ಈ ಕೆಲಸಗಳನ್ನು ಯುಗಾದಿ ದಿನ ತಪ್ಪಿಯೂ ಕೂಡ ಮಾಡಬೇಡಿ

0
133

ಯುಗಾದಿ ದಿನ ಈ ಕೆಲಸಗಳನ್ನು ಯಾವುದೇ ಕಾರಣಕ್ಕೂ ಕೈಗೊಳ್ಳಬೇಡಿ ಅಪ್ಪಿತಪ್ಪಿಯೂ ಕೂಡ ಯುಗಾದಿ ದಿನ ಇಂತಹ ತಪ್ಪುಗಳನ್ನು ನೀವು ಮಾಡಿದರೆ ಮನೆಗೆ ದಾರಿದ್ರ್ಯ ಕಾಡುವುದುಖಚಿತ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಗೂ ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಪ್ರಕಾರ ಮನೆಯಲ್ಲಿ ಯಾರೂ ಕೂಡ ಇಂತಹ ತಪ್ಪುಗಳನ್ನು ಮಾಡಬಾರದು ಎಂದು ಹೇಳುತ್ತಾರೆ ಅಷ್ಟಕ್ಕೂ ಎಂತಹ ಕೆಲಸವನ್ನು ಯುಗಾದಿ ಹಬ್ಬದ ದಿನ ಮಾಡಬಾರದು ಎಂದು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಯುಗಾದಿ ಹಬ್ಬ ಎಂದರೆ ಎಲ್ಲರಿಗೂ ಒಂದು ಉತ್ಸಾಹ ಸೇಡಗರ ಸಂಭ್ರಮ ಚೈತ್ರ ಮಾಸದ ಮೊದಲ ದಿನ ಭಾರತದ ಅನೇಕ ಕಡೆಗಳಲ್ಲಿ ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತೇವೆ ಹೊಸ ವರ್ಷದ ಮೊದಲನೇ ಯುಗಾದಿ ಎಂದು ಆಚರಿಸಲಾಗುತ್ತದೆ ಯುಗಾದಿ ಪದದ ಅರ್ಥ ಹೊಸ ಕಾಲ ಪ್ರಾರಂಭ ಎಂಬುದು ಇಂದಿನ ದಿನದಿಂದ ವಸಂತ ಮಾಸ ಆರಂಭವಾಗುತ್ತೆ ಹೊಸ ಎಲೆ ಹೊಸ ಹೂವು ಚಿಗುರುತ್ತವೆ ಹಳೆಯ ಹಣ್ಣೆಲೆಗಳು ಉದುರಿ ಗಿಡ ಮರಗಳು ಮತ್ತೆ ಹೊಸ ಚೈತನ್ಯವನ್ನು ಪಡೆಯುತ್ತವೆ ಜೀವನದಲ್ಲಿ ವರ್ಷ ಪೂರ್ತಿ ಸುಖ ದುಃಖಗಳನ್ನು ಸಮ್ಮಿಲನ ಮಾಡಿಕೊಂಡು ಜೀವನವನ್ನು ಸಾಗಿಸುತ್ತೇವೆ ಆದರೆ ಈ ವರ್ಷದಿಂದ ಹೊಸ ಬಾಳನ್ನು ಆಶಿಸುವ ಪ್ರಯತ್ನವನ್ನು ಮಾಡುತ್ತೆವೆ

ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ನಿಮ್ಮ ಗುಪ್ತ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ 9535156490

