ್ಥನೆ ಮಾಡಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಅದೆಲ್ಲವೂ ಸಹ ಪರಿಹಾರ ಆಗಲುಈ ಕೂಡಲೇ ಸಣ್ಣ ಕರೆ ಮಾಡಿರಿ 95351 56490

ಮೀನ: ಈ ವಾರ ನಿಮಗೆ ಗುರು ಮತ್ತು ಶನಿಗ್ರಹವು ಸಾಕಷ್ಟು ಸಹಾಯ ಮಾಡುತ್ತಾರೆ. ಕಳೆದವಾರ ನಿಮಗೆ ಸಾಕಷ್ಟು ಸಮಸ್ಯೆಗಳು ಆಗಿದ್ದವು ಸಾಕಷ್ಟು ವಾಗ್ವಾದಕ್ಕೆ ಕಾರಣವಾಗಿದೆ ಆದರೆ ಒಂದು ನಿರ್ದಿಷ್ಟ ಹಂತಕ್ಕೆ ನಿಂತು ಒಂದಿಷ್ಟು ಸಮಾಧಾನ ರೀತಿಯಲ್ಲಿ ಪರಿಹಾರವಾಗುವ ಸಾಧ್ಯತೆಗಳು ಇರುತ್ತದೆ. ವಾರದ ಮೊದಲನೇ ದಿನ ನೀವು ಹಿರಿಯರೊಂದಿಗೆ ವಾಗ್ವಾದವನ್ನು ಮಾಡುತ್ತೀರಿ ಆದರೆ ಆ ವಾಗ್ವಾದದಿಂದ ಇಬ್ಬರ ಮನಸ್ಸು ಸಾಕಷ್ಟು ಗೊಂದಲಕ್ಕೆ ಉಂಟುಮಾಡುತ್ತದೆ ಹೊರತು ನಿಮಗೆ ಯಾವುದೇ ರೀತಿಯ ಒಂದು ಲಾಭ ಸಿಗುವುದಿಲ್ಲ. ವಾರದ ಎರಡು ಮತ್ತು ಮೂರನೇ ದಿನಗಳಲ್ಲಿ ಸಾಕಷ್ಟು ಕೆಲಸಗಳಲ್ಲಿ ವೇಗವನ್ನು ಪಡೆದುಕೊಳ್ಳಲು ಮಾಡಿಕೊಳ್ಳುತ್ತೀರಿ ಆದರೆ ನೀವು ಎಷ್ಟೇ ಶ್ರಮವನ್ನು ಪಟ್ಟರು ಸಹ ಸಾಕಷ್ಟು ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುವುದು ಸಾಧ್ಯತೆಗಳು ಇರುತ್ತದೆ. ವಾರದ ಮಧ್ಯ ಅಥವಾ ಕೊನೆ ದಿನಗಳಲ್ಲಿ ಸಾಧ್ಯವಾದರೆ ಹನುಮಾನ್ ದಂಡಕ ಪಾರಾಯಣ ಮಾಡುವುದು ತುಂಬಾ ಒಳ್ಳೆಯದು ಇದರಿಂದ ಒಂದಿಷ್ಟು ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಇದ್ದರೆ ಕುಭೇರ ಅನುಷ್ಠಾನ ಮಾಡಿರಿ ಈ ಪೂಜೆ ಬಗ್ಗೆ ಮಾಹಿತಿ ಪಡೆಯಲು ಗುರುಗಳ ಸಂಖ್ಯೆಗೆ ಉಚಿತ ಕರೆ ಮಾಡಬಹುದು. 95351 56490

LEAVE A REPLY

Please enter your comment!
Please enter your name here