ಈ ಯುಗಾದಿ ಹಬ್ಬವನ್ನು ಪ್ರತಿಯೊಬ್ಬರು ಕೂಡ ಸಂಪ್ರದಾಯಕವಾಗಿ ಸಾಂಸ್ಕೃತಿಕವಾಗಿ ಕೆಲವೊಂದು ಪದ್ದತಿ ಅಚಾರಗಳನ್ನು ಪಾಲಿಸುತ್ತ ಆಚರಿಸುತ್ತಾ ಬಂದಿದ್ದಾರೆ ಅದರಲ್ಲಿ ಯುಗಾದಿಯ ಮುಖ್ಯ ಅಂಗ ಅಂದರೆ ಸೂರ್ಯ ನಮಸ್ಕಾರ ಪಂಚಾಂಗ ಶ್ರವಣ ಬೇವು ಬೆಲ್ಲ ಸೇವನೆ ಯುಗಾದಿಯ ಮತ್ತೊಂದು ಪ್ರತ್ಯಕತೆಗೆ ಆದಿನ ನಾವು ಮಹಾಲಕ್ಷ್ಮೀ ದೇವಿಯನ್ನು ಪೂಜಿಸಿಕೊಂಡು ಅಷ್ಟ ಐಶ್ವರ್ಯವನ್ನು ನೀಡುತ್ತಾಳೆ. ಮಹಾಲಕ್ಷ್ಮೀಗೆ ಬಹಳ ಇಷ್ಟವಾದ ಹಾಲಿನಿಂದ ತಯಾರಿಸಿದ ನೈವ್ಯದ್ಯ ಆ ದಿನ ಸಮರ್ಪಿಸಿದರೆ ಸಮಸ್ಯೆಗಳನ್ನು ನಿಗಿಸಿ ಸುಖವನ್ನು ನೀಡುತ್ತಾಳೆ ಬೇವು ಬೆಲ್ಲ ಮಿಶ್ರಣ ಆ ದಿನ ಪ್ರತ್ಯಕವಾಗಿ ಸೇವಿಸಲಾಗುತ್ತದೆ ಬೇವು ಬೆಲ್ಲ ಯುಗಾದಿಯ ಪ್ರತ್ಯಕ ಖಾದ್ಯವಾಗಿರುತ್ತದೆ ಬೆಲ್ಲ ಸುಖದ ಸಂಕೇತವಾದರೆ ಬೇವು ಕಷ್ಟದ ಸಂಕೇತವಾಗಿ ಎರಡನ್ನು ಸರಿ ಸಮಾನವಾಗಿ ತೆಗೆದುಕೊಳ್ಳಬೇಕು ಎಂದು ಸಾರುತ್ತದೆ ಬೇವು ತಯಾರಿಸುವ ವಿಧಾನ ಗೊತ್ತಿದೆ ನಿಮಗೆ ಹುಣಸೆ ಹಣ್ಣು ಬೆಲ್ಲ ಮಾವಿನ ಕಾಯಿ ಉಪ್ಪು ಮೆಣಸು ಇತ್ಯಾದಿಗಳನ್ನು ಮಿಶ್ರಣ ಮಾಡಿ ಯುಗಾದಿ ಪಚಡಿ ಅಂತ ತಯಾರಿಸುತ್ತಾರೆ ಆದರೆ ಹಬ್ಬ ಹರಿದಿನದಂದು ಯಾವುದೇ ಕೋಪ ಮುನಿಸು ಮಾಡಿಕೊಳ್ಳಬಾರದು ಒಬ್ಬರು ಇನ್ನೊಬ್ಬರನ್ನು ಬೈದುಕೊಳ್ಳುವುದು ಅಥವಾ ಇನ್ನೊಬ್ಬರನ್ನು ಬೈಯುವುದು ಇಂತಹ ಕೆಲಸವನ್ನು ಯುಗಾದಿ ದಿನ

ಮಾಡಬಾರದು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಬೇಕು ಹಬ್ಬದ ದಿನ ಮಾಂಸ ಮಧ್ಯ ಇನ್ನಿತರೆ ನಿಷೇಧವಾಗಿದೆ ಆದ್ದರಿಂದ ಈ ಪಧಾರ್ಥಗಳನ್ನು ಯಾರು ಕೂಡ ಸೇವಿಸಬಾರದು ಇದು ಕೂಡ ದೊಡ್ಡ ತಪ್ಪು ಹಬ್ಬದ ದಿನ ಹಳೆಯ ಬಟ್ಟೆಗಳನ್ನು ಯಾರು ಕೂಡ ಧರಿಸಬೇಡಿ ಏಕೆಂದರೆ ಹಳೆಯ ಬಟ್ಟೆಗಳನ್ನು ಹಬ್ಬದ ದಿನ ಧರಿಸಬಾರದು ಎಂದು ಕೆಲವು ಪಂಡಿತರು ಹೇಳುತ್ತಾರೆ ಹಾಗಾಗಿ ಹಳೆಯ ವಸ್ತ್ರಗಳನ್ನು ಆ ದಿನ ಧರಿಸಬೇಡಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತು ಪಂಚಾಂಗ ಶ್ರವಣ ಮಾಡಬೇಡಿ ಓದುವುದಾಗಲಿ ಅಥವಾ ಕೇಳುವದಾಗಲಿ ಇಂತಹ ದಿಕ್ಕಿನಲ್ಲಿ ಕುಳಿತು ಮಾಡಬಾರದು ಎಂದು ಹೇಳುತ್ತಾರೆ ಸಾಧ್ಯವಾದರೆ ನಿಮ್ಮ ಶಕ್ತ್ಯಾನುಸಾರ ಧಾನವನ್ನು ಮಾಡಿ ಧಾನ ಧರ್ಮ ಮಾಡುವುದರಿಂದ ಜೀವನದಲ್ಲಿ ಅತ್ಯಂತ ಹುಮ್ಮಸ್ಸು ಮನಸ್ಸಿನಲ್ಲಿ ಚೈತನ್ಯ ಮೂಡುತ್ತದೆ ಹೀಗೆ ಯುಗಾದಿ ದಿನ ಈ ಕೆಲಸಗಳನ್ನು ಮಾಡಿದರೆ ನಿಮಗೆ ಕಷ್ಟಗಳು ತಪ್ಪುವುದಿಲ್ಲ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ಎಲ್ಲರಿಗೂ ಕೂಡ ಶೇರ್ ಮಾಡಿ.

ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ನಿಮ್ಮ ಗುಪ್ತ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ 9535156490

LEAVE A REPLY

Please enter your comment!
Please enter your name